Рет қаралды 1,191,851
ಮದುವೆಯಾದ ಮೇಲೆ ಮೊದಲ ರಾತ್ರಿ ಸಾಮಾನ್ಯ ಅಲ್ಲವೇ! ಆದರೆ ಇಲ್ಲಿ ಇಬ್ಬರು ಬೀಗರು ಆ ಮೊದಲ ರಾತ್ರಿ ಯಾರ ಮನೆಯಲ್ಲಿ ಆಗಬೇಕು ಅಂತ ನಿರ್ಧಾರ ಮಾಡುವುದರಲ್ಲೇ ಫುಲ್ ಕನ್ಫ್ಯೂಷನ್ ಆಗೋಗಿದ್ದಾರೆ. ಈ ಕನ್ಪ್ಯೂಷನ್‌ಗೆ ಸಲ್ಯೂಷನ್ ಸಿಗುತ್ತದಾ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಈ ಪಿಕೆ, ಪ್ರಶಾಂತ್, ಸುಷ್ಮಿತಾ, ದಿವ್ಯಾ, ಗೊಬ್ಬರಗಾಲ ಹಾಗೂ ಸುನೀತಾ ಅಭಿನಯದ ಸ್ಕಿಟನ್ನು ನೀವು ನೋಡಲೇಬೇಕು.
To download the Voot app please click on the link :
vootapp.onelin...
To subscribe this channel go to:www.youtube.com...
#ColorsKannada #GicchiGiligili
A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
Watch more videos -
Follow us on:
/ colorskannada
/ colorskannadaofficial
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.