, ಅಮ್ಮ ಸೀರೆಗಳ ತುಂಬಾ ಚೆನ್ನಾಗಿದೆ ಅಮ್ಮ ವರಮಹಾಲಕ್ಷ್ಮಿಗೆ ಸೂಪರ್ ಸೀರೆಗಳು ಏನ್ ಮಾಡೋದು ಅಮ್ಮ ನಾವಿರೋದು ಹಳ್ಳಿಯಲ್ಲಿ ನಮಗೆ ಅಲ್ಲಿಗೆ ಬರೋಕೆ ಆಗೋದಿಲ್ವ ಎಲ್ಲಮ್ಮ ಸೀರೆ ತುಂಬಾ ಚೆನ್ನಾಗಿದ್ದ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಮ್ಮಾ ರಾಗಿ ಗಂಜಿ ಎಲ್ಲಾ ವಿಡಿಯೋ ಚೆನ್ನಾಗಿ ಮಾಡಿದ್ರ ಅಮ್ಮ
@shwethasarvasiri5 ай бұрын
Hu seeregalella super edhave Nimma pakkada maneyalliddidhre nanu nim jothe shopping barthiddhe ❤
@PaviPallaviVlogs5 ай бұрын
Oh thumba changude amma 👍🏻👌🏻👌🏻👌🏻
@Bennekrishna24115 ай бұрын
❤️❤️
@CreativeShailaja5 ай бұрын
ಎಲ್ಲಾ ಸೀರೆಗಳು ತುಂಬಾ ಚೆನ್ನಾಗಿ ಇವೆ🎉🎉🎉
@Jaibhavaanivlogs2 ай бұрын
🙏amma sarees tumbha channagi ive astu kammi rate ge bartaba amma navu banglore ge hodags nodtivi
@km_channel_byrasandra5 ай бұрын
ತುಂಬ ಸುಂದರವಾದ ಸೀರೆಗಳು ಅಕ್ಕ
@AishwaryAishwary-wo9tm5 ай бұрын
Wow super sarees 😍😍😍🥰
@madhukarun9165 ай бұрын
ಸೀರೆಗಳು ತುಂಬಾ ಚೆನ್ನಾಗಿದೆ ಮೇಡಂ
@sangeetavlogskannada5 ай бұрын
Sarees tumba chennagi ide 👍
@ChandrikaN-sc9ym5 ай бұрын
Banglore ಕೋಟೆ ನೋಡಿ ಇಷ್ಟ ಆಯಿತು ಅಮ್ಮ ❤️❤️
@Bennekrishna24115 ай бұрын
❤️❤️
@Roopasridharvlogs5 ай бұрын
Saree super amma👌
@Bennekrishna24115 ай бұрын
❤️❤️
@nandininandini1945 ай бұрын
Amma nivu sariyagi mathadthira ❤❤❤
@veenadprasad6165 ай бұрын
ಸೀರೆಗಳು ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್
@Bennekrishna24115 ай бұрын
❤️❤️
@veenadprasad6165 ай бұрын
ಸೀರೆ ತೋರಿತೀನಿ ಅಂತ ಇಡೀ ಮಾರ್ಕೆಟ್ ತೋರಿಸಿದ್ರಿ ಮನೇಲೆ ಕೂತುಕುತು ಬೇಜಾರಾಗಿತ್ತು ಖುಷಿಯಾಯಿತು
@Bennekrishna24115 ай бұрын
ಅಡ್ರೆಸ್ಸ್ ಫುಲ್ ತೋರಿಸಬೇಕು ಇಲ್ಲ ಅಂದ್ರೆ ಅರ್ಥ ಆಗಲ್ವಲ್ಲ ಹೋಗುವವರಿಗೆ 🥰
@Shreyashasvlogs5 ай бұрын
Wow saree collection super ❤❤❤
@shreekitchenandvlogs5 ай бұрын
Red saree with green blouse super orange with red border super selection sarees 2 sarees I liked sis
@Bennekrishna24115 ай бұрын
❤️❤️
@SushmaM-uv6tq5 ай бұрын
Nice sarees❤
@Bennekrishna24115 ай бұрын
❤️❤️
@swapna_recipes5 ай бұрын
Wow super👌👌 👍
@geethasimplelifekannada10035 ай бұрын
ಅಕ್ಕಾ ಸೀರೆಗಳು ಸೂಪರ್
@Premabeautifullifestyle5 ай бұрын
Orenge coler ಸಾರಿ ಸೂಪರ್😊
@Videshdallijeevana5 ай бұрын
Super sarees 👌👌👍Amma 😍🤗
@sanchita5san5 ай бұрын
V nice sarees but address description haak bekithu useful aaktha ithu
@Bennekrishna24115 ай бұрын
ಅವರು ಕೊಡೋದಕ್ಕೆ ಒಪ್ಪಲಿಲ್ಲ 🙏
@sujathac70485 ай бұрын
390 and 890 saree colour royal ide.. Heege ennondu shop video haaki...route guided neatly in vlog mam.
@Bennekrishna24115 ай бұрын
🙏🙏
@eeshasarts665 ай бұрын
ನಾನೇ ಮಾರ್ಕೆಟ್ ಗೆ ಬಂದ ಹಾಗಾಯ್ತು!!! 👌
@prabha6465 ай бұрын
ಸೂಪರ್ 👌ಆಂಟಿ
@NAGANURHUDUGA5 ай бұрын
Good morning sister 🙏
@Bennekrishna24115 ай бұрын
🍫🍫
@leelaskitchenyt5 ай бұрын
Woow nice video amma🙏
@Bennekrishna24115 ай бұрын
❤️❤️
@FlowerTalkies5 ай бұрын
Super Sarees ❤️❤️🌹
@Bennekrishna24115 ай бұрын
❤️❤️
@vedavathin.s87655 ай бұрын
Very nice 👍
@Bennekrishna24115 ай бұрын
❤️❤️
@priyadarshini34205 ай бұрын
Wow Super Sarey
@shubhagowda30505 ай бұрын
4years inda e shop ge nan regular customer mam,NIV heliddu asttu nija mam
@dakshayanik95965 ай бұрын
Super ❤❤❤
@Bennekrishna24115 ай бұрын
❤️❤️
@namrathavimarshcomdey5 ай бұрын
ಸೂಪರ್ akka😊
@Kannadatiradhakannadavlog5 ай бұрын
Wow super amma ❤️❤️
@Uma-rs8ds5 ай бұрын
Kanchi ge oodru video madkond bandilla nandu neevu great 🎉
@Bennekrishna24115 ай бұрын
❤️❤️
@jvscvlogsinkannada48565 ай бұрын
ಚಿಕ್ಕಪೇಟೆ ಅಂಗಡಿಲಿ ಸೀರೆಗಳು ತುಂಬಾ ಚನಾಗಿದಾವೆ ಮೇಡಂ
@Bennekrishna24115 ай бұрын
ನಿಮ್ಮದು sub ಶುರು ಆಗಿದೆ ಜ್ಯೋತಿ 🥰
@archanakannantha87645 ай бұрын
Nice video 👌👌Sentimental Mental 😂😂good dialogue maami😂😂
@Bennekrishna24115 ай бұрын
ಅರ್ಚನಾ ❤️❤️
@BhavyaSantu89715 ай бұрын
Nice vlog amma all saari super ❤ #bhavyasantosh
@Bennekrishna24115 ай бұрын
❤️❤️
@d.bhagyalakshmi75935 ай бұрын
Very nice👍 one
@mrhallur34194 ай бұрын
Siregalu chanagive
@Vihaaancookings5 ай бұрын
Chickpet super place for shopping
@SusheelG-n2s5 ай бұрын
Wow super akka 🎉
@ashaks9285 ай бұрын
Super saree wow
@Bennekrishna24115 ай бұрын
❤️❤️
@csapraoanant69494 ай бұрын
ಅದಷ್ಟು ಬೇಗ ಬರಬೇಕು ಅನ್ನಿಸ್ತಾ ಇದೆ ಅಂಗಡಿ ಹೆಸರು ವಿಳಾಸ ತಿಳಿಸಿ please
@Bennekrishna24114 ай бұрын
ವಿಡಿಯೋ ದಲ್ಲಿ ಫುಲ್ ಅಡ್ರೆಸ್ ತೋರ್ಸಿದ್ದೀನಿ ನೋಡಿ 🙏
@Prithvipooja195 ай бұрын
Saaris super idave ella❤
@Bennekrishna24115 ай бұрын
❤️❤️
@Bennekrishna24115 ай бұрын
ಇದು ಹೋಲ್ಸೇಲ್ ಅಂಗಡಿಯ ವಿಡಿಯೋ ಅವರು ಫೋನ್ ನಂಬರ್ ಕೊಡುವುದಕ್ಕೆ ಒಪ್ಪಲಿಲ್ಲ ಅದಕ್ಕಾಗಿ ಫುಲ್ ಅಡ್ರೆಸ್ ತೋರ್ಸಿದೀನಿ ನೋಡಿ 🥰
ಅವರು ಕೊಡೋದಕ್ಕೆ ಉಪ್ಪಲಿಲ್ಲ ಕರೆಕ್ಟ್ ಅಡ್ರೆಸ್ ಹೇಳಿದೀನಿ ನೋಡಿ 🥰
@jrarts025 ай бұрын
👌👌
@Bennekrishna24115 ай бұрын
❤️❤️
@naturelifedk5 ай бұрын
ಎಲ್ಲಾ ಕಡೆ ಒಂದು ಶಾಪಿಂಗ್ ಮಾಡಿಸಿ ಬಿಟ್ರೆ ನಮ್ಗೆ.. ಆದರೆ ಬೇಜಾರಂದ್ರೆ ಬರೆ ನೋಡೋದಕ್ಕಾಯ್ತು ತೊಗೊಳೋದಕ್ಕೆ ಏನು ಆಗಿಲ್ಲ 😂👌🏻👌🏻
@Bennekrishna24115 ай бұрын
❤️❤️
@srilathapai12285 ай бұрын
Thumba chennagide sarees allinda tari sis business maadonaannisutte
@Bennekrishna24115 ай бұрын
ಖಂಡಿತಾ ಮಾಡಿ ಅಡ್ರೆಸ್ ಇದೇ ನೋಡಿ ವಿಡಿಯೋ ದಲ್ಲಿ ನೀಟಾಗಿ ಹೇಳಿದ್ದೀನಿ 🙏
@RJ07Nagaveni_achar5 ай бұрын
very nice
@Bennekrishna24115 ай бұрын
❤️❤️
@Reenasvlogskannada5 ай бұрын
ಸಕ್ಕತ್ ಇಷ್ಟ ಆಯ್ತು ಅಮ್ಮ ❤️💞❤️
@Bennekrishna24115 ай бұрын
❤️❤️
@mtrraichannel24k5 ай бұрын
super🎉
@cookandeatwithvishruth83423 ай бұрын
Street name heli mam
@Bennekrishna24113 ай бұрын
ಅಡ್ರೆಸ್ಸ್ ಹೇಳಿದ್ದೀನಿ 🥰
@NJHegdeCreations5 ай бұрын
Howdu tumba cheap agide yalva
@Bennekrishna24115 ай бұрын
❤️❤️
@muttinanthamathu5 ай бұрын
ನಿನ್ನ ಚಾಯ್ಸ್ ಸೂಪರ್ 35:51
@pavanagoudasagar52443 ай бұрын
Super amm
@Shreyashasvlogs5 ай бұрын
Kote anjaneya swamy 🙏🙏🙏
@prabhabasavaraju68595 ай бұрын
Signal saree kodthara
@Bennekrishna24115 ай бұрын
ಖಂಡಿತ ಕೊಡ್ತಾರೆ ಕ್ಯಾಶ್ ತೆಗೆದುಕೊಂಡು ಹೋಗಿ 🥰
@Aartimissfamilyvlogs5 ай бұрын
Seere super
@Bennekrishna24115 ай бұрын
❤️❤️
@Priyasha18184 ай бұрын
Plz share address and shop name properly…. I want to visit this shop
@Bennekrishna24114 ай бұрын
ವಿಡಿಯೋದಲ್ಲಿ ಫುಲ್ ಡೀಟೇಲ್ ಆಗಿ ತೋರಿಸಿದ್ದೀನಿ 🥰
@MANJUMANJU-qn9hu5 ай бұрын
ಅಂಗಡಿಯವರ ಪೋನ್ ನಂಬರ್ ಇದ್ದರೆ ಕೊಡಿ ಮೇಡಂ ನಾವು ಮೈಸೂರು ಇಂದ ಬರಬೇಕು
@Bennekrishna24115 ай бұрын
ಅವರು ಫೋನ್ ನಂಬರ್ ಕೊಡುವುದಕ್ಕೆ ಒಪ್ಪಲಿಲ್ಲ ಫುಲ್ ಅಡ್ರೆಸ್ ವಿಡಿಯೋ ದಲ್ಲಿ ಕ್ಲೀನಾಗಿ ಹೇಳಿದೀನಿ ನೋಡಿ 🙏
@savitashetty13405 ай бұрын
👌👌👌👌🙏🙏❤🌹
@Bennekrishna24115 ай бұрын
❤️❤️
@manjupindulkar90285 ай бұрын
ಅಂಗಡಿ ಎಸರು
@Bennekrishna24115 ай бұрын
ವಿಡಿಯೋದಲ್ಲಿ ಹೆಸರು ಅಡ್ರೆಸ್ ಫುಲ್ ಹೇಳಿದ್ದೀನಿ ನೋಡಿ 🙏
@SSAT755 ай бұрын
ಮೆಡಮ್ ನಾನು ಹೊಸ ಯೂಟ್ಯೂಬ್ ಸ್ಟಾರ್ಟ್ ಮಾಡಿ ದೆ ವಿಡಿಯೋ ಗಳನ್ನು ನೋಡಿದರೆ. ವಿವಸ ಬರಲ್ಲ ಶಾರ್ಟ್ಸ್ ವಿಡಿಯೋ ಗಳನ್ನು ನೋಡಿ ತ್ತಾರೆ ಅಷ್ಟೇ ಏನ ಮಾಡಬೇಕು ರೀ 🙏😔 ಬೇಜಾರು ಡೀಲಿಟ್ ಮಾಡಬೇಕಾ
@Bennekrishna24115 ай бұрын
ಅದರ ಬಗ್ಗೆ ವಿಡಿಯೋ ಮಾಡಿದ್ದೀನಿ ನೋಡಿ 🥰
@Oho17-bl5 ай бұрын
ಅಮ್ಮ ನಾನು ಮಾರ್ಕೆಟ್ ಗೆ ಬರಲ್ಲ 😂😂😂😂😂😂😂❤❤❤
@Bennekrishna24115 ай бұрын
ರವಿ 🥰🥰
@mggeethagundappa38645 ай бұрын
Signal saree is available
@Bennekrishna24115 ай бұрын
ಕೊಡುತ್ತಾರೆ 🥰
@hibro34014 ай бұрын
ಯಾವ ಮೊಬೈಲ್ ನಗೆ ವಿಡಿಯೋ ಮಾಡಿರದು ಮೇಡಂ ಸೆಲ್ಫೀ ಸ್ಟಿಕ್ ಯಾವುದು ಮೇಡಂ
@Bennekrishna24114 ай бұрын
ಸ್ಯಾಮ್ಸಂಗ್ ಫೈವ್ ಜಿ ಮೊಬೈಲ್ ಯಾವುದೇ ಸೆಲ್ಫಿ ಸ್ಟಿಕ್ ಬಳಸಿಲ್ಲ ಕೈಯಲ್ಲೇ ಹಿಡಿದುಕೊಂಡು ವಿಡಿಯೋ ಮಾಡಿರುವುದು 🙏
ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಫೋನ್ ನಂಬರ್ ಅಡ್ರೆಸ್ ಇದೆ ನೋಡಿ 🙏
@rathnamala50785 ай бұрын
Adress please mam
@Bennekrishna24115 ай бұрын
ವಿಡಿಯೋದಲ್ಲಿ ಫುಲ್ ಹೇಳಿದ್ದೀನಿ ನೋಡಿ ❤️
@veenadprasad6165 ай бұрын
ಒಂದು ಕೆಜಿ ಚಿನ್ನ ದಲ್ಲಿ ಡೈಮಂಡ್ ಮಾಡ್ಸ್ಕೊಳ್ಳೋರು ನೀವು ಮಾತ್ರ 🤔🤔😂😂
@Bennekrishna24115 ай бұрын
🤣🤣
@a2farm552Ай бұрын
@@Bennekrishna2411 thank u ಅಮ್ಮ ..phone no ಇದ್ರೆ ಚೆನ್ನಾಗಿರುವುದು.ಸೀರಗಳು ನನಗೆ ತುಂಬಾ ಇಷ್ಟ ಆಯ್ತು..👍🤝👌👋❤️💐
@geethaprakash52105 ай бұрын
Shop phone no kodi. Ell andry haegy help aguthy
@Bennekrishna24115 ай бұрын
ಫುಲ್ ಅಡ್ರೆಸ್ ಹಾಕಿದ್ದೀನಿ ನೋಡಿ ನೀಟಾಗಿ ತೋರ್ಸಿದೀನಿ 🥰
@geethaprakash52105 ай бұрын
Atleast shop name haeli aga nav hogbahudu
@Bennekrishna24115 ай бұрын
ವಿಡಿಯೋದಲ್ಲಿ ಫುಲ್ ಅಡ್ರೆಸ್ ಶಾಪ್ ನೇಮ್ ಎಲ್ಲ ಹೇಳಿದೀನಿ ನೋಡಿ 🥰
@lathaks97655 ай бұрын
Adress haki ph hele
@Bennekrishna24115 ай бұрын
ವಿಡಿಯೋದಲ್ಲಿ ಎಲ್ಲ ಹೋಗ್ಬೇಕು ಹೇಗೆ ಅಂತ ಫುಲ್ ಅಡ್ರೆಸ್ ಹೇಳಿದೀನಿ🥰 ನೋಡಿ
@nandininandini1945 ай бұрын
Amma nimma number kodi amma ❤
@HemaKannadavlog073 ай бұрын
Amma heliradu
@shruthiyellappa68445 ай бұрын
Nim saree taste nodtidreyappaaa🫣🤮
@Bennekrishna24115 ай бұрын
ನಿಮ್ಮ ಬಟ್ಟೆ ಮೇಲೆನೆ ವಾಂತಿ ಮಾಡುದೋ ನೀವು 😡 ನಾನು ತಗೊಳ್ಳೋದು ನಿಮ್ಮಗೆ ಕೊಡ್ಸೋದಿಲ್ಲ ನಾನು ನನ್ನಿಷ್ಟ ಬಂದಿದ್ ನಾನು ತಗೊಳ್ತೀನಿ ಸುಮ್ನೆ ತೆಪ್ ಗೆ ಮನೇಲಿರಿ
@manjulath53595 ай бұрын
ಮೇಡಂ ಫೋನ್ ನಂಬರ್ ಕೊಡಿ
@Bennekrishna24115 ай бұрын
ಅವರು ಕೊಡಲಿಲ್ಲ 🙏 ವಿಡಿಯೋದಲ್ಲಿ ಫುಲ್ ಅಡ್ರೆಸ್ಸ್ ತೋರಸಿದ್ದೀನಿ ನೋಡಿ 🙏
@saravanad85185 ай бұрын
Shop number akka
@Bennekrishna24115 ай бұрын
ವಿಡಿಯೋ ಫುಲ್ ನೋಡಿ ಕರೆಕ್ಟ್ ತೋರ್ಸಿದೀನಿ ಅವರು ನಂಬರ್ ಕೊಡೋದು ಒಪ್ಪಲಿಲ್ಲ🙏
@mtrraichannel24k5 ай бұрын
amma no edri kodi
@Bennekrishna24115 ай бұрын
ನಂಬರ್ ಕೊಟ್ಟಿಲ್ಲ ಫುಲ್ ಅಡ್ರೆಸ್ ಇದೆ ನೋಡಿ 🥰
@nageshyashu70564 ай бұрын
Medam shop phone no haki pls
@Bennekrishna24114 ай бұрын
ಅವರು ಕೊಡಲಿಲ್ಲ ಅಡ್ರೆಸ್ಸ್ ವಿಡಿಯೋದಲ್ಲಿ ತೋರಸಿದ್ದೀನಿ 🥰
@shobhashankar91515 ай бұрын
Phone no haki
@Bennekrishna24115 ай бұрын
ಅವರು ಫೋನ್ ನಂಬರ್ ಕೊಟ್ಟಿಲ್ಲ ಅಡ್ರೆಸ್ ಫುಲ್ ಇದೆ ನೋಡಿ 🥰
@nandininandini1945 ай бұрын
Amma nimma number kodi please amma
@Bennekrishna24115 ай бұрын
ಹಾಗೆಲ್ಲ ಕೊಡುದಕ್ಕೆ ಆಗಲ್ಲ
@PoojaJagadish-bs4fm5 ай бұрын
Ondu choru chenagilla sarees ee tara video madabedi
@Bennekrishna24115 ай бұрын
ನೀವು ನೋಡಬೇಡಿ ಅದು ನನ್ನಿಷ್ಟ 20 ಸಾವಿರ ಜನಕ್ಕೆ ಇಷ್ಟ ಆಗುತ್ತೆ ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅಂತ ನಿಮಗೆ ಚೆನ್ನಾಗಿಲ್ಲ ಅಂದ್ರೆ ನಾನೇನು ಮಾಡಕ್ಕಾಗಲ್ಲ ನಾನ್ ವಿಡಿಯೋ ಮಾಡೋದು ನಿಲ್ಸಲ್ಲ 😡😡
@nalinachinmayi88615 ай бұрын
Phone number haki
@Bennekrishna24115 ай бұрын
ಅವರು ಕೊಡೋದು ಒಪ್ಪಲಿಲ್ಲ ಫುಲ್ ಅಡ್ರೆಸ್ ಹಾಕಿದ್ದೀನಿ ನೋಡಿ 🥰