Рет қаралды 709
ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಚಿಕ್ಕಮಗಳೂರಿನಲ್ಲಿ ಆಯೋಜಿಸಿರುವ ದತ್ತ ಜಯಂತಿ ಉತ್ಸವದ ಆರಂಭದ ದಿನವಾದ ಗುರುವಾರ ಅನಸೂಯ ದೇವಿ ಸಂಕೀರ್ತನಾ ಯಾತ್ರೆ ನಡೆಯಿತು. ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಾಲಯ ಆವರಣದಿಂದ ಕಾಲ್ನಡಿಗೆ ಮೂಲಕ ಹೊರಟ ಸಂಕೀರ್ತನಾ ಯಾತ್ರೆ ಐ.ಜಿ. ರಸ್ತೆ, ರತ್ನಗಿರಿ ರಸ್ತೆಯ ಶ್ರೀರಾಮ ದೇವಸ್ಥಾನ ಹಾದು ಕಾಮಧೇನು ಗಣಪತಿ ದೇವಾಲಯ ತಲುಪಿತು. ಬಳಿಕ ವಾಹನಗಳಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿದರು. ಭಕ್ತರು ಸರತಿ ಸಾಲಿನಲ್ಲಿ ದತ್ತಾತ್ರೇಯ ಸ್ವಾಮಿ ಪಾದುಕೆ ದರ್ಶನ ಪಡೆದರು.
#Chikkamagaluru #chikkamgalur #dattajayanthi #dattatreyajayanthi #dattamaala #hindudevotees #vishwahinduparishath #bajarangadal #ctravi #dattamala #anasuyadevisamkeerthnayatre #ದತ್ತಜಯಂತಿ #ದತ್ತಾತ್ರೇಯಜಯಂತಿ #ದತ್ತಮಾಲಾ #ಸಂಕೀರ್ತನಾಯಾತ್ರೆ #ಬಾಬಾಬುಡನ್‌ಗಿರಿದತ್ತಾತ್ರೇಯಸ್ವಾಮಿ #ಬಾಬಾಬುಡನ್‌ಗಿರಿ #ಪ್ರಜಾವಾಣಿವಿಡಿಯೊ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...