Thumbu hrudayada manapoorvaka dhanyavadagalu thamage, olledagali god bless you ⚘⚘🙏👍🙏😊👌👌👌⚘⚘
@nagendrakssrinivasamurthy5682 Жыл бұрын
Fantastic sir.... ಇನ್ನೂ ಎಲ್ಲಾ ಅದ್ಭುತ ಗೀತೆಗಳು ಬರುತ್ತಿರಲಿ ನಿಮ್ಮಿಂದ...... ಬಹಳ ಸೊಗಸಾಗಿ ಸಾಹಿತ್ಯ ಕೂಡಾ ರಾಗ ತಾಳಕ್ಕೆ ಸರಿಯಾಗಿ ಪರದೆಯ ಮೇಲೆ ಮೂಡಿ ಬಂದು, ಮೇಲಕ್ಕೆ ಹೋಗುತ್ತಿದೆ ಹಾಡುಗಾರರಿಗೆ ಬಹಳ ಚೆಂದದ ಅನುಭವ ಕೊಡುತ್ತಿದೆ... ಎಂಥಾ ದಿಗ್ಗಜರು ಹಾಡಿದ ಹಾಡುಗಳನ್ನು, ಅದರಲ್ಲೂ ಚಂದನ ವನದ ಚಿನ್ನದ ಹಾಡುಗಳನ್ನು ತಮ್ಮ ತಮ್ಮ ಧ್ವನಿಗಳಲ್ಲಿ ಹಾಡಿಕೊಂಡು, ಸಂತೋಷ ಪಟ್ಟು, ಇತರರಿಗೆ ಕೇಳಿಸಿ ಸಂತೋಷ ಪಡಿಸುವ ಅನುಭವ... ಹಾಗೆಯೇ ಇಂತಹ ಚಿನ್ನದ ಹಾಡುಗಳು ನಿಮ್ಮಿಂದ ಹೆಚ್ಚಾಗಿ ಬರಲಿ.... ಮುಂದಿನ ಪೀಳಿಗೆಗೆ ಇಂತಹ ಹಾಡುಗಳು ಅತೀ ಅವಶ್ಯ..... ನಾವೆಲ್ಲಾ ಆ ದಿಗ್ಗಜ ಗಾಯಕರ ಹಾಡುಗಳನ್ನು, ಕೇಳುತ್ತ, ಹಾಡುತ್ತ, ಸಂತೋಷ ಪಡುತ್ತಾ ಜೀವಂತ ವಾಗಿರಿಸೋಣ.... ಮತ್ತೆ ಇನ್ನೆಂದಿಗೂ ಇಂಥ ಹಾಡುಗಳು ಸಂಯೋಜನೆ, ಮಾಡಲು, ಹಾಡಲು, ಬರೆಯಲು, ಸಾಧ್ಯವಿಲ್ಲ......... ನಾಗೇಂದ್ರ, ಮೈಸೂರು, 🙏🙏🌺🙏🙏