ಚಿಕ್ಕಮಗಳೂರಿನ ಬಿಂಡಿಗ ಶ್ರೀ ದೇವಿರಮ್ಮನವರ ಬೆಟ್ಟದ ಸಾಹಸ ಯಾತ್ರೆ! Sri Deviramma Hill, Bindiga, Chikkamagaluru

  Рет қаралды 65,929

ಗಣೇಶನ ಯಾನ || Ganeshana Yana

ಗಣೇಶನ ಯಾನ || Ganeshana Yana

Жыл бұрын

ಶ್ರೀ ದೇವಿರಮ್ಮನವರ ಬೆಟ್ಟ, ಬಿಂಡಿಗ, ಚಿಕ್ಕಮಗಳೂರು, ಕರ್ನಾಟಕ || Sri Deviramma Hill, Bindiga, Chikkamagaluru, Karnataka.
ಶ್ರೀ ದೇವಿರಮ್ಮನವರ ಬೆಟ್ಟವನ್ನು ಸಿನೆಮಾ ಸ್ಕೋಪ್ನಲ್ಲಿ ಹಾಗು ಕನ್ನಡ / ಆಂಗ್ಲ ಉಪ ಶೀರ್ಷಿಕೆಗಳೊಂದಿಗೆ ವೀಕ್ಷಿಸಿ ಮತ್ತು ದೇವಿಯ ಕೃಪೆಗೆ ನಾವೆಲ್ಲರೂ ಪಾತ್ರರಾಗೋಣ. ಶ್ರೀ ದೇವಿರಮ್ಮನವರ ಬೆಟ್ಟದ ಸಾಹಸ ಯಾತ್ರೆಯನ್ನು ವೀಕ್ಷಿಸೋಣ. ನಿಮ್ಮ ಅನಿಸಿಕೆಗಳನ್ನು,‌ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ. ವಿಡಿಯೋ ಇಷ್ಟ ಆದಲ್ಲಿ ಬಂಧುಗಳು ಹಾಗು ಸ್ನೇಹಿತರೊಂದಿಗೆ ಶೇರ್ ಮಾಡಿ ಪ್ರೊತ್ಸಾಹಿಸಿ.
ನಮ್ಮ ಇ- ಮೇಲ್ ವಿಳಾಸ : ganeshanayanackm@gmail.com
Watch Sri Deviramma hill in cinemascope along with Kannada / English subtitles and let us all be blessed by the Goddess. Let's watch Sri Deviramma's hill adventure. Share your thoughts and opinions through comments. If you like the video, share it with your relatives and friends and do support us.
E- mail id : ganeshanayanackm@gmail.com
#karnatakatourism #karnataka #chikmagalur

Пікірлер: 98
@sunandams4465
@sunandams4465 5 ай бұрын
Thumba Danyavadagalu 🙏🙏🙏
@ganeshanayana
@ganeshanayana 5 ай бұрын
😊🙏🏻🙏🏻🙏🏻
@viveks44adventures21
@viveks44adventures21 Жыл бұрын
ಎಲ್ಲರೂ ಬರಬೇಕು... ಆದರೆ ನಮ್ಮ ಚಿಕ್ಕಮಗಳೂರನ್ನು ಹಾಳು ಮಾಡದಂತೆ ನೋಡಿಕೊಳ್ಳಿ
@ganeshanayana
@ganeshanayana Жыл бұрын
ಹೌದು ವಿವೇಕ್ ಅವರೆ, ಪರಿಸರವನ್ನು ನಾವೆಲ್ಲರೂ ರಕ್ಷಿಸಬೇಕು 🙂
@nalini1048
@nalini1048 Жыл бұрын
ವಿವರ ವಾಗಿ ಅದ್ಬುತ ವಾಗಿ ದೇವಿಯ ಮಹಿಮೆ ತಿಳಿಸಿದ್ದಿರಿ ಧನ್ಯವಾದಗಳು ಸರ್ ಬೆಟ್ಟ ಹತ್ತಿ ಹೊಗುವಾಗ ಘಂಟೆ ಸಿಕ್ಕಿ ರೋದು ನನಗೆ ಸಂತೋಷ ಆಯಿತು ಪ್ರತಿ ವರ್ಷ ದೇವಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದು ಬರಬೇಕು ಎಂದು ನಿರ್ಧರಿಸಿ ದೀನಿ ಪ್ರತಿ ಯೊಬ್ಬ ರು ದೇವಿ ದರ್ಶನ ಪಡೆದು ಬನ್ನಿ
@ganeshanayana
@ganeshanayana Жыл бұрын
ಖಂಡಿತವಾಗಿಯೂ ನಳಿನಿ ಅವರೆ, ಪ್ರತಿ ವರ್ಷವೂ ದೇವರ ದರ್ಶನ ಪಡೆಯಿರಿ. ದೇವರ ಆಶೀರ್ವಾದ ಎಲ್ಲರಿಗೂ ಇರಲಿ ನಳಿನಿ ಅವರೆ 🙏🙏🙏. ಮುಂದಿನ ವರ್ಷ ಬೆಟ್ಟ ಹತ್ತುವಾಗ ನಮಗೂ ತಿಳಿಸಿರಿ, ಸಂತೋಷವಾಗುವುದು ☺️🙏
@mugrahallibettigere3174
@mugrahallibettigere3174 3 ай бұрын
ನಾನು ಚಿಕ್ಕಮಗಳೂರು ಜಿಲ್ಲೆಯ ವಳು ಇದುವರೆಗೆ ದೇವಿರಮ್ಮ ದೇವಸ್ಥಾನ ನುಡಿ ಲ ನೀವು ದೇವಸ್ಥಾನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿ ದೀರ ನಿಮಗೆ ತುಂಬಾ ‌ದಾನ್ಯವಾಗಳು
@pavipavithra4383
@pavipavithra4383 Жыл бұрын
ತಾಯಿಯೇ ದೇವಿರಮ್ಮ ನಮೋನಮಃ ನಾವು ಬೆಟ್ಟಕ್ಕೆ ಹೋಗಿದ್ದೆವು 🙏🙏🌺🌺🙏🙏🌼🌼🙏🙏🌹🌹🙏🙏🌸🌸🙏🙏👏🏻👏🏻💐🥀🥀🙏🙏
@ganeshanayana
@ganeshanayana Жыл бұрын
🙂🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಪವಿತ್ರ ಅವರೆ 🙏
@rupanarendra3022
@rupanarendra3022 Жыл бұрын
ವಿವರವಾಗಿ ಬೆಟ್ಟ ಹತ್ತುವುದನ್ನು ತುಂಬಾ ಅದ್ಭುತವಾಗಿ ಹೇಳಿದ್ದೀರ ತುಂಬಾ ಧನ್ಯವಾದಗಳು,,
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ರೂಪ ನರೇಂದ್ರ ಅವರೆ 🙏
@ramesh4351
@ramesh4351 Жыл бұрын
tumba chennagi nirupane madiddiri.dhanyavadagalu
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ರಮೇಶ್ ಅವರೆ
@kantharajukskraj6645
@kantharajukskraj6645 7 ай бұрын
ಗುರುಗಳೆ, ಅದ್ಭುತ ವಿವರಣೆ ನೀಡಿದ್ದೀರಿ. ನಿಮಗೆ ಶುಭಾಶಯಗಳು 💐
@ganeshanayana
@ganeshanayana 7 ай бұрын
ಧನ್ಯವಾದಗಳು 😊🙏🏻
@shantharamu6257
@shantharamu6257 7 ай бұрын
Super storey
@ganeshanayana
@ganeshanayana 7 ай бұрын
Thank you Mr. Shantharamu 😊🙏🏻
@sunilgowda2136
@sunilgowda2136 Жыл бұрын
🙏🙏🙏🙏
@ganeshanayana
@ganeshanayana Жыл бұрын
ಧನ್ಯವಾದಗಳು 🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಸುನಿಲ್ ಗೌಡ ಅವರೆ 🙏
@shripathip157
@shripathip157 Жыл бұрын
🙏 very good information Tq sir.
@ganeshanayana
@ganeshanayana Жыл бұрын
Thank you🙂, 🙏 May god bless us all, sri. Shripathi P 🙏
@prathibharashmi3522
@prathibharashmi3522 7 ай бұрын
ಅದ್ಭುತ ನಿರೂಪಣೆ.. 😊🎉
@ganeshanayana
@ganeshanayana 7 ай бұрын
ಧನ್ಯವಾದಗಳು 😊🙏🏻
@geethashivu3544
@geethashivu3544 Жыл бұрын
🙏🏻🙏🏻🙏🏻
@ganeshanayana
@ganeshanayana Жыл бұрын
🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಗೀತಾ ಶಿವು ಅವರೆ 🙏
@AshaRani-nu1ze
@AshaRani-nu1ze Жыл бұрын
ಅದ್ಭುತವಾದ ವಿಷಯಗಳನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻👌
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಆಶಾ ರಾಣಿಯವರೆ 🙏
@shamahegde2604
@shamahegde2604 Жыл бұрын
Super sir 👌👍
@ganeshanayana
@ganeshanayana Жыл бұрын
Thank you🙂,🙏 May god bless us all, Ms. Shama Hegde 🙏
@poojapoojagowda1139
@poojapoojagowda1139 7 ай бұрын
Nam uru Ckm ♥️
@ganeshanayana
@ganeshanayana 7 ай бұрын
ನಾವು ಕೂಡ ಚಿಕ್ಕಮಗಳೂರಿನವರೆ ಪೂಜಾ ಅವರೆ 😊
@chandrukalyanam3260
@chandrukalyanam3260 Жыл бұрын
Good video with information
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Chandru Kalyanam 🙏
@neolacrystallobo5635
@neolacrystallobo5635 Жыл бұрын
Very nice Sir Tq
@ganeshanayana
@ganeshanayana Жыл бұрын
Thank you🙂, 🙏 May god bless us all, Ms. Neola Crystal Lobo 🙏
@SanilsRodrigues
@SanilsRodrigues Жыл бұрын
Nice information sir
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Sanil Rodrigues 🙏
@bt_rockz_3936
@bt_rockz_3936 Жыл бұрын
ಅದ್ಭುತ...❣️ ವಿಷಯವನ್ನು ತಿಳಿಸಿದಕ್ಕೆ ಧನ್ಯವಾದ😊
@ganeshanayana
@ganeshanayana Жыл бұрын
ಧನ್ಯವಾದಗಳು 🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಭರತ್ ಅವರೆ 🙏
@monappahosamane981
@monappahosamane981 Жыл бұрын
Thanks for this rare video
@ganeshanayana
@ganeshanayana 7 ай бұрын
Thank you so much for your support 🙏🏻
@lingadeva5903
@lingadeva5903 Жыл бұрын
Superb explanation sir 👌👌
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Lingadeva 🙏
@kalpanascooking5804
@kalpanascooking5804 Жыл бұрын
Nice video god bless you 🙏🏻
@ganeshanayana
@ganeshanayana Жыл бұрын
Thank you🙂,🙏 May god bless us all, Mrs. Kalpana 🙏
@ushahc654
@ushahc654 Жыл бұрын
Good information 🙏🙏🙏🙏
@ganeshanayana
@ganeshanayana Жыл бұрын
Thank you🙂, 🙏May god bless us all, Mrs.Usha HC 🙏
@MohanKumar-bq9cs
@MohanKumar-bq9cs Жыл бұрын
Very good video with information ❤
@ganeshanayana
@ganeshanayana Жыл бұрын
Thank you🙂, 🙏May god bless us all, Mr. Mohan kumar🙏
@maruthiaj1275
@maruthiaj1275 Жыл бұрын
Beautiful video thanks
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Maruthi AJ 🙏
@hemanthkumar2062
@hemanthkumar2062 Жыл бұрын
Good video and very informative
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Hemanth kumar 🙏
@hemalathahg9706
@hemalathahg9706 Жыл бұрын
super👌👌
@ganeshanayana
@ganeshanayana Жыл бұрын
🙂🙏🙏
@rashmia.s2936
@rashmia.s2936 Жыл бұрын
Super mama...... 💐
@ganeshanayana
@ganeshanayana Жыл бұрын
Thank you🙂, 🙏 May god bless us all, Mrs. Rashmi AS 🙏
@santhoshmaalige6858
@santhoshmaalige6858 Жыл бұрын
🙏🙏🙏
@ganeshanayana
@ganeshanayana Жыл бұрын
🙂🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಸಂತೋಷ್ ಅವರೆ 🙏
@ashokgk.imbigfanofappu5044
@ashokgk.imbigfanofappu5044 Жыл бұрын
🙏🙏🙏🙏🙏
@ganeshanayana
@ganeshanayana Жыл бұрын
🙂🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಅಶೋಕ್ ಅವರೆ 🙏
@sushmithasanthu3710
@sushmithasanthu3710 Жыл бұрын
👌👍🤝
@ganeshanayana
@ganeshanayana Жыл бұрын
ಧನ್ಯವಾದಗಳು 🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಸುಶ್ಮಿತಾ ಸಂತು ಅವರೆ 🙏
@shivanadakurahatti4773
@shivanadakurahatti4773 Жыл бұрын
Nanu 3 sala atti devi darshan madidag, samadan, aagidanu anuvava, channagitu, Deviramange, jai,
@ganeshanayana
@ganeshanayana Жыл бұрын
ತುಂಬಾ ಸಂತೋಷ 🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಶಿವಾನಂದ ಕುರಹಟ್ಟಿ ಅವರೆ 🙏
@padmavathihl928
@padmavathihl928 Жыл бұрын
🙏🙏🌹
@ganeshanayana
@ganeshanayana Жыл бұрын
🙂🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಪದ್ಮಾವತಿ ಅವರೆ 🙏
@monappahosamane981
@monappahosamane981 Жыл бұрын
Thank you
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Monappa Hosamane 🙏
@nalini1048
@nalini1048 Жыл бұрын
🙏🙏
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ನಳಿನಿ ಅವರೆ 🙏
@shyalashi8338
@shyalashi8338 7 ай бұрын
Super vbo 🌹🏘️🚙👩‍👩‍👦🦋🐪🌷🌹🍓🍏🍎🥝🍇
@ganeshanayana
@ganeshanayana 7 ай бұрын
Thank you shyalashi 😊🙏🏻
@girijasagar41
@girijasagar41 10 ай бұрын
....🙏🙏🙏
@ganeshanayana
@ganeshanayana 7 ай бұрын
😊🙏🏻🙏🏻🙏🏻
@chandudurgadh3708
@chandudurgadh3708 Жыл бұрын
Very informative....🌸
@ganeshanayana
@ganeshanayana Жыл бұрын
Thank you🙂, 🙏 May god bless us all, Mr. Chandu Durgadh🙏
@basilcordeiro488
@basilcordeiro488 Жыл бұрын
Thumba chennagi niruupane madiddira.
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಬೇಜ಼ಿಲ್ ಅವರೆ 🙏
@manjulaa6963
@manjulaa6963 Жыл бұрын
Namma uru edu sir
@ganeshanayana
@ganeshanayana Жыл бұрын
ನಮ್ಮದೂ ಕೂಡ ಮಂಜುಳಾ ಅವರೆ 😊
@pandurangashilpi3608
@pandurangashilpi3608 Жыл бұрын
this temple we built,
@ganeshanayana
@ganeshanayana Жыл бұрын
Marvellous sir🙂, 🙏 May god bless us all, Mr. Panduranga 🙏
@pandurangashilpi3608
@pandurangashilpi3608 Жыл бұрын
@@ganeshanayana wish you same sir.
@ganeshanayana
@ganeshanayana Жыл бұрын
@@pandurangashilpi3608 Thank you 🙏, may the goddess sri Deviramma empower you to build more such temples. 🙂🙏
@pandurangashilpi3608
@pandurangashilpi3608 Жыл бұрын
@@ganeshanayana god's grace.
@msnjumanju5157
@msnjumanju5157 Жыл бұрын
ಧನ್ಯವಾದಗಳು
@kbharathikbharathi8516
@kbharathikbharathi8516 Жыл бұрын
ಧನ್ಯವಾದಗಳು
@ganeshanayana
@ganeshanayana Жыл бұрын
🙂🙏🙏
@ganeshanayana
@ganeshanayana Жыл бұрын
@@kbharathikbharathi8516 🙂🙏🙏
@sagard6215
@sagard6215 Жыл бұрын
🙏🏻🙏🏻🙏🏻
@ganeshanayana
@ganeshanayana Жыл бұрын
🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಸಾಗರ್. ಡಿ ಅವರೆ 🙏
@AksharaVlogs
@AksharaVlogs Жыл бұрын
🙏🙏🙏
@ganeshanayana
@ganeshanayana Жыл бұрын
ಧನ್ಯವಾದಗಳು🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಅಕ್ಷರ ಅವರೆ 🙏
@sumanaravindranathsumanara8401
@sumanaravindranathsumanara8401 Жыл бұрын
🙏🙏🙏🙏🙏
@ganeshanayana
@ganeshanayana Жыл бұрын
🙂🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಸುಮನ ರವಿಂದ್ರನಾಥ್ ಅವರೆ 🙏
@chandrikachandru8374
@chandrikachandru8374 Жыл бұрын
🙏🙏🙏🙏🙏
@ganeshanayana
@ganeshanayana Жыл бұрын
ಧನ್ಯವಾದಗಳು 🙂, 🙏 ದೇವರ ಆಶೀರ್ವಾದ ನಮ್ಮೆಲ್ಲರಿಗೂ ಇರಲಿ ಚಂದ್ರಿಕ ಚಂದ್ರು ಅವರೆ 🙏
She ruined my dominos! 😭 Cool train tool helps me #gadget
00:40
Go Gizmo!
Рет қаралды 55 МЛН
Why did the angel disappear?#Short #Officer Rabbit #angel
00:38
兔子警官
Рет қаралды 5 МЛН
KABBALU  ಕಬ್ಬಾಳು
14:22
ಸಿಕ್ಕಂತೆ ಸಂಚಾರ | SIKKANTE SANCHARA
Рет қаралды 182 М.
She ruined my dominos! 😭 Cool train tool helps me #gadget
00:40
Go Gizmo!
Рет қаралды 55 МЛН