ಅದ್ಭುತವಾದ ಮಾತುಗಳು ಅಪ್ಪಾಜಿ, ನಿಮ್ಮಿಂದ ನಿಮ್ಮಮಾತುಗಳಿಂದ ನಾನು ಪ್ರೇರಿತನಾಗಿ, ಸ್ವಂತ ಹೋಟೆಲ್ ಮಾಡೋಣ ಅಂತ ಯೋಚನೆ ಹಾಕಿಕೊಂಡಿದ್ದೀನಿ, ನಿಮ್ಮ ಶ್ರೀರಕ್ಷೆ ನನ್ನ ಮೇಲೆ ಇರಲಿ 🙏🙏
@malathiraj27212 жыл бұрын
ಒಳ್ಳೆಯ ಸಂದೇಶ ಕೊಟ್ಟೀದ್ದೀರ ಅಣ್ಣಯ್ಯ,ಧನ್ಯವಾದಗಳು.
@virupakshigouda78062 жыл бұрын
ನೀವು ಮಾಡಿರುವ ಅಡುಗೆ ಎಷ್ಟು ಸುಂದರ ಹಾಗೂ ರುಚಿಕರವೋ ನಿಮ್ಮ ಮಾತುಗಳು ಕೂಡ ಅಷ್ಟೇ ಸತ್ಯ ಸರ್ 👍👍🙏🙏
@ankushshindhe50932 жыл бұрын
Proud of you sir having person like u in Karnataka is very much presicious thing
@rekhasunny15152 жыл бұрын
ಅದ್ಭುತ ನಿಮ್ಮ ಮಾತು 🙏🙏 ನಿಮ್ಮ ಮಾತಿನ ಪ್ರಕಾರ ಎಲ್ಲರೂ ಅರಿತುಕೊಂಡರೆ ಅದೇ ಸ್ವರ್ಗ.ಧನ್ಯವಾದಗಳು 🙏🙏
@ashwathnarayan8752 жыл бұрын
ಒಳೆ ವಿಚಾರ ತಿಳಿಸಿದ್ದಾರೆ ತುಂಬಾ ತುಂಬಾ ಧನ್ಯವಾದಗಳು
@zeenathvenoor5187 Жыл бұрын
ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ 👍👍👍👍👍
@sunils78462 жыл бұрын
Thumba channagi edde sir ..nim adige mado style superbbb thank u And nice information
@Vishalkumar-mo8lt2 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ನೋಡಿ ತುಂಬಾ ಸಂತೋಷವಾಯಿತು . ನಿಮ್ಮ ಮಾತು ತುಂಬಾ ಅದ್ಭುತ. ಧನ್ಯವಾದಗಳು ನಿಮಗೆ
@Nagaraj-xo3pu Жыл бұрын
ಒಳ್ಳೆಯ ಸಂದೇಶ ಸರ್ ನಿಮಗೆ ಒಳ್ಳೆಯದಾಗಲಿ 💐💐💐
@theerthalathau48602 жыл бұрын
ಅಡುಗೆಯ ಗಮ್ಮತ್ತು..., ನಿಮ್ಮ ಮಾತು ಒಂದೊಂದು ಮುತ್ತು... Super sir..👌👌👌👌
@anithab.s99092 жыл бұрын
Tried it sir .. my husband liked it, yummy food happy day.. thank you ☺️
@ashaashakumar26662 жыл бұрын
ಹಲೋ ಸರ್ ನೀವು ಹೇಳಿದ್ದು ಮಾತು ತುಂಬಾ ಚೆನ್ನಾಗಿದೆ ಮತ್ತೆ ರೆಸಿಪಿಯೂ ತುಂಬಾ ಚೆನ್ನಾಗಿದೆ ಥ್ಯಾಂಕ್ಯು ಧನ್ಯವಾದ
@sujathacutebaby33982 жыл бұрын
ಸೂಪರ್ ಸತ್ಯವಾದ ಮಾತು Tq ಅಣ್ಣ ಧನ್ಯವಾದಗಳು
@ranipraveen38372 жыл бұрын
ಸೂಪರ್ ಸರ್ ನಿಮ್ಮ ಯಲ್ಲಾ ಅಡಿಗೆಗಳು ಅದ್ಭುತ ನಿಮ್ಮ ಯಲ್ಲಾ ಅಡಿಗೆಯನ್ನು ನಾವು ಪ್ರಯತ್ನಿಸುತ್ತೇವೆ ಇನ್ನು ಕಲಿಯುವ ಆಸೆ ದಯವಿಟ್ಟು ನಿಮ್ಮ್ ಚಾನೆಲ್ ಅಲ್ಲಿ ಲೆಮಾನ್ ಚಿಕನ್ ಮಾಡಿ ತೋರಿಸಿ
Nim Chanel kade indha ಬಡವರಿಗೆ ಅನಾಥರಿಗೆ Food Kodbeku antha nan Kade indha Request ❤....
@jayammar83478 ай бұрын
Super Anna soseyarige helodu 1000:persent satya chanagi heliddiri God bless you ellaru aritukollabeku ella andare avarigu katita buthi 👌👌👍👍🤝🤝🤝🙏🙏🙏🙏🙏
@vishwanathkolakar40872 жыл бұрын
I came to watch a chicken dish but went back with a beautiful message. A dish with message 🥰
@sushmitha6589 Жыл бұрын
No
@vishwanathkolakar4087 Жыл бұрын
@@sushmitha6589 Yes
@susheelabai8654 Жыл бұрын
🙏🙏👌🏽👌🏽👌👌👌👌💐
@ravihs32772 жыл бұрын
Super channagi mathadnadira sir matte nanu nanna maneli try madhe recipi Thumbha channagi edhe
@pankajak41922 жыл бұрын
Good recipe. I will follow and share your message. Love you. Wait for more videos. Thank you uncle.
@ffbooyahgamer2161 Жыл бұрын
Appaavre super🙏🏻🙏🏻👌🏻
@shivukumar6322 Жыл бұрын
ಕೃಷ್ಣಪ್ಪ ನವರೇ.. ತುಂಬಾ ಧನ್ಯವಾದಗಳು.. ನೆನ್ನೆ ರಾತ್ರಿ.. ಈ ಅಡುಗೆ ಮಾಡಿದ್ದೆ ತುಂಬಾನೇ ಚನ್ನಾಗಿತ್ತು.. ನಮ್ ಮನೆಯವರೆಲ್ಲ ತುಂಬಾನೇ ಖುಷಿ ಪಟ್ರು.. ನಿಮ್ ಅಭಿಮಾನಿ ಆಗ್ಬಿಟ್ಟಿದ್ದೀನಿ.. ಹೀಗೆ ಹೊಸ ಹೊಸ ಅಡುಗೆ ಬರ್ಲಿ.. ಶಿವು ಇಂದ ಬೆಂಗಳೂರು..
@govindraj-mq9yf2 жыл бұрын
Krishnanna cenima actor doddanna Tara matadtiya ninu super yaru channagi manasu bicchi matadtaro avra manassu kalmasha iralla....... Super anna nivu 🥰🤗
@mollyjoseph77522 жыл бұрын
Good advice to all. You are a gift to the society. Thank you.
@puneethpuneeth16362 жыл бұрын
Appa niu Ole vichara heltira Tq so mach appa Nana kansu ardu family adre Tubha kushi aaguta
@geethaanand11342 жыл бұрын
Good message Appa thanks❤🌹🙏
@annapoornaanu9579 ай бұрын
Nanu try madidde sir e recipe na super agi bandithu thank you sir
@maragaretlewis17803 ай бұрын
Very good Advise we really need such advice specifically as on today
@malathiirbail8105-sh6rz Жыл бұрын
Nimma Kai Ruchi, nimma maathalle goth aagutte, superb
@SowmyavathiMGMG2 жыл бұрын
ಅದ್ಭುತವಾದ ಕಿವಿ ಮಾತನ್ನ ಹೇಳಿದ್ರಿ ಆಂಕಲ್
@RaviRaj-pv5zh2 жыл бұрын
Olleya msg.. Idanna follow madbeku astte..
@shree0692 Жыл бұрын
03:53 wonderful message.....❤️❤️❤️
@tipperudratippu41462 жыл бұрын
Suuper anna chennagi madidiree, chennagi helidiree..
@monavlogs42356 ай бұрын
Thank you so much appajii tumba chennai helidri
@dhanunagesh61062 жыл бұрын
ಏನು ತಪ್ಪಿಲ್ಲ ನಿಮ್ ಮಾತಿನಲ್ಲಿ ಅಪ್ಪ , ಈಗ ಚಾಮುಂಡಿ ಹಬ್ಬ ನಾನು ಅತ್ತೆ ಅಪ್ಪ ಅಮ್ಮ ಗಂಡನ್ ಅಕ್ಕ ಅಣ್ಣ ಎಲ್ಲ ಒಟ್ಟಿಗೆ ಹಬ್ಬ ಅಛರಿಸ್ತಿದಿವಿ , ನೀವ್ ಹೆಲಿಕೊತ್ತಿರೊ ಚಿಕೆನ್ ರೆಸಿಪಿಯನ್ನು ಮದ್ತಿದಿನಿನಿ love u paaa ❤️🥰
Tq good dish. And good massage for the yougars and society.
@dileepstarj2163 Жыл бұрын
ನಿಮ್ಮ ಅಡುಗೆ ಎಷ್ಟು ರುಚಿಯಾಗಿದೆ ಹಾಗೆ ನಿಮ್ಮ ಮಾತು ಕೂಡ ಅದ್ಬುತ 🙏🙏
@ravindranathaan11792 жыл бұрын
ಸೂಪರ್ ಕೃಷ್ಣಪ್ಪ ನನ್ನ ಹೆಂಡತಿಗೆ ಹೇಳಿ ಕೊಟ್ಟಿದ್ದೇನೆ
@ParasappaK-rt1sy7 ай бұрын
Supar guru channagide
@jyothi24572 жыл бұрын
Anna nimma matinda kelvradru badaladre saku thanq anna 🙏
@n.thimmeshathimma5052 жыл бұрын
ಅಡುಗೆ ಚೆನ್ನಾಗಿ ಬರುತ್ತಿದೆ GFC
@laxmikanthapuskal99232 жыл бұрын
Olleya mahithi and olleya Adige
@fathima_93862 жыл бұрын
Very good nevu helidake Thank you anna
@dvivek972210 ай бұрын
Krishnapa sir.... I agree with ur point n this is happening in my house 🙏🙏🙏
@mouneshbadiger97672 жыл бұрын
Good messege and good dish sir 🙏🏻😍😋
@roopaammu49592 жыл бұрын
Supper message sir 100% true lines 👌
@mabusabtased2734 Жыл бұрын
ಸರ್ ತುಂಬ ಒಳ್ಳೆಯದು ಮಾತಾಡಿದಿರಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಸರ್ ಇನ್ನೂ ಒಳ್ಳೆ ಒಳ್ಳೆ ರೆಸಿಪಿಗಳನ್ನು ಮಾಡ್ತಾ ಇರಿ