ತುಂಬಾ...ಸುಂದರವಾದ ಕಾರ್ಯಕ್ರಮ.ಕಣ್ಣೀರು ಬಂತು. ಸಂಭಾವನೆ ಬಯಸದೆ ಮಾಡಿ ದ ಸೇವೆಯನ್ನು ಭಗವಂತ ಮೆಚ್ಚುತ್ತಾನೆ.ಎಲ್ಲ ಕಲಾವಿದರಿಗೂ ಶುಭವಾಗಲಿ.ಕಷ್ಟದಲ್ಲಿದ್ದವರ ಸಂತೋಷವೇ ತನ್ನ ಸಂತೋಷ"ಎಂದು ನಂ ಬಿ ವ್ಯವಹರಿಸುವವರ ಬಾಳು ಸದಾಕಾಲ ಹಸಿರಾಗಿರುವುದು.ಕಲಾವಿದರು ಮಾತು ಮನಕಲಕುವಂತಿದೆ.🙏🙏🙏
@SanthoshH-v4q4 ай бұрын
ತುಂಬಾ ಒಳ್ಳೆ ಅದ್ಭುತ ಕಾರ್ಯಕ್ರಮ ಶುಭವಾಗಲಿ ಕಲಾವಿದರಿಗೆ ❤️🚩,,
@mamathaputhran9824 ай бұрын
. ಒಳ್ಳೆಯ ಮನಸ್ಸು. ಶುಭವಿರಲಿ ಸದಾ 🌹👌🏻👌🏻
@raghavendraa77824 ай бұрын
ಅದ್ಭುತ ಕಾರ್ಯಕ್ರಮ ಇದರಿಂದ ಉಳಿದ ಕಲಾವಿದರು ಅರಿತುಕೊಳ್ಳಬೇಕು. ಭಾಗವಹಿಸಿದ ಸರ್ವ ಕಲಾವಿದರಿಗೂ ನನ್ನ ಮನದಾಳದ ನಮನಗಳು
@ramamohana.ubaradka81114 ай бұрын
ಸುಧೀರ್ ಉಪ್ಪೂರು ಮತ್ತು ಎಲ್ಲಾ ಕಲಾವಿದರಿಗೆ ಅಭಿನಂದನೆಗಳು.ನಿಮ್ಮ ಕೆಲಸ ಶ್ಲಾಘನೀಯ ಮತ್ತು ಅನುಕರಣೀಯ..🙏🙏
@harshadevadiga82594 ай бұрын
ತುಂಬಾ ಒಳ್ಳೆ ಕೆಲಸ ಸುಧೀರ್ ಅಣ್ಣ ದೇವರು ಇನ್ನು ಹೆಚ್ಚು ಇಂತ ಕಾರ್ಯ ಕ್ರಮ ಮಾಡುವತ ಮನಸು ಕೊಡ್ಲಿ
@raveendrakg4 ай бұрын
ನಿಮ್ಮ ಸಾಧನೆ ಅತ್ಯದ್ಭುತ. ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯ್ತು. ಕಣ್ಣಲ್ಲಿ ನೀರು ಬಂತು. All the best to artists.
@nagarathnaachar77784 ай бұрын
ತುಂಬಾ ಉತ್ತಮವಾದ ಯೋಜನೆ.ಯಕ್ಷಗಾನ ಕಲೆಗೆ ಇಂತಹ ಶಕ್ತಿ ಇದೆ ಎಂಬುದು ಹೆಮ್ಮೆಯ ವಿಷಯ.ಎಲ್ಲಾ ಕಲಾವಿದರಿಗೂ ಒಳ್ಳೆಯದಾಗಲಿ
@chandrajogi4444 ай бұрын
ಯಕ್ಷಗಾನ ಕಲೆಗೆ ಹೀಗೆ ಯೋಚನೆ ಮಾಡುವ ಶಕ್ತಿ ಇದೆಯಲ್ಲ ಅದು ನಮ್ಮ ಹೆಮ್ಮೆ ❤
@Saroja-t4x4 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ದೇವರು ಎಲ್ಲಾ ರಿಗೂಓಳ್ಳೆದುಮಾಡಲಿ
@KanchikaBhat4 ай бұрын
ಒಳ್ಳೇ ಕಾರ್ಯಕ್ರಮ... ಉತ್ತಮವಾಗಿ ಮೂಡಿ ಬಂದಿದೆ... ❤❤❤❤❤
@shridarshetty52124 ай бұрын
NIMAGE KATEELDAPPE INNU INTA KELASA MADUVA SHAKTI KODALI YAKSHAGANAM GELGE GREAT EFFORT BY ALL TEAM
Edu ondu olleya kelasa,, aa vruddaru hattu nimisha kushi oatru,, nim seve sarthakathepadeyutte,, but shashi anna,, sudeer anna estu hrudhayavantharu,,, devaru nimage ayassu, arogya,, sampattu kottu sadha kaapadali,, olleyadagali,,
@sujathamadival24394 ай бұрын
Sudhir and groups 👍
@supreetha.nАй бұрын
👌
@babannabhandary97174 ай бұрын
Super sudira🎉
@suvarnaud4 ай бұрын
Superb Program
@sonupoojary82673 ай бұрын
❤❤❤🙏🙏🙏🙏🙏
@nithinshetty62824 ай бұрын
Nange besara andre sudi cal madidaga nange cal thagirla eladidre nangu ondu save maduva avakasha sigthithu miss madkondidu manasige besara ennome entha karyakram adre kanditha miss madkolola
@vishwanathshetty84994 ай бұрын
Allthabest❤❤❤❤❤❤
@sureshp464 ай бұрын
ವಿಶೇಷ ಪ್ರಯತ್ನ 🙏
@mahabaleshwarmablu90482 ай бұрын
🙏🙏🙏🙏🙏
@raghavendrapjr44624 ай бұрын
❤
@jayanthacharya55084 ай бұрын
ಇನ್ನೊಬ್ಬರ ಖುಷಿಯ ಕಂಡು ಮನದಲ್ಲಿ ಆಗುವ ಆನಂದವೇ ಭಗವಂತನ ಅನುಗ್ರಹ ಸಂತೋಷ