CM Siddaramaiah | Thawar Chand Gehlot | MUDA | ಬಿಜೆಪಿಯ 3 ಪ್ರಕರಣಗಳಿಂದ ಬಚಾವ್‌‌‌‌ ಆಗುತ್ತಾ 'ಕೈ' ಸರ್ಕಾರ.?

  Рет қаралды 77,851

Vistara News

Vistara News

Күн бұрын

CM Siddaramaiah | Thawar Chand Gehlot | MUDA Site Scam | ಬಿಜೆಪಿಯ 3 ಪ್ರಕರಣಗಳಿಂದ ಬಚಾವ್‌‌‌‌ ಆಗುತ್ತಾ 'ಕೈ' ಸರ್ಕಾರ.? | Mysuru | Vistara News
Vistara News Non Stop 24*7 LIVE : • LIVE | Vistara News 24...
#congressprogram #cmsiddaramaiah #thawarchandgehlot #krishnabyregowda #dkshivakumar #mudasitescam #bjppadayatra #mysuru #mysuru #vistaranews #vistaranewskannada #vistarakannadanews #KarnatakaNews #vistaranews #vistaranewskannada #vistarakannadanews #KarnatakaNews
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com...
📱Download App At
Playstore : bit.ly/vistara...
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Пікірлер: 24
@harshavardhann8482
@harshavardhann8482 4 күн бұрын
Governor conspiracy with blackmailer Abraham! Against CM Siddaramaiah
@harshavardhann8482
@harshavardhann8482 4 күн бұрын
Well said Sir,👌👍 Jai Siddaramaiah Jai Krishna Byregowda !
@AbdulNazeer-o8t
@AbdulNazeer-o8t 10 күн бұрын
Gornar 420
@shankarsangalad7119
@shankarsangalad7119 17 күн бұрын
ರಾಜಪಾಲ್. Just like mental ಇದ್ದ ಹಾಗೇ. ರಾಜಪಾಲ್ ಮೋದಿ ಶಾ ಗುಲಾಮ.. Dr ಅಂಬೇಡ್ಕರ್ Hesaru. ಹಾಳು maduaru ಸರಿಯಾಗಿ. ಸಂವಿಧಾನ. ಓದಿ ಕೊoಡಿರಬೇಕು ಇಂಥ. ದಲಿತ್ ಅವರಿಂದ ಇಡೀ ದಲಿತ ಕುಲಕ್ಕೆ ಕೆಟ್ಟ. ಹೆಸರು ಬರುತ್ತದೆ. ಮೇಲು ಜಾತಿ ಯಾವರ್ ಗುಲಾಮರಾಗಬೇಡಿ. ದಯವಿಟ್ಟು ಇಂಡಿಯಾ. ದಲ್ಲಿ.ದಲಿತರು 35%ಇದ್ದಾರೆ ಆದರೂ ಅವರ ಮೇಲೆ ದಬ್ಬಾಳಿಕೆ ನಿಂತಿಲ್ಲ ಯಾಕಂದರೆ ನಮ್ಮಲ್ಲಿ. ಗುಲಾಮಗಿರಿ. ಮಾಡುವರ ಸಂಖ್ಯೆ. ಹೆಚ್ಚಾಗಿದೆ
@abdulhameed8125
@abdulhameed8125 19 күн бұрын
ಯಾರು ಹೇಳಿದ್ದು ಸಂಕಷ್ಠವೆನ್ದು ಸಿದ್ದರಾಮಯ್ಯ ಇದರಲ್ಲಿ ಯಾವ ರೀತಿಯಲ್ಲಿಯಲ್ಲೂ ಪ್ರಬಾವಬೀರಿಲ್ಲ ಇಲ್ಲಿಏನಾದರು ತಪ್ಪುಆಗಿದ್ದರೆ ಅದುಬಿಜೆಪಿ ಸರಕಾರದ್ದು
@kchikkanna2038
@kchikkanna2038 19 күн бұрын
ಸಿದ್ಧರಾಮ ಯಾ ರಾಜೀನಾಮೆ ಕೊಡಲು ಬಿಜೆಪಿ ಜೆಡಿಎಸ್ ನವರು ಮುಖ್ಯಮಂತ್ರಿ ಮಾಡಿದ್ದ ರ? ತೂ ನಿಮಗೆ ನಾಚಿಕೆ ಆಗಬೇಕು
@ram.h.
@ram.h. 20 күн бұрын
ಸೂಪರ್
@PradeepB-kt5nj
@PradeepB-kt5nj 20 күн бұрын
ಈ ರಾಜ್ಯಪಾಲರ ನ್ನು ಕರ್ನಾಟಕ ದಿಂದ ತೆಗದು ಆಕಿ
@user-ks1xj5hy4l
@user-ks1xj5hy4l 22 күн бұрын
ಪಕ್ಷ ಭೇದ ಮಾಡದೆ ಕಂದಾಯ ಸಚಿವರು ಕೃಷ್ಣ ಭೈರೇಗೌಡರು ಮುದಾಬಗ್ಗೆ ಏನು ಹೇಳುವರು ಕೇ ಲಿಸಿಕೊಳ್ಳು ತ್ತೇವೆ
@chandrashekar-nd7vz
@chandrashekar-nd7vz 22 күн бұрын
Jai Siddaramaiya
@user-ok1zx3ib3y
@user-ok1zx3ib3y 22 күн бұрын
ಪ್ರಜೆಗಳಿಗೆ ಅಷ್ಟು ಅಧಿಕಾರ ಇಲ್ವಾ ಕೃಷ್ಣಭೈರೇಗೌಡರವರೇ?
@ismailgnilange2590
@ismailgnilange2590 22 күн бұрын
ಕಾಂಗ್ರೆಸ್ ಪಕ್ಷ ಲೂಟಿ ಮಾಡಿ ವಿದೇಶದಲ್ಲಿ ಇಟ್ಟು ಪೂಜೆ ಮಾಡಿ
@RajkumarE-eo9kj
@RajkumarE-eo9kj 22 күн бұрын
ಹುಚ್ಚು ಇವನು
@manjunathab7940
@manjunathab7940 22 күн бұрын
Huccha evanu huccha byra
@honnappadoddamani426
@honnappadoddamani426 24 күн бұрын
Sir.Avara.Padagalannu.kadidu.ovare.Tintaiddarantallary.
@kodandarama6169
@kodandarama6169 Ай бұрын
Daku sidha
@chethan_gowdaa
@chethan_gowdaa Ай бұрын
ಸಿದ್ದರಾಮಯ್ಯನ ತಟ್ಟೆಯಲ್ಲಿ ಯಗಣ ಬಿದ್ದಿದೆ ಕಂಡವರ ತಟ್ಟೆಯಲ್ಲಿ ಇಲಿ ಹುಡುಕುತ್ತಿದ್ದಾನೆ ತೂ 🙈 ನಾಯಿ ಗಳು
@chythanyachetu9599
@chythanyachetu9599 Ай бұрын
ಕೇವಲ ಹಗರಣ ಮುಚ್ಚಿಕೊಳ್ಳಲು ಎರಡು ವರ್ಷ ಕಾಲಹರಣ ಮಾಡಿದ ರಾಜ್ಯದ ಉದ್ಧಾರದ ಕಡೆ ಗಮನ ಕೊಡದ ಇಂತಹ ನತದೃಷ್ಟ ಸರ್ಕಾರ ನಮಗೆ ಬೇಕೆ ತಪ್ಪು ಮಾಡಿಲ್ಲ ಎಂದರೆ ಯಾವುದಾದರೂ ಸಿ ಬಿ ಐ ಗೋ ಯಾರಿಗಾದರೂ ಕೊಟ್ಟರೆ ಆಯ್ತು ಅದು ಬಿಟ್ಟು ಕಳ್ಳಾಟ ಆಡುತ್ತ ನಾವು ಸತ್ಯ ಹರೀಶ್ ಚಂದ್ರರು ಎಂದು ಹೇಳುವುದು ಅದಕ್ಕೆ ದಿನಕ್ಕೊಂದು ಸಭೆ ಸಮಾರಂಭ ಮಾಡುವುದು ಅದಕ್ಕೆ ಸಾವಿರಾರು ಕೋಟಿ ಹಣ ವ್ಯಯ ಎಲ್ಲಾ ಸಾರ್ವಜನಿಕರ ದುಡ್ಡು ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಒಟ್ಟಿನಲ್ಲಿ ಪ*** ಕರ್ನಾಟಕ ಒಬ್ಬನಾದರೂ ಅತ್ಯುತ್ತಮ ಮುಖ್ಯಮಂತ್ರಿಗಳನ್ನು ಪಡೆಯಲಿಲ್ಲ ಇತ್ತೀಚೆಗೆ ಅದೇ ನಮ್ಮ ಕರ್ಮ
@ChandraShekar-wm8or
@ChandraShekar-wm8or Ай бұрын
Rajakeeya Mada Bedi Rajjapalare , Mare ya Lagada Maanikya Siddaramaya Sir
@sumackm6206
@sumackm6206 Ай бұрын
ಸಿಕ್ಕ ಸಿಕ್ಕವರೆಲ್ಲ ಸಿದ್ದು ಅಕ್ರಮ ಮಾಡಿದ್ದಾನೆ ಅಂತ law point ಹಾಕೋರು, ಸ್ವಲ್ಪ 200-250 ಎಕರೆ ಜಮೀನು ಮಾಡಿರೋ ದೇವೇಗೌಡ್ರು &HDK family ಮೇಲೂ ಒಂದು ಕೇಸ್ file ಮಾಡ್ಲಿ ನೋಡೋಣ... ಇಸ್ಟೊಂದು ಆಸ್ತಿ ಎಂಗೆ ಬಂತು? ಆದಾಯ ಮೂಲ ಯಾವುದು ಅಂತ?..ಅವರು ಯಾವುದೇ ಕಾರಣಕ್ಕೂ ಮಾಡಲ್ಲ... ಯಾಕಂದ್ರೆ, ಅವ್ರು ಹತ್ರ ಬೇಜಾನ್ ದುಡ್ಡು ಜೊತೆ, ಲಾಂಗು /ಗ್ಯಾಂಗು ಇದೆ. ಯಾವಾಗ ಯಾರಿಗೆ ಏನು ಬಿಸಿ ಮುಟ್ಟಿಸಿ, ಚಚ್ಚ ಬೇಕೋ ಅದನ್ನು ಅವ್ರು ಮಾಡೇ ಮಾಡ್ತಾರೆ... ಅದೇ ಸಿದ್ದರಾಮಯ್ಯ ಹತ್ತಿರ ಯಾವ ಆಸ್ತಿ/ ದುಡ್ಡು ಇದೆ,?ಯಾವ ಲಾಂಗು/ಗ್ಯಾಂಗು maintain ಮಾಡಿದ್ದಾರೆ...? ಏನೂ ಇಲ್ಲ... ಬರಿ ಪುಗಸಟ್ಟೆ ಜನಪ್ರಿಯತೆ ಅಷ್ಟೇ... ಅದಕ್ಕೆ ಸಿಕ್ಕಿದ್ದೇ ಚಾನ್ಸ್ ಅಂತ, ಅಪಪ್ರಚಾರ ಮಾಡಿ ಜನಪ್ರಿಯತೆ ಕೆಡಿಸಿದ್ರೆ, ಅಲ್ಲಿಗೆ ಸಿದ್ದು ಕಥೆ ಮುಗೀತು... ಅಷ್ಟೇ ಅವರ ಲೆಕ್ಕಾಚಾರ... ಅದಕ್ಕೆ ಹೇಳೋದು ದುಡ್ಡು ಇದ್ದವರು ದೊಡ್ಡವರು, ಅವ್ರು ತಂಟೆಗೆ ಯಾರು ಹೋಗಲ್ಲ.. ಹಿಂದೆಯೆಲ್ಲ, ಪಟೇಲು ಗಾರಿಕೆ/ಗೌಡ ಗಾರಿಕೆ ಮಾಡಿರೋರು ಎಸ್ಟು ಹೆಣ್ಣು ಮಕ್ಳು ಬಾಳು ಹಾಳು ಮಾಡಿಲ್ಲ? ಎಸ್ಟು ಮನೆ ಹಾಳು ಮಾಡಿಲ್ಲ? ಎಸ್ಟು ಆಸ್ತಿ ಊರು ತುಂಬಾ ಮಾಡಿಲ್ಲ?... ಅವ್ರು ವಿರುದ್ಧ ಹೋದವರ ಗತಿ ಮುಗೀತು... ಇವರೆಲ್ಲ ದುಡ್ಡು ಇಟ್ಕೊಂಡು ರಾಜಕೀಯ ಮಾಡಬಹುದು..ಆದ್ರೆ ಸಿದ್ದುಗೆ ಬುದ್ಧಿವಂತಿಕೆ/ರಾಜಕೀಯ ಚತುರತೆನೇ ಶಕ್ತಿ... ಮೂರು ಎಕರೆ ಜಾಗ ದೊಡ್ಡ ವಿಷಯ ನೇ ಅಲ್ಲ... ಹಳ್ಳಿಯಲ್ಲಿ ಬಡವನ ಹತ್ರನೂ 2-3 ಎಕರೆ ಜಮೀನು ಇರುತ್ತೆ... ಆದ್ರೆ, ಇವರಿಗೆ ಬೇಕಾಗಿರೋದು, ಸಿದ್ದುನಾ ರಾಜಕೀಯವಾಗಿ ಮುಗಿಸಿ ಅಧಿಕಾರ ಹಿಡಿಯೋದು ತಮ್ಮ ಲಾಭಕ್ಕಾಗಿ, ಅಷ್ಟೇ...
@balwantraokulkarni7763
@balwantraokulkarni7763 22 күн бұрын
Bsy procicution adag yelli iddi s m
@balwantraokulkarni7763
@balwantraokulkarni7763 22 күн бұрын
Loude bsy case aadag yellidfi
@flowerpond1000
@flowerpond1000 Ай бұрын
ಈ ಹಿಂದೆ ಯುಡಿಯೂರಪ್ಪ ಮೇಲೆ ಖಾಸಗಿ ವ್ಯಕ್ತಿ ದೂರು ಕೊಟ್ಟಾಗ ಆಗಿನ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅನುಮತಿ ಕೊಟ್ಟಿದ್ದರಲ್ಲ.ಆಗ ಹೇಗೆ ಈಗ ಯಾಕೆ ಹೀಗೆ.
@kantharajappaveerappasasan2858
@kantharajappaveerappasasan2858 Ай бұрын
ಈ ಕಾಂಗ್ರೇಸ್ ಪಕ್ಷದ ನಾಯಕರು ಹೇಸಿಗೆ ತಿನ್ನುವ ಅಭ್ಯಾಸ ಇರುವವರು ಇವರು ನಾಚಿಕೆ ಮಾನ ಮರ್ಯಾದೆ ಇದೆಯಾ ಎಂಬುದನ್ನು ತಿಳಿಸಿ
Фейковый воришка 😂
00:51
КАРЕНА МАКАРЕНА
Рет қаралды 6 МЛН
Je peux le faire
00:13
Daniil le Russe
Рет қаралды 9 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 26 МЛН
Фейковый воришка 😂
00:51
КАРЕНА МАКАРЕНА
Рет қаралды 6 МЛН