Boti oota na madi sumaru 7yrs agide...definitely india ge bandre nimma hotel ge visit madtini... one of my favorite dish boti 😋😋😋
@MaheshMahesh-fi4vm Жыл бұрын
ಸೂಪರ್ ಟೇಸ್ಟ್ ಗುರೂ,,,,,!?
@MaheshMahesh-fi4vm Жыл бұрын
ಶ್ರಮಕ್ಕೆ ಯೋಗ್ಯ ವ್ಯಕ್ತಿ ತನ್ನ ಅಭಿರುಚಿ ಪ್ರಚುರಪಡಿಸಿದ ನಿಮಗೆ ಶುಭವಾಗಲಿ 🌾🍐
@AZ-ei4nq2 жыл бұрын
Very humble flash back.. may god bless you
@sridharmsri2618 Жыл бұрын
ನನಗೆ ತುಂಬಾ ಇಷ್ಟವಾದ ಬೋಟಿ ಸಾರು ಮತ್ತು ಬೋಟಿ ಫ್ರೈ
@mohang11222 жыл бұрын
ಸರ್ ತಾವು ತುಂಬಾ ಶ್ರಮ ಜೀವಿ ಮಲ್ಲಿಕಾ ಹೋಟೆಲ್ ಬಗ್ಗೆ ನಾನು ಒಂದು ವಿಡಿಯೋ ನೋಡಿದೆ ಅದರಲ್ಲಿ ನಿಮ್ಮ ಅದ್ಭುತವಾದ ಅನುಭವ ಆ ಒಂದು ವಿಡಿಯೋ ಮುಖಾಂತರ ನಿಮ್ಮ ಯಶಸ್ಸನ್ನು ನೀವು ತುಂಬಾ ಅಂತರಾಳದಿಂದ ಹಂಚಿಕೊಂಡಿದ್ದೀರಾ ನಿಮಗೆ ತುಂಬಾ ಧನ್ಯವಾದಗಳು ನಿಮ್ಮ ಆ ಒಂದು ಪರಿಶ್ರಮ ನಿರಂತರವಾಗಿ ಹೀಗೆ ಸಾಗಲಿ God bless you 🙏🙏
@indianlion4252 жыл бұрын
I am from kolar sir I will not miss your videos Vary nice sir 👌
@tirumalasonu11322 жыл бұрын
Most humble person i have seen ❤from DAVANGERE
@shashikiranc179011 ай бұрын
Good repe. Thanks sri
@ManjulakcManju-wm2gq7 ай бұрын
Thumba chennagi madi thorsidira tq
@anitharavi9079 Жыл бұрын
Sooooooo yammmeeeee.......
@maheshwarieshwari10662 жыл бұрын
Reyali great sr God bless you
@manipane8122Ай бұрын
ಸೂಪರ್ ಸಾರ್ ❤
@antoniocarlier6394 Жыл бұрын
Super Curry (Saaru)
@ajithdg72392 жыл бұрын
Wonderful story , awesome resipi , god bless you sir
@nageshm42262 жыл бұрын
Very nice 👍😋😋😋😋😋
@srinivasaye9961Ай бұрын
Very nice sir
@lakshmisureshcookingtravel582 жыл бұрын
Wow super
@TaanishkaShetty4 ай бұрын
It was very good
@ThippeshaThippeshanayak-ci6uq3 ай бұрын
Super anna
@prathapacchu78472 жыл бұрын
Nice recipe sir I love video😍
@Nishucorner2 жыл бұрын
Good luck sir god bless,you nem mathali gotagatti nevu yestu kasta nodidera anta…devaru olledu madli nemgi 😊
@nharisha9903 Жыл бұрын
Super👌
@sureshkumar-bk7qd15 күн бұрын
Congratulations sir
@NageshKumar-x3j7 ай бұрын
Nice
@obulanaidu48232 жыл бұрын
Very nice
@AbishasHomeStyle2 жыл бұрын
yum super 👌👌👌
@tlokeshkumarkumar3704 Жыл бұрын
ಧನ್ಯವಾದಗಳು ಸರ್, ನೀವು ತುಂಬಾ ಕಷ್ಟ ಪಟ್ಟು ಈ ಧಿನ ಕಸ್ಟಮರ್ಸ್ ತುಂಬಾ ಲೈಕ್ ಮಾಡುತಾರೆ ಮತ್ತು ನಾನು ಕೂಡ ಊಟ ಮತ್ತು ಟಿಫನ್ ಮಾಡಿರುತೇನೆ ಟೇಸ್ಟ್ ರುಚಿ ಎರಡು ಇದೇ ಸರ್ ನಿಮಗೇ ಮತೊಮ್ಮೆ ಧನ್ಯವಾದಗಳು 💐🤝🏻😊
ಬೋಟಿ ಸಾಂಬಾರ್ ಚೆನ್ನಾಗಿದೆ ❣️but ರಾಗಿ ಮುದ್ದೆ ನಮ್ Hassan ಕಡೆ ಮಾಡೊ ತರ ಇಲ್ಲ sir Mudde ista haglilla 😭
@basavarajabasu77982 жыл бұрын
Super sir baayalli neer barthidhe
@kavyams81942 жыл бұрын
great anna
@manjubadiger7292 жыл бұрын
Good
@ranipraveen38372 жыл бұрын
Pls lemon chicken recipe naa torsii
@siddaraju16372 жыл бұрын
ನಿಮ್ಮ ಹೋಟೆಲ್ Styleನ ಮಟನ್ ಕರಿ ಮಾಡಿ ತೋರಿಸಿ.. ದಯವಿಟ್ಟು
@madhuthammaiah52332 жыл бұрын
ನಮ್ಮ ಸ್ಥಳಕ್ಕೆ ಬನ್ನಿ ನಿಮಗೆ ನಾವು ಮಾಡುವಂತ ಮಸಾಲ ದೊರೆಯುತ್ತದೆ ಎಂಬ ಮಾತನ್ನು ಹೇಳಿದ್ದರೇ ನಮ್ಮ ಈ ವಿಡಿಯೋದಲ್ಲಿ ಇರುವಂತವರು. ಸತತ ನಾಲ್ಕು ತಿಂಗಳಿಂದ ಅವರಿಗೆ ಕರೆ ಮಾಡಿ ಮಸಾಲ ದೊರೆಯುತ್ತದೆ ಸರ್ ಅಂತ ಕೇಳಿ ಸುಮಾರು ಬಾರಿ ಕರೆ ಮಾಡಿದ್ದೀನಿ ಕರೆ ಮಾಡಿದಾಗೆಲ್ಲ ಮತ್ತೊಂದು ವಾರ ಮತ್ತೊಂದು ವಾರ ಮತ್ತೊಂದು ವಾರ ಅಂತನೇ ಹೇಳುತ್ತಾ ಇದ್ದಾರೆ there will be some secrets in masala's which not will be revealed to anyone only in videos they'll tell will give the masala ಧನ್ಯವಾದಗಳು ಮತ್ತೊಂದು ಬಾರಿ ನಾನು ಮಸಾಲ ಅಂತ ಹೇಳಿ ನಿಮಗೆ ಕರೆ ಮಾಡುವುದಿಲ್ಲ 🙏 never tel that i wil give masala sir please