ನೀವು ಊಟ ಮಾಡುತ್ತಿರುವುದು ನೋಡುತ್ತಿರುವುದು ಇದೆ ಮೊದಲು, e
@nagarajh.shirahatti26303 жыл бұрын
ಸರ್ ನಾವು ಬೆಂಗಳೂರಿಗೆ ಹೋದಾಗ ಇಲ್ಲಿಯೇ ಊಟ ಮಾಡೋದು. ವಿಡಿಯೋ ನೋಡಿ ಸಂತೋಷ ಆಯಿತು.
@subhashyaraganavi89103 жыл бұрын
Houdri kapali theater hatra mast oota
@arunaprakasha41143 жыл бұрын
Whst is the price of one meal?
@nagarajaiahm2 жыл бұрын
Google link please
@jayashekar59383 жыл бұрын
ಮಾದಪ್ಪ ಮೆಸ್ ಅಲ್ಲಿ 70 ರೂಪಾಯಿಗೆ ಫುಲ್ ಊಟ ಸಿಗುತ್ತೆ ದಯಮಾಡಿ ಎಲ್ಲಾ ಅಲ್ಲಿ ಹೋಗಿ ಊಟ ಮಾಡಿ ಅನ್ಲಿಮಿಟೆಡ್ ಊಟ ಸಿಗುತ್ತೆ
@mallappabasaragi20513 жыл бұрын
ವಿಳಾಸ ಹೆಳಿದರೇ ಅನುಕೂಲ..
@kiransgowda8173 жыл бұрын
120 sir
@jayashekar59383 жыл бұрын
@@kiransgowda817 ಲಾಕ್ಡೌನ್ ಆದ್ಮೇಲೆ ಜಾಸ್ತಿ ಆಗಿರಬೇಕು
@Logicalsrinivas2 ай бұрын
ಆದರೆ ಮಾದಪ್ಪ mess ನಲ್ಲಿ ಮುದ್ದೆ ಊಟ ಚನ್ನಾಗಿರುತ್ತದ್ದೆ, ಉತ್ತರ ಕರ್ನಾಟಕ ಖಾನಾವಳಿ ಊಟದ ರುಚಿ mysore🤣 ಕಡೆ ಜನರಿಗೆ ಹಿಡಿಸುವುದಿಲ್ಲ ಖಾರಾ jasti😘 ಹಾಕ್ತಾರೆ, ಲೋಕೊ ಭಿನ್ನ ರುಚಿಹೀ
@silverfish38563 жыл бұрын
Exact location kodi please
@rameshkolakar90312 жыл бұрын
ಗಾಂದೀನಗರದ ಮಲ್ಲಿಗೆ ಊಟದ ಮನೆ ಯಲ್ಲಿ ದರ 150ರೂ ಊಟ ಇದೆ . 3 ರೊಟ್ಟಿ 4 ತರಹದ ಪಲ್ಲೆ. 1ರೊಟ್ಟಿ ತುಗೊಂಡರೂ 150 ರೂಪಾಯಿ.ಬರಿ ರೈಸ್ ತಿಂದರೂ 150 ರೂಪಾಯಿ. ಒಂದು ರೊಟ್ಟಿ ತಿಂದ 2ರೊಟ್ಟಿ ಹಾಗೆ ಅವರ ಬಳಿಯೇ ಉಳಿಸಿದ್ವಿ..ಬಿಲ್ಲ್ 150 ರೂ ಕೊಟ್ಟಿದ್ದಕ್ಕೆ ಜಗಳಾ ಮಾಡಿ 2 ಊಟದ ನಡುವೆ 60ರೂ ಡಿಸ್ಕೌಂಟ್ ಮಾಡಿಸಿ..ಸಾಕ ಪಾ ಇಂತಹ ಹೊಟೇಲ್ ಸಹವಾಸ ಅನಿಸಿತು..
@thimmanagoudakallur40533 жыл бұрын
Please address heli sir
@gajuambi8533 жыл бұрын
Add est hakthira hing adre nimm video yar nodthare add kadime madi
@dreamlover10482 жыл бұрын
Plsmention the price and the list of items they r offering. U never do that
@sumanthmr5723 жыл бұрын
Sakath video brother
@vinutha61363 жыл бұрын
ಒಂದು ಊಟಕ್ಕೆ ಎಷ್ಟು
@KiranKumar-vh5qz10 ай бұрын
Rs -- 80 = 00
@rameshkolakar90312 жыл бұрын
ನಿಮ್ದ ಬಾರಿ ಬಿಡ್ರಿ.....
@vishwanathvishu46502 жыл бұрын
Nim KZbin channel nodi ogidvi monne ಊಟ helikolluvastu chanagi illa
@kamalakashinath5142 жыл бұрын
Lemental Chalo video model
@mastanganjihal19643 жыл бұрын
Hi
@navanadu3 жыл бұрын
ಎರಡು ನೂರು ರೂಪಾಯಿ ವೆಚ್ಚದಲ್ಲಿ ಊಟ ಮಾಡಿ ಟೊಪ್ಗಿ. ಎಂಬತ್ತು ರೂಪಾಯಿ ಊಟ. ೧೧೦ ಕ್ಕೆ ಹೋಳಿಗೆ ಊಟ.
@srinivasanmandyam4413 жыл бұрын
What about hygiene? The cost is reduced by sacrificing cleanliness and hygiene. All eating joints you are introducing are dirtiest in the city. Eating on the roadside in open is full of dust and contamination.
@aszxccxz20293 жыл бұрын
Road side thinnvarige heart attack illa Bp illa sugar illa