ಚಂದ್ರಮೌಳಿ ದೇವರ ಈ ಮಂತ್ರ ಸರ್ವ ಪಾಪಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ|Powerful Chandramauli Mantra|KANNADA||

  Рет қаралды 3,477

NAGAVE MAHAMAYA

NAGAVE MAHAMAYA

Күн бұрын

ಚಂದ್ರಮೌಳಿ ದೇವರ ಈ ಮಂತ್ರ ಸರ್ವ ಪಾಪಗಳನ್ನು ನಾಶ ಮಾಡುವ ಶಕ್ತಿ ಹೊಂದಿದೆ|Powerful Chandramauli Mantra|KANNADA||
ಚಂದ್ರಶೇಖರ , ಚಂದ್ರಮೌಳಿ ಮುಂತಾದವುಗಳು
ಶಿವ ದೇವರ ನಾಮಗಳು . ಶಿವ ದೇವರು , ಚಂದ್ರ
ದೇವರನ್ನು ಅವರ ಮಾವ ದಕ್ಷ ಪ್ರಜಾಪತಿಯ
ಶಿಕ್ಷೆಯಿಂದ ಕಾಪಾಡಿ ,
ಅವರನ್ನು ( ಚಂದ್ರ ದೇವರನ್ನು ) ತಮ್ಮ ಮುಡಿಯಲ್ಲಿ ಸ್ಥಾನ
ಕೊಟ್ಟರು . ಅಂದಿನಿಂದ , ಶಿವ ದೇವರಿಗೆ
ಚಂದ್ರಮೌಳಿ ಅನ್ನುವ ಹೆಸರು ಬಂತು .
ಚಂದ್ರಮೌಳಿ ದೇವರ ಈ ಮಂತ್ರವನ್ನು
ಭಕ್ತಿಯಿಂದ ಕೇಳಿದರೆ -
ಸಕಲ ಪಾಪಗಳು ನಾಶವಾಗುತ್ತವೆ
ಭುಕ್ತಿ (ಆಹಾರ ) ಜೀವನ ಪೂರ್ತಿ
ಲಭಿಸುತ್ತದೆ ಹಾಗೂ
ಮೃತ್ಯು ಭಯ ನಾಶವಾಗುತ್ತದೆ .
ಮಂತ್ರವನ್ನು ಪೂರ್ತಿ 108 ಬಾರಿ ಕೇಳಿ ಹಾಗೂ
ಮಂತ್ರ ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#kannada
#ಕನ್ನಡ
#ಚಂದ್ರಮೌಳಿ
#chandramauli
#nagave mahamaya
MANTRA. CHANDRAMAULI MNATRA
ಚಂದ್ರಮೌಳಿ ಮಂತ್ರ
ARTIST. GAURI
ಗೌರಿ

Пікірлер: 5
@mamathamamatha1651
@mamathamamatha1651 10 күн бұрын
🙏🙏
@sreedevihs1363
@sreedevihs1363 10 күн бұрын
Om Sri Shiva Deva Namo Namaste 🙏
@RoopabrRoooa-nx2ym
@RoopabrRoooa-nx2ym 10 күн бұрын
🌷🙏🌷🙏om nmha shivaya
@anandagoudapatil5528
@anandagoudapatil5528 2 күн бұрын
ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ
@Padma-ci1zp
@Padma-ci1zp 10 күн бұрын
HAdesjalhhe
Крутой фокус + секрет! #shorts
00:10
Роман Magic
Рет қаралды 25 МЛН
PRATYANGIRA MANTRA | BLACK MAGIC REMOVAL | SHATRU SAMHARA MANTRA | ಪ್ರತ್ಯಾಂಗಿರ ಮಂತ್ರ #pratyangira
29:07
Крутой фокус + секрет! #shorts
00:10
Роман Magic
Рет қаралды 25 МЛН