@@nayanapoojarthi18 ಅಮ್ಮ ತಾಯಿ.. ಇದು ದೈವಾರಾಧನೆ ನಡೆಯುವುದು ತುಳುನಾಡಲ್ಲಿ,, ಮತ್ತೆ ದೈವಗಳು ಸಾವಿರ ವರ್ಷಗಳಿಂದಲೂ ತುಳುವಿನಲ್ಲೇ ನುಡಿಗಟ್ಟು ಕೊಡುತ್ತವೆ ವಿನಃ ಇನ್ಯಾವುದೇ ಕನ್ನಡ, ತಮಿಳ್, ತೆಲುಗು ಲಿ ಸಾಧ್ಯ ಇರಲ್ಲ ತಂಗಿ.... ಯಾರೋ ಹೊರಗಡೆ ವ್ಯಕ್ತಿಗಳಿಗೆ ಬೇಕಾಗಿ ನಮ್ಮ ಸಂಸ್ಕೃತಿ ಯನ್ನು ಕೊಲೆ ಮಾಡಲು ಸಾಧ್ಯವಿಲ್ಲ...
@prathappoojari54154 жыл бұрын
Daivakke kannada baralla Kannada da daiva galu ide