The God of the vastu real fact natural vastu only visibility no fake at all love u sir😊🎉🎉 keep come weekly twice love to wath u
@sharanusajjan233222 күн бұрын
ಸರ್ ದಯವಿಟ್ಟು ನಿಮ್ ಫೋನ್ ನಂಬರ್ ಕೊಡಿ
@neetakolekar89585 ай бұрын
🙏🙏🙏🙏🙏
@gayatrigowda1338Ай бұрын
ಸರ್ ವಾಸ್ತು ಪ್ರಕಾರ ನಮ್ಮ ಮನೆ ಇಲ್ಲದೇ ತುಂಬಾ ಕಷ್ಟ ಪಡ್ತಾ ಇದ್ದೇವೆ ನಮ್ಮ ಈಗ ಮನೆ ಕಟ್ಟುವ ಜಾಗ ಪಶ್ಚಿಮ ಮತ್ತು ದಕ್ಷಿಣಕ್ಕೆ ರೋಡು ಇದೆ ಅಂದರೆ ಉತ್ತರ ದಕ್ಷಿಣ ಮತ್ತು ಪೂರ್ವ ಪಶ್ಚಿಮ ಹಾದುಹೋಗುವ ರಸ್ತೆ ಪೂರ್ವದಲ್ಲಿ ಎತ್ತರ ಪಶ್ಚಿಮದಲ್ಲಿ ತಗ್ಗು ಇದೆ ಮತ್ತು ದಕ್ಷಿಣಕ್ಕೆ ತಗ್ಗಿನಲ್ಲಿ ರೋಡು ಉತ್ತರದಲ್ಲಿ ಎತ್ತರ ಇದೆ ಆಗಬಹುದಾ ಸರ್ ದಯವಿಟ್ಟು ತಿಳಿಸಿ🙏🙏🙏
@AarusAllInOneАй бұрын
Sir duddu tagota edare nim engineer ...hange yenu madtilla
@sowmyasuresh-c6m6 ай бұрын
Thank yousir🙏👌gurugale
@Latha.J.N6 ай бұрын
Athyadbhutha vyakthithva..Saamajika kaalaji..Seva manobhaavane iruva utthama vyakthi. Devara aashirvaada sada ivara mele irali.Ivara vedios annu namage thalupisutthiruva Chithraloka channel gu haagu Sir avarigu thumba dhanyavadagalu 👌🏽👌🏽👌🏽👌🏽🙏🏻🙏🏻🙏🏻🙏🏻🙏🏻
@k.gangadharaimphana42496 ай бұрын
Vandanegalu nimage
@arundhathi81634 ай бұрын
Kanditha received madthare... Enagide anthanu heltharw phone nalli
@sreenivasamurthy96855 ай бұрын
50!/30site plan beku sir
@RameshRamesh-go5hc6 ай бұрын
♥️🙏🏻🙏🏻
@sudheerkkulambi19895 ай бұрын
ನಿಜವಾಗಿಯೂ ನಿಮ್ಮ ಮಾತು ಕೇಳಿ ಖುಷಿ ಆಯ್ತು ನಿಮಗೆ ಅಭಿನಂದನೆಗಳು ಗುರುಗಳೇ
@thippannadoddamani9804Ай бұрын
ಸರ್ ಹೊಲದಲ್ಲಿ ನೈರುತ್ಯ ಭಾಗದಲ್ಲಿ ಬಹಳ ತಗ್ಗಾದ ಪ್ರದೇಶ ಇದೆ ಹೊಲದ ನೀರೆಲ್ಲಾ ನೈರುತ್ಯ ಭಾಗದಲ್ಲಿ ಬಂದು ಸೇರುತ್ತವೆ ಪೂರ್ವ ಪಶ್ಚಿಮ 1500. ಅಡಿಉತ್ತರದಕ್ಷಿಣ500ಅಡಿ ಇರುತ್ತದೆ ಸಲಹೆ ನೀಡಿರಿ ಸರ್ ಶುಭರಾತ್ರಿ
@p.l.mopagar.p.l.mopagar.45163 ай бұрын
Sir.21.29.plan.porvu.pasjima.
@sharanappahugar10542 ай бұрын
ಗಂಗಾಧರ್ ಸರ್ ಗುರುಗಳಿಗೆ ಅನಂತ ಕೋಟಿ ನಮಸ್ಕಾರಗಳು
@jayalakshmir30826 ай бұрын
Super tips sir
@sowmyasm70416 ай бұрын
ನಿಮ್ಮ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🎉🎉
@VijayalakshmiK-dw1gn6 ай бұрын
Thank you very much 🙏
@roopavasanthroopa12946 ай бұрын
🙏🏻🙏🏻🙏🏻
@SuparnaGasti6 ай бұрын
Thanq u guru jii
@panikanayak18156 ай бұрын
ಸರ್ ನಮಸ್ಕಾರ ನಿಮ್ಮ ಮಾರ್ಗದರ್ಶನದಂತೆ ನಾವು ಮನೆಯನ್ನು ನಿರ್ಮಾಣ ಮಾಡುತ್ತಿದ್ದಿನಿ ಸರ್ ಅದ್ಭುತವಾಗಿ ನಡೆಯುತ್ತಿದೆ ಧನ್ಯವಾದಗಳು ಸರ್❤🙏🙏
@Sonyvlogschannel28 күн бұрын
Estu charge madidru sir plan ge
@santhoshkulal-ml6jm5 ай бұрын
Thenkyu sir iam Udupi kanyana
@gurudevanagavi88776 ай бұрын
" ವಾಸ್ತು ಬಗ್ಗೆ ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ತಮಗೆ ತುಂಬು ಹೃದಯದ ವಂದನೆಗಳು ಗುರುಗಳೇ " 💐🙏🙏💐
@nagarajpatel11176 ай бұрын
Namaste sir!! Namdu west alli already compound ide. Naav bere compound haako avashya idiya sir?
@sudharani67616 ай бұрын
Tq
@mahabaladevadiga79876 ай бұрын
Thank you gangadar sir Exlent
@virupakshimuttatti78977 күн бұрын
ಸರ್ ನಿಮ್ಮ ಫೋನ್ ನಂಬರ್ ಕೊಡಿ ನಾನು ಮನೆ ಕಟ್ಟಬೇಕು ನಿಮ್ಮ ಜೊತೆ ಮಾತುಕತೆ ನಡೆಸಿ ನಂತರ ಕಟ್ಟಬೇಕು
@babuh20976 ай бұрын
Sir we got very awefull vastu adviser like u I am very much pleased because I constructed big house with small money
@ManjuH-dd5vr6 ай бұрын
Tunba chennagi helukodutar sir
@Kalpana_-tl8bt6 ай бұрын
Sir neevu helida aage mane kattideve but dead end site enaadaru problem edeya.tilisi kodi dead end site vishaya
@slvelectrical40896 ай бұрын
Super sir
@rajashekhar93106 ай бұрын
super guruji.
@shabanabanushabanabanu53306 ай бұрын
Exlent
@manjuv35906 ай бұрын
Parking place bagge tilsi
@Kannada-story-channel3 ай бұрын
ಗಂಗಾಧರ ಸರ್ ನಂಬರ್ ಹಾಕಿ
@jyothibn85406 ай бұрын
Sir 20*30 north west corner site ಇದೇ ಇದರ ವಾಸ್ತು ಹೇಳಿ ಯಾವ ರೀತಿ ಮನೆ ಕಟ್ಟೂ ದು ತಿಳಿಸಿ sir
@Mohankumarvn6 ай бұрын
Sir, my site is West facing how do I close it west-south.
@sudarshanrsddy5 ай бұрын
ನಮಸ್ಕಾರ ಗುರುಗಳೇ ನಿಮ್ಮ ಆಶೀರ್ವಾದ ನಮಗೆ ಬೇಕು 🙏🙏🙏
@GangapayadavGmb6 ай бұрын
🙏🙏🙏🙏🙏🙏🙏🙏🙏🙏🙏
@DelightfulOmbreSky-wn3wc5 ай бұрын
ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅಂತ ಕನ್ನಡದಲ್ಲಿ ಹೇಳಿ ಸರ್ ...
@madhavibanglore6 ай бұрын
West facing site adre West Alli car parking bidabekala sir
@pratibhavatnal75706 ай бұрын
I am very much thankful to respected Gangadhar sir for his most valuable guidance for my house construction...🙏🙏
@varaluckshmykanth70856 ай бұрын
East Facing road plan madi sir 13and21sir 273 adi
@shashanka41206 ай бұрын
Nija sir
@madhavibanglore6 ай бұрын
West facing road house plan madi sir
@Bpluv_blink2 ай бұрын
ಸರ್ ಈಗ 40:75 ಇದೇ ಆದ್ರೆ ನಾವು ದಕ್ಷಿಣಕ್ಕೆ ಗಾರ್ಡನ್ ಮಾಡ್ಬೇಕು 30:40ಗೆ ಮನೆ ಕಟ್ಟಬೇಕು ಅನ್ಕೊಂಡಿದೀವಿ ಸರ್ ಹೇಗೆ ಮಾಡಬಹುದು
@vishwanathsk66476 ай бұрын
Hi sir all video watching sir
@ManjappaKalappanavar3 ай бұрын
Nimma mane jataka nane baritini
@MuttuPatil-t7d3 ай бұрын
Sir ನಮ್ಮದು ಉತ್ತರಕ್ಕೆ ಬಾಗಿಲು ಇದೆ ಆದ್ರೆ ನಮ್ಮದು ದಕ್ಷಿಣಕ್ಕೆ ತುಂಬಾ ಖಾಲಿ ಜಾಗ ಇದೆ ಮತ್ತು ದಕ್ಷಿಣಕ್ಕೆ ಕೂಡಾ ತುಂಬಾ ಜಾಗ ಇದೆ ಇದರಲ್ಲಿ ಮನೆ ಹಾಕಬೇಕ ಅಂತ್ ವಿಚಾರ್ ಮಾಡಿದೀವಿ ನಮಗೆ ಪ್ಲಾನ್ ಹೇಳಿ
@ಮಲ್ನಾಡ್ಅಡುಗೆ6 ай бұрын
Sir nivu purvadlli tumba jagbitte Mane kattidivi adru tumba kassta padtidivi
@maniarekal96956 ай бұрын
Sir car parking north facing site ge elli madbeku tilisi 40 40 site...car parking bagge mahithi kodi
@SrinivasHg-pc8jm6 ай бұрын
15/40 site W/E-15 S/N-40. S-Road yavathara maney katodu gurugale heli
@ManjuH-dd5vr6 ай бұрын
Tunba chennagi
@shwethacs61066 ай бұрын
Paschim 10. Dakshin 10 yogeshwari Shrimad
@shwethacs61066 ай бұрын
Uttar 10 Purva 1
@IrammanaMaga6 ай бұрын
Sir nimma gurugalu yaru sir heli ..
@rfs56046 ай бұрын
20,35,mandya
@srinivasreddy97696 ай бұрын
Sir I have land , half acer ,west side road,south west corner enterance how to build house here
@vishwanathsk66476 ай бұрын
3 gunta farming land home plans tell me sir
@ARG1996S6 ай бұрын
Nim book yavag barutte sir
@shivaprakash.m38256 ай бұрын
Gangadhara Sir 👌👍🙏🙏🙏
@drawingclown10196 ай бұрын
baadige mane vaastu bhagge video madi
@vishwanathsk66476 ай бұрын
12 gunta (12÷4=3 ) 4 brothers divide in lands please tell me home plans please help me sir
@tharap53146 ай бұрын
ಟಾಯ್ಲೆಟ್ ಪಿಟ್ ಯಾವ ಕಡೇ ಬರಬೇಕು ಸರ್ ಧನ್ಯವಾದಗಳು
@jayaprakashshetty65116 ай бұрын
ಧನ್ಯವಾದಗಳು ಸರ್ 👌🙏🌹❤️ ಶ್ರೀ ಬ್ರಹ್ಮಲಿಂಗೇಶ್ವರ ಅನುಗ್ರಹ ಸದಾ ಇರಲಿ 🙏🌹❤️
@somegowdadbsomu46886 ай бұрын
Sir bagilana eisatali 2 bagila eitaga 2 adi bita eida bada sir
@hemar16182 ай бұрын
Sir ನಿಮ್ಮನ್ನ contact ಮಾಡೋದೆಗೆ? Phone number yenu sir
@vishruthshivapuranarayana19506 ай бұрын
ವೆಸ್ಟ್ ಪೆಸಿಂಗ್ ಸೈಟ್ ೩೦ x 40 ಹೇಗೆ ಮನೆ ಕಟ್ಟಬೇಕು ದಯವಿಟ್ಟು ತಿಳಿಸಿ ಸರ್ ಅಗಲ 20 ಉದ್ದ 40 ವಿಸ್ಟ್
@eswarachar52543 ай бұрын
Sir nimma phone number kodi sir naanu eega Mane kattabeki ankondiderni thamma salahe hagu sooktha margadarshana bekagirodrinda kodi sir
@rashminilakhe18686 ай бұрын
Sir namaste.nam Mane Dharwad samip amminbhavi gramdali 300 year old mane adarli 2 janarigide wabaru bere jagadali hogidare awara palin jaga nawe parchis madativ Adare awaru bittu kodutil adake yen parihar sir please nima nambar sand madi