China BBQ | Full ಕುರಿ ಮರಿ |Family Dinner| Shenzhen | Kannada Vlogs

  Рет қаралды 157,920

Shashi4x Kannada

Shashi4x Kannada

Күн бұрын

Пікірлер: 695
@someshkumargsuppar2410
@someshkumargsuppar2410 5 ай бұрын
ನಾನು ಚಿತ್ರದುರ್ಗ ಇಂದ ಸರ್. ಬಹಳ ಖುಷಿ ಆಯ್ತು ನಿಮ್ಮ ಮಾತು ಕೇಳಿ...ವಿದೇಶದಲ್ಲಿದ್ದು ಕಸ್ತೂರಿ ಕನ್ನಡದ ಕಂಪು ಬೀರಿದ ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು.....
@Shashi4xKannada
@Shashi4xKannada 5 ай бұрын
ಜೈ ಕರ್ನಾಟಕ ಜೈ ಹಿಂದ್ 🤗🤗
@someshkumargsuppar2410
@someshkumargsuppar2410 5 ай бұрын
@@Shashi4xKannada ಧನ್ಯವಾದಗಳು ಸರ್
@chandannaik19
@chandannaik19 5 ай бұрын
ಅವರು ಕನ್ನಡ ಮಾತಾಡೋದು ತುಂಬಾ ಖುಷಿ ಆಯ್ತು ❤... ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು......
@Shashi4xKannada
@Shashi4xKannada 5 ай бұрын
ಜೈ ಕರ್ನಾಟಕ ಜೈ ಹಿಂದ್
@kavithap3392
@kavithap3392 5 ай бұрын
Supr vido Jesus Coming soon trn it u Super video god bless you tube qt ​@@Shashi4xKannada
@manju_airani
@manju_airani 5 ай бұрын
ನಮ್ಮ ಕನ್ನಡಿಗ ಎಲ್ಲಾದರೂ ಚನಾಗಿರು ನಿಮ್ಮ ಮಕ್ಕಳಿಗೆ ಕನ್ನಡವನ್ನು ಕಳ್ಸಿದಿರಾ ಅದು ನಮಗೆ ಹೆಮ್ಮೆಯ ವಿಚಾರ ಸರ್ ಅದು ಚೀನಾದಲ್ಲಿ ಲವ್ ಯು ಸರ್ ❤️💛
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏 ಕನ್ನಡ ಕಲಿಸೋಕ್ಕೆ trying ರಿ
@Bikotheraphy
@Bikotheraphy 4 ай бұрын
Super videos … no drama no natak …. Pure family content
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@basavarajaweri1792
@basavarajaweri1792 4 ай бұрын
God bless u
@Shashi4xKannada
@Shashi4xKannada 4 ай бұрын
@@basavarajaweri1792 ನಿಮಗೂ ಕೂಡ
@GireeshTm-p6d
@GireeshTm-p6d 5 ай бұрын
ನಮಸ್ಕಾರ ಶಶಿ ಅಣ್ಣ, ಜೈ ಕರ್ನಾಟಕ ಮಾತೆ ಜೈ ಕನ್ನಡ
@Shashi4xKannada
@Shashi4xKannada 5 ай бұрын
ನಮಸ್ಕಾರ ಹೇಗಿದ್ದೀರ
@GireeshTm-p6d
@GireeshTm-p6d 5 ай бұрын
@@Shashi4xKannada ನಮ್ಮ ಕನ್ನಡ ಎಲ್ಲಿ ವರೆಗೂ ಉಳಿದಿರುತ್ತೊ ಅಲ್ಲಿವರೆಗೂ ನಾನು ಚೆನ್ನಾಗಿರುತ್ತೇನೆ ಅಣ್ಣ ನಾನು ನಿಮ್ಮ ಹಿಂಬಾಲಕ
@dattatrayanaik9715
@dattatrayanaik9715 5 ай бұрын
ಶಶಿ ಅಣ್ಣಾ. ಕರ್ನಾಟಕಕ್ಕೆ. ಬಂದು. ಸೆಟ್ಲ್ ಆಗಿ. ಪ್ಲೀಸ್
@smithagowda2777
@smithagowda2777 4 ай бұрын
ಅವ್ನ ತುಣ್ಣೇ ಉನ್ನು 😂😂 ತುಣ್ಣೇಡಿಗ ಕನ್ನಡಿಗ 🎉​@@GireeshTm-p6d
@CreativeCreationofficial_
@CreativeCreationofficial_ Ай бұрын
sir how marriage happens in china make video sir
@Shashi4xKannada
@Shashi4xKannada Ай бұрын
Check my video My Love Story
@rashmiturabigudda4877
@rashmiturabigudda4877 4 ай бұрын
Ide 1st video nodtirodu.....kushi aytu ಧಾರವಾಡ ದವರು ಅಂತ 😍
@Shashi4xKannada
@Shashi4xKannada 3 ай бұрын
Thanks ರಿ ರಶ್ಮಿ, ಹೆಂಗ್ ಇದ್ದೀರಿ paa
@manjunathahindi5956
@manjunathahindi5956 5 ай бұрын
ನಿಮ್ಮ ವಿಡಿಯೋಗಳು ಬಾಳ್ ಚೊಲೊ ಅದಾವ್ರಿ. ಈ ವಿಡಿಯೋ ನೋಡದಕಿಂತ ಎರಡು ತಾಸ ಮುಂಚೆ ನಾನು ಮಟನ್ ಊಟ ಮಾಡಿದ್ದೆ 😊
@Shashi4xKannada
@Shashi4xKannada 5 ай бұрын
ವಾಹ್ thanks ರಿ ಮಂಜು
@k2Kbsk
@k2Kbsk 5 ай бұрын
ಸರ್ ನೀವು ತುಂಬ ಒಳ್ಳೆಯ ಮನುಷ್ಯ..ಸ್ವಲ್ಪ ಕೂಡ ಆಹಂಕಾರ ಇಲ್ಲ
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@sushikshana
@sushikshana 5 ай бұрын
ಬಹಳ ಚೆನ್ನಾಗಿ ವಿವರ ವಿಡಿಯೋ ನೀಡಿದ್ದೀರ....ಧನ್ಯವಾದಗಳು....ಇನ್ನೂ ಹಾಕಿ ಸರ್ ಸಾಧ್ಯ ಆದಾಗ
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@DeepaNaik-gv4co
@DeepaNaik-gv4co 5 ай бұрын
ಗೌರಿ ಗೆ ಕನ್ನಡ ಮಾತಾಡೋದು❤
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏 She is learning slowly
@Veeresh.M4
@Veeresh.M4 5 ай бұрын
ಸರ.... ಹೋಟೆಲ ಮತ್ತ ಊಟ ಎರಡೂ ಚಲೋ ಅದಾವ್ರಿ 🔥🔥🔥🔥👌👌👌🙏🙏🙏🙏
@Shashi4xKannada
@Shashi4xKannada 5 ай бұрын
Thanks ರಿ ವೀರು
@GOUTAMRHEBBARE
@GOUTAMRHEBBARE 5 ай бұрын
ನಮಸ್ಕಾರ ರಿ ಗೌಡ್ರ ❤❤from ಚಾಲುಕ್ಯರ ನಾಡು ಬಾದಾಮಿ ❤❤❤
@Shashi4xKannada
@Shashi4xKannada 5 ай бұрын
thanks ರಿ ಗೌತಮ ನಾವು ಮಸ್ತ್ ನೀವು
@GOUTAMRHEBBARE
@GOUTAMRHEBBARE 4 ай бұрын
​@@Shashi4xKannada ❤❤
@ramj2725
@ramj2725 4 ай бұрын
ಚೀನಾ ಬಹಳ ಅಭಿವೃದ್ಧಿಯಾಗಿದೆ
@Shashi4xKannada
@Shashi4xKannada 4 ай бұрын
ನಿಜ ರಿ
@Nag614
@Nag614 3 ай бұрын
ನಿಮ್ಮ ಕನ್ನಡ ಭಾಷೆಗೆ ನಮ್ಮ ನಮಸ್ಕಾರಗಳು ನಿಮ್ಮಿಂದ ನಾವು ಸಹ ಅಲ್ಲಿನ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ಧನ್ಯವಾದಗಳು 👌👌👌👌👌
@Shashi4xKannada
@Shashi4xKannada 3 ай бұрын
Welcome 🤗
@ChandruA.K-ri8gb
@ChandruA.K-ri8gb 5 ай бұрын
Change The Background Music.... It's Not Suit What Make video feels
@Shashi4xKannada
@Shashi4xKannada 5 ай бұрын
Oh ok thanks for the tip😊
@Rakshitharakshitha924
@Rakshitharakshitha924 5 ай бұрын
Hi sir plz reply madi
@ChandruA.K-ri8gb
@ChandruA.K-ri8gb 5 ай бұрын
Hi
@Shashi4xKannada
@Shashi4xKannada 5 ай бұрын
@@Rakshitharakshitha924 😊😊😊
@pavanraikarraikar302
@pavanraikarraikar302 5 ай бұрын
Bro send me contact number ​@@Shashi4xKannada
@ramannasbugadi1313
@ramannasbugadi1313 5 ай бұрын
ತುಂಬ ಒಳ್ಳೆಯ ವಿಚಾರ ನಿನು ಅಲ್ಲಿನ ಹುಡುಗಿನ ಮದುವೆಯಾಗಿರೊದು ಮತ್ತು ಕನ್ನಡ ಪರ ನಿಮ್ಮ ಈ ಕೆಲಸ ತುಂಬ ಇಷ್ಟ ಆಯ್ತು ದೇವರ ಒಳ್ಳೆಯದ ಮಾಡಲಿ ಜೈ ಭೋಲೆನಾಥ
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@snaik2509
@snaik2509 4 ай бұрын
I really loved this video ❤
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@HappyCakeSlice-gw2iy
@HappyCakeSlice-gw2iy 5 ай бұрын
China whether bagge video madi sir
@Shashi4xKannada
@Shashi4xKannada 5 ай бұрын
ನನ್ನ ಎಲ್ಲಾ videos ನೋಡಿ ಗೊತ್ತಾಗುತ್ತದೆ
@rajeshleo4515
@rajeshleo4515 5 ай бұрын
Hope little hero's wounds heal soon..thumba strong idane mathra
@Shashi4xKannada
@Shashi4xKannada 5 ай бұрын
Thanks ರಿ, already recover ಆಗಿದ್ದಾನೆ
@shashishiva9549
@shashishiva9549 5 ай бұрын
ಶಶಿ ಅಣ್ಣ ಅತ್ತಿಗೆಗೆ ಆದ್ರೂ ಫುರ್ತಿ ಕನ್ನಡ ಕಲಿಸು ಸಾಧ್ಯವಾದ್ರೆ ನನ್ ಸೊಸೆ ಅಳಿಯನಿಗೂ ಕಲಿಸು ದಯವಿಟ್ಟು ಬೆಕುಂದ್ರೆ ನಮ್ಮ ಕನ್ನಡ ಫಿಲಂ ಇಂಡಸ್ಟ್ರಿ ಗೆ ಹೀರೊ ಆಗ್ಲಿ ಅನ್ನೋ ಆಶಯ 🙏
@Shashi4xKannada
@Shashi4xKannada 5 ай бұрын
Trying ರಿ 🙂🙂
@narasimhamurthy7730
@narasimhamurthy7730 4 ай бұрын
Desi videos super Sir thank you information
@Shashi4xKannada
@Shashi4xKannada 4 ай бұрын
Welcome🤗
@rajus6238
@rajus6238 3 ай бұрын
Thumba kushi haguthe sir china dallu nim spastavada kannada maathu kelodikke ❤
@Shashi4xKannada
@Shashi4xKannada 3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@malteshbajantri9793
@malteshbajantri9793 3 ай бұрын
Super Sashi Love from Maltesh Bajantri from Tumkur.
@Shashi4xKannada
@Shashi4xKannada 3 ай бұрын
Thanks ಗೆಳೆಯಾ Nind ನಂಬರ್ ಕೊಡೋ
@Vijay-Vijay_xu5ob
@Vijay-Vijay_xu5ob 4 ай бұрын
ಸರ್ ಅದೆಂಗೆ ಕಡ್ಡಿಯಲ್ಲಿ ಊಟ ಮಾಡ್ತಾರೆ ಸರ್ ಅವರು , ಯಾಕೆ ಅವರು ಕಡ್ಡಿಯಲ್ಲೆ ಊಟ ಮಾಡೋದು , ನೀವು ಕಡ್ಡಿ ಉಪಯೋಗಿಸುತ್ತೀರ ಊಟ ಮಾಡುವಾಗ 😊😊😊
@Shashi4xKannada
@Shashi4xKannada 4 ай бұрын
ನನ್ನ ಬೇರೆ videos ನೋಡಿ ಗೊತ್ತಾಗುತ್ತದೆ
@sundaresha7406
@sundaresha7406 Ай бұрын
Anna i am bigg fan ❤❤❤❤❤ love your videos
@Shashi4xKannada
@Shashi4xKannada Ай бұрын
Thanks ರಿ sundar
@adithyasurgicals90
@adithyasurgicals90 4 ай бұрын
All thi best. I think North karnataka + Chinese combination. ✌️✌️👍
@Shashi4xKannada
@Shashi4xKannada 4 ай бұрын
🤗🤗🤗🤗
@jakirahusenangadi9667
@jakirahusenangadi9667 4 ай бұрын
ನಾನು ಮುಂದಿನ ವಾರ ಬರ್ತಾಯಿದ್ದೀನಿ ಸರ್ ಅಲ್ಲಿಗೆ ಬಂದು ಬಂದು ನಿಮಗೆ ಕಾಲ್ ಮಾಡ್ತಿನಿ.ಒಂದು ಒಳ್ಳೆ ರೆಸ್ಟೋರೆಂಟಿಗೆ ಹೋಗೋಣ 🎉
@Shashi4xKannada
@Shashi4xKannada 3 ай бұрын
ಕಂಡಿತಾ ರಿ 🙏🤗🙏 Instagram Shashi4x
@shivannacr7005
@shivannacr7005 5 ай бұрын
Dress tumba channagide
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@butterfruitsnurseryplants3873
@butterfruitsnurseryplants3873 5 ай бұрын
ಬಾ ಗುರು ಮತ್ತೆ ಕರ್ನಾಟಕಕ್ಕೆ ❤
@Shashi4xKannada
@Shashi4xKannada 5 ай бұрын
Next year ಬರುವೆ ರಿ
@Troll.Adda8431
@Troll.Adda8431 4 ай бұрын
ಅಣ್ಣ ನೀನು ತುಂಬಾ ಲಕ್ಕಿ ನೀನು ಕನ್ನಡ ತುಂಬಾ ಚನ್ನಾಗಿ ಮಾತಾಡತಿಯ 🤗 ಯಾರು ಏನೆ ಅನ್ನಲಿ ವಿಡಿಯೋ ಮಾತ್ರಾ ಡೈಲಿ ಮಾಡು (ಅಕ್ಕಾ ನಿನ್ನಾ ಚನ್ನಾಗಿ ನೋಡಿಕೊಂಡು ಇಂದಾರೆ ✅️...... ಜೈ ಕರ್ನಾಟಕ🖤🖤🖤
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@Troll.Adda8431
@Troll.Adda8431 4 ай бұрын
@@Shashi4xKannada ಅಣ್ಣ ಅರಾಮ್ ತಾನೆ
@Troll.Adda8431
@Troll.Adda8431 4 ай бұрын
@@Shashi4xKannada ನಾವು ಕೊಪ್ಪಳ ಜನ ಅಣ್ಣ ✅️
@Troll.Adda8431
@Troll.Adda8431 4 ай бұрын
ಶಶಿ ಅಣ್ಣ ನಾನು ಇನ್ಸ್ಟಾಗ್ರಾಮ್ ಅಲ್ಲಿ ನಿನಗೆ ಫಾಲೋಯಿಂಗ್ ಕಳಿಸ್ತೇನೆ @Shivu bgm 8431 ನೋಡು ಅಣ್ಣ
@Troll.Adda8431
@Troll.Adda8431 4 ай бұрын
ಅಣ್ಣ ಇನ್ಸ್ಟಾಗ್ರಾಮ್ ಐಡಿ ಸೆಂಡ್ ಮಾಡೋಣ🤗❤❤🖤
@edgexyz
@edgexyz 5 ай бұрын
Finally, nam little hero, video alli comfortable agee elrugu wish madidure kannada dali .❤😊
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@Pradeepkumar-mm7jo
@Pradeepkumar-mm7jo 2 ай бұрын
Super video sir 👍🏼👍🏼🎉
@Shashi4xKannada
@Shashi4xKannada 2 ай бұрын
Thanks
@venkateshs2309
@venkateshs2309 5 ай бұрын
Nanna hendathiya hesaru kooda ❤Gowri❤
@Shashi4xKannada
@Shashi4xKannada 5 ай бұрын
Wow super ಗೌರಿ 😊😊😊
@rangaswamytrangaswamy3790
@rangaswamytrangaswamy3790 5 ай бұрын
🎉GOOD VIDEO AND FAMILY
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@bhoudhik
@bhoudhik 4 ай бұрын
Vlog super,karnatakada sose ge jAi
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@vijays100
@vijays100 12 күн бұрын
Superb annara Video Quality and editing Skills Improve madi
@Shashi4xKannada
@Shashi4xKannada 12 күн бұрын
Thanks ರಿ 🙏
@newinvestigationchannel6436
@newinvestigationchannel6436 5 ай бұрын
Niv yn bidri savakar mandi...😂😂 ❤ SIR
@Shashi4xKannada
@Shashi4xKannada 5 ай бұрын
😂😂😂😂 ನಾವು ಹಿಂಗ ರಿ
@prashanthpatilgmgowda7379
@prashanthpatilgmgowda7379 5 ай бұрын
Nice family ❤️💜❤️
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@RanganathGm-w5s
@RanganathGm-w5s 4 ай бұрын
Super sir nice family ❤❤❤❤❤
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@pandubagilad
@pandubagilad 5 ай бұрын
Your Start new channel chinese language learning to kannada to chinese
@Shashi4xKannada
@Shashi4xKannada 5 ай бұрын
Ok try ಮಾಡುವೆ
@Maria-8-d9s
@Maria-8-d9s 5 ай бұрын
Wow nice dress cute family
@Shashi4xKannada
@Shashi4xKannada 5 ай бұрын
Thank you 😊
@differentstory5102
@differentstory5102 5 ай бұрын
Very nice bro 👍 amazing 😍😍😍 ನಿಮ್ಮ ಕನ್ನಡದ ಮೇಲಿನ ಅಭಿಮಾನಕ್ಕೆ ನನ್ನ ದೊಡ್ಡ ಸೆಲ್ಯೂಟ್, ಕರ್ನಾಟಕದಲ್ಲಿ ಎಲ್ಲಿ ನಿಮ್ಮ ಊರು ಬ್ರದರ್
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏 ನಮ್ದು ಧಾರವಾಡ
@sk_sharan80555
@sk_sharan80555 5 ай бұрын
Beautiful Life ❤❤👑👑🍁🍁✨✨
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@ganinreddy6719
@ganinreddy6719 5 ай бұрын
Love from Chitradurga ❤🎉
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@crazyvideos5134
@crazyvideos5134 4 ай бұрын
Sir nimma video first nodta idini Tumba Tumba kushi aytu sir ...But I need to say one thing Video length kammi madi sir around 15 to 20 mins Best sir❤
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏, welcome to my channel 🤗
@crazyvideos5134
@crazyvideos5134 4 ай бұрын
@@Shashi4xKannada ❤️❤️
@sanjuuthappa9109
@sanjuuthappa9109 5 ай бұрын
Nice restaurant, next time I will try to visit😊 😃
@Shashi4xKannada
@Shashi4xKannada 5 ай бұрын
Yes you must visit
@darshan199
@darshan199 5 ай бұрын
😅😅
@Specialthings-ei8vh
@Specialthings-ei8vh 5 ай бұрын
I want know can you one video about sports training. Because yavagalu china sports alli top alli irthare. Hege Childers ge important kodthare. Plz.❤❤❤❤
@Shashi4xKannada
@Shashi4xKannada 4 ай бұрын
School videos ನೋಡಿಲ್ವಾ..?
@naveenpatil8055
@naveenpatil8055 5 ай бұрын
ಶಾನ್ ದೊಡ್ಡವನಾಗಿದ್ದಾನೆ ❤️
@Shashi4xKannada
@Shashi4xKannada 5 ай бұрын
Fast growing
@krishnairaddiiraddi6623
@krishnairaddiiraddi6623 5 ай бұрын
Super sir 🎉. From navalagund hubli.
@Shashi4xKannada
@Shashi4xKannada 5 ай бұрын
Thanks ರಿ krish, ಹೆಂಗ್ ಇದ್ದೀರಿ paa
@ashokaswamy9630
@ashokaswamy9630 4 ай бұрын
Spr nivu sir 🎉 uta ಚನ್ನಾಗಿತ sir
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏
@DS777KANNADIGA07
@DS777KANNADIGA07 5 ай бұрын
Yen anna ninu nim bhija na china dali bithidhira great anna nivu
@Shashi4xKannada
@Shashi4xKannada 5 ай бұрын
🤗🤗🤗💪💪💪
@DS777KANNADIGA07
@DS777KANNADIGA07 5 ай бұрын
@@Shashi4xKannada anna nimnna navu hege contact madodu
@Shashi4xKannada
@Shashi4xKannada 5 ай бұрын
@@DS777KANNADIGA07 Instagram Shashi4x
@HGR13
@HGR13 4 ай бұрын
Sir that is very expensive drink..and it should be taken slowly.. the power will hit slowly sir...😅😅
@Shashi4xKannada
@Shashi4xKannada 3 ай бұрын
What drink..?
@HGR13
@HGR13 3 ай бұрын
Sorry wrong video ​@Shashi4xKannada
@rajathanaik5172
@rajathanaik5172 5 ай бұрын
Super sir ❤️💕
@Shashi4xKannada
@Shashi4xKannada 5 ай бұрын
Thanks 🙏
@GANGAPPAGANGAPPA-gg6cg
@GANGAPPAGANGAPPA-gg6cg 5 ай бұрын
ಸೂಪರ್ ಫ್ಯಾಮಿಲಿ ಸರ್ ❤❤❤🎉🎉🎉
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@keerthanm4691
@keerthanm4691 5 ай бұрын
Chennagi video madta iddera sir love from Mangalore ❤ ide tara continue Maadi sir
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@krupalini1372
@krupalini1372 5 ай бұрын
Nice Dress Gowri madam❤
@Shashi4xKannada
@Shashi4xKannada 5 ай бұрын
Thanks 🤗
@iam.deepak_kp
@iam.deepak_kp 5 ай бұрын
Haha Chata pata Chata pata.. 😊😊
@Shashi4xKannada
@Shashi4xKannada 5 ай бұрын
🤗🤗
@sanchitpujeri8878
@sanchitpujeri8878 5 ай бұрын
SIR hat's up sir nim kannada speech super ❤❤❤❤❤👏
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@Maheshhmbhat
@Maheshhmbhat 5 ай бұрын
Nice Anna God bless you 🙏🙏
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@DvidyashreeGouda-nf5nr
@DvidyashreeGouda-nf5nr 2 ай бұрын
Thank you sir 🙏
@Shashi4xKannada
@Shashi4xKannada 2 ай бұрын
Most welcome
@premavillesh6530
@premavillesh6530 4 ай бұрын
Nice sir navu Bangalore navru
@Shashi4xKannada
@Shashi4xKannada 4 ай бұрын
ನಮಸ್ಕಾರ ಹೇಗಿದ್ದೀರ 😊😊
@ammu__34655
@ammu__34655 5 ай бұрын
Love from manglore ❤😊
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@ammu__34655
@ammu__34655 5 ай бұрын
@@Shashi4xKannada welcome Anna ❤️🥰💗 thanks for 📌 💗
@ashokaswamy9630
@ashokaswamy9630 4 ай бұрын
Hi Priya ❤
@ammu__34655
@ammu__34655 4 ай бұрын
@@ashokaswamy9630 hii
@manjumsd191
@manjumsd191 5 ай бұрын
Next ond big fish try madi sir😊😀
@Shashi4xKannada
@Shashi4xKannada 5 ай бұрын
Already ಇದೆ ನೋಡಿ Fish Meals ನನ್ನ channel ನಲ್ಲಿ
@pradeepphotographypradee-eu2rc
@pradeepphotographypradee-eu2rc 4 ай бұрын
Cute family ❤
@Shashi4xKannada
@Shashi4xKannada 4 ай бұрын
Thanks ರಿ
@prithvi1225
@prithvi1225 5 ай бұрын
The mindset of the process is your video sir 🥹
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@rytm16
@rytm16 5 ай бұрын
Awesome Shashi ❤ nice video
@Shashi4xKannada
@Shashi4xKannada 5 ай бұрын
Thank you 😊
@userdg_
@userdg_ 4 ай бұрын
Sir nanu nimma old subscriber love you sir
@Shashi4xKannada
@Shashi4xKannada 4 ай бұрын
ನಮಸ್ಕಾರ ಹೇಗಿದ್ದೀರ 🙏🙏😊😊
@sanchari_veer
@sanchari_veer 4 ай бұрын
ನಮಸ್ಕಾರ ಶಶಿ ಸರ್ & ಮತ್ತು ಗೌರಿ ಮೇಡಂ ಅವರಿಗೆ, ನಿಮ್ಮ ವೀಡಿಯೋಸ್ ನೋಡಿ ಬಹಳ ಖುಷಿ ಆಯ್ತು ಒಂದು ಸಣ್ಣ ಪ್ರಶ್ನೆ ಇವಾಗ ನೀವೂ ಭಾರತದ ನಾಗರಿಕರ ಅಥವಾ ಚೈನಾದ ನಾಗರಿಕತೆ ಪಡೆದಿದ್ದೀರಾ?
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ 🙏 ಇನ್ನು ನಾನು Indian ರಿ 💪💪
@shankrappakondgooli2109
@shankrappakondgooli2109 4 ай бұрын
Super bro your videos kannda ❤
@Shashi4xKannada
@Shashi4xKannada 4 ай бұрын
Thank you so much 🙂
@gamezstop7482
@gamezstop7482 5 ай бұрын
sir pls add eng subtitles in your kannada videos . these are more intersting than the hindi ones . 😄
@Shashi4xKannada
@Shashi4xKannada 5 ай бұрын
Ok I will try 😊
@anandageetha7364
@anandageetha7364 Ай бұрын
Nice to meet sir Shashi sir
@Shashi4xKannada
@Shashi4xKannada Ай бұрын
Always welcome🙏🙏
@rajshekarcraj577
@rajshekarcraj577 5 ай бұрын
Hii shashi sir and gowri mam superb videos and love u sir ♥️♥️♥️from mysore
@Shashi4xKannada
@Shashi4xKannada 5 ай бұрын
Thank you so much 🙂
@Ishwarcs
@Ishwarcs 4 ай бұрын
Brother in China KZbin banned how you are using.....?
@Shashi4xKannada
@Shashi4xKannada 4 ай бұрын
VPN
@rockumar7707
@rockumar7707 5 ай бұрын
Nima e kannadabhimana hige irali sir ❤
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@HarishM-f7i
@HarishM-f7i 5 ай бұрын
Sir china dalli ega summer edeya, yavaga madidhu video sir date and month
@Shashi4xKannada
@Shashi4xKannada 5 ай бұрын
Last Saturday ಹೌದು peak summer
@BheerappaRoogi
@BheerappaRoogi 4 ай бұрын
ಅಣ್ಣಾ ನಿಮ್ಮ ಬಾಷೆ ಬೆಂಕಿ 🔥🔥
@Shashi4xKannada
@Shashi4xKannada 4 ай бұрын
ತುಂಬಾ ಥ್ಯಾಂಕ್ಸ್ ರಿ ಬೀರು 🙏
@siddaraju8278
@siddaraju8278 5 ай бұрын
Sir kushi aithu nim mises mathadidu keli❤
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@ESHA8055
@ESHA8055 17 күн бұрын
ಶಶಿ ಬ್ರದರ್ ನಿಮ್ಮ ಕನ್ನಡ ಮಾತು ಚಂದ ,,,,,, ನಿಮ್ಮ ಮೊದಲನೇ ಮಗ ಹೀರೋ 💛❤ ಜೈ ಕನ್ನಡ
@Shashi4xKannada
@Shashi4xKannada 17 күн бұрын
ತುಂಬಾ ಥ್ಯಾಂಕ್ಸ್ ರಿ 🙏
@sagars8636
@sagars8636 5 ай бұрын
Super..❤ family..anna... from Gadag
@Shashi4xKannada
@Shashi4xKannada 5 ай бұрын
Thanks ರಿ sagar
@MeghanaKowshik
@MeghanaKowshik 5 ай бұрын
Howz the weather there sir ..? Here its heavy rain in Krs , Mandya ... Ya as u asked barbeque is also there in Vijaynagar chat street u can try once sir there it's newely so many carts are introduced..
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏 ಎಲ್ಲಿ ಮಳೆ+ ಶೇಕೆ
@keerthikumarjain8273
@keerthikumarjain8273 5 ай бұрын
Sir your kannada is super
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@pavangowda1188
@pavangowda1188 5 ай бұрын
Is weather hot there?! In mysore its raining continuously
@Shashi4xKannada
@Shashi4xKannada 5 ай бұрын
Here (south china) we have long summer and short winter
@venkateshs2309
@venkateshs2309 5 ай бұрын
Nimma voice same namma Arjun sarja voice thara idhe
@Shashi4xKannada
@Shashi4xKannada 5 ай бұрын
Oh thanks ರಿ
@nagappapatil
@nagappapatil 5 ай бұрын
ನನ್ನ.ನೇಚಿನ.ಶಶಿ.ಅಣ್ಣಾಗೆ.ದನ್ಯವಾದಗಳು🙏🙏
@Shashi4xKannada
@Shashi4xKannada 5 ай бұрын
🤗🤗🤗🤗🤗
@shipashree
@shipashree 5 ай бұрын
Anna Vijay nagar water tank andre Mysore or Bangalore
@Shashi4xKannada
@Shashi4xKannada 5 ай бұрын
ಬೆಂಗಳೂರು
@beingprajju8026
@beingprajju8026 5 ай бұрын
Brother china kke yav border bro india dhalli ?
@Shashi4xKannada
@Shashi4xKannada 4 ай бұрын
Tibet
@anishnayak4294
@anishnayak4294 5 ай бұрын
Super sir..🎉🎉🎉🎉🎉
@Shashi4xKannada
@Shashi4xKannada 5 ай бұрын
Thanks 🙏
@ankush9686
@ankush9686 5 ай бұрын
ಸರ್ ಮುಂದಿನ ಬಾರಿ ಭಾರತಕ್ಕೆ ಭೇಟಿ ನೀಡಿದಾಗ ಒಮ್ಮೆ ಗುಲ್ಬರ್ಗಕ್ಕೆ ಬನ್ನಿ 🙏
@Shashi4xKannada
@Shashi4xKannada 5 ай бұрын
Thanks ರಿ Ankush, ಬರ್ತೀನಿ ರಿ
@RadhaKrishnagl6no
@RadhaKrishnagl6no 5 ай бұрын
ಅಣ್ಣ ನಾನು ನಿಮ್ ವಿಡಿಯೋ ತುಂಬಾ ನೋಡ್ತೀನಿ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತೀರಾ
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@RameshRamesh-ck6hx
@RameshRamesh-ck6hx 4 ай бұрын
pure vegetarians ಚೈನಾದಲ್ಲಿ ಹೆಂಗೆ ಬದುಕೋದು ? ಬ್ರದರ್
@Shashi4xKannada
@Shashi4xKannada 4 ай бұрын
Veg restaurants ಇದೆ ರಿ
@kvnkvn7883
@kvnkvn7883 5 ай бұрын
Dress tumba chanagide sir gowri madem du
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@yureshkumar2513
@yureshkumar2513 5 ай бұрын
Super nange nodlikke agtha illa bayalli neeru barutte
@Shashi4xKannada
@Shashi4xKannada 5 ай бұрын
ಬಂದು ಬಿಡಿ 🤗
@MahaveerPujari-h5g
@MahaveerPujari-h5g 4 ай бұрын
ನಮಗು ಚೀನಾದಲ್ಲಿ ಜಾಬ್ ಇದೆ ಏನ್ nodi ಸರ್.. ನಾವು ಬರತಿವಿ
@Shashi4xKannada
@Shashi4xKannada 4 ай бұрын
Chinese language ಬರಬೇಕು ರಿ
@vinayakarkasali1046
@vinayakarkasali1046 5 ай бұрын
Sir naanu nimma big Fans
@Shashi4xKannada
@Shashi4xKannada 5 ай бұрын
ತುಂಬಾ ಥ್ಯಾಂಕ್ಸ್ ರಿ 🙏
@BOBBY_shetty
@BOBBY_shetty 5 ай бұрын
Sir we want to see how you cook plz make a video
@Shashi4xKannada
@Shashi4xKannada 5 ай бұрын
Already there please check it out from my channel
@yuvrajuv8164
@yuvrajuv8164 5 ай бұрын
3,105 hotel bill its cool worth not too costly brother china
@Shashi4xKannada
@Shashi4xKannada 5 ай бұрын
Yes it was a good deal
@nanunane1
@nanunane1 5 ай бұрын
Shashi sir ask Gouri madam to teach us (Kannadiga) how to use chop sticks and eat … something for us to learn..
@Shashi4xKannada
@Shashi4xKannada 5 ай бұрын
Ok ರಿ try ಮಾಡುವೆ
@VijayAKumar-nw9ef
@VijayAKumar-nw9ef 5 ай бұрын
Gowry aunt [ GPAY] is looking super
@Shashi4xKannada
@Shashi4xKannada 5 ай бұрын
🤗🤗🤗
Family Party with Drinks..I was out..!! | China | Foshan | Kannda vlogs
20:36
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
Мен атып көрмегенмін ! | Qalam | 5 серия
25:41
How to treat Acne💉
00:31
ISSEI / いっせい
Рет қаралды 108 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
Amazing Street food and Night life in Laos | Global Kannadiga
29:40
Global Kannadiga
Рет қаралды 101 М.
China Hotpot full spicy..!! | Shenzhen | Kannada Vlogs
20:53
Shashi4x Kannada
Рет қаралды 70 М.
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН