Caste tharbedi. Ide namma deshana haalu maadtha irodu. Obru olle vykthiyagi vijayashankar avrna guruthisi
@yashavanthakumarmk46012 ай бұрын
ನಿಮ್ಮ ಕನ್ನಡ ಭಾಷಾ ಪ್ರಯೋಗಕ್ಕೆ ನನ್ನ ನಮಸ್ಕಾರಗಳು ಸರ್💛❤
@SiddeshaMB-x1l2 ай бұрын
ಎಲ್ಲಾದರೂ ಇರು ಎಂಥದರೂ ಇರು, ಎಂದೆಂದಿಗೂ ಕನ್ನಡಿಗನಾಗಿರು.🎉 ನಿಮಗೆ ಶರಣು ಶರಣಾರ್ಥಿ.
@santoshsantu.26052 ай бұрын
ಸರಳ ಸಜ್ಜನಿಕೆಯ ರಾಜಕಾರಣಿ ಶ್ರೀ ವಿಜಯ ಶಂಕರ್ ಅವರಿಗೆ ಧನ್ಯವಾದಗಳು 💐🎉🙏👏 ಜೈ ಕರ್ನಾಟಕ🙏💛❤️
@ravikumar-ln2cs2 ай бұрын
ಜೈ ಸೂಪರ್ ರಾಜ್ಯ ಪಾಲನ ಉತ್ತಮ ಸಂದೇಶ ಜೈ ವಿಜಯ ಭಾರತ ಕರುನಾಡ ಕನ್ನಡ SYT ಸಣಬೂರು ಸಾಮ್ರಾಜ್ಯ 🇮🇳👌💞
@jalayogiMRaviJalayogiMRavimysu2 ай бұрын
ವಿಜಯ ಶಂಕರ್ ಸರ್ ಕರ್ನಾಟಕ ರಾಜ್ಯ ದ ಅತ್ಯುತ್ತಮ ರಾಜಕಾರಣಿ ಅವರಿಗೆ ಶುಭಾಶಯಗಳು ಸರ್ 🙏🕉️
@ramakrishnaharapanahalli89742 ай бұрын
ಅಭಿನಂದನೆಗಳು ಸರ್ ಇ ರೀತಿ ಬಿಜೆಪಿ. ಯಲ್ಲಿ ಮಾತ್ರ ಸಾಧ್ಯ
@Kannada_Cultural2 ай бұрын
Bucket Raja 😂😂😂😂
@SHASHAANTHAHAVARAGI-it8so2 ай бұрын
NiNU,FREEBEGGER,NAYE@@Kannada_Cultural
@sarvajanangadhashanthiyath90532 ай бұрын
Shava Rajakeeya kuda blujpyali maathra sadhya...
@sukeshsuke40482 ай бұрын
RSS gimik sisya 😂
@madhusudan38012 ай бұрын
ಓನ್ಲಿ ಕುರುಬ ವೋಟ್ ಗಿಮಿಕ್ ನೋ use
@raghub.d30242 ай бұрын
E ತರ ತಳಮಟ್ಟದಲ್ಲಿ ಗುರುತಿಸಿ ಹುದ್ದೆ ಕೊಡೋದು ಬಿಜೆಪಿ ಮಾತ್ರ ಒಳ್ಳೆದಾಗಲಿ sir god bless u❤u
@lionroyals84862 ай бұрын
ಕನ್ನಡ ಮಣ್ಣಿನ ಗುಣವೇ ಅದು ಸರಳತೆ ಸಜ್ಜನಿಕೆ, ಕರ್ತವ್ಯ ಪ್ರಜ್ಞೆ ಅದಕ್ಕೆ ನಿದರ್ಶನ ಶ್ರೀ ವಿಜಯಶಂಕರ್ ಅವರು ಮನಪೂರ್ವಕ ಅಭಿನಂದನೆಗಳು
@Manjushetty6342 ай бұрын
ಅಭಿನಂದನೆಗಳು ಸರ್ 🌹💐🙏 ಒಳ್ಳೆದಾಗಲಿ ತಮಗೆ 🙌😍🙋♂️
@ybkantaraju41212 ай бұрын
ಜೈ ವಿಜಯ್ ಶಂಕರ್ ಜೈ ಕರುನಾಡ ಮಾತೆ ಜೈ ಸರ್ ಮೇಘಾಲಯ ರಾಜ್ಯದಲ್ಲಿ ಕರುನಾಡಿನ ಸಂಸ್ಕೃತಿಯನ್ನು ಉಳಿಸಿ ಪರಿಸರದ ಜಾಗೃತಿ ಮೂಡಿಸಿಸರ್ ಅಭಿನಂದನೆಗಳು ಸರ್
@VidyaMukayyanavar2 ай бұрын
ಎಲ್ಲಿಯೂ ಇಂಗ್ಲಿಷ್ ಪದ ಬಳಸದೆ ಕನ್ನಡದಲ್ಲೇ ಅದ್ಬುತವಾಗಿ ಮಾತನಾಡಿದ ವಿಜಯಶಂಕರ್ ಅಂತ ರಾಜಕಾರಣದಲ್ಲಿ ಸಿಗುವುದು ಅಪರೂಪ ಅಭಿನಂದನೆಗಳು ಸರ್
@ashokpatil42882 ай бұрын
C H Vijaya Shankar ರವರಿಗೆ ಅಭಿನಂದನೆಗಳು ಸರ್.
@Karuneshneedagi2 ай бұрын
ಅಭಿನಂದನೆಗಳು ನಮ್ಮ ವಿಜಯಶಂಕರ್ ಸರ್ ಅವರಿಗೆ ರಾಜ್ಯಪಾಲರಾಗಿ ನಮ್ಮ ರಾಜ್ಯದ ಹಿರಿಮೆಯನ್ನು ಎತ್ತರಕ್ಕೆ ಒಯ್ಯಲಿ ಎಂದು ಆಶಿಸುತ್ತೇನೆ
@ChannakrishnnaKrishna-lh9mg2 ай бұрын
ಉತ್ತಮ ಜ್ಞಾನಿಗಳನ್ನು ಆಯ್ಕೆ ಮಾಡಿದ BJP ಸರ್ಕಾರಕ್ಕೆ ಧನ್ಯವಾದಗಳು🎉🙏🌹
@mynsemz55092 ай бұрын
We the Meghalayan we are proud of you sir we are waiting you to be our family
@shivarudrappam80552 ай бұрын
ತಮಗೆ ಅಭಿನಂದನೆಗಳು ಸರ್. ಶುಭವಾಗಲಿ ಸರ್ 🎉💐🌹
@ravish88852 ай бұрын
I wish u all the best sir. ನೀವು ಪಿರಿಯಾಪಟ್ಟಣ election ಅಲ್ಲಿ ಸೋತಾಗ ತುಂಬ ಬೇಜಾರ್ ಆಗಿತ್ತು.... ನಿಮಗೆ ಒಳ್ಳೆ ಅವಕಾಶ ಸಿಕ್ಕಿದೆ sir. ಚೆನ್ನಾಗಿ ಆಡಳಿತ ಮಾಡಿ....
@vishnumurthy20812 ай бұрын
ಹಾರ್ದಿಕ ಅಭಿನಂದನೆಗಳು ಸರ್ . ನಿಮ್ಮ ಮಾತಿನಲ್ಲಿ ನಿಷ್ಠೆ ಕರ್ತವ್ಯಪ್ರಜ್ಞೆ ಹೆಮ್ಮೆಯ ಕನ್ನಡಿಗನಾಗಿ ಕೀರ್ತಿ ತರಬೇಕೆಂಬ ಉತ್ಸುಕತೆ ಇದೆ . ತಾಯಿ ಭುವನೇಶ್ವರಿಯ ಸಕಲ ಆಶೀರ್ವಾದ ನಿಮಗೆ ಅಭೂತಪೂರ್ವ ಯಶಸ್ಸು ಕೊಡಲಿ . ಅಲ್ಲಿನ ಬಡವರ ಹೃದಯದಲ್ಲಿ ನಿಮ್ಮ ಹೆಸರು ಮನೆಮಾಡುವಂತೆ ಕನ್ನಡಿಗರೆಲ್ಲರ ಶುಭಹಾರೈಕೆಗಳು .
@venkateshmurthy73672 ай бұрын
ಜೈ ಶ್ರೀ ರಾಮ್, ಜೈ ಶ್ರೀ ಮೋದಿಜೀ, ಮೋದಿಜೀ ನಿರಂತರ, ಸನಾತನ ಧರ್ಮಕ್ಕೆ ಜಯವಾಗಲಿ.
@shivanandrattal30722 ай бұрын
ನಮ್ಮ ಕನ್ನಡ ನಾಡಿನಿಂದ ಆಯ್ಕೆಯಾದ ಮೊದಲ ಹಾಲುಮತ ರಾಜ್ಯಪಾಲರಿಗೆ ಅಭಿನಂದನೆಗಳು ಸದಸ್ಸುತ್ತೇನೆ. ನಾನು ಕೂಡ ಮೇಘಾಲಯದಲ್ಲಿ ಇದ್ದೀನಿ ಸರ್ ವೆಲ್ಕಮ್. ನಾನು ಕೂಡ ಹಾಲುಮತ ಸಮಾಜ ಸರ್. 🙏🌹🌹🙏
@shivanandrattal30722 ай бұрын
ನಾನು ಭಾರತೀಯ ಸೈನ್ಯದಲ್ಲಿ ಇರುವುದು ಸರ್ ನೀವು ಬನ್ನಿ 🙏
@prakashrt58372 ай бұрын
ಅಭಿನಂದೆಗಳು ವಿಜಯಶಕರ್ ಸರ್ ರವರಿಗೆ
@manurajmanuraj98212 ай бұрын
ಅಭಿನಂದನೆಗಳು ವಿಜಯ ಶಂಕರ್ ಸರ್......❤
@kumarkumar-oo4rx2 ай бұрын
ವಿಜಯಶಂಕರ್ ಅವರಿಗೆ ಅಭಿನಂದನೆಗಳು ❤❤❤❤❤
@DrGMahipalReddy2 ай бұрын
ರಾಜ್ಯಪಾಲರಾಗಿ ಕನ್ನಡಿ ಗ ವಿಜಯಶಂಕರ್ ಅವರ ಆಯ್ಕೆ ಒಳ್ಳೆಯ ನಿರ್ಧಾರ. ಧನ್ಯವಾದಗಳು, ಶ್ರೀ ಪ್ರಧಾನಿ ಮೋದಿ ಜಾತಿಯವರಿಗೆ ಮತ್ತು ಭಾರತ ಸರ್ಕಾರಕ್ಕೆ.
@mahadevaappakc44942 ай бұрын
ಸರಳವಾಗಿ ಇರಿ. ಸತ್ಯವಾದ ಇರಲಿ.
@sancharisanjaya7572 ай бұрын
ನಿಮ್ಮ ಕನ್ನಡ ಸ್ಪಷ್ಟತೆ ಚೆನ್ನಾಗಿದೆ....💛❤
@rsodageri76302 ай бұрын
ಶ್ರೀ ವಿಜಯ್ ಶಂಕರ್ ರವರಿಗೆ ಅಭಿನಂದನೆಗಳು.
@shivananddbb24782 ай бұрын
ಒಳ್ಳೇದಾಗ್ಲಿ ಸರ್ ನಿಮಗೆ 💐💐💐💐
@anilgoudakalalabandi96292 ай бұрын
Congratulations sir only BJP ಯಲ್ಲಿ ಮಾತ್ರ ಇದೇ
@basavarajabasavaraja63492 ай бұрын
All the best sir ಇದು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ
@LathaLatha-x1j2 ай бұрын
ಅದ್ಭುತ ಮಾತು ಸರ್ ನಿಮಗೆ ನನ್ನ ನಮಸ್ಕಾರ ಗಳು 🙏🙏🙏🙏🙏
@subramanyaag68932 ай бұрын
ಅರ್ಹತೆ ಯೋಗ್ಯತೆ ಇದೆ. ಆಗಿದ್ದಾರೆ ಅಷ್ಟೇ.
@HallikarBullHallikar2 ай бұрын
ಶುಭಾಶಯಗಳು ❤️🔥🚩❤🔥 ಎಂತಾ ಮಾತು ಧ್ವನಿ ❤🔥
@shivanna1262 ай бұрын
ಅಭಿನಂದನೆಗಳು ವಿಜಯಶಂಕರರೆ 💐 ಜಯಹೋ ಮೋದಿ ಮಹಾರಾಜ್ 💪 ಜೈ ಭಾರತ
@kumarmh70982 ай бұрын
Sir, you spoke with so much responsibility and this is example to youngsters. I heard your speech every second very carefully n I will implement discipline in my life and pray sai baba. Thank you mother you also spoke well
@ಅಧ್ಯಾತ್ಮದತತ್ವಪದಗಳು2 ай бұрын
ಕನ್ನಡದ ರಾಜ್ಯಪಾಲರಿಗೆ ಶರಣು ಶರಣಾರ್ಥಿಗಳು 💐💐🙏🙏💐💐
@NagarajNaik1275-xg5kz2 ай бұрын
ಅಬಿನಂದನೆಗಳು ಸಾರ್.🙏🌹🌺🌼🌻🚩
@siddrajukr86392 ай бұрын
Congratulations sir🎉
@omakraachari37922 ай бұрын
ಧನ್ಯವಾದ ಸಾರ್ ಒಳ್ಳೆಯ ಕೆಲಸ ಮಾಡಿ ಕನ್ನಡಿಗರಿಗೆ ಕರ್ನಾಟಕಕ್ಕೆ ಗೌರವ ತಂದಿದ್ದೀರ. ಇನ್ನೂ ಹೆಚ್ಚೆಚ್ಚು ಒಳ್ಳೆಯ ಕೆಲಸ ಮಾಡಿ ಧನ್ಯವಾದ
@dgowdadoresha29332 ай бұрын
Congratulations sir
@mallikarjunms55962 ай бұрын
ತುಂಬು ಹೃದಯದ ಅಭಿನಂದನೆಗಳು ಸರ್ ಸಾಮಾಜಿಕ ಪದ್ಧತಿ ಅಲ್ಲಿನ ಜನರ ಮನಸ್ಸನ್ನು ಗೆಲ್ಲುವಂತ.....
@gowthamb.k20072 ай бұрын
ಪ್ರತಾಪ್ ಸಿಂಹನಿಂದ ಆದ ಮೋಸಕ್ಕೆ ಪ್ರತಿಫಲ ಸಿಕ್ಕಿದೆ
@amareshkongi69522 ай бұрын
ತಮಗೆ ಒಳ್ಳೆಯದಾಗಲಿ sir.....
@GanaptiXp2 ай бұрын
Congrats Sir 🎉
@girisgowda50462 ай бұрын
All the best sir
@jayanthi.gjayanthi50222 ай бұрын
ಕರ್ನಾಟಕ ಜನತೆಯ ಪರವಾಗಿ ನಿಮಗೆ ಅಭಿನಂದನೆಗಳು
@ravibalaji88942 ай бұрын
ಅಂತೂ ಕರ್ನಾಟಕಕ್ಕೆ ರಾಜ್ಯಪಾಲರ ಅವಕಾಶ ಒದಗಿ ಬಂದಿರುವುದು... ಅದೃಷ್ಟದ ಸಂಗತಿ........we miss u ಶಂಕರಮೂರ್ತಿ ಸರ್....
@madeshmadesh40962 ай бұрын
Super 🚩
@RameshR-kk8dq2 ай бұрын
ನಿಮ್ಮಂತಹ ಒಳ್ಳೆಯ ವ್ಯಕ್ತಿಗೆ ಒಳ್ಳೆಯ ಉದ್ಯೋಗ ಜೈ ವಾಲ್ಮೀಕಿ ಜೈ ಮೋದಿ ಜೈ ಜೈ ಬಿಜೆಪಿ ಇಂತಹ ವ್ಯಕ್ತಿ ಗುರುತಿಸಿರುವ ರಾಷ್ಟ್ರಪತಿ ದ್ರೌಪದಿ ಮರ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ರವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು
ಸಿ ಎಚ್ ವಿಜಯ್ ಶಂಕರ್ ಸರ್ ನಿಮಗೆ ಕೊಟಿ ಕೊಟಿ ಧನ್ಯವಾದಗಳು ನೀವು ಪಕ್ಷಕ್ಕೆ ಒಳ್ಳೆಯ ಕೆಲಸ ಮಾಡಿದ್ದೀರಿ ನೀಮ್ಮಂತವರಿಗೆ ಆ ದೇವರು ನಿಮ್ಮನ್ನು ಕೈಬಿಡಲಿಲ್ಲ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ನಿಮಗೆ ಇಂತಹ ಒಳ್ಳೆಯ ಹುದ್ದೆ ಕೋಟ್ಟಿದೆ ಈದಾಗಲೇ ನಿಮಗೆ ಒದಗಿ ಬಂದಿದೆ ನಿಮ್ಮ ಒಳ್ಳೆಯತನಕ್ಕೆ ರಾಜ್ಯಕ್ಕೆ ಒಳ್ಳೆಯ ವ್ಯಕ್ತಿಗೆ ಮತ್ತು ಈ ತರಹದ ಸರ್ಪ್ರೈಸ್ ಎನಾದರೂ ಆಯ್ಕೆ ಮಾಡಿದರೆ ಅದು ಬಿ ಜೆ ಪಿ ಪಕ್ಷದಲ್ಲಿ ಮಾತ್ರ ಸರ್ ನೀವು ಮಾತನಾಡಿದ ಮಾತುಗಳು ಒಂದೋಂದು ಮಾತು ಕೇಳಿ ನಮಗೆ ತುಂಬಾ ಅಚ್ಚ ಕನ್ನಡದ ಸರಳ ಜೀವನ ಮತ್ತು ನಿಮ್ಮ ತಾಳ್ಮೆ ಅಕ್ಕರೆ ಕರುನಾಡಗೆ ಹೆಮ್ಮೆಯಾಯಿತು ಮತ್ತು ನಿಮ್ಮ ಪತ್ನಿಯವರು ಎಷ್ಟು ಸಹನೆ ತಾಳ್ಮೆ ಅಕ್ಕರೆಯಿಂದ ಮಾತನಾಡಿದರು ಅವರಿಗೂ ನನ್ನ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ ನಿವು ಇನ್ನೂ ಹೆಚ್ಚಿನ ಇಂತಹ ಒಳ್ಳೆಯ ಅವಕಾಶ ಸಿಗಲಿ ಎಂದು ಹೆಮ್ಮೆಯಿಂದ ಹೇಳಲಿಕ್ಕೆ ಬಯಸುತ್ತೇನೆ ={ಜೈ = C H vhi jaya shankar shara}
@manjunathharitsa71742 ай бұрын
ಶುಭ ವಾಗ ಲಿ ಸರ್
@gyanappak7462 ай бұрын
ಅಭಿನಂದನೆಗಳು ಸರ್
@Naveenkumar-oe4fq2 ай бұрын
Congratulations vijay shankar sir
@chandrushekar42952 ай бұрын
ಅಭಿನಂದನೆಗಳು ವಿಜಯ್ ಶಂಕರ್ ಸರ್ ಚಂದ್ರಶೇಖರ್ ಹಾಸನ 🙏🙏
@manjucrazy97802 ай бұрын
ಇದು ಬಿಜೆಪಿಯಲ್ಲಿ ಮಾತ್ರ ಆಗೋದು
@pavankumargdeshpande99562 ай бұрын
Hearty congratulations sir. May god bless you with the abundance of health,wealth, happiness, success and prosperity
@Jayadev-q5i2 ай бұрын
Thanks from binnal (Koppal)
@lbatti27502 ай бұрын
Congratulations Mr.Vijay shankar wish you all the best May God bless you
@chandrucchandruc3198Ай бұрын
ನಿಮ್ಮ ಕನ್ನಡ ಸ್ಪಷ್ಟತೆ ತುಂಬಾ ಖುಷಿಯಾಯಿತು 💛❤️🙏
@chootsfamly26792 ай бұрын
I am very happy sir
@lakshmanakblaksmana67522 ай бұрын
ಸೂಪರ್ ಸರ್
@jayarammv75912 ай бұрын
ಅಭಿನಂದನೆ ಗಳು ಸಾರ್. ಹುದ್ದೆ ಯ ಗೌರವ ವನ್ನು ಹೆಚ್ಚಿ ಸಿ. M V JAYARAM.EX CDPO. MYSORE.
@ChandrushekarGowda-p9b2 ай бұрын
Congratulations sir best of luck
@dharanus24992 ай бұрын
GOD BLESS YOU SIR THANK YOU VERY MUCH
@stmurthyst16652 ай бұрын
Congrats Vijay Shankar avarige
@bhirappamalabadi73362 ай бұрын
ಜೈ ಹಾಲುಮತ
@nagarajlaxmeshwar63552 ай бұрын
ಆದರೂ ನೀವು ಮೋದಿ ಅವರನ್ನು ಬೆಂಬಲಿಸಿಲ್ಲ,ಸಿದ್ದ್ರಾಮುಲ್ಲಾ ಗೆ ಬೆಂಬಲಿ ಸುವಿರಿ
@lakshmishaacharya29252 ай бұрын
ಸನ್ಮಾನ್ಯ ವಿಜಯಶಂಖರ್ ಸರ್ ತಮಗೆ ಅಭಿನಂದನೆಗಳು ಖರಾಜ್ಯಫಾಖಲರಾಠಗಿ ರಾಜಕೀಯ ಜೀವನದಲ್ಲಿ ಉಜ್ವಲ ವಾದ ಸ್ಥಾನ ಪಡೆದು ಬಿ ಎಸ್ ವೈ ಅವರಿಂದಲೂ ಎತ್ತರ ಕ್ಕೇರಿದ ಸೌಭಾಗ್ಯ ನನ್ನು ನಮ್ಮ ಪಕ್ಷವೂ ಭಗವಂತನೂ ಕರುಣಿಸಿದ್ದು ಅತ್ಯಾಚಾರದ ವಿಷಯ ತಮಗೆ ಅನೇಕಾನೇಕ ಶುಭಾಷಯಗಳು
@voice96512 ай бұрын
Congrats 🎉❤
@ManjunathJantli2 ай бұрын
ಒಳ್ಳೆಯ ಮಾತುಗಳು.... ಅಭಿನಂದನೆಗಳು ಸರ್......
@siddudalavayi30662 ай бұрын
ಅಭಿನಂದನೆಗಳು ಸರ್ Thanks for modhiji
@kemparajupadugur11632 ай бұрын
ಸನ್ಮಾನ್ಯ ಶ್ರೀ C H ವಿಜಯ ಶಂಕರ್ ಅವರಿಗೆ ಅಭಿನಂದನೆ ಗಳು
@niteshu85662 ай бұрын
Very Good Family, all the best sir🌳🎉🎉
@sangonsj2 ай бұрын
❤❤❤❤❤ all the best sir congratulations 🎉👏👏
@narasimhamurthynarasimhamu83082 ай бұрын
ಮಾನ್ಯ ಶ್ರೀ ವಿಜಯಶಂಕರ್ ಅವರಿಗೆ ಅಭಿನಂದನೆಗಳು.
@madegowda.amadegowda73182 ай бұрын
Tanks.sir
@dharma35472 ай бұрын
ಅಭಿನಂದನೆಗಳು ಸರ್ . 💐💐
@shrishailbeelag62632 ай бұрын
ಉತ್ತಮ ಅವಕಾಶ ಸೂಕ್ತ ವ್ಯಕ್ತಿ.
@ramesh.nramesh.n84202 ай бұрын
Congretchulation❤🎉 sir
@shivagyanappab.h82872 ай бұрын
🎉🎉ಅಭಿನಂದನೆಗಳು ಸರ್
@hemanth2012 ай бұрын
Congratulations Vijay Shankar ji
@vrkrishnappa62582 ай бұрын
Now hattrick prime minister's of bharth Narendra Modi damodhar only and hard cool country lover and inspire and visionary and honesty is the best policy
@Drbrpblogger2 ай бұрын
Congratulations sir🎉❤
@sunikp66602 ай бұрын
👏👏👏👏
@Anonymous-yg8yb2 ай бұрын
Congratulations🎉
@Anilhp-fd8ow2 ай бұрын
Sir Wish you best of luck
@murthymurthi.b27762 ай бұрын
Great pleasure
@niteshu85662 ай бұрын
🎉Congratulations sir 🌳🌲🎄🌾🌹
@ShivannaSK-pr3vk2 ай бұрын
Congratulations sir thank to TV9
@srimanjunatha7022 ай бұрын
Very happy proud of the Karnataka sir god bless you and your family members and we all very happy to be happy proud ❤❤🙏🌹🍫