Рет қаралды 1,285,178
#bhagyatvrecipes #Hotelstylerecipes #CoconutRice
ಈ ರೆಸಿಪಿ ಮಾಡಲು ಈರುಳ್ಳಿ-ಬೆಳ್ಳುಳ್ಳಿ ಬೇಕಿಲ್ಲ
ತೆಂಗಿನಕಾಯಿಯ ಚಿತ್ರಾನ್ನದ ರುಚಿ ಬರೀ ಬಾಯಲ್ಲಿ ಹೊಗಳಲು ಸಾಧ್ಯವಿಲ್ಲ ತೆಂಗಿನ ಕಾಯಿ ಚಿತ್ರಾನ್ನ ಮಾಡಿ ತಿಂದರೆ ಅದರ ರುಚಿ ತಿಳಿಯುವುದು
ತೆಂಗಿನಕಾಯಿ ಅನ್ನದ ರುಚಿಗೆ ಸರಿಸಾಟಿಯಾದ ಮತ್ತೊಂದು ರುಚಿಯಾದ ಅನ್ನವೇ ಇಲ್ಲ ಎನ್ನುವಷ್ಟು ರುಚಿಯಾಗಿದೆ.
ಒಮ್ಮೆ ನೀವು ಮಾಡಿ ನೋಡಿ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ ಬೇಕಾಗುವ ರುಚಿ .
ನಾಲಿಗೆ ಎಂದು ಮರೆಯದ ರುಚಿ ತೆಂಗಿನಕಾಯಿಯ ಅನ್ನ
ತೆಂಗಿನಕಾಯಿ ಅನ್ನ ಮಾಡಲು ಬೇಕಾದಂತಹ ಪದಾರ್ಥಗಳು :
Required ingredients :
Raw jeera 400 gms - ಜೀರ ಅಕ್ಕಿ 400 ಗ್ರಾಂ
Grated coconut 1 boul - ಅರ್ಧ ಹೋಳು ತುರಿದ ತೆಂಗಿನಕಾಯಿ ತುರಿ
Green chilli 7 to 8 - ಏಳರಿಂದ ಎಂಟು ಹಸಿಮೆಣಸಿನಕಾಯಿ
Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
Urad dal 1 tbsp - ಉದ್ದಿನಬೇಳೆ 1 ಟೇಬಲ್ ಸ್ಪೂನ್
Chana dal 1 tbsp - ಕಡ್ಲೆಬೇಳೆ 1 ಟೇಬಲ್ ಸ್ಪೂನ್
Cashew nut 10 to 15 - ಗೋಡಂಬಿ ಹತ್ತರಿಂದ ಹದಿನೈದು
Peanuts 2 tbsp - ಕಡಲೆಕಾಯಿಬೀಜ 2 ಟೇಬಲ್ ಸ್ಪೂನ್ ನಷ್ಟು
Mustard seeds little - ಸಾಸಿವೆ ಸ್ವಲ್ಪ
Jeera 1 tsp - ಜೀರಿಗೆ 1 ಟೀ ಸ್ಪೂನ್ ನಷ್ಟು
Oil 2 tbsp - ಎಣ್ಣೆ 2 ಟೇಬಲ್ ಸ್ಪೂನ್
Ghee 2 tbsp - ತುಪ್ಪ 2 ಟೇಬಲ್ ಸ್ಪೂನ್
Asafoetida little - ಇಂಗು ಚಿಟಿಕೆಯಷ್ಟು
salt to taste - ರುಚಿಗೆ ತಕ್ಕಷ್ಟು ಉಪ್ಪು
www.youtube.co...