ನನ್ನ ಸಾಹಿತ್ಯದಲ್ಲಿ ಮೂಡಿಬಂದ ಈ ವಿಭಿನ್ನ ಪ್ರಯತ್ನದ ಗೀತೆಗೆ ನಿಮ್ಮ ಸಹಕಾರವಿರಲಿ ನಮ್ಮ ತಂಡವನ್ನು ಆಶೀರ್ವದಿಸಿ❤ #Manjunathpalabhavi
@sadashivbhandari316321 күн бұрын
ಸೂಪರ್ ರಿ ❤️❤️❤️❤️
@ChandanHavaragi-o3k20 күн бұрын
ಪೌನೇರ ಅಂದ್ರೆ ಏನೂ
@manjunathgurusiddanavar874920 күн бұрын
@@ChandanHavaragi-o3kಬಿಗರಿಗೆ ಹಳ್ಳಿಯ ಕಡೆ ಕರೆಯುತ್ತಾರೆ ❤
@Ramanjaneyya787 күн бұрын
ನಂಗೂ ಅದೇ ಡೌಟ್ ಇತ್ತು ಥ್ಯಾಂಕ್ಸ್ ತಿಳಸಿದ್ದಕ್ಕೆ😍🫶@@manjunathgurusiddanavar8749
@NikhilKumar-tf9gh16 күн бұрын
❤😍🥳ಮಸ್ತ್ ಐತಿ ರಿ ಸಾಂಗು.. ಒಳ್ಳೇದೇ ಆಗ್ಲಿ
@TheNationloverMr.Basavaraj20 күн бұрын
Super sindhu.. kalaburgi kalavide God bless uh 🙌
@sshashikumarkumar67916 күн бұрын
👍. ಸುಂದ್ರಿ ತಂಡದವರಿಗೆ.ಹೊಸ ವರ್ಷದ ಶುಭಾಶಯಗಳು. 💙.
@eshageddigeri155122 күн бұрын
ಸೂಪರ್ ಬ್ರದರ್ ಹೀಗೆ ನೀವು ದೊಡ್ಡ ಮಟ್ಟದಲ್ಲಿ ಬೆಳೀಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ... 💐❤
@yankaprabhas63522 күн бұрын
All' the best ನಮ್ಮ ಟಿಮಗ್ಗೆ.... ಕಷ್ಟಪಟ್ಟಿದ್ದೇವೆ ಪ್ರತಿಫಲ ಸಿಗಲಿ ಎಲ್ಲರಿಗೂ ✌️🫶🙏🙏🫰🫰♥️😘🥰
@praveengowda339822 күн бұрын
ಮತ್ತೊಂದು ಆಲ್ಬಮ್ ಸಾಂಗ್ ಟ್ರೆಂಡ್ ಅಲ್ಲಿ ಬರೋ ಸಾಧ್ಯತೆ ಕಾಣ್ಸ್ತಇದೆ all the best 👍❤❤
@prakashbagalisavanahalli714022 күн бұрын
Best Song Music and Singing Camera work Superb All the best All❤🎉
@akashjangli777122 күн бұрын
ಹೂ ಅಂದ್ರ...... ನೀವ್ ಹೊ ಅಂದ್ರ....... ನಾವು ನಿಮ್ಮ ಜೋಡಿ ಬರ್ತಾವಿ........ 😄super prakruthi and your team👌👌👌👏👏
@ParashuramGoudra-z4v22 күн бұрын
ನನ್ನ ಗೆಳೆಯ ಅದ್ಭುತವಾದ ನೃತ್ಯವನ್ನು ಮಾಡಿದ್ದಾನೆ. ಶರಣ . All the best❤
@Huligeshnandi83322 күн бұрын
🔥brother song and all the best brothers
@Tajuddin_76422 күн бұрын
ಮ್ಯೂಸಿಕ್, ಕಾಂಬಿನೇಷನ್, ಎನರ್ಜಿ, ಡಾನ್ಸ್ ಪರ್ಫಾರ್ಮೆನ್ಸ್, ಎಲ್ಲಾನೂ ಮೊದಲ ಬಾರಿ ಐಟಂ ಸಾಂಗ್ ಅಂದ್ರು ಯಾವುದಕ್ಕೂ ಕಡಿಮೆಯಿಲ್ಲ ಅದ್ಬುತವಾಗಿ ಮೂಡಿಬಂದಿದೆ....❤❤❤❤❤❤❤❤❤❤❤🎉🎉
@basavarajyettinamani118022 күн бұрын
ನಿಜಕ್ಕೂ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಿಮ್ಮ ಪ್ರಯತ್ನಕ್ಕೆ ಜಯ ಸಿಗಲಿ ಎಂದು ಹಾರೈಸುತ್ತೇನೆ 🎉❤
@sharanbijkalcreations53522 күн бұрын
Tqu Brother❤️
@sureshinchageri547222 күн бұрын
ಅದ್ಭುತ ಗಾಯನ ಫಯಾಜ್ ಅಣ್ಣ ಜೊತೆಗೆ ಮಂಜುನಾಥ ಫಾಲಭಾವಿ ಅವರ ಸಾಹಿತ್ಯ ತುಂಬಾ ಚನ್ನಾಗಿದೆ ಅಣ್ಣಾಜಿ ❤❤ ಈ ವಿಡಿಯೋ ಮಿಲಿಯನ್ ಗ್ಯಾರೆಂಟಿ
@manjunathgurusiddanavar874921 күн бұрын
Tq Anna ❤
@sharanu.m.Kalakabandi22 күн бұрын
ಸಂಗೀತ, ಸಾಹಿತ್ಯ, ನೃತ್ಯ ಗಾಯನ ಎಲ್ಲವೂ ತುಂಬಾ ಚನ್ನಾಗಿ ಮೂಡಿಬಂದಿವೆ. ಸೆಟ್ 👌ಡ್ಯಾನ್ಸ್ ಮಸ್ತ್. All the best team. ಇನ್ನಷ್ಟು ಹೆಚ್ಚೆಚ್ಚು ಗೀತೆಗಳು ನಿಮ್ಮಿಂದ ಹೊರಬರಲಿ. 👍
@shabbirdange999122 күн бұрын
👌👌👌 Shubhavagali 👍👍👍 Good Luck ❤❤❤
@Tajuddin_76422 күн бұрын
Fayaz Benki pa Song, Dance, Item😅 yalla Benki pa 🔥🔥🔥🔥🔥
@shsikumatt547421 күн бұрын
ಶುಭವಾಗಲಿ ಗೆಳೆಯ🎉🎉❤❤
@husenbashabadigen300222 күн бұрын
Super bro 🎉🎉
@nazeerstylo815122 күн бұрын
Superb performance and dance🕺❤ sharanu bijkal and fayaj bhai❤👌😍🔥
@yankareddyyankareddy10522 күн бұрын
ಸೂಪರ್ ❤❤❤ all the best bro....s
@ParappaNekar22 күн бұрын
Dharwad hubbali sudri👌👌
@sg.thimmuday.prebel300522 күн бұрын
Sup Guys 🎉❤All the best 👍💖
@naveennonveg22 күн бұрын
Pataki Poriyo Set ❤
@DODDU.H.ANGADI20 күн бұрын
ಸೂಪರ್ ಫಯಾಜ್ ❤❤
@ManjulaG-s7y22 күн бұрын
Ella annandiru supper ಪರ್ಫಾಮೆನ್ಸ್ madidira ellarigu god bles you 👍💐
@Shivu.singer22 күн бұрын
ಚೆನ್ನಾಗಿ ಮೂಡಿ ಬಂದಿದೆ ಹಾಡು ಡ್ಯಾನ್ಸ್ ಮುಂದುವರಿಯಲಿ ಶುಭಾಶಯಗಳು 💐
@mohammedhussain690322 күн бұрын
ಫಯಾಜ್ ಅಣ್ಣ ಸೂಪರ್ ಸಾಂಗ್ ಹಾಗೂ ಇದೆ ತರ ಹೊಸ ಹೊಸದಾಗಿ ಸಾಂಗ್ಗಳು ತಗೊಂಡು ಬನ್ನಿ ನಿಮ್ಮ ಚಾನಲ್ ಬೇಲಿಯಲಿ ಹಾಗೂ ನಿಮ್ಮ ತಂಡ ಕೂಡ ಬಹಳ ಶ್ರಮವಹಿಸಿದರೆ ಹೀಗೆ ಎತ್ತರಕ್ಕೆ ಬೆಳೆಯಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತೇನೆ ಶುಭವಾಗಲಿ 🎉🎉🎉❤❤❤🥳🥳🥳🥳
@CharlieStudio-bk6ok22 күн бұрын
Giccho mama ❤
@nazeerangadi710821 күн бұрын
Super brother super all team ❤
@SHIVUHUGAR21 күн бұрын
❤Super song and ❤good lyrics ❤ all team members work very nice ❤all are good work ❤ good luck ❤
@chetanguttur734622 күн бұрын
Benki🔥
@srcmusicalworld20 күн бұрын
ಮಂಜಣ್ಣನ ಸಾಹಿತ್ಯ ಸೂಪರ್ ಸುಕ್ಕಾ ನಶೆ ಇದ್ದಂಗೆ👌😍
@manjunathgurusiddanavar874919 күн бұрын
Thank you brother ❤
@SambreenSulekalКүн бұрын
Super bro 😍
@HatamariDuniya22 күн бұрын
ಸೂಪರ್ ಆಗಿ ಮೂಡಿ ಬಂದಿದೆ ಅಣ್ಣ ನಿಮ್ಮ ತಂಡಕ್ಕೆ ಶುಭವಾಗಲಿ
@kpstudiokannada22 күн бұрын
ಸೂಪರ್ ರಿ ಬ್ರದರ್ಸ್ 🎉❤...
@bhaskarraj707622 күн бұрын
Superrr ❤ “This will connect with so many people.” 👌👌👌👌 congratulations team 💐💐
@honnuraswamy726621 күн бұрын
ವಾವ್ ವಂಡರ್ಫುಲ್ 🔥🔥🔥
@kalapremi44522 күн бұрын
ಸಕಲ ಕಲಾ ವಲ್ಲಭ ನಮ್ಮ ಫಯಾಜ್ ಕುಷ್ಟಗಿ ಗಾಯನ ಮತ್ತು ನಟನೆ ಅದ್ಭುತವಾಗಿದೆ ಸೂಪರ್ ಸೂಪರ್
@hanumeshvadakisinger98922 күн бұрын
Suuuuuuper sir 👌👌💯💯 congratulations 💐💐🌹🌹
@ManjunathOnteli-hx6wz22 күн бұрын
ಫಯಾಜ್ ಸೂಪರ್ ❤
@mallutattisinger22 күн бұрын
🥰ಸೂಪರ್ ಅಣ್ಣ ಸಾಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಇದೇ ತರ ಇನ್ನೊಂದು ಒಳ್ಳೆಯ ಹಾಡಿನ ಮೂಲಕ ಆದಷ್ಟು ಬೇಗ ಬನ್ನಿ ಒಳ್ಳೆಯದಾಗಲಿ ಅಣ್ಣ❤❤