ನಮ್ಮ ಮನೆ ಹತ್ತಿರ ದಿನಾ ನೋಡ್ತೀವಿ ನಾವು ಚಿಟ್ಟೆಗಳನ್ನು ಮನೆಯ ಒಳಗೂ ಕೂಡ ಬರುತ್ತದೆ ಚಿಟ್ಟೆ ನೋಡುವುದೆಂದರೆ ನನಗೆ ತುಂಬಾ ಇಷ್ಟ ನಾನು ಅದನ್ನ ಏಂಜೆಲ್ ಎಂದು ಭಾವಿಸಿಕೊಂಡಿದ್ದೇನೆ ❤ ಇಷ್ಟ ಆಯ್ತು ನಿಮ್ಮ ಮಾಹಿತಿ ತುಂಬಾ ಧನ್ಯವಾದಗಳು
@hemahima53952 жыл бұрын
🦋Butterfly ನಮ್ಮ ಮನೆಗೂ ಬಂದಿತ್ತು already 2 months ಆಯ್ತುಏನು ಒಳ್ಳೆಯದಾಗಿಲ್ಲ.ಎಲ್ಲವು ಹಣೆಬರಹ ಯಾವ ಕಾಲಕ್ಕೆ ಏನು ನಡೆಯಬೇಕಿದೆಯೋ ಅದು ನಡೆದೇ ನಡೆಯುತ್ತದೆ.ನಾವೆಲ್ಲರೂ ಕೇವಲ ಪಾತ್ರದಾರಿಗಳಷ್ಟೆ..... ಎಲ್ಲವೂ ಭಗವಂತನ ಇಚ್ಛೆ...
ಸ್ಪಷ್ಟವಾದ, ಸ್ವಚ್ಛವಾದ, ತಿಳಿಯಾದ ಕನ್ನಡದಲ್ಲಿ ಮನಮೋಹಕ ಮಧುರವಾದ ಕಂಠದಲ್ಲಿ ಉತ್ತಮವಾದ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು
@bhagyasowbhagya36253 жыл бұрын
ನಮ್ಮ ಮನೆಗೂಬಂದಿತ್ತು ಶುಭವಾಗಿದೆ ಧನ್ಯವಾದಗಳು ನಿಮಗೆ ಇಂಥ ವಿಶೇಷವಾದ ಶಕ್ತಿಯೊಂದು ತಿಳಿಸಿಕೊಟ್ಟಿದ್ದಕ್ಕೆ
@vanik.r26573 жыл бұрын
ಈ ದಿನಾ ಚಿಟ್ಟೆ ಬಂದಿತ್ತು ನಮ್ಮ ಮನೆಗೆ... ನಿಮ್ಮ ವಿಡಿಯೋ ನೋಡಿ ನಂಗೆ ಅದು ಶುಭಾಶಯಗಳು ಶಕುನ ಅಂತ ಗೊತ್ತಾಯ್ತು.... ಧನ್ಯವಾದಗಳು 🙏🙏
@rekhaskp12893 жыл бұрын
Thank full to u sir ..🙏🙏 agaaga,... daily nodteeni nam angaladali tumbaa haaraadute, different colorn alli... 💟🙏💟🧚♂🦋🦋🐝🧚♀
@lalithakrishnamurthy39112 жыл бұрын
Nice information. Daily almost i will see.butterflyin my garden. I am happy to knew .it is good.
@sushmanandarge96363 жыл бұрын
Tq olle vishaya gottaytu
@manonmani19172 жыл бұрын
ವಿಷಯ ತಿಳಿಸಿಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು..ನೆನ್ನೆ ರಾತ್ರಿ ನಮ್ಮ ಮನೆಯೊಳಗೆ ಒಂದು ಸುಂದರವಾದ ಚಿಟ್ಟೆ ಬಂತಿತ್ತು..ಶುಭ ಸಮಾಚಾರ ಏನು ಅಂತ ಕಾದು ನೋಡಿ ಹೇಳುತ್ತೇನೆ
@shylajamanjunath55193 жыл бұрын
ಬಂದಿತ್ತು Sir. Good message Thank u Sir.
@suvarnagc99343 жыл бұрын
ನಮಗೂ ತುಂಬಾ ಒಳ್ಳೆಯದಾಗಿದೆ ಧನ್ಯವಾದಗಳು🙏
@umas71283 жыл бұрын
Really it's true...i experienced ... thank u 🙏🙏🙏🙏
@pushpahadagali55603 жыл бұрын
ಈ ಚಿಟ್ಟೆ ಹಿಂದೆ ಇಷ್ಟು ವಿಷಯ ಇದೆ ನಮಗೆ ಗೋತ್ತೆಇಲ್ಲ ತುಂಬಾ ಧನ್ಯವಾದಗಳು
@radhas49272 жыл бұрын
Olle vishya.thank you
@meenakshikp54523 жыл бұрын
Nice information evatthu nammaneghe bandhidhe
@rathnapunith81373 жыл бұрын
namma maneyelli e dina chitte bandide thank you brather good masej
@sheetalnadageri79072 жыл бұрын
Evatte bandittu sir. Thank you so much nim information ge
@mrmanjula6623 жыл бұрын
ನಮ್ಮ ಮನೆಯಲ್ಲ ಹಿತ್ತಲಿನಲ್ಲಿ ಬಿಳಿ ಹಳದಿ ನಸುಗೆಂಪು ಚಿತ್ರ-ವಿಚಿತ್ರ ರೇಖೆಗಳ ಸುಂದರ ಚಿತ್ರಗಳು ನೋಡಿದೀನಿ ಮೊಮ್ಮಗಳ ಜೊತೆ ಸೇರಿ ತುಂಬಾ ಖುಷಿಯಾಗಿದೆ ಆನಂದವಾಗಿದೆ ಅಂದು ನೋಡಿದೆ ಇಂದು ಮಾಹಿತಿ ತಿಳಿದ ಉತ್ತಮ ಮಾಹಿತಿ ಧನ್ಯವಾದ
ನಮ್ಮ ಮನೆ ಒಳಗೆ ದಿನವೂ ಚಿಟ್ಟೆ ಬರ್ತಿದೆ. ಯಾಕೆ ಹೀಗೆ ಅನ್ನೋ ಆತಂಕ ಇತ್ತು. ನಿಮ್ಮ ಮಾಹಿತಿ ಕೇಳಿ ಮನಸು ಹಗುರಾಯಿತು. ಧನ್ಯವಾದಗಳು bro
@spy12433 жыл бұрын
Daily visitor of my garden area colorful butterfly 🦋 thank you very much i see every day 🦋🦋🦋🦋🦋🦋🦋🦋🦋🙏🏼🙏🏼🙏🏼
@rekhakiranrekhakiran96323 жыл бұрын
Voice super sir 💚❤️💚
@kamalakshik20293 жыл бұрын
🙏 Good information
@anithamd38433 жыл бұрын
Very nice information sir.. Thank you🙏🙏. Stay blessed..
@basavvakavalekar261311 ай бұрын
ಬಣ್ಣ ಬಣ್ಣದ ಚಿಟ್ಟೆಗಳು ಮನೆಯ ಒಳಗೆ ಆಗಮನದ ವಿಷಯದ ಕುರಿತು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@datturaj33212 жыл бұрын
jest iga taane banttu sir chitte vastu bagge search madi nim video nodde thumba khushi aythu
@poornima.cpoorani8533 жыл бұрын
Thank You So Much Sir.🙏🙏🙏
@umam66632 жыл бұрын
Super message sir,3 days back full night Namma manelle ettu
@manjulaishu..a..sidneetian74323 жыл бұрын
Hey..Thank you Dear....!!!✨🤗🦋💖🦋🦋🌈💫 nange chitte andre tumbaa ista ..... Just white chitte nodide.... 🦋🦋💖
@LIVEMANJU2 жыл бұрын
ಇಂದು ನಮ್ಮ ಮನೆಗೆ ಚಿಟ್ಟೆಯು ಬಂದಿದೆ ಪೂರ್ತಿ ದಿನವೂ ನಮ್ಮನೆಯಲ್ಲಿಯೇ ಕಳೆಯಲಿದೆ ಆ ಚಿಟ್ಟೆಯು ನಮ್ಮ ಪಾಲಿನ ದೇವರು ಎಂದು ಭಾವಿಸುತ್ತೇನೆ ಒಳ್ಳೆಯ ಮಾಹಿತಿಯನ್ನು ರವಾನಿಸಿದ್ದಕ್ಕೆ ಧನ್ಯವಾದಗಳು ಪ್ರತಿಯೊಬ್ಬರಿಗೂ ಶುಭವಾಗಲಿ
@rahimabanu19752 жыл бұрын
Every day we see butterfly front and back of our house nd inside also many times but I dint get any happy news any , nice to hear
@prabhuswamychiru46803 жыл бұрын
Om Mahalakshmiye namaha...🙏🙏🙏🙏🙏🙏
@lathalakshmi33583 жыл бұрын
Tks lot sir......
@vanisrikanthchinappa75803 жыл бұрын
Dhanyavadhagalu sir . Parivala manege bandre yen artha sir
@Aaradhya4543 жыл бұрын
Oh really today coming to my house my daughter like so much chitte so cute chitte and your voice so nice
Just today morning one butterfly entered to our house..but I don't know how it came inside inspite of the window covered with mosquito net...I carefully collected with my both hands n let it fly to garden area...suddenly while browsing the net I came to know this interesting facts..just a coincidence...thank u for ur valuable information
TQ sir yesterday one butterfly came inside my house
@khaleemdubai35143 жыл бұрын
Thank u very much
@bindujk45303 жыл бұрын
Tq so much sir, monne banditthu chitte nam manege so happy now
@shreedevigamad3253 жыл бұрын
Chitte nannatra tumba baratte na adra jote tumba pick tekkondidini but yake nanatra baratte anta gotirlilla but vidio nodi artha aytu thank you for your kind information... 🦋
@veenabs87893 жыл бұрын
Thank u universe, Naanu Angel anta bavisidini, mahalakshmi namaha
Tq sir fir good information...last week aste nama manege chite bandithu adu bandu first devara manege hogi swalpa hotu edu amele horage bandu swalpa hotu edu hoithu
@trivenibardwad93753 жыл бұрын
Nanage tubani ista I love🦋🦋🦋🦋🦋
@LittleLazyCooks3 жыл бұрын
Yes it comes before 3days to my home and sit in top of the tv ,and I slowly hold that 🦋 and send it out without harming
@poornimapurni58043 жыл бұрын
👌👌👌
@sushilak96043 жыл бұрын
Good information thank u sir.
@shobhashobitha9742 жыл бұрын
Super message sir
@roopaaradhya54762 жыл бұрын
Nama manege ondu chite bandite olleyad🙏🙏🙏
@roopadinesh7793 жыл бұрын
Nam manegu bandithu 🙏🙏
@maheshwarivishwanath62632 жыл бұрын
Very. True 💯
@kavithaprsasanna50753 жыл бұрын
Tq for information sir.😊
@putturaji98843 жыл бұрын
👌👌👌👌👌 sir
@jyothihk29213 жыл бұрын
Om namo mahalaxmi deviye namaha 🙏🏻🙏🏻🙏🏻
@lakshithavlogsinkannada58142 жыл бұрын
Sir pls reply black and yellow colour mix chitte kennege bandu mutti hoytu
@geetabadiger86973 жыл бұрын
Yes Brother Butterfly came to our House.Thanks to one and all.