🙏ತಾವು ಹಿರಿಯರು ಎಷ್ಟು ಒಳ್ಳೆ ಮಾತು ಹೇಳಿದ್ದೀರಾ ಎಲ್ಲರ ಮನ ಮುಟ್ಟುವ ಹಾಗೆ ತಮ್ಮ ಸ್ವಂತ ಅನುಭವದಿಂದ ಹೇಳಿದ್ದೀರಾ ...ಈ ಮಾತಿನಿಂದ ನಾವು ತುಂಬಾ ಸಂತೋಷವಾಗಿದ್ದೇನೆ ..ಎಂಥ ಒಳ್ಳೆ ಮಾತು ಸ್ವಾಮಿ
@ಸಾಧಕಸಾಧಿಸಿದ್ದು2 жыл бұрын
ಕೃಷ್ಣಪ್ಪೋರೆ ನಿಮ್ಮ ಅಡುಗೆಗಿಂತ ನಿಮ್ಮ ಮಾತೆ ಅದ್ಭುತ ನಿಮಗೆ ನೂರಾರು ಕಾಲ ಸುಖವಾಗಿರಲಿ ಆ ಭಗವಂತ
experience makes man perfect.... in family and business both... best example u sir....
@sheshachalamsriram35452 жыл бұрын
Discipline makes man perfect.... in life🙏
@appajigoudrukaradakal1982 жыл бұрын
ಕೃಷ್ಣಪ್ಪ ಸರ್ ನೀವು ಮಾಡುವ ಅಡುಗೆಗಳನ್ನು ನಾನು ನನ್ನ ತಂದೆ ತಾಯಿಗೆ ಮಾಡಿ ಊಟ ಮಾಡ್ಸ್ತೀನಿ ಅವರು ತುಂಬಾ ಖುಷಿ ಪಡುತ್ತಾರೆ ಅಡುಗೆ ಸೂಪರ್ ಆಗಿದೆ ಅಂತ ಮತ್ತು ಅಡುಗೆ ಜೊತೆಗೆ ಜೀವನಕ್ಕೆ ಅನುಕೂಲ ಆಗುವಂತಹ ಸಲಹೆಗಳನ್ನ ಚನ್ನಾಗಿ ಹೇಳ್ತೀರಾ. ಈ ರೀತಿ ಇನ್ನು ಹಲವಾರು ಸಸ್ಯಾಹಾರಿ ರುಚಿಕರ ಅಡುಗೆಗಳನ್ನು ನಮಗೆ ತಿಳಿಸಿ ಕೊಡಿ ಮುಂದಿನ ದಿನಗಳಲ್ಲಿ ನಾನು ಬೆಂಗಳೂರು ಗೆ ಬಂದು ನಿಮ್ನ ಭೇಟಿ ಮಾಡ್ತೀನಿ Thanks sir
Today ready madidhey gowdrey thumba thumba adhubuthavagidhey gowdrey God bless you ayush arogya bhagavantha nimagey kodli thanks 🙏🌹❤
@subhashinierigeri72792 жыл бұрын
Sir I am 69 years old. I like your vegetarian food Thank you
@preethamshivu7959 Жыл бұрын
Nimma adge tumba changi adge heli kodtidiri thanks sir
@shashikalabadager28432 жыл бұрын
ನಿಮ್ಮ ಅಡುಗೆ ಎಲ್ಲಾ ನನಗೆ ತುಂಬಾ ಇಷ್ಟವಾಗುತ್ತೆ ಅಪ್ಪಾಜಿ. 🙏🙏
@bhoganheartfullness62832 жыл бұрын
Love you uncle .. you are man with golden thoughts 🥰
@hrglivegames2 жыл бұрын
ಸರ್ ನಿಮ್ಮ ಒಂದ ಒಂದು ಮಾತು ಬಂಗಾರದಂತಹ ಮಾತು ತುಂಬಾ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಮಾತಲ್ಲಿ ತುಂಬಾ ಅರ್ಥ ಇದೆ 🥰❤️ Love Form Gokak ❤️
@sheshachalamsriram35452 жыл бұрын
He's the real BANGARADA MANUSHYA
@manjulap23862 жыл бұрын
ಸೋಯ ಚಂಕ್ಸ್ ರೆಸಿಪಿ ತುಂಬಾ ಚೆನ್ನಾಗಿದೆ ಅಪ್ಪ
@bharathinandha69162 жыл бұрын
Sir thumba channagi advice madidri. Thank you. Nimma e gojju kuda chanagide.
@UshaDevi-mm3nz2 жыл бұрын
ಸೂಪರ್ ಸರ್ ನಿಮ್ಮ ಎಲ್ಲಾ ಅಡಿಗೆಗಳು ತುಂಬಾ ಇಷ್ಟ ಆಗುತ್ತೆ ಥ್ಯಾಂಕ್ಸ್ ಸರ್
@venkateshreddy99172 жыл бұрын
Great warmfull message for young couples and Great message to our society. Positive hearted person. Thank you for your Positive great message. 👍.very well life experienced person . He has faced lots of ups and downs in his life. 🙄 this made him to talk soo well.
SR YOU ARE SOOOO LIVELY, iam a tamiliam but kannada channage math duke baruthade, sir even though we are veg I like to see your cooking skills great enga veetuky vanga sir I,n chennai.
@baluscharan85232 жыл бұрын
Appa very good resipi thank u
@ganeshma67362 жыл бұрын
ಗೌಡ್ರೆ ನಿಮ್ಮದು ಮಾತು ಸ್ವಲ್ಪ ಜಾಸ್ತಿ ಆಯ್ತು ಅನ್ಸುತ್ತೆ
@swamyn90582 жыл бұрын
Sir namskaara sir..... Entha maathu helideera sir.... Hats off.... Nim recipe gu mathu maathigu..... Thanq so much sir
@siddeshnaik23962 жыл бұрын
ನಿಜ ಅಡುಗೆ ಮಾಡುವಾಗ ಪ್ರೀತಿ ಎಂಬ ಭಾವನೆ ಇದ್ದಲ್ಲಿ ತುಂಬಾ ಚೆನ್ನಾಗಿ ಅಡುಗೆ ಆಗುತ್ತದೆ ರೀ.ಎಷ್ಟೆ ವಿಷಮ ಪರಿಸ್ಥಿತಿಯಲ್ಲಿಯೂ ಸಹ ಒಮ್ಮೆ ಊಟ ಮಾಡಿದರೆ ಎಲ್ಲವೂ ಮರೆತಂತೆ ಅನಿಸುತದೆ.ಒಳ್ಳೆಯ ವಿಷಯವನ್ನು ಇಲ್ಲಿ ವ್ಯಕ್ತಪಡಿಸಿದ್ದಿರಿ ಧನ್ಯವಾದಗಳು 🤗👍🙏.
@deepashree15482 жыл бұрын
Ivattu try maadide sir superb aagi bantu n thank you
@rsgowdarsgowda74662 жыл бұрын
ಸೂಪರ್ ಅಂಕಲ್ ನಾನು ನಿಮ್ ಅಡುಗೆ ತುಂಬಾ ಟ್ರೈ ಮಾಡಿದೀನಿ ಸೂಪರ್ ರಿಜಲ್ಟ್ ಬಂತು
@harishkumarks2 жыл бұрын
ಕೃಷ್ಣೇಗೌಡ ಅವರಿಗೆ ಹೃತ್ಪೂರ್ವಕ ವಂದನೆಗಳು..ನಿಮ್ಮ ಅಡುಗೆಯ ಜೊತೆ ಹೆಣ್ಣು ಮಕ್ಕಳಿಗೆ ನೀವು ಕೊಡುವಂತಹ ಜೀವನದ ಕೆಲವು ಕಿವಿ ಮಾತುಗಳು ಬಹಳ ಅದ್ಭುತವಾದುದು..ನಿಮ್ಮಗೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ದೇವರು ಕೊಡಲಿ..ಸಮಜಕೆ ನಿಮ್ಮಂತಹ ಜನ ಮುಖ್ಯ.
@harshugangu84022 жыл бұрын
Thank you thank you thank you sooooo muchhhh uncle tumba chanagi bandide .....😊
@ramesht.mreddy79022 жыл бұрын
Sir nice advice given by you to the newly married couples we are married for 28 yrs and have two children one boy is 26yrs and girl is 20 yrs till today today we all eat together share every ones plate food except when busy on duty or college thanks Ramesh T M EX IAF Police 🙋♂️🙋♂️
@rajtilakhriompoojary61004 ай бұрын
ಅಡಿಗೆ ಜೊತೆ ಒಳ್ಳೆ ಜನರಿಗೆ ಜೀವನ ದ ಸಂದೇಶ ಕೊಡ್ತೀರಾ ಥ್ಯಾಂಕ್ಸ್ ಸರ್ 💐💐💐
@haleshhebbandi32782 жыл бұрын
Super appa navu pure veg e recipe tumba channgide namage GFC garam masala manglore sialilla
@divyaamarnaik2948 Жыл бұрын
Tq Ancle ,try madide spr ,tq so much
@jcjeeva76522 жыл бұрын
ಸೂಪರ್ ಅಣ್ಣ ನಾನು ಮಾಡಿದೆ ಯಾಲಾರು ತುಂಬಾ ಇಷ್ಟ ಪಟ್ಟು ತ್ತಿದಿದರೆ ಧನ್ಯವಾದಗಳು ಅಣ್ಣ 🙏
@Nagendra.cn.2 жыл бұрын
ಸರ್ ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ನಿಮ್ಮ ಅನುಭವದ ನುಡಿಗಳು ಇಂದಿನ ಯುವಜನತೆಗೆ ಅತೀ ಅವಶ್ಯಕ ಮೌಲ್ಯಯುತ ಮಾತುಗಳು ಧನ್ಯವಾದಗಳು
@vbharathihebbar22282 жыл бұрын
Your message is so special uncle 🥰
@aishuslifestyle6093 Жыл бұрын
Today my husband prepared this recipe, this recipe was came out wowww very testy sir tqqqsm ❤
@rakshithasureshdn9972 жыл бұрын
Appaji spr nivu astu chanagi budi helira adralu promt agi matadtira ,Nam yajamanruge tumba esta n8v aduge madodu avru Sunday bandrw chikan biryani madde erala I love ❤ u so much appaji
@radha_babu2 жыл бұрын
Tumba super agi banthu sir nanu try madidy yalaregu estaaythu
@suchithraharish77272 жыл бұрын
ಅಂಕಲ್ 🙏 ಅಡುಗೆ ಸೂಪರ್ ಅಂಡ್ ಗಂಡ ಹೆಂಡತಿ ಖುಷಿಯಾಗಿ ಹೇಗೆ ಇರಬೇಕು ಅಂತ ಹೇಳಿಕೊಟ್ಟಿದಿರಾ 🙏🙏🙏🙏ತುಂಬಾ ತುಂಬಾ ಧನ್ಯವಾದಗಳು ಅಂಕಲ್ ❤❤❤❤❤ನಿಮ್ ಫ್ಯಾಮಿಲಿ ಗೇ ನನ್ ಕಡೆ ಇಂದ ಜೀಸಸ್ ಬ್ಲೆಸ್ ಯು ❤❤❤❤
@sheshachalamsriram35452 жыл бұрын
Amen.....🙏
@suchithraharish77272 жыл бұрын
@@sheshachalamsriram3545 🙏🤝🙏
@MP_vlogs_242 жыл бұрын
Uncle beda appa Ani🙏🥰
@suchithraharish77272 жыл бұрын
@@MP_vlogs_24 hmmmmmmm 👍
@ashwinikumari59802 жыл бұрын
Thumba ಚೆನ್ನಾಗಿದೆ
@lakshmikn84562 жыл бұрын
Tq uncle super resepi 😘try this❤️
@venkateshkohisultimatepowe19892 жыл бұрын
Super sir I am from Chitradurga..
@malasingh80672 жыл бұрын
Super video uncle Tips kudaa super 👍
@simongeorge4726 Жыл бұрын
I like soya chunks i will try uncle you are too good talking hats up ❤️
@abhilashtakiss66212 жыл бұрын
Super sir naanu try maadthini
@jayammajayamma45302 жыл бұрын
Thank you sir nanu e recepi try madtini
@nr68952 жыл бұрын
I mis you ur recipe Sir.... Am from Chamarajanagara, good speech
@manjulamaney49362 жыл бұрын
ನಿಮ್ ಮಾತು , 👌👌👌ಸರ್ ಹಾಗೆ ಅಡುಗೆ ನು ಅದ್ಭುತ 🙏
@umadevihc25572 жыл бұрын
Thank you so much uncle ❤️❤️last time niv helid reethi madid Matton sambar sakkathaagithu Nan husband 2days adanne uta madidru. Thank you so much ❤️💕💕 uncle🙏🙏
Thanks 🙏 krishnappa avrige...we missing GFC centers in MYSORE
@sangeethas932 жыл бұрын
Super Anna Maadtiddey , yellaru chennagidey andru Tnk u 🙏🙏🙏🥰
@mohanbs8412 жыл бұрын
I was feeling sad because I was not able to eat gfc foods as it's so far from my home but now I am so glad that gfc had opened its branch near our area 😁
@sarswatisaru37832 жыл бұрын
So wt?
@Aa-qe4yf2 жыл бұрын
@@sarswatisaru3783 so that he can eat gfc
@bharthivirkthimahat95052 жыл бұрын
Love you appa super nemma masala kalide kodi namagu
@vishwas88442 жыл бұрын
Sir how to make home make multipurpose secret garam masala can u tell us 4 all your food lover subscriber challenge👍🙂🙂🙂
@arunkaren64442 жыл бұрын
Super sir👍God bless you👍
@chandrakantdurg69542 жыл бұрын
Super, looks like non vegetarian. 👌🏾👍♥️
@gvlakshmi93912 жыл бұрын
ಚೆನ್ನಭತೂರ ಮಾಡುವುದು ಹೇಳಿ ಕೊಡಿ ಸಾರ್ 😊👍👌🤔🤝 ಹರಿ 🕉️
@nandhiniadhi5162 жыл бұрын
You do recipe is super your message is super sir
@noornisha96522 жыл бұрын
👌 👌 I like veg-recepies very much. 👌 👌 😋 yummy curry, but I don't have GFC garamasala
@sheshachalamsriram35452 жыл бұрын
Contact him on his phone number at 8.51 displayed on screen
@vijayalakshmi-ml5wk2 жыл бұрын
ಕೃಷ್ಣಪ್ಪ ನಿಮ್ಮ ಅಡುಗೆ ತುಂಬಾ ಚೆನ್ನಾಗಿ ಇರುತ್ತದೆ 👌👌👌✋ But ಇಷ್ಟು ಎಣ್ಣೆ ಹಾಕಿದರೆ Cholesterol ಜಾಸ್ತಿ ಆಗುತ್ತದೆ🙌 ಸ್ವಲ್ಪ ಎಣ್ಣೆ ಕಡಿಮೆ ಪ್ರಮಾಣದಲ್ಲಿ ಹಾಕಿ ರುಚಿ ಯಾಗಿ ಮಾಡಿ ಇನ್ನೂ ಚೆನ್ನಾಗಿ ಇರುತ್ತದೆ👌 ನಿಮ್ಮ ಅಭಿಮಾನಿ
@LokeshBn-jf2og8 ай бұрын
ಸೂಪರ್ ಗೌಡ್ರೆ
@rohininrao69282 жыл бұрын
ನಿಮ್ಮ presentation ತುಂಬಾ ಚೆನ್ನಾಗಿದೆ 👍 ಖಂಡಿತಾ ಈ ರೆಸಿಪಿ ಮಾಡಬೇಕು. ಮಕ್ಕಳಿಗೆ ಟಿಪ್ಸ್ ಚೆನ್ನಾಗಿ ಕೊಡ್ತೀರಾ👌 ಈಗಿನ ಕಾಲದಲ್ಲಿ ಕಿವಿ ಮಾತು ತುಂಬಾ ಅಗತ್ಯ 🙏 ಇನ್ನೂ ಬೇರೆ vegetarian dishes ತೋರಿಸಿ ಕೊಡಿ.
@sheshachalamsriram35452 жыл бұрын
Overall very very very good human...🙏
@hemanthreddy27462 жыл бұрын
Sir fish fry madodhu thorsi plz❣️
@ydrai48832 жыл бұрын
ಅಪ್ಪಾಜಿ, ನಿಮ್ಮ ಒಂದೊಂದು ಮಾತು ಮುತ್ತಿನ ಹಾರ 🙏
@sunandakiran34122 жыл бұрын
ಅಂಕಲ್ ಸೋಯಾ ಚುಂಕ್ಸ್ ನನಗೆ ಮತ್ತು ನನ್ನ ಮಗಳಿಗೆ ತುಂಬಾ ಇಷ್ಟ. ಆದ್ರೆ ನನ್ನ ಗಂಡ ಇಷ್ಟನೇಪಡಲ್ಲಾ. ಅದ್ರ ವಲ್ಯೂ ಅವರಿಗೆ ಗೊತ್ತಿಲ್ಲ.ನನಗಂತೂ ಈ ಸಾರು ತುಂಬಾನೇ ಇಷ್ಟ ಆಗಿದೆ.👌
@maruthicb45762 жыл бұрын
Sir Ragi muddege ondu olle veg recipes madi thorsi sir please
@guruprasadcv53582 жыл бұрын
Very fine pl show more of veg krishnappa
@nageshn24832 жыл бұрын
Great human being uncle
@suchitrahegde24252 жыл бұрын
ಸರ್, ನಿಮ್ಮ ಅಡುಗೆಗಳನ್ನ ನೋಡಲು ತುಂಬಾ ಖುಷಿ ಆಗತ್ತೆ. ನಾನು ನಿಮ್ಮ ಅಡುಗೆಗಳನ್ನ ಮನೇಲಿ ಮಾಡ್ತೀನಿ ಕೂಡ. ನೀವು ಮಾಡಿರುವ ಪೂರಿ ತುಂಬಾ ಚೆನ್ನಾಗಿದೆ ಅನ್ನಿಸುತ್ತದೆ. ಪ್ಲೀಸ್ ಹೇಳಿ ಕೊಡ್ತೀರಾ.
@vinayraot44882 жыл бұрын
Nimma powder super sir compre shop powder Naty style ajji type saru sir
@tannukitchen01 Жыл бұрын
Bohot Sundar di😊
@gracejesus38532 жыл бұрын
Sir nanu nimma abhimani nimma ella haduge super hagidhe pepper chicken madi office function alli ellarigu kottaga full kush hagidhru yummy andru ella credit nimge hagu nimma maganige hogbeku thank u sir Ginger garlic paste hege maddodhu estu ginger estu garlic quantity bagge heli pls 🙏 maneli madbeku pls tilsi