ಹೋಳಿಗೆ ಮಾಡಿರುವುದು ತುಂಬಾ ಚೆನ್ನಾಗಿದೆ ಆದರೆ ಕನ್ನಡ ವರ್ಣಮಾಲೆಯ ಸ್ವರಗಳ ಬಳಕೆ ಸರಿಯಾಗಿ ಮಾಡಿ
@Vineeth-e4e2 ай бұрын
ಕೆಲವರು ಅ ಕಾರ ಇದ್ದಲ್ಲಿ ಹ ಕಾರ ಬಳಸುವುದು ಸಾಮಾನ್ಯ! ಹಾಗೆನೇ ಕೆಲವೊಂದು ಪ್ರದೇಶಗಳಲ್ಲಿ ನ ಇದ್ದಲ್ಲಿ ಣ, ಳ ಇದ್ದಲ್ಲಿ ಲ ಬಳಸುತ್ತಾರೆ. ಆಯಾ ಪ್ರದೇಶದಲ್ಲಿ ಆಡುವ ಭಾಷೆಯ ಪರಿಣಾಮ ಇದಕ್ಕೆ ಕಾರಣ. ತಪ್ಪೇನಿಲ್ಲ. ಕರಾವಳಿ ಪ್ರದೇಶದಲ್ಲಿ H ಅನ್ನು 'ಎಚ್' ಎಂದು ಸರಿಯಾಗಿ ಉಚ್ಚರಿಸುತ್ತಾರೆ. ಮಲೆನಾಡಿನ ಪೂರ್ವಕ್ಕೆ ' ಹೆಚ್' ಎಂದು ಉಚ್ಚರಿಸುತ್ತಾರಲ್ಲ!!
@shailavenkatraman52142 ай бұрын
Yummy Will try this method
@ParimalaKanavi3 ай бұрын
ಮೊದಲಿಗೆ ಕನ್ನಡ ಸಾಹಿತ್ಯ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ಕನ್ನಡ ಸಾಹಿತ್ಯಕ್ಕೆ ಅವಮಾನ ಎಂದು ನನ್ನ ಅನಿಸಿಕೆ... ಆದರೆ ಹೋಳಿಗೆ ಸೂಪರ್
@RenukaGV-lr1bz3 ай бұрын
ಖಂಡಿತಾ ನಿಮ್ಮ ಹೇಳಿಕೆ ಸರಿಯಾಗಿದೆ ಭಾಷೆ ಉಚ್ಚಾರಣೆ ಬಹಳ ಮುಖ್ಯ
@rashmiramesh29373 ай бұрын
Super ಹಾಗಿದೆ 😄
@vinuthahangal47332 ай бұрын
ಹಾಗಿದೆ ಅಲ್ಲಾ.. ಆಗಿದೆ ಅಂತಾ ಹೇಳಿ.
@DoraPinto-vv4km21 күн бұрын
😂😂😂@@vinuthahangal4733
@SheerinSheeru3 ай бұрын
Nanu Muslim Hakki andre bird Akki Andre Rice iam right. Pls Like 🎉🎉🎉🎉🎉obbatu Super lovely 🎉🎉🎉🎉❤
@puttammagm62822 ай бұрын
Easy method tq❤
@NethravathiS-n2p3 ай бұрын
Superr❤
@nannib40624 ай бұрын
Akki mattu hakki ge antara idde,. Agala adu hagala alla.
@NandiniNg-iz5ld2 ай бұрын
Super 😋
@almasjahan62763 ай бұрын
God bless you dear excellent 👌 idea.
@girija47144 ай бұрын
ತುಂಬಾ ಚೆನ್ನಾಗಿ ದೆ ಸೂಪರ್
@poorvivlogs75184 ай бұрын
Thanks
@DeepaHk-t9e2 ай бұрын
Super 👍
@shreyasy.s39994 ай бұрын
Super super super thanku mam
@poorvivlogs75184 ай бұрын
Welcome
@JesusChristBakthe2 ай бұрын
Super 👌🏻👌🏻
@keshavamurthy46293 ай бұрын
This method recipe super madam thank you 🙏
@sonysanil3 ай бұрын
Beautiful voice ❤
@lohithkumarikumari800024 күн бұрын
10ಕಾಯಿ ಗೆ ಎಷ್ಟು ಅಕ್ಕಿ ಅಕಬೇಕು ಹೇಳಿ
@savithasbhatadvai1833 ай бұрын
ನಾನು ದಕ್ಷಿಣ ಕನ್ನಡದವಳು.ನಾವಿಲ್ಲಿ ಅಕ್ಕಿ ಎಂದೇ ಹೇಳುತ್ತೇವೆ.ಹಕ್ಕಿ ಎನ್ನುವುದು ಪಕ್ಷಿಗಳಿಗೆ.
@shivukumari26983 ай бұрын
Swalpa gasgase halidre ruchi innu chennagirute
@Bhagya-z7s4 ай бұрын
Wow superagede
@poorvivlogs75184 ай бұрын
Welcome
@swarnalatha-rt7jp2 ай бұрын
Holige yeno channagimadithorsidri adre hakki alla adu akki
@leela34963 ай бұрын
ತುಂಬಾ ಚೆನ್ನಾಗಿದೆ ಮೇಡಂ 👌👌ಆದರೆ ಮೇಡಂ ನೀವು ಪ್ರಾತ್ಯಕ್ಷಿಕೆ ಮಾಡಿ ತೋರಿಸುತ್ತಾ ಕನ್ನಡ ತಪ್ಪಿಲ್ಲದಂತೆ ಮಾತನಾಡುವವರಿಂದ ವಿವರಣೆ ಕೊಡಿಸಿ🙏🙏
Yes ur perfectly correct akki is correct hakki is not correct😮
@sunitadeo6212 ай бұрын
Enadu a kke ha antira
@VenkangoudaPatil-tt6ge4 ай бұрын
Very nice thank you 👍
@poorvivlogs75184 ай бұрын
Thanks
@AparnaJoshi-b5q2 ай бұрын
Yivarige a annau baralla. Ha antare.
@harekrishna61073 ай бұрын
Super 🎉
@girijakolur81233 ай бұрын
Rice hakodu method alla
@pushpaskitchengadag17263 ай бұрын
Supper madam subscribed 👍
@poorvivlogs75183 ай бұрын
Thanks
@seemasathish6012 ай бұрын
Hakki...😂😂😂😂
@sunitadeo6212 ай бұрын
Yake akki ge hakki antira
@VijayaLakshmi-fz6dc2 ай бұрын
Yava hakki hakki andhare bird antha
@kavitasattur1552 ай бұрын
Good recipe , my grandmother who happened to be from Chennai used soaked rice , please pronounce Akki and not Hakki ,sends a wrong message . All the best .
@anushimoga5263 ай бұрын
Hakki 🙂
@s.m.aragol35584 ай бұрын
Super recipe
@poorvivlogs75184 ай бұрын
Thanks
@sowbhagyaam83563 ай бұрын
ಹಕ್ಕಿ ಹೋಳಿಗೆ 😄
@sunitadeo6212 ай бұрын
Olige alla holige
@HemalathaHema-ue7ze3 ай бұрын
❤❤
@sonysanil3 ай бұрын
👌👌👌
@SheerinSheeru3 ай бұрын
Hakki 😢 Akki 😅🎉🎉
@almasjahan62763 ай бұрын
Dear I want kajjaya recipe easy one.
@poorvivlogs75183 ай бұрын
Sure
@shailajahs64274 ай бұрын
ಒಣ ಕೊಬ್ಬರಿ ಉಪಯೋಗ ಮಾಡಬಹುದಾ
@poorvivlogs75184 ай бұрын
ಮಾಡಬಹುದು
@sunitadeo62127 күн бұрын
Ha allamma agala
@kirthanaskumar88353 ай бұрын
🎊💐👌👌👌
@Jagadamba-u3g17 күн бұрын
ಮೇಡಂ hakki allamma ಅಕ್ಕಿ confuse ಮಾಡಬೇಡ
@Geethashetty-ss8dy3 ай бұрын
Yentha hakki marre
@nagamani89693 ай бұрын
ಊರಣ ಹಗಲ 😂😂
@vidyasavashe24373 ай бұрын
Thanku eaji mathed
@leelarkbhat95042 ай бұрын
🐦😂😂
@ShailajaDamle4 ай бұрын
ಅಕ್ಕಿಅನ್ನಿಹಕ್ಕಿಅಲ್ಲಾ.
@fathimahassan40702 ай бұрын
Hakki alla akki😂
@poornimapoornima55353 ай бұрын
Amma thayi adhu hakki allamma akki
@BhagyalaxmiP-d2d4 ай бұрын
Hakki alla akki
@SujayaHr3 ай бұрын
ಇಟ್ಟು ಅಲ್ಲ ಹಿಟ್ಟು. ..ಕನ್ನಡ ಸ್ಪಷ್ಟವಾಗಿ ಮಾತಾಡಿ
@gayathrisrinivas-lh9bk4 ай бұрын
ಅದು ಉಂಡೆ ಹುಂಡೆ ಅಲ್ಲ 🙄
@nageshdtdoijode68184 ай бұрын
Super
@gayathrisrinivas-lh9bk4 ай бұрын
ಹಕ್ಕಿ ಯಾವ ಹಕ್ಕಿ ಪಾರಿವಾಳ ನ ಇಲ್ಲ ಗರುಡ ನ 🤣🤣🤣
@bb-kk9rd3 ай бұрын
😂😂😂😂😂
@sanjanaandvandanadancechan70514 ай бұрын
Kannada da kole ...aguttide
@spalyamlakshmi57563 ай бұрын
Akki means Rice Hakki means bird
@lakshmiram70023 ай бұрын
If you like you people learn don't try to correct her language, it's not so easy task, mam you kee going🎉
@geethapadhmamabhaia31713 ай бұрын
ಬಿಷಿ, ಬಿಷಿ ಪಾಯಶ್ ಕುಡಿದಂಗೆ ಹಾಯಿತು. Just for ಲಾಫಿಂಗ್. 😊😊😊😜😜
Sorry to say but South karntaka side ಅ annodakke ಹ anta pronounce madtare awartappilla
@poorvivlogs75184 ай бұрын
@@AMBIKAPATIL-c9k yes madam
@bharatibhat76863 ай бұрын
ನಿಮ್ಮ ಕನ್ನಡ ಕೇಳೋಕೇ ತುಂಬಾ ಕಷ್ಟ ಆಗುತ್ತೆ.... ಹ, ಅ ಸರಿಯಾಗಿ ಬಳಸಿ.. ಕನ್ನಡ ನಿಮ್ಮ ಮಾತೃ ಭಾಷೆ ಅಲ್ಲವಾ...... ಮರ್ಯಾದೆ ಇಡಿ ಭಾಷೆ ಗೆ...
@SumaShastry3 ай бұрын
Dayavittu hakki, hagala, ooraNa antha heLi kannadavannu kolbedi!
@umakulkarni114 ай бұрын
ಅಕ್ಕಿ, ಹಕ್ಕಿ ಅಲ್ಲ, ಉಂಡೆ, ಹುಂಡೆ ಅಲ್ಲ.
@spalyamlakshmi57563 ай бұрын
Why don't you pronounce ha and a properly.... Worst it sounds😢
@shamsundar12453 ай бұрын
ಕನ್ನಡ ಉಚ್ಚರಣೆ ಸರಿಯಾಗಿಲ್ಲ. ಇಟ್ಟು ಅಲ್ಲ hittu
@shamsundar12453 ай бұрын
ಹಕ್ಕಿ ಅಲ್ಲ ಆಕ್ಕಿ...
@vatsalaprabhakar68293 ай бұрын
Ittu alla hittu.hakara aakara sarimadikolli
@vijayalakshmibalepur29602 ай бұрын
Haudu Kannada kelalu kasta
@leelavathiganesh47834 ай бұрын
Hakki alla akki aa ha sariyayi pronounce madi
@anisikegalu-ss7xs4 ай бұрын
😂
@NandakumaraKumara-xn4jj4 ай бұрын
Sariyayi andare anu
@umadevi51553 ай бұрын
Adu kobbari Alla thengina Kai sariyagi kannada kalithu amele video upload madi
@poorvivlogs75183 ай бұрын
ಕೊಬ್ಬರಿ ಮತ್ತು ತೆಂಗಿನಕಾಯಿಗೆ ಇರುವ ವ್ಯತ್ಯಾಸ ತಿಳಿಸಿ
@gayithriprakash12284 ай бұрын
ಇದು ಕಾಯಿ ಒಬ್ಬಟ್ಟು ಅಲ್ಲ ಹಕ್ಕಿ ಒಬ್ಬಟ್ಟು
@gayithriprakash12284 ай бұрын
ಇಂಪಾದ ಕನ್ನಡ ಕೇಳಿ ಜೀವನ ಪಾವನ ಆಯ್ತು
@poorvivlogs75184 ай бұрын
@gayithriprakash1228 i
@poorvivlogs75184 ай бұрын
@gayithriprakash1228 I am from andra
@gayathrisrinivas-lh9bk4 ай бұрын
ಯಾವ ಹಕ್ಕಿ ಪಾರಿವಳ ನ 🤣🤣🤣🤣
@RenukaGV-lr1bz3 ай бұрын
@@poorvivlogs7518ನಿಮ್ಮ ಮಾತೃಭಾಷೆ ತೆಲುಗು ಆದರೂ ಕೂಡ ಕನ್ನಡ ಭಾಷಾ ಸಾಹಿತ್ಯವನ್ನ ಅರ್ಥಮಾಡಿಕೂಂಡು ವಿವರಣೆಯನ್ನ ನೀಡಿ
@NandiniNg-iz5ld2 ай бұрын
Sister nanu kuda hosdagi you tube ge join agiddini nangu kuda adrbagge ast ida illa adrukuda video upload surch madi nodi mistake idre thilsi plz hage nangu nim support irli Nan channel subscribe madkolli plz