CIAಗೆ ಮಣ್ಣು ಮುಕ್ಕಿಸಿದ ಮೋದಿ ಪವರ್..!ಕಮಲಾ‌ ಹ್ಯಾರಿಸ್ ಕಳ್ಳಾಟ ಠುಸ್ಸ್ ಪಟಾಕಿ! NDA Alliance | Masala Papad

  Рет қаралды 181,665

TV VIKRAMA

TV VIKRAMA

Күн бұрын

America interference in Indian Politics | NDA Alliance | PM Modi | Nitish Kumar | Chandrababu Naidu | Rahul Gandhi | Congress | Masala Papad | Ajit Boppnalli | TV Vikrama
.
US planning to use Andhra Baptist Church to force Chandrababu Naidu to end alliance with BJP
.
#america #nda #chandrababunaidu #nitishkumar #congress #rahulgandhi #masalapapad #ajitboppanalli #tvvikrama #kannadanews #latestnews #trendingnews
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...

Пікірлер: 950
@PurushothamorganicCnh
@PurushothamorganicCnh 22 күн бұрын
ಈ ಎಲ್ಲ ವಿಷಯಗಳು ನಮ್ಮ ಭಾರತೀಯರಿಗೆ ಯಾಕೆ ಅರ್ಥವಾಗೋಲ್ಲ ಇದೇ ಈ ದೇಶದ ದುರಂತ ಅಲ್ವೇ
@assreedhara916
@assreedhara916 22 күн бұрын
🙏🙏🙏ಜೈ ಮೋದಿಜಿ 🙏🙏🙏ಸರ್, ಹಾಗೇ ಬಾಂಗ್ಲಾದೇಶಕ್ಕೆ ಬುದ್ದಿ ಕಲಿಸಬೇಕು.
@rekhac1616
@rekhac1616 22 күн бұрын
ದೇಶಭಕ್ತರೆಲ್ಲಾ ಬಲವಾಗಿ ದೇಶದ ಪರ ನಿಲ್ಲಬೇಕು.
@madhavarao7470
@madhavarao7470 22 күн бұрын
ರೇಖಾರವರೇ , ದೇಶಭಕ್ತ ರಲ್ಲಿ 265 MP ಗಳು ದೇಶ ವಿರೋಧಿ ಆದ್ರೂನು, ನಮ್ಮ ಮತದಾರ ಆರಿಸಿ ದ್ದಾನೆ. ಇದಕ್ಕೆನು ಅಂತಿರಿ ಭಾರತದಲ್ಲಿ ಇದ್ದುಕೊಂಡು ಇಲ್ಲಿನ ಗಾಳಿ, ಬೆಳಕು, ನೆಲ ಜಲ ಎಲ್ಲಾ ಸಂಪತ್ತು ಅನು ಭವಿಸುತ್ತಾ ಭಾರತಕ್ಕೆ ದ್ರೋಹ ಬಗೆಯುತ್ತಾರೆ .
@vittalnaik6352
@vittalnaik6352 22 күн бұрын
@@rekhac1616 ದೇಶ ಭಕ್ತರೆಲ್ಲಾ ದೇಶದ ಪರ ನಿಂತರೆ ಮುಸ್ಲಿಂ ಪರ ಇಂಡಿ ಕೂಟಕ್ಕೆ ಕುಂಡಿ ಉರಿಯೋಲ್ವಾ ಬೇಜಾರೋಗೋಲ್ವಾ ನೋವಾಗೋದಿಲ್ವಾ. 😂
@rajeswariraman1448
@rajeswariraman1448 22 күн бұрын
ಎಲ್ಲರೂ ನಿಲ್ಲಲೇ ಬೇಕು ದೇಶ ಧರ್ಮದ ಜೊತೆಗೆ ಇರಲೇ ಬೇಕು ಉಳಿವಿಗಾಗಿ ಮೋದಿಜಿ ಪರ ನಿಳ್ಳೋಣ ಕಾಂಗ್ರೆಸ್ ನಂಬಬಾರದು
@panchaksharish4848
@panchaksharish4848 21 күн бұрын
Jai bharta mata
@padmavatidesai
@padmavatidesai 22 күн бұрын
ಅಜಿತ್ ಬೊಪ್ಪನಹಳ್ಳಿ ಇಷ್ಟೆಲ್ಲಾ ಟಿವಿ ವಿಕ್ರಮದ ನ್ಯೂಸ್ ಹೇಳಿದ ನಿಮಗೆ ಒಂದು ಧನ್ಯವಾದಗಳನ್ನು ಹೇಳದಿದ್ದರೆ ನಿಮಗೆ ಬೇಜಾರಾಗಲ್ವಾ . ನೋವಾಗಲ್ವಾ. ಚೆನ್ನಾಗಿ ಹೇಳುತ್ತೀಯ. ಧನ್ಯವಾದಗಳು
@diitthebestspokenenglishce7528
@diitthebestspokenenglishce7528 14 күн бұрын
ಉರಿಯೋಲ್ವಾ bit bitri padmavathi
@ravichethan.p9109
@ravichethan.p9109 22 күн бұрын
ಮೋದಿಜಿಯವರನ್ನು ಸೊಲಲು ನಾವು ಬಿಡುವುದಿಲ್ಲ, ಜೈ ಶ್ರೀರಾಮ್, ಜೈ ಮೋದಿ ಜಿ
@diitthebestspokenenglishce7528
@diitthebestspokenenglishce7528 14 күн бұрын
full majaritiy kottilla nodi, hindugalige buddi illa,
@basavaraju7402
@basavaraju7402 22 күн бұрын
ನಮ್ಮ ಪ್ರಧಾನಿ ನಮ್ಮ ಹೆಮ್ಮೆ 🔥🇮🇳.
@ನಾಗಪ್ಪಜುಮಾನಲ್
@ನಾಗಪ್ಪಜುಮಾನಲ್ 22 күн бұрын
ಉರಿಯೋರಿಗೆ ಉರಿಯಲಿ, ನೋವಾಗೋರಿಗೆ ನೋವಾಗಲಿ, ಬೇಜಾರೋಗೋರಿಗೆ ಬೇಜಾರಾಗಲಿ ನಾವು ಮಾತ್ರ ಮೋದಿಜಿ ಪರ. ಏನಂತಿರಿ ಅಜಿತ್ ಅವರೇ. 👌🌹🙏ಜೈ ಮೋದಿಜಿ 🙏🌹👌👍👍👍👍
@sangameshsajjan8086
@sangameshsajjan8086 22 күн бұрын
Yes🙏🙏
@vishnumhalsekar3600
@vishnumhalsekar3600 22 күн бұрын
ವಿರೋಧಿಗಳ ಬಾಣಗಳನ್ನು ಮಧ್ಯದಲ್ಲೇ ಪುಡಿ ಮಾಡುವ ಮೋದಿಜಿ 👌🏻👌🏻😊
@alpupradeep3020
@alpupradeep3020 22 күн бұрын
ತುಂಬಾ ಚನ್ನಾಗಿ ನಿರೂಪಣೆ ಮಾಡಿದಿರಿ ಭೋಪನಳ್ಳಿಯವರೆ, ನಿಮಗೆ ಧನ್ಯವಾದಗಳು
@doreswamy3214
@doreswamy3214 22 күн бұрын
ಭಿಕಾರಿ ಕಾಂಗ್ರೆಸ್
@smbengu6175
@smbengu6175 22 күн бұрын
Kajji islàm nayi congress
@msdhoni7976
@msdhoni7976 21 күн бұрын
Kachada gaandu hindu bjp​@@smbengu6175
@sudarshanshetty5491
@sudarshanshetty5491 3 күн бұрын
Bihari pappu Navu Modiji abhimani Avanu pappu Pappu gang dangerous for India 🇮🇳
@knrg1936
@knrg1936 22 күн бұрын
ಇಷ್ಟೆಲ್ಲಾ ತಿಳಿಸಿದ ನಿಮ್ಮ ಬಗ್ಗೆ ಕಾಮೆಂಟ್ ಮಾಡದಿದ್ದರೆ ನಿಮಗೆ ನೋವಾಗಲ್ವ, ಬೇಜಾರಾಗಲ್ವ ಅದಕ್ಕೆ ಹೇಳೋದು ನಿಮ್ಮ TV is the best 🎉🎉
@saligrama.jsundarraj5333
@saligrama.jsundarraj5333 22 күн бұрын
ರಾಗ ಪ್ರದಾನಿ ಆದರೆ ಅವರ ಹಿಂಬಾಲಕರಿಗೆ ಬಹಳ ಸಂತೋಷ ಏಕೆಂದರೆ ಅವರ ಜೇಬು ತುಂಬುತ್ತದೆ
@somashekariah3268
@somashekariah3268 22 күн бұрын
ರಾಗಿ ಸುತ್ತಾ ರಣಹದ್ದುಗಳು ತಾರೆ ಸುತ್ತುತ್ತಾರೆ
@MathaKapali
@MathaKapali 22 күн бұрын
ಹಾಗೂ ಎಷ್ಟೂ ಹೆಣ್ಣು ಮಕ್ಕಳು ಹಾಳಾಗಿ ಹೋಗೊತ್ತಾವೂ ಗೋತ್ತಿಲ್ಲ
@rajeevk495
@rajeevk495 21 күн бұрын
No doubt,kolle odibahudu.
@dineshsherigar3332
@dineshsherigar3332 3 күн бұрын
ಬೋಪಣ್ಣ ಧನ್ಯವಾದಗಳು ನಮ್ಮ ಹಿಂದೂಗಳಿಗೆ ಜ್ಞಾನೋದಯ ಸ್ವಲ್ಪ ಲೇಟ್ ಆಗಿ ಆಗುತ್ತೆ.
@veerakumarayyamasiyavar1409
@veerakumarayyamasiyavar1409 22 күн бұрын
ನಾವು ಮೋದಿ ಅವರ ಅಭಿಮಾನಿಗಳು 🎉
@dakshayaniachar275
@dakshayaniachar275 22 күн бұрын
ದೇವರು ಇದ್ದಾನೆ ಮೋದಿ ಪರ.ನಾಯಿಗಳ ಪರ ದೇವರು ಇಲ್ಲ
@dakshayaniachar275
@dakshayaniachar275 22 күн бұрын
ಜೈ ಶ್ರೀರಾಮ್ ಜೈ ಶ್ರೀ ರಾಮ್
@vanamalakl6315
@vanamalakl6315 22 күн бұрын
ಅಜಿತ್, ನಿಮ್ಮ ನಿರೂಪಣೆ ಬಹಳ ಅರ್ಥ ಪೂರ್ಣವಾಗಿದೆ👏👏
@Yashukampli08
@Yashukampli08 22 күн бұрын
ಉರಿಯಲ್ವಾ .... ನೋವಾಗಲ್ವಾ ... ಬೇಜಾರಾಗಲ್ವಾ... ಬೇರೆ ಲೆವೆಲ್ ಅಣ್ಣ😂😁 ಜೈ ಶ್ರೀ ರಾಮ್ 🚩🚩
@prabhakarachar7874
@prabhakarachar7874 22 күн бұрын
ನಾನು ಅಮೇರಿಕಾ ಅವರಿಗೆಲ್ಲ ಹೇಳುದಲ್ಲ ಭಾರತಲ್ಲಿ ಇರುವ ಕೆಲವು ಮೂರ್ಖ ಹಿಂದುಗಳನ್ನು ಮುಗಿಸಿದರೆ ಎಲ್ಲಾ ಸರಿ ಹೋಗುತ್ತೆ
@shobhanr1549
@shobhanr1549 22 күн бұрын
ನಿಮ್ಮ ಮಾತುಗಳು ತುಂಬಾ ಪರಿಣಾಮಕಾರಿಯಾಗಿರುತ್ತದೆ. ವಿಶ್ಲೇಷಣೆ ಅರ್ಥಪೂರ್ಣ ವಾಗಿರುತ್ತದೆ. ಶೈಲಿ ಆಕರ್ಷಕ ವಾಗಿದೆ
@madhusudhankatti4123
@madhusudhankatti4123 22 күн бұрын
ಉರಿಯಲ್ವಾ, ನೋವಾಗಲ್ವಾ, ಬೇಜಾರಾಗಲ್ವಾ!!!!!!!! 😂😂 ಅಜಿತ್, ಈ ವಿಡಿಯೋ ಅತ್ಯದ್ಭುತ, ತುಂಬಾ ವಿಸ್ತೃತವಾದದ್ದು. ಭೇಷ್ ಅಜಿತ್.👍👍
@gtrehanu
@gtrehanu 22 күн бұрын
ಮೋದಿಜಿಯವರ ಧ್ಯೇಯಗಳನ್ನು ಈಡೇರಿಸಿ ಅವರ ರಾಜಕೀಯ ಜೀವನ ಮುನ್ನೆಡೆಸಲಿ 🎉🎉🎉
@jayaprakasha.mprakasha3014
@jayaprakasha.mprakasha3014 22 күн бұрын
ಅತೀ ಸುಂದರ ಮತ್ತು ವಿವೇಚನೆ ಪೂರಿತ ವಿಷಯಗಳನ್ನು ಮನ ಮುಟ್ಟುವಂತೆ ತಿಳಿಸಿದ್ದಾರೆ. 👍🏼
@allapurallapur3580
@allapurallapur3580 22 күн бұрын
ಸದ್ಯಕ್ಕೆ ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಜೈ ಹಿಂದ್.
@srikantaprasad.n9883
@srikantaprasad.n9883 22 күн бұрын
ಅದ್ಭುತ ವ್ಯಂಗ್ಯ ಮನಮೋಹಕ ನಮ್ಮ ಮೆಚ್ಚಿ ಇದೆ....
@gopalgujaran9939
@gopalgujaran9939 21 күн бұрын
ಕುತಂತ್ರಿ ಅಮೇರಿಕ ಕ್ಕೆ ಧಿಕ್ಕಾರವಿರಲಿ ಮೋದಿಜಿ ಗೆ ಜಯವಾಗಲಿ ಜೈ ಶ್ರೀ ರಾಮ್
@bharatibhat7686
@bharatibhat7686 18 күн бұрын
ಭಾರತದ ವರಪುತ್ರ ಮೋದಿ...🎉🎉🎉
@sandeeppintu1526
@sandeeppintu1526 22 күн бұрын
ಮೋದಿಜಿ ಪಿಎಂ ಆಗಿ ಇರೋವರೆಗೂ ಇ ದೇಶ ಶುಭದ್ರ
@rajubannur5476
@rajubannur5476 22 күн бұрын
ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩 🚩 🚩 🚩 🔱🕉️🔱🚩🚩🚩🚩🚩 ಜೈ ವಿಶ್ವ ಗುರು ಭಾರತ 🚩🚩🔱🕉️🔱🚩🚩
@user-iv9of2if1h
@user-iv9of2if1h 22 күн бұрын
ನಿಮಗೆ ಬಹುಪರಾಕ್....ನಿರೂಪಣೆ ಅದ್ಭುತ...🎉🎉🎉🚩🚩👌👌👍👍🙏🙏🙏
@satishbyrasandra4693
@satishbyrasandra4693 22 күн бұрын
ಕಟಾ ಕಟ್ ಅಲ್ಲರೀ ಸ್ವಾಮಿ..... ಎಲ್ಲ ಗ್ಯಾರೆಂಟಿಗಳು ಕಟ್ ಕಟ್ ಅಂತ ಹೇಳಿ.......
@gopinathaudupa62
@gopinathaudupa62 21 күн бұрын
ಪ್ರಧಾನಿ ಮೋದಿಯವರನ್ನು ನಂಬಬಹುದು, ಭಾರತದ ಮತದಾರರನ್ನು ನಂಬುವುದು ಕಷ್ಟ.
@nagarajc9124
@nagarajc9124 22 күн бұрын
ಧನ್ಯವಾದಗಳು ಅಜಿತ್ ಜೀ
@suprabhadevi7843
@suprabhadevi7843 22 күн бұрын
ಟಿವಿ ವಿಕ್ರಮ ದಲ್ಲಿ ಅದ್ಭುತ ವಾಯ್ಸ್ ಥ್ಯಾಂಕ್ ಯು
@ayyappa.s.m.3802
@ayyappa.s.m.3802 22 күн бұрын
ಸುಂದರವಾದ ವಿಶ್ಲೇಷಣೆ ಧನ್ಯವಾದಗಳು ಜೈ ಮೋದಿಜಿ ಜೈ ಭಾರತ್
@nagappamukri1527
@nagappamukri1527 22 күн бұрын
ದೇಶ ಮೊದಲು ಎಂಬುದೇ ನಮ್ಮ ಭಾರತೀಯರ ಆದ್ಯ ಕರ್ತವ್ಯ ಎಂದು ಭಾವಿಸಿಸಬೇಕು, ಜೈ ಹಿಂದ್ ಜೈ ಮೋದಿಜಿ ಜೈ ಭಾರತ್ ಮಾತಾ,
@rajashekarabk3560
@rajashekarabk3560 22 күн бұрын
ಎಚ್ಚರಿಕೆಯಿಂದ ತುಂಬಾ ಒಳ್ಳೆಯದು ಅಂತ ಹೇಳುತ್ತಿರುವುದು ತುಂಬಾ ಒಳ್ಳೆಯ ಸೂಚನೆ
@nagendramalkhed5658
@nagendramalkhed5658 22 күн бұрын
ಮೋದಿಜಿ ಗೆ ಯಾರು ಅಲ್ಲಾಡಿಸಕ್ಕಾಗಲ್ಲ
@divakard4134
@divakard4134 22 күн бұрын
ನೀವೆ ಸಾಕು ಬಿಡ್ರೋ ಅವ್ನ್ದ ಅಲ್ಲಾಡಿಸೋಕೆ 😂😂😂😂
@swarnalathavishwanath9206
@swarnalathavishwanath9206 22 күн бұрын
ಬಹಳ ಚೆನ್ನಾಗಿ ಮಾತಾಡ್ತೀರಿ👏👏👏
@cmuniyappa6180
@cmuniyappa6180 22 күн бұрын
ನಮ್ಮಗೌರವಾನ್ವಿತ ಶ್ರೇಷ್ಠ ನಾಯಕ ವಿಶ್ವಗುರು ಪ್ರಧಾನ ಮಂತ್ರಿಗಳಾದ ದಾಮೋದರ ದಾಸ್ ನರೇಂದ್ರ ನಾಥ ಮೋದಿಜಿ ಯವರು ನಮ್ಮೆಲ್ಲರ ಪಾಲಿಗೆ ದೇವರಿದ್ದಂತೆ ಎಂದರೆ ತಪ್ಪಾಗುವುದಿಲ್ಲ.ಇಂತಹ ಮಹಾನ್ ನಾಯಕರು ಭಾರತಕ್ಕೇ ಹಾಗು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.ಉಳಿದೆಲ್ಲಾ ವಿರೋಧ ಪಕ್ಷಗಳು ಮೋದಿಜಿ ಯವರ ಕಾಲಿನ ದೂಳಿಗೂ ಸಮವಿಲ್ಲ.ಜೈ ಜೈ ಮೋದಿಜಿ .
@smashflash8875
@smashflash8875 19 күн бұрын
ಒಳ್ಳೆಯ ನಿರೂಪಣೆ. ಮುಂದುವರಿಸಿ❤
@kumarprince988
@kumarprince988 22 күн бұрын
ದೈವಪುರುಷ ಮೋದಿಜಿ 💫💫💫
@veerappamudagoudr8718
@veerappamudagoudr8718 22 күн бұрын
🎉🎉🎉❤❤,ಇದು ಬಲಿಷ್ಠ ನಾಯಕತ್ವದ ದೇಶ..
@_hawk24
@_hawk24 22 күн бұрын
ಉರಿಯೆಲ್ವಾ, ನೋವಾಗಲ್ವ, ಬೇಜಾರ್ ಆಗಲ್ವ punching ಗುರು 👌👌😝😝🇮🇳🚩❤️🙏🐯🦁💪💪
@Arundhathi-l9h
@Arundhathi-l9h 14 күн бұрын
ನಮ್ಮ ಪುಣ್ಯ ಭೂಮಿಗೆ ಜೈ ನಮ್ಮ ಭಾರತ ಮಾತೆಗೆ ಜೈ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ಯವರಿಗೆ ಜೈ ನಮ್ಮ ಪ್ರೀತಿಯ ಟಿವಿ ವಿಕ್ರಮ್ ಕೆ 🙏🙏🙏❤️ ಸವಿಸ್ತಾರ ವಾಗಿ ವಿಚಾರಾ ತಿಳಿಸುವ ಅಜಿತ್ ಧನ್ಯವಾದಗಳು 🙏
@marutijalihal234
@marutijalihal234 22 күн бұрын
ಜೈ ಕರ್ನಾಟಕ ಜೈ ಶ್ರೀ ನರೆಂದ್ರ ಮೋದಿ
@cmuniyappa6180
@cmuniyappa6180 12 күн бұрын
ಜೈ ಮೋದಿಜಿ.ಜೈ ಹಿಂದ್.ಜೈ ಅಜಿತ್ ಸಾರ್.ನಿಮ್ಮ ಮಾಹಿತಿ ಮಾರ್ಗದರ್ಶನ ಅತ್ಯದ್ಭುತವಾಗಿ ದೇ ಶತ್ರುಗಳ ಆಟಗಳಿಗೆ ನಮ್ಮ ಗೌರವಾನ್ವಿತ ನರೇಂದ್ರ ಮೋದಿಜಿಯವರು ಬ್ರೇಕ್ ಹಾಕಿ ಅವರ ಆಸೆಗಳೆಲ್ಲ ತ್ತುಸ್ ಪಟಾಕಿ ಆಗಿದೆ.ಜೈ ಮೋದಿಜಿ.ಜೈ ಹಿಂದ್.
@user-rf1kn2kq7l
@user-rf1kn2kq7l 22 күн бұрын
ಉರಿಯಲಿ, ನೋವಾಗಲಿ, ಬೇಜಾರಗ li, ನಾಯಿ ಬೊಗಳುತ್ತೇ ಅಂತ ಅನೇ ಹೋಗದೆ ಇರಕ್ಕಾಗುತ್ತಾ
@ratankumargobbi8950
@ratankumargobbi8950 22 күн бұрын
ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ ಸರ್, ಧನ್ಯವಾದಗಳು.
@shivajikulkarni2319
@shivajikulkarni2319 22 күн бұрын
Thank you sir Jai Shri Ram 👍👏
@ShripalAyatti
@ShripalAyatti 22 күн бұрын
TV
@sureshkumarmuniyal1549
@sureshkumarmuniyal1549 20 күн бұрын
Soooooper ಉರಿಲೇಬೇಕು,ನೋವಾಗ್ಬೇಕು,ಬೇಜಾರಾಗಿ ಸಾಯಬೇಕವರು
@s.prakash7188
@s.prakash7188 22 күн бұрын
ಉತ್ತಮ ಮಾಹಿತಿ ಮತ್ತು ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ಪದಬಳಕೆ ಉತ್ತಮವಾದರೆ ಇನ್ನಷ್ಟು ಜನರನ್ನ ತಲುಪಬಹುದು ( ಕೆಟ್ಟದನ್ನು ಒಳ್ಳೆ ರೀತಿ ಹೇಳಬಹುದು ಮತ್ತು ಒಳ್ಳೆಯದನ್ನು ಕೆಟ್ಟ ರೀತಿ ಹೇಳಬಹುದು ) ಆಯ್ಕೆ ನಿಮ್ಮದು.
@subrahmanyahegde5649
@subrahmanyahegde5649 22 күн бұрын
ನೀವು ಇಷ್ಟೆಲ್ಲಾ ಹೇಳಿ ಉಗಿದ ಮೇಲೆ ಉರಿಯಲ್ವಾ..... ನೋವಾಗಲ್ವಾ...... ಬೇಜಾರಾಗಲ್ವಾ...... ಆದರೂ ಅವರ ಜೊತೆ ನಮ್ಮ ಯುವ ಇವರು ಇದ್ದಾರಲ್ವಾ.....
@vageeshkm2260
@vageeshkm2260 22 күн бұрын
ನಿತ್ಯನಿರಂತರ ಬರಲಿ ಇಂತಹ ಅಭಿಪ್ರಾಯ ಧನ್ಯವಾದ
@MohanDv
@MohanDv 22 күн бұрын
ಅಜಿತ್, ನೀವು ಬಹಳ ಚೆನ್ನಾಗಿ ಹೇಳ್ತಿರಿ 👌👌👌
@Raju12398
@Raju12398 22 күн бұрын
ಉರಿಯಲ್ಲವಾ??? ನೋವಾಗಲ್ಲವಾ????? ಬೇಜಾರಾಗಲ್ಲವಾ??????? 👌👌👌👌👌👌 ❤ಅಜಿತ್❤
@achuthbaliga3618
@achuthbaliga3618 22 күн бұрын
Boycott Congress Rahul Gandhi
@vadongre
@vadongre 22 күн бұрын
ಆಕರ್ಷಕ ವಾಗಿ ವಿವರಣೆ ಕೊಡ್ತೀರಿ.ಧನ್ಯವಾದಗಳು
@KrishanmurthyL
@KrishanmurthyL 22 күн бұрын
ಕೆಲವು, ಯಡಬಿಡಂಗಿಗಳ, ಸ್ಥಿತಿ ಈ ರೀತಿ ಇದೆ🙊🙊🙊🐗🤣🤣🤣😭😭
@kantharajukantharaju9539
@kantharajukantharaju9539 22 күн бұрын
ಜೈ ಮೋದಿಜಿ
@vasanthakumar6270
@vasanthakumar6270 22 күн бұрын
❤ ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಜೈ ಶ್ರೀ ರಾಮ್.
@manjunathan7750
@manjunathan7750 22 күн бұрын
❤❤❤❤ಸೂಪರ್ ಅಜೀತ್ ಸೂಪರ್ 😂😂😂😂😂 ಜೈ ಶ್ರೀ ರಾಮ್ ಉರಿಯತ್ತೆ ನೋವಾಗತ್ತೆ ಬೇsssssಜಾರ್ ಆಗತ್ತೆ 😂😂😂
@VijaykumarYelagi-vh5wz
@VijaykumarYelagi-vh5wz 20 күн бұрын
ವಿಶ್ವ್ ಗುರು ಮಹತ್ಮ ಮೋದಿ ಜೈ ಶ್ರೀ ರಾಮ್
@manjugowda857
@manjugowda857 16 күн бұрын
ಜೈ ಹಿಂದ್ ಜೈ ಭಾರತ 🙏👍👏✌️👌💪💓💐
@chandrappak7841
@chandrappak7841 22 күн бұрын
ನಿಮ್ಮ ಲಾರಿ ಮತ್ತು ಡ್ರೈವರ್ ಹೋಲಿಕೆ ತುಂಬಾ ಚೆನ್ನಾಗಿದೆ.
@shrikanthbhat1825
@shrikanthbhat1825 22 күн бұрын
Jai sriram jai sriram jai sriram
@anitakarkera4989
@anitakarkera4989 22 күн бұрын
We must support Modiji
@narasimhaswamy4583
@narasimhaswamy4583 22 күн бұрын
So excellent brother, Thank you
@InnocentDinosaurFossils-kd5nz
@InnocentDinosaurFossils-kd5nz 22 күн бұрын
ಸೂಪರ್ ಅಜಿತ್ ಅಣ್ಣಾ ಏನ್ ಮಾತಾಡ್ತಿರ ಜೈ ಮೋದಿಜಿ 🌹🙏 ಜೈ ಶ್ರೀರಾಮ್ ಜೈ ಅಜಿತ್ ಅಣ್ಣಾ 🙏🙏🙏🙏🙏
@bhagavanps2692
@bhagavanps2692 22 күн бұрын
ನೋವಾಗುತ್ತೆ, ಬೇಜಾರಾಗುತ್ತೆ, ಅಳೂನು ಬರುತ್ತೆ 😢... 👍🇮🇳
@shreedharrshreedhar6045
@shreedharrshreedhar6045 22 күн бұрын
ನೀವ್ ಬಂದ್ರೆ ಖುಷಿ ಆಗುತ್ತೆ,, ಅಜಿತ್ .
@DINESH123456789ist
@DINESH123456789ist 22 күн бұрын
ಇದನ್ನು ನೋಡಿ ಇನ್ನಷ್ಟು ಉರಿಯಲ್ವಾ?😂
@nagarajc9124
@nagarajc9124 22 күн бұрын
ಚೆನ್ನಾಗಿದೆ ಸರ್, ನಿಮ್ಮ ನಿರೂಪಣೆ ಅದ್ಭುತವಾಗಿದೆ
@ShivarajRaj-dk9pc
@ShivarajRaj-dk9pc 19 күн бұрын
Uriyutte, Novagutte, Bejaruuuuu....Agutte sir tumba channagi explaine madatira..super .👌👌👌👍
@chandrashekhargs4277
@chandrashekhargs4277 22 күн бұрын
World power Modi👍👍👍👍👍🎉🎉🎉🎉🎉
@vinodr8152
@vinodr8152 22 күн бұрын
Jai modi ji great news sir Jai hind
@ManikantaR-h7c
@ManikantaR-h7c 22 күн бұрын
❤ ಜೈ ಶ್ರೀ ರಾಮ್ ಜೈ ಹಿಂದುಸ್ತಾನ್ ಜೈ ಮೋದಿಜಿ
@erammaeramma6240
@erammaeramma6240 19 күн бұрын
🚩🚩🇮🇳🇮🇳ಮೋದಿಜಿ ಜೊತೆಗೆ ನಾವು ಇದ್ದೇವೆ ನಮ್ಮ ದೇಶವನ್ನ ಕಾಪಾಡುವರನ್ನ ನಾವು ಬೆಂಬಲ ಕೊಡಬೇಕು ಅಲ್ವಾ🇮🇳🇮🇳 🚩🚩
@shriramachandra6699
@shriramachandra6699 22 күн бұрын
Jai sriram 🙏 🙏 🙏 🙏 🙏
@Ratnapoojarivlogs
@Ratnapoojarivlogs 22 күн бұрын
Very well done.. keep doing good things to save our country.
@narasimhal5058
@narasimhal5058 22 күн бұрын
ಹೇಡಿ ಆಮೇರಿಕ
@manjuprema5830
@manjuprema5830 22 күн бұрын
ಕೆಲವು ಹಿಂದುಗಳು ದಂಗೆ ಹೇಳುತಾರೆ
@user-vq5cd4sx2x
@user-vq5cd4sx2x 22 күн бұрын
Athavarge kun......H....beautiful.
@siddegowda6667
@siddegowda6667 22 күн бұрын
ಜೈ ಶ್ರೀರಾಮ್ ❤
@thippeswamyhb16
@thippeswamyhb16 22 күн бұрын
ನಿಮ್ಮ ಮಾತಿನ ಶೈಲಿ ನಮಗೆ ತುಂಬಾ ಇಷ್ಟ.
@user-cq9xk9rt6t
@user-cq9xk9rt6t 22 күн бұрын
Your matter very super
@subhashsubha4706
@subhashsubha4706 22 күн бұрын
Jai Modi ji
@NameisGopinathN
@NameisGopinathN 22 күн бұрын
🤝👌
@somashekariah3268
@somashekariah3268 22 күн бұрын
ಸೂಪರ್ ವೈಕರೀಯ ವಿಶ್ಲೇಷಣೆ
@ManjulaHiremath-kv9kl
@ManjulaHiremath-kv9kl 22 күн бұрын
👌sir 🙏🚩🇮🇳evrige kalane uttarisabeku jia shree Ram jia modiji
@NarasimhaGD-sg9pw
@NarasimhaGD-sg9pw 17 күн бұрын
ಹಾಸ್ಯಲೇಪನದ ಒಂದು ಒಳ್ಳೆಯ ವಿಶ್ಲೇಷಣೆ
@ganeshrajuyc6387
@ganeshrajuyc6387 22 күн бұрын
ಜೈ ಶ್ರೀ ರಾಮ್
@gpdeshpande8723
@gpdeshpande8723 22 күн бұрын
ತುಂಬಾ ಚೆನ್ನಾಗಿ ಹೇಳಿದಿರಿ.
@rraghavendrabhat
@rraghavendrabhat 22 күн бұрын
👌👌👌👌👌👌👌👌👌👌
@surendranpillain3522
@surendranpillain3522 22 күн бұрын
👍👍👍👍
@manjunathamanjunatha6504
@manjunathamanjunatha6504 22 күн бұрын
Modiji. Ram. Ram. Ram
@msharanabasappa6795
@msharanabasappa6795 3 күн бұрын
ಭೂಪಣ್ಣ. ಅಣ್ಣನವರಿಗೆ. ನಮಸ್ಕಾರಗಳು. 🙏, ಮೇದಿ ಜೀ. ಬಗ್ಗೆ ಹಾಗೂ ಭಾರತ ದ ಬಹಳ ವಿವರವಾಗಿ ಹೇಳಿದು. ಧನ್ಯವಾದಗಳು
@Govindanarayana-xp9wj
@Govindanarayana-xp9wj 22 күн бұрын
No body can with stand sri Midi's mirchi.Because this is India.Thanks dear.
@purushothms1894
@purushothms1894 17 күн бұрын
Wonderful Om Namah Shivaaya 💜🌹🙏🌹💜🌹🙏🌹💜🌹🙏🌹💜🌹😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤
@shreedharatalwar3711
@shreedharatalwar3711 22 күн бұрын
Thank you Jai Shri Ram
@shankarshetty4820
@shankarshetty4820 22 күн бұрын
Jaya jaya jaya jaya jaya shri Rama Seetharam
@chandrashekarramappa1654
@chandrashekarramappa1654 22 күн бұрын
Jaimodiji.jaibarth
@anandkumarnkumar7624
@anandkumarnkumar7624 22 күн бұрын
👌
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН
1ОШБ Да Вінчі навчання
00:14
AIRSOFT BALAN
Рет қаралды 6 МЛН
小丑在游泳池做什么#short #angel #clown
00:13
Super Beauty team
Рет қаралды 33 МЛН
WAQF Land ALL India ? HC Judge Raps WAQF Board #lawchakra #legal
11:24
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН