Рет қаралды 415
Composed By: Rev Devadan Anandappa
Sung By: Mrs Victoria Devadan
Grace Shalom
Music: Christopher Anandraj
Lyrics:
ಆಲಯ ದೇವರ ಆಲಯ
ದೇವಾದಿ ದೇವನ ರಾಜಧಿ ರಾಜನ
ಭಕ್ತಿಯಿಂದ ಆರಾಧಿಸೋ ಆಲಯ (2)
ಇಳಿದು ಬಾ ದೇವಾ
ನಮ್ಮಯ ಮದ್ಯದೋಳು
ತೋರು ನಿನ್ನ ಮಹಿಮೆಯ
ಈ ಶುಭದಿನದಂದು (2)
1. ಬರಿ ಕಟ್ಟಡವಲ್ಲ ದೇವರ ಆಲಯ
ನಾವೇ ದೇವರ ಆಲಯ
ಜೀವಂತ ಕಲ್ಲುಗಳ ಆಲಯ
ಕ್ರಿಸ್ತನು ಬಯಸುವ ಆಲಯ(2)
ಇಳಿದು ಬಾ ದೇವಾ....
2. ಭಕ್ತರೆಲ್ಲ ಕೂಡಿಬರೋ ಆಲಯ
ಪರಿಶುದ್ಧ ಜನವೆಂಬ ಆಲಯ
ಕ್ರಿಸ್ತನ ಸಭೆ ಎಂಬ ಆಲಯ
ಯೇಸುವಿನ ಪ್ರತಿನಿಧಿ ಆಲಯ (2)
ಇಳಿದು ಬಾ ದೇವಾ...
3. ದೈವ ಸನ್ನಿಧಿಗೆ ನಡಿಸುವ ಆಲಯ
ನೆಮ್ಮದಿಯ ನೀಡುವಂತ ಆಲಯ
ಯೇಸು ರಕ್ಷಣೆಗೆ ನಡೆಸುವ ಆಲಯ
ನಾವಾಗಬೇಕು ಇಂತ ಆಲಯ (2)
ಇಳಿದು ಬಾ ದೇವಾ....