Congress Protest ನಲ್ಲಿ ಮಾಜಿ ಸಚಿವೆ Umashree ಅಬ್ಬರದ ಮಾತಿಗೆ Siddaramaiah ಫಿದಾ | Tv9 Kannada

  Рет қаралды 3,457,115

Tv9 Kannada

Tv9 Kannada

Күн бұрын

Пікірлер: 1 700
@LillyPushpa-c1f
@LillyPushpa-c1f 10 ай бұрын
ಜೆ. ಸಿದ್ದರಾಮಯ್ಯ ಸರ್. ನಿಮ್ಮಲ್ಲಿ ಒಂದು ತಾಯಿಯ ಪ್ರೀತಿ ಇದೇ ಬಡವರ ಮಹಿಳೆಯರ ಮೇಲೆ ದೇವರು ಆಶಿರ್ವಾದೀಸಲಿ ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ನೀವೆ ಬರಬೇಕು 🎉🎉🎉🎉🎉🎉❤❤❤❤
@prabhunetworker7769
@prabhunetworker7769 2 жыл бұрын
ಉಮಾಶ್ರೀ ಮೇಡಮ್ ನಿಮ್ಮ ಬಗ್ಗೆ ಅಭಿಮಾನ ಹಾಗೂ ಗೌರವ ಇದೆ, ಅದನ್ನು ಕಳೆದುಕೊಳ್ಳಬೇಡಿ.
@rajendramalya2138
@rajendramalya2138 2 жыл бұрын
Avalu Bar Danceru 💃💃💃💃💃💃💃💃💃💃💃Evalu Film Actaru Jodi Super😂😂😂😂😂😂😂😂😂
@mallikarjunayyamallikarjun9424
@mallikarjunayyamallikarjun9424 2 жыл бұрын
Amma thayi edhu banna hakikondu nataka madidangi alla Amma neu eltha ero naligi editha erali amma
@shivaprakashsampige6755
@shivaprakashsampige6755 2 жыл бұрын
amma ninage hinde munde yenu gothilla, summane mathu aduthaiidiya. ella kallarigu samvidhana ondde. ninna node BJP & Modi kaliyabekilla
@Rajesh-sm6uk
@Rajesh-sm6uk 2 жыл бұрын
@@rajendramalya2138 👌👌👌
@rajendramalya2138
@rajendramalya2138 2 жыл бұрын
@@Rajesh-sm6uk Dhanyawada Sahodara 👍
@LillyPushpa-c1f
@LillyPushpa-c1f 10 ай бұрын
ಜೈ. ಸಿದ್ದರಾಮಯ್ಯ ಸರ್ ಜೈ. ಕಾಂಗ್ರೆಸ್ ಪಾರ್ಟಿ
@user.srqtls
@user.srqtls 2 жыл бұрын
ಒಳ್ಳೆಯ ನಟನೆ...ಫಿಲ್ಮ್ ಫೇರ್ ಅವಾರ್ಡ್ ಸಿಗುತ್ತೆ..ಈಗ ಮನೆಗೆ ಹೋಗು...
@nakreprabhu4978
@nakreprabhu4978 2 жыл бұрын
🤣🤣🤣🤣
@ShekhappaBengeri
@ShekhappaBengeri 11 ай бұрын
​@@nakreprabhu49781:03
@ShekhappaBengeri
@ShekhappaBengeri 11 ай бұрын
​@@nakreprabhu49781:45
@annapurnasankeshwari3239
@annapurnasankeshwari3239 9 ай бұрын
😂😂😂😂
@kapilksindhe4515
@kapilksindhe4515 2 жыл бұрын
ಯಾಕೆ ನಿಮಗೆ ED ಅಧಿಕಾರಿಗಳಿಗೆ ಪ್ರಶ್ನೆಗೆ ಉತ್ತರ ಕೊಡಕ್ಕಾಗಲ್ವಾ ತಾಕತ್ ಇಲ್ವಾ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಗೆ ತಾಕತ್ ಇಲ್ದಿಕೆ ಎಲ್ಲರೂ ರೋಡಲ್ಲಿ ಇಳಿತೀರಾ ಕಾನೂನು ಎಲ್ಲರಿಗೂ ವಂದನೆ. 2012 ನಲ್ಲಿ ಗೋದ್ರಾ ಕಾಂಡ ಏನ್ ನಡಿತು ಅಂತ ಗೊತ್ತಲ್ವಾ ಮೋದಿ ಮೇಲೆ ಕೇಸ್ ಹಾಕಿದ್ರಲ್ಲ ನೀವು ಅವರ್ ಒಂದು ಭಾಷಣ ಮಾಡಿಲ್ಲ ಒಬ್ಬರಿಗೆ ಹೇಳಲಿಲ್ಲ ಅವರೊಬ್ಬರೇ ಹೋಗಿ ಉತ್ತರ ಕೊಟ್ಟು ಬಂದಿದ್ದಾರೆ ಅವರ ಬಗ್ಗೆ ಮಾತಾಡಕ್ಕೆ ನಿಮಗೆ ಯೋಗ್ಯತೆ ಇಲ್ಲ ನೀನು ನಿನ್ನೆ ಮನೆಗೆ ಬಂದವಳು ರಾಜಕೀಯ ಕಾಮಿಡಿ ಪೀಸ್ ನಿಂದು ಏನೇ ಇದ್ರುನು ಎಲ್ಲ ಫಿಲಂನಲ್ಲಿ ಮಾಡ್ಕೋ ಭಾರತಾಂಬೆ ಅಂತ ಹೇಳ್ತಿಯಲ್ಲ ಸೋನಿ ಗಾಂಧಿಗೆ ಹಂಗಂದ್ರೆ ಭಾರತ ತಾಯಿಗೆ ಉತ್ತರ ಕೊಟ್ಟು ಬರ್ಲಿ ಪ್ರಶ್ನೆ ಕೇಳಬಹುದು ಯಾಕಂದ್ರೆ ಭಾರತ ತಾಯಿದು ಕಾನೂನು ಇದೆಯಲ್ಲ ಸವಿಧಾನ Jay Bheem Jay Modi ji
@subhashnd6095
@subhashnd6095 2 жыл бұрын
100 % currect sir
@manjuss1237
@manjuss1237 2 жыл бұрын
Ennu beka modi GST bagge gotta lofar
@manjuss1237
@manjuss1237 2 жыл бұрын
Desa sreelanka thara madtane nodo maga modi
@sarfraz9602
@sarfraz9602 2 жыл бұрын
Modi modi ede aitu nimmanta anda bakta kachda galinda ley desha e stetige bandidu rate estu ide dina balake samagirge gunta anda bakta ninage ege guttagutte kodidu roadl bilva ninage ege guttagutte. Mange bekada saman tegundu udre guttagutte modi yenu madiidane 8 varsa dalli anta nachike agabeku kachda gala srilanka tara aguttu e modi enda
@princesanket6340
@princesanket6340 2 жыл бұрын
Andharagbedi ...yav party nu sacha alla illi ...just ellrnu nambstidar aste 😁
@muttukalloli3158
@muttukalloli3158 2 жыл бұрын
ಸುಪರ್ ಅಭಿನಯ ಉಮಾಶ್ರೀ very good keep it up 10 out of 10 👌
@ShreepadhaShreepadha
@ShreepadhaShreepadha Жыл бұрын
Pop out
@anandaananda871
@anandaananda871 Жыл бұрын
Amma.Banahachu.rajakiya.Beda
@shivaputrasinge4522
@shivaputrasinge4522 Жыл бұрын
😁🤗🤗😁
@ashokkr7061
@ashokkr7061 2 жыл бұрын
ತಪ್ಪು ಮಾಡಿಲ್ಲ ಅಂದಾಗ ವಿಚಾರಣೆ ಎದುರಿಸೋದ್ರಲ್ಲಿ ಏನು ತಪ್ಪು
@sushanthnaik7559
@sushanthnaik7559 2 жыл бұрын
Exactly right adke vicharanage hogidare, but BJP yalli ellaru sachagala hagadre 🙄, yar melu raid e agalla alva
@krishnajam
@krishnajam 2 жыл бұрын
@@sushanthnaik7559 Avru vicharanege hogiddare sari... Bere vidhi illa. Cong workers yaake rampa madtiddare.. car sudadu. Galaate madodu yaake.. BJP president tehelka case nalli sikkakondaga.. heege maadidra? Avru party president ivru president.. ivrigenu special komba ide?
@sushanthnaik7559
@sushanthnaik7559 2 жыл бұрын
@@krishnajam Protest madtha irodh avrna investigation madtidare antha alla, Modi bandu 8 yrs aythu yavdadru ondh case thorsi BJP member mele IT ED raid agirodh
@krishnajam
@krishnajam 2 жыл бұрын
@@sushanthnaik7559 Neev hing antiddira.. Ide vishya idre parvagilla. Ishwarappa bagge maadali... Haage case idru vicharane aagtilla anni oppona.. Aadre Nalpad, Congress navaru helode bere... Sonia Gandhi avarige tondare kodtiddare antha.
@sushanthnaik7559
@sushanthnaik7559 2 жыл бұрын
@@krishnajam hwdu adu nijane, enadru madi Bharath Jodo yathre na stop madbek annodh intension aste
@abdulrazzaqmulla1099
@abdulrazzaqmulla1099 8 ай бұрын
Jai siduu 🎉🎉🎉🎉🎉
@rannir1370
@rannir1370 2 жыл бұрын
ಹೌದ ಅಷ್ಟೊಂದು ದಾನ ಮಾಡಿದ್ದರ ನಿಮ್ಮ ಡಾನ್ಸರ್ ಮೇಡಂ ಅವರು
@rajendramalya2138
@rajendramalya2138 2 жыл бұрын
Italy Bar Nalli Deha Dana Madiddare Antonio Maino Urf Sonia Gandhi Italian Bar Dancer 💃💃💃💃💃💃💃💃💃💃💃😂😂😂😂😂😂😂😂
@laxmirajaput5162
@laxmirajaput5162 2 жыл бұрын
😀😀
@vtrsyoutubechannel69
@vtrsyoutubechannel69 2 жыл бұрын
ಉಮಾಶ್ರೀ ಮೇಡಮ್ ಅವರೇ ಕಲಾವಿದರಾಗಿ ಒಳ್ಳೆಯ ಹೆಸರು ಮಾಡಿದ್ದೀರಾ ಅಲ್ಪಸ್ವಲ್ಪ ಹೆಸರಿದೆ ಅದನ್ನ ಹಾಳುಮಾಡಿಕೊಳ್ಳಬೇಡಿ ಏನೇನೋ ಮಾತಾಡಿಬಿಟ್ಟರೆ ನೀವ್ ಹೇಳಿದ್ದು ಸತ್ಯ ಅಂತ ನಂಬೋಕೆ ಯಾರು ದಡ್ಡರಲ್ಲ ಈಗಿನ ಜನ ಎಲ್ಲರೂ ಬುದ್ದಿವಂತರಿದ್ದಾರೆ
@shakunthala2838
@shakunthala2838 2 жыл бұрын
Hoge tu
@santoshchitragar08
@santoshchitragar08 2 жыл бұрын
ಅಮ್ಮ ಇದು ಪಿಕ್ಚರ್ ಅಲ್ಲ ತಾಯಿ
@dhanyakharajola5671
@dhanyakharajola5671 2 жыл бұрын
Modi sha deash socha Stana nodbeka
@SeenaK-le3vg
@SeenaK-le3vg 9 ай бұрын
😊0 4:39 4:39 ko ,​@@dhanyakharajola5671
@akhilabhinav.4647
@akhilabhinav.4647 Жыл бұрын
ತಿಳಿದಿರುವ ಕಲಾವಿದರಿಂದ ಉತ್ತಮ ಭಾಷಣ ಆದರೆ ಇದು ಸಂಪೂರ್ಣವಾಗಿ ಉನ್ನತ ನಾಟಕವಾಗಿದೆ
@sidarambhagodi9372
@sidarambhagodi9372 Жыл бұрын
Kalavedaru heluvudu nija
@krishnamurthy5552
@krishnamurthy5552 2 жыл бұрын
ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೀನು ಎನು ಮಾಡಿದೆ ಯಮ್ಮ ನಿಮ್ಮ ಸಕಾ೯ರ ಇದಾಗ
@jayanandasuvarna2444
@jayanandasuvarna2444 2 жыл бұрын
Ada nella kela baradu 😅😅😅
@vishwavishwa5477
@vishwavishwa5477 2 жыл бұрын
S
@oye.itsme145
@oye.itsme145 2 жыл бұрын
🤣🤣
@subashnaik9912
@subashnaik9912 2 жыл бұрын
ಸದ್ಯ ಮೊಟ್ಟೆ ಕದ್ದಿಲ್ಲ ಅದೇ ಸಮಾಧಾನ 😄
@rajasabnadaf8949
@rajasabnadaf8949 2 жыл бұрын
ಅವರು ಏನು ತಪ್ಪು ಮಾಡಿದ್ದಾರೆ ಅದನ್ನು ದಮ್ ಇದ್ರೆ ಅದನ್ನ ಹೇಳಿ
@vasantmaddani1142
@vasantmaddani1142 2 жыл бұрын
BJP...BJP....WE are always Supporting BJP
@suman-db3ce
@suman-db3ce 2 жыл бұрын
ಅವರೆಲ್ಲ ಹೇಡಿಗಳು, ನೀವೆಲ್ಲ ಕೇಡಿಗಳು... ಒಟ್ನಲ್ಲಿ ನಮ್ಮ ದೇಶಕ್ಕೆ ಎಲ್ಲರೂ ವೇಸ್ಟ್ ಬಾಡಿಗಳು 😅🤣😂
@ramujakabal2731
@ramujakabal2731 2 жыл бұрын
👌👌👌
@sharanappabiradar1102
@sharanappabiradar1102 2 жыл бұрын
👌👌👌
@msdforever8639
@msdforever8639 9 ай бұрын
ಉಪ್ಪಿ 🔥​@@ramujakabal2731
@kumargk3988
@kumargk3988 2 жыл бұрын
ನಿಂದು ಒಂದು ಬದುಕು ಉಸಾರವಳಿ ಹಾಗೇ ಮೊದಲು ಕಾನೂನಿಗೆ ಗೌರವ ಕೊಡುವುದನ ಕಲಿಯಿರಿ
@ShivaDK-dv7dt
@ShivaDK-dv7dt 2 жыл бұрын
Ley ninu muslims kanu
@kumargk3988
@kumargk3988 2 жыл бұрын
@@ShivaDK-dv7dt ಲೋ ಬೆರಕೆ ಮೊದಲು ಮಾನವನಾಗು
@neelakantaneelakanta9299
@neelakantaneelakanta9299 2 жыл бұрын
ಉಮಾಶ್ರೀ ಮೇಡಂ ಭಯದಿಂದಲೂ ಎಷ್ಟು ಚನ್ನಾಗಿ ಮಾತಾಡಿದ್ದಾರೆ 😅
@manoharyadahalli3729
@manoharyadahalli3729 2 жыл бұрын
Bfvideo 8dro
@thirthalingappab5959
@thirthalingappab5959 2 жыл бұрын
ಯಾಕೆ ಮೇಢಮ ಸೋನಿ ಯ ಮೇಲಿಂದ ಅಪಾಯದಿಂದ ಬಂದರಾ
@badboymallukannada1599
@badboymallukannada1599 2 жыл бұрын
ನಿಜ
@shivaputrasinge4522
@shivaputrasinge4522 Жыл бұрын
@@badboymallukannada1599 👩‍❤️‍👩
@ZinabZinab-xj3lv
@ZinabZinab-xj3lv Жыл бұрын
@@shivaputrasinge4522, and c
@ಭ್ರಮೆ
@ಭ್ರಮೆ 2 жыл бұрын
ಪಾಪ ಇವಳು ಏನು ಮಾಡ್ತಾಳೆ ಮುಂದೆ ಟಿಕೆಟ್ ಬೇಕು ಅಲ್ವ ಬಕೆಟ್ ಇಡಿ ಬೇಕು
@shivrajshiva9638
@shivrajshiva9638 2 жыл бұрын
P
@pbkalashetty90458
@pbkalashetty90458 2 жыл бұрын
ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಅಕ್ಕ, ಇವಾಗ ಚುನಾವಣೆ ಸಮೀಪ ಬಂದು ಕೂಡಲೇ ಎದ್ದು ಬಂದಿಯ...ನಿಮ್ಮ ಬಗ್ಗೆ ಗೌರವವಿದೆ ಮತ್ತು ನಿಮ್ಮ ನಟನೆ ಬಗ್ಗೆಯೂ..ಗೌರವವಿದೆ ... ದಯವಿಟ್ಟು ದುಷ್ಟರಿಂದ ದೂರ ಉಳಿರಿ..
@AnuAnu-wp2ks
@AnuAnu-wp2ks 2 жыл бұрын
Gn
@vetagaduntr7476
@vetagaduntr7476 2 жыл бұрын
@@AnuAnu-wp2ks gn❤❤
@gangappab8676
@gangappab8676 Жыл бұрын
😅
@thatsall2129
@thatsall2129 2 жыл бұрын
ಇವರಿಗೇನು ಆಯ್ತೋ ಮಾರಾಯ ಹುಷಾರಾಗಿ ಇದ್ರಲ್ಲ.....😂😂😂😂
@kannadiga.17
@kannadiga.17 2 жыл бұрын
ನಿನ್ಗೆ ಏನು ಗೊತ್ತಿಲ್ಲ ಬಿಡಪ್ಪ
@maitrauppar314
@maitrauppar314 Жыл бұрын
🤣🤣🤣🤣🤣
@rathnammarathnamma4533
@rathnammarathnamma4533 7 ай бұрын
💯💯💯💯💯💯💯💯💯💯💯💯💯💯💯💯💯💯💯💯🖐🖐🖐🖐🖐🖐🖐🖐🖐🖐👌👌👌👌👍👍👍👍👍💯💯💯💯💯💯💯💯💯💯💯ಮಗಳು ತಾಯಿ ಊಟ ಸಾಹಾಯ ಮಾಡಿದಾರಿ ದಾರಿ ದಪೃ 🖐🖐🖐🖐🖐
@babumeda1524
@babumeda1524 2 жыл бұрын
Bharata ನರಿ ಸೋನಿಯಾ ಗಾಂಧಿ ಅಲ್ಲ ಇಂದಿರಾ ಗಾಂಧೀ
@nagarajacha7020
@nagarajacha7020 2 жыл бұрын
ಹೌದು ಮರಿ
@vittalgowda8301
@vittalgowda8301 2 жыл бұрын
ಮರ್ಯಾದೆ ಇಲ್ವಾ ನಿಮಗೆ
@somalingappanidavani4670
@somalingappanidavani4670 2 жыл бұрын
ತಾಯಿ ಈ ಡಿ ಮಾಡಿದ್ದೂ ಯಾರು ತಾಯಿ
@abdulsameer7674
@abdulsameer7674 2 жыл бұрын
Bjp yavaru ed yannu durbalake madta iddare
@keyyessuryanarayana6529
@keyyessuryanarayana6529 Жыл бұрын
ಧನ್ಯವಾದಗಳು ಶ್ರೀಮತಿ ಉಮಾಶ್ರೀ ಮೇಡಮ್.
@BalaKrishna-gs5ri
@BalaKrishna-gs5ri 2 жыл бұрын
ಅನುಭವ ತುಂಬಾ ಅನುಭವಿಸಿದ್ದಾರೆ ಅನುಭವಸ್ಥೆ ಈಯಮ್ಮ
@muttappahuralikuppi822
@muttappahuralikuppi822 2 жыл бұрын
ಈಗಲೂ ಸೂಪರ್ ಯಾಕ್ಟಿಂಗ್ ಮಾಡತಿರ 😂😂😂😂
@gopinathn2530
@gopinathn2530 2 жыл бұрын
This is not Puttakkana Makkalu serial shooting Umaashri avre.🤣🤣🤣🤣🤣
@alwaysentertain934
@alwaysentertain934 2 жыл бұрын
O brame tika muchkand kutkolo saku
@nagarathnaashok4112
@nagarathnaashok4112 Жыл бұрын
Umashree good leader powerful Karnataka all Karnataka womens please vote for Congress umashree 100% very good meeting dkg and siddaramaiah ji Priyanka ji Rahul ji ramalinga Reddy ji powerful meeting 100% good 👍👍👍👍👍👍👍👍👍👍👍👍👍👍👍👍👍👍👍👍 Jai congress Jay Karnataka
@rajugowda808
@rajugowda808 2 жыл бұрын
ಎಷ್ಟೊಂದು ಗಂಜಿಗುಲಾಮರ ಸೇರಿದ್ದಾರೆ 😂😂😂
@nagarajacha7020
@nagarajacha7020 2 жыл бұрын
650 ವರ್ಷ ಮೊಘಲರ 250ವರ್ಷ ಬ್ರಿಟಿಶರ ಗುಲಾಮರಾಗಿ ಊಳಿಗ ಮಾಡಿದ ಮಹನೀಯರು rss ವಂಶ ಅಲ್ಲವೆ?
@sunilksangannavarsangannav7473
@sunilksangannavarsangannav7473 2 жыл бұрын
Jai bjp
@shotvideoschannel6723
@shotvideoschannel6723 2 жыл бұрын
Umasree comedy super
@manoharbadiger3804
@manoharbadiger3804 2 жыл бұрын
ಅಭಿನಯ ಚತುರೆ ಉಮಾಶ್ರೀ ಅಮ್ಮಂಗೆ "ಪದ್ಮಶ್ರೀ" ಪ್ರಶಸ್ತಿ ಕೊಡಬೇಕು. ಏನ್ ಮಾತಿನ ಗಾಂಭೀರ್ಯ, ಏನ್ ಓತಪ್ರೋತ ಸಂಭಾಷಣೆ ಅದ್ಭುತ ಅತ್ಯದ್ಭುತ.
@linova.shivaraju2087
@linova.shivaraju2087 2 жыл бұрын
Super amma
@keshavgowda5863
@keshavgowda5863 2 жыл бұрын
ಜೈ ಬಿಜೆಪಿ 💯💯💯
@dhanyakharajola5671
@dhanyakharajola5671 2 жыл бұрын
Kojp atao deash bachao
@faizulhaq522
@faizulhaq522 2 жыл бұрын
NYC speech umashri Medan Shame on u BJP...
@Kris-ku9gt
@Kris-ku9gt 2 жыл бұрын
ಸ್ವಾತಂತ್ರ್ಯಕ್ಕಾಗಿ ಎಷ್ಟು ದಾನ ಮಾಡಿದರು ಸ್ವಾತಂತ್ರ್ಯ ನಂತರ ಎಷ್ಟು ಪಟ್ಟು ಗಳಿಸಿಕೊಂಡರು ಎಂಬುದರ ಲೆಕ್ಕ ಕೊಡಬಹುದಾ ಮೇಡಂ
@hemanths9891
@hemanths9891 2 жыл бұрын
Jai modi jai modi
@babumeda1524
@babumeda1524 2 жыл бұрын
Nivu Sacha ಇದ್ದೀರಿ ತೋಗೊರಿ ಆಯಿ.😡
@ShivaDK-dv7dt
@ShivaDK-dv7dt 2 жыл бұрын
Ley BJP du brasta sarakar 40/percent commission government ley
@lingappalingappa5824
@lingappalingappa5824 2 жыл бұрын
ನಾವು ನಾಯ್ಯವಾಗಿ ಇದಾರೆ ಯಾಕೆ ಭಯ
@sunandammanagaraj6074
@sunandammanagaraj6074 2 жыл бұрын
ಗಹ
@devrajdev3647
@devrajdev3647 2 жыл бұрын
ಸೋನಿಯಾ ಬೇರೆ ಗ್ರಹದಿಂದ ಬಂದಿರೋದು 😂🤣 ಅದ್ಕೇ ಅನ್ಸುತ್ತೆ
@narendrananda9627
@narendrananda9627 2 жыл бұрын
😁😁😁
@darshanbodarshanbo5944
@darshanbodarshanbo5944 2 жыл бұрын
ಕಾಮಿಡಿ ಭಾಷಣ ಸೂಪರ್ ಸೂಪರ್
@sandeeppatilgc
@sandeeppatilgc 2 жыл бұрын
Sonia Gandhi matthe Rahul Gandhi avare BJP ya shakthi 😀
@subhashnd6095
@subhashnd6095 2 жыл бұрын
☺️😊
@mahalakshmipunthsirmove5855
@mahalakshmipunthsirmove5855 2 жыл бұрын
Jai.congress.jai..rahul.gandhi.jai.yes.madam
@landofseekers4654
@landofseekers4654 2 жыл бұрын
Madam ಕಾಂಗ್ರೆಸ್ ಸ್ಥಾಪನೆ ಮಾಡಿದ್ದು ಯಾರು?
@ckaseelandcountrychickenfa232
@ckaseelandcountrychickenfa232 2 жыл бұрын
Indian National CongressFounderAllan Octavian HumeFounded28 December 1885
@maruthikavadis1471
@maruthikavadis1471 2 жыл бұрын
ಅಕ್ಕಾ ಉಮ್ಮಶ್ರೀ ಅಕ್ಕಾ ಎಷ್ಟು ಈ ಮೂವಿಗೆ ದುಡ್ಡು ಕೊಟ್ಟಿದಾರೆ ಕಾಂಗ್ರೆಸ್ ಅನ್ನೋ ಪಕ್ಷ ಬಡ ಬಗ್ಗರನ್ನ ಲೂಟಿ ಮಾಡೋರು ಗೊತ್ತಾಗುತ್ತೆ 60 ರಿಂದ 70 ವರ್ಷ ನೋಡಿದ್ದೇವೆ ಅಕ್ಕ ಎಷ್ಟೊಂದು ಚನ್ನಾಗಿ ಅಭಿನಯ ಮಾಡಿದ್ದೀರಾ ಸೂಪರ್ ಬಿಡಿ ಓ ಓ spech ಸೋನಿಯಾ ಗಾಂಧಿ ಅಕ್ಕಾ ಇಡೀ ಇಡೀ ತಲೆ ತಲೆಮಾರು ಕೂತು ತಿಂದ್ರೂ ಸಾಲದು ಅಷ್ಟೊಂದು ಲೂಟಿ ಮಾಡಿದ್ದೀರಾ ಉಮ್ಮಶ್ರೀ ಅಕ್ಕಾ ಸಹ ತಲೆ ತಲೆಮಾರು ಕೂತು ತಿನ್ನು ಅಷ್ಟು ಕೊಟ್ಟಿದರೆ ಅನಿಸುತ್ತೆ ಸುಮ್ನೆ ಬರ್ತಾವ್ಸ್ ಇಷ್ಟೊಂದು ಮಾತು
@basavarajgoraji8680
@basavarajgoraji8680 2 жыл бұрын
🙏👏
@chandrashekhararai708
@chandrashekhararai708 2 жыл бұрын
ಒಳ್ಳೆ ಮಾತು, ಕಾಂಗ್ರೆಸ್ ಮಣ್ಣು ಪಲಾಯ್ತು
@maheshpriya9541
@maheshpriya9541 2 жыл бұрын
Anubhava Aunty
@Jayakshmip
@Jayakshmip 9 ай бұрын
Super amma 🎉🎉🎉🎉🎉❤
@satishbh5714
@satishbh5714 2 жыл бұрын
Jai.jai.bjp
@shakeelshakeel-nv4vl
@shakeelshakeel-nv4vl 2 жыл бұрын
😂😂😆😆😄🤭🤭😜
@bharateshrabajjanavr1210
@bharateshrabajjanavr1210 2 жыл бұрын
ಈಗಲೂ ನಾಟಕ ಕಂಪನಿಯಲ್ಲಿ ಅದ್ಬುತ ಪಾತ್ರದ ಸ್ಯಾಂಪಲ್ ..🤪🤣🤣🤣😭
@lalithasuresh1562
@lalithasuresh1562 2 жыл бұрын
Natakada Rani
@doddakambegowda789
@doddakambegowda789 2 жыл бұрын
ಅದಕ್ಕೆ ಇ ಡಿ ವಿಚಾರಣಿ ಮಾಡ ಬಾರದ.
@babugoudabinjalabhavi3547
@babugoudabinjalabhavi3547 2 жыл бұрын
ಅಕ್ಕ ಒಳ್ಳೆಯ ಹೆಸರಿದೆ ನಿಮಗೆ ಕಳೆದುಕೊಳ್ಳಬೇಡಿ ಪುಟ್ಟಕ್ಕನ ಮಕ್ಕಳು ಇಂಥಹ ನಲ್ಕೈದು ಧಾರಾವಾಹಿ ಗಳನ್ನು ಮಾಡಿ ಇನ್ನೂ ದೊಡ್ಡ ಹೆಸರು ಬರತದೆ ಇನ್ನೊಮ್ಮೆ ಇಂತಹ ಭಾಷಣ ಮಾಡಬೇಡಿ
@bannappar7532
@bannappar7532 Жыл бұрын
ತಪ್ಪೇನಿಲ್ಲ ಇದು ದೇಶದ ಕುರಿತು ಚಿಂತನೆಯ ಮಾತು ಅಷ್ಟೇ, ಬೇಜರಗಬೇಡಿ.
@harishhari4031
@harishhari4031 2 жыл бұрын
ಫುಲ್ ಅನುಭವ 🤣🤣🤣
@dnd7306
@dnd7306 Жыл бұрын
Jai Umashree 🙏. Jai Congress 🙏.
@muralidharjoshi6821
@muralidharjoshi6821 2 жыл бұрын
ಟಿಕೆಟ್ ಖಾತರಿ ಆತು...
@santhoshkumar9253
@santhoshkumar9253 2 жыл бұрын
ಜೈ ಕಾಂಗ್ರೆಸ್
@avinashkiran7523
@avinashkiran7523 2 жыл бұрын
🤣😂🤣😇😇. Height of bucket🤣😂🤣
@kannadiga.17
@kannadiga.17 2 жыл бұрын
Same to you
@ashaarshiyakarnataki
@ashaarshiyakarnataki 9 ай бұрын
Super mam ನೀವು ಹೇಳೋದು 100% ನಿಜ
@rangannap1383
@rangannap1383 2 жыл бұрын
ಇದು ಪುಟ್ಟನಂಜ ಫಿಲಂ ಡೈಲಾಗ್ ಇರಬಹುದು ಪುಟ್ಟಮಲ್ಲಿ
@shuguftabanu1485
@shuguftabanu1485 2 ай бұрын
Super 👍👌💯
@raghavendras836
@raghavendras836 2 жыл бұрын
ಅಬಿನಯ ಶಾರದೆ ಕಲಾಸರಸ್ವತಿ. ಅದ್ಬುತ ನಟನೆ
@yamanb8753
@yamanb8753 2 жыл бұрын
Jai modi Jai Yogi
@shakeelshakeel-nv4vl
@shakeelshakeel-nv4vl 2 жыл бұрын
🤭🤭😜😜😄😆😂😂
@yamanb8753
@yamanb8753 2 жыл бұрын
@@shakeelshakeel-nv4vl 😂😂😂😂
@yuvarajk8123
@yuvarajk8123 2 жыл бұрын
ಶ್ರೀಮತಿ ಉಮಾಶ್ರೀ ರವರೇ ನಿಮ್ಮ ಮೇಲೆ ಮತ್ತು ನಿಮ್ಮ ಕಲೆ ನಟನೆ ಬಗ್ಗೆ ನನಗೆ ಅಪಾರವಾದ ಪ್ರೀತಿ ಗೌರವವಿದೆ. ಇಷ್ಠೆಲ್ಲ ಮಾತುಗಳನ್ನು ನೆನಪಿಟ್ಟು ಮಾತಾಡಿದ್ರಲ್ವ ಭಾಷಣದ ಕೊನೆಯಲ್ಲಿ ನಮ್ಮ ನಿಜವಾದ ಭಾರತೀಯರು ಯಾರೇ ಆಗಲಿ ಜೈ ಹಿಂದ್ ಅಂತ ಒಂದು ಜೈಕಾರನ ಹೇಳ್ತಾರೆ ..... ನಿಜಾನಾ ಕರ್ನಾಟಕದವರು ಆದರೆ ಕರ್ನಾಟಕಕ್ಕೆ ಜೈಕಾರ ಹಾಕ್ತರೆ ಭಾಷಣದ ಕೊನೆಯಲ್ಲಿ ...... ಇದ್ಯಾವುದರ ಪರಿವೆಯೇ ಇಲ್ಲದೆ ಇರೋ ನೀವೂ ಭಾರತ ಮಾತೆ ಬಗ್ಗೆ ಭಾರತ ಮಾತೆಯ ಬಗ್ಗೆ ಮಾತಾಡೋ ಅರ್ಹತೆ ನ ಹೊಂದಿದಿರ.....ಮೇಡಂ... ಅದೆಲ್ಲ ಬಿಡಿ ನೀವೂ ಯಾರ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೀರೋ... ನೀವು ಹೇಳ್ತಿದಿರಿಲ್ಲ ಭಾರತನ ಕಟ್ಟಿದ ಪಕ್ಷ ಕಾಂಗ್ರೆಸ್ ಪಕ್ಷ ಅಂತ .... ಕೊನೆ ಪಕ್ಷ ಅದಕ್ಕಾದರೂ ಜೈಕಾರ ಹಾಕದೆ ಇರುವವರೂ 100 200 ಹಣದ ಆಸೆಗೆ ಬಂದು ಒಂದೆರೆಡು ಡೈಲಾಗ್ ಗಳನ್ನ ಬಿಡೋದಲ್ಲ ಅರ್ಥ ಆಯ್ತೊ ...... ಮನೆಗೋಗಿ ನಿಮ್ಮ ಕೆಲಸ ನೋಡಿ....
@brijithvismaya7080
@brijithvismaya7080 2 жыл бұрын
Umasree yanta jagath mindrimathobbarilla!!
@user-oz7li8ch3g
@user-oz7li8ch3g 2 жыл бұрын
ಭಯಪಡೋರೇ ಈ ಥರ ಡೈಲಾಗ್ ಹೇಳೋದು, ಡೈಲಾಗ್ ಬರೆದುಕೊಟ್ಟ ವರು, ಕೊನೆಯ ಶಬ್ಧ ಬರೆಯಲು ಮರೆತಿದ್ದಾರೆ.
@sonnegowdapm576
@sonnegowdapm576 Жыл бұрын
ಕಾಸಿ ಗೋಸ್ಕರ ಕೆಲಸ ಮಾಡುವವರು ಕಾಸ ಕೊಟ್ಟರೆ ಹೇಸಿಗೆಯನ್ನು ಅಮೃತ ಎಂದು ಸೇವಿಸುತ್ತಾರೆ ಅಂತಹ ಬಾಯಿಯಿಂದ ಬಂದ ಮಾತುಗಳಿಗೆ ಅಷ್ಟೇ ಬೆಲೆ ಕೊಡಬೇಕು ನಾಟಕ ನೇ ಜೀವನ ಮಾತು ಬಾಡಿಗೆ ಮಾತಷ್ಟೇ
@ravindranathpawar3684
@ravindranathpawar3684 4 ай бұрын
ಇಷ್ಟೆ ಡೈಲಾಗ್ ಇರೋದು. ಇವರಿಗೆ ಟೆಕ್ಸ್ಟ್........
@shivaappajikataralli7115
@shivaappajikataralli7115 Жыл бұрын
God bless you akka
@deekshafashions6375
@deekshafashions6375 2 жыл бұрын
Jai modiji 🙏
@nagarajt1150
@nagarajt1150 2 жыл бұрын
ಜೈ ಮೋದಿಜಿ ಜೈ ಬಿಜೆಪಿ ಜೈ ಶ್ರೀ ರಾಮ್
@ಸಂಗಮೇಶಪಾಟೀಲ
@ಸಂಗಮೇಶಪಾಟೀಲ 2 жыл бұрын
ಕಾಂಗ್ರೆಸ್... ಸುಟ್ಟು ಹೋಗಿದೇ.. 😂😂😂😂.. ಉಮ್ಮು.....
@_dilu-hs9xe
@_dilu-hs9xe Жыл бұрын
Super 👌 mam 💐👍
@hemanthkumarkk7422
@hemanthkumarkk7422 2 жыл бұрын
Correct Italy vamsha
@sureshpatnayak2742
@sureshpatnayak2742 2 жыл бұрын
ಅಮ...! ಅದ್ಭುತ ವಾದ ಮಾತುಗಳು ಬಿಜೆಪಿಗರ ಎದೆ ಯಲಿ ನಡುಕ ಹುಟಿಸಿದೆ.ಕಾಂಗ್ರೇಸ್ ಪಕ್ಷಕೆ ಜಯವಾಗಲಿ.
@rameshyalaburgi1338
@rameshyalaburgi1338 2 жыл бұрын
ನೀನೇ ಗೆಲ್ಲೋಕೆ ಆಗಿಲ್ಲ🤣🤣
@jagadhishs4439
@jagadhishs4439 2 жыл бұрын
ಸೂಪರ್ ಭಾಷಣ ಉಮಾಶ್ರೀ ಮೇಡಂ 🙏🙏 ಕಾಂಗ್ರೆಸ್ ಪಕ್ಷ ಸ್ವತಂತ್ರವನ್ನು ತಂದುಕೊಟ್ಟಿತು ಬಿಜೆಪಿ ಲುಚ್ಚ ಸರ್ಕಾರ ಎಷ್ಟು ಜನ ಬಲಿಯಾದರು ಅದರಲ್ಲಿ ಲಿಸ್ಟ್ಬಿಡುಗಡೆ ಮಾಡಿ ಸ್ವಲ್ಪ ಬಿಜೆಪಿ ಸರ್ಕಾರಕ್ಕೆ ನನದೊಂದು ಧಿಕ್ಕಾರ ಧಿಕ್ಕಾರ ಧಿಕ್ಕಾರ ಧಿಕ್ಕಾರ ತು ನಿಚ್ಚ ಸರ್ಕಾರ 😭😭😭😭😂😂
@maneeshpoojary7413
@maneeshpoojary7413 2 жыл бұрын
ಜೈ ಮೋದಿ 🔥🚩
@shekargs1583
@shekargs1583 2 жыл бұрын
King my BJP No 420 Co
@basavarajzalaki5266
@basavarajzalaki5266 10 ай бұрын
Good speech umashree madam. Speech❤
@ranganathmvinuth3690
@ranganathmvinuth3690 2 жыл бұрын
Super
@mahanteshmahantesh6784
@mahanteshmahantesh6784 2 жыл бұрын
Jai congress jai rahul ji
@brdm3285
@brdm3285 2 жыл бұрын
Papu👼👼👼👼
@mallkarjunpoojari3136
@mallkarjunpoojari3136 2 жыл бұрын
Good speech
@parthasarathir2990
@parthasarathir2990 2 жыл бұрын
Jai BJP
@shivagangapattanshetti781
@shivagangapattanshetti781 2 жыл бұрын
ಬೆಸ್ಟ್ ಫಿಲ್ಮ್ ಆಕ್ಟರ್.
@manjulajadhav7427
@manjulajadhav7427 2 жыл бұрын
Nam umashree Nam hemme
@sm15041962
@sm15041962 2 жыл бұрын
ಹೌದೌದು ಎಮ್ಮೆ 🐃
@h.Hruthik_s
@h.Hruthik_s 2 жыл бұрын
@@sm15041962 😅
@annayyamogaveer1530
@annayyamogaveer1530 2 жыл бұрын
Film shooting naditha ede
@nemirajshetty1706
@nemirajshetty1706 2 жыл бұрын
Jai modi
@aneesalikhan7094
@aneesalikhan7094 2 жыл бұрын
Jai Congress Jai Karnataka 🇮🇳🇮🇳🇮🇳🌹🌹🌹🙏
@thdinesh6058
@thdinesh6058 Жыл бұрын
ಉಮಾಶ್ರೀ ಮೇಡಂ ಅವರೇ ನಾವು ನಿಮ್ಮ ಮತ ಕ್ಷೇತ್ರಕ್ಕೆ ಸೇರುತ್ತೇವೆ ದಯವಿಟ್ಟು ಯಾರು ಯಾರ ಬಗ್ಗೆನೂ ದಯಮಾಡಿ ತಪ್ಪಾಗಿ ಮಾತನಾಡಬಾರದು ಅಂತ ನನ್ನ ಅನಿಸಿಕೆ ಮತ್ತು ಅಭಿಪ್ರಾಯ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ ಏಕೆ ಅಂತಂದರೆ ನಮಗೆ ಸ್ವಾತಂತ್ರ ಬಂದ ನಂತರ ಅಂದರೆ ನಮ್ಮ ದೇಶಕ್ಕೆ ಶೋ ನಮ್ಮ ದೇಶವನ್ನು ಆಳಿದವರು ಕಾಂಗ್ರೆಸ್ ಹಾಗಾಗಿ ಯಾವಾಗ ಯಾವ ಯಾವ ಟೈಮ್ನಲ್ಲಿ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ ಅಂತ ಸಾಕ್ಷಿ ಮತ್ತು ಪುರಾವೆಗಳೊಂದಿಗೆ ತೋರಿಸಿ ಕೊಡಿ ಹಾಗಂತ ನಾನು ಬಿಜೆಪಿ ಆಗಿರಬಹುದು ಅಥವಾ ಜೆಡಿಎಸ್ ಯಾರನ್ನು ವಹಿಸಿಕೊಂಡು ಮಾತನಾಡುತ್ತಿಲ್ಲ ನಾನು ಒಬ್ಬ ಭಾರತೀಯ ಭಾರತದ ಪ್ರಜೆಯಾಗಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ನಿಮಗೆ ನ್ಯೂ ಚಿತ್ರರಂಗದಲ್ಲಿ ನಟಿಸುತ್ತೀರಾ ಅದರ ಅನುಭವ ನಿಮಗೂ ಇರುತ್ತದೆ ಅಥವಾ ಅದರಲ್ಲಿ ಬರುವ ಸನ್ನಿವೇಶ ಕೇವಲ ಕಾಲ್ಪನಿಕ ನೋಡುವವರಿಗೆ ಮನರಂಜನೆ ನೀಡುತ್ತದೆ ಆದರೆ ನಿಜ ಜೀವನ ಹಾಗಲ್ಲ ಯಾಕೆ ಅಂತ ಅಂದರೆ ಅದು ನಿಮಗೆ ಚೆನ್ನಾಗಿ ಗೊತ್ತು ಅಂದುಕೊಳ್ಳುತ್ತೇನೆ
@ningunhk1680
@ningunhk1680 2 жыл бұрын
ಮೋದಿ
@peerappachavan6442
@peerappachavan6442 2 жыл бұрын
jai ಕಾಂಗ್ರೆಸ್ jai karnataka
@rajashekarrajashekar4770
@rajashekarrajashekar4770 2 жыл бұрын
ಜೈ ಮೋದಿಜಿ 🚩👍🌹🌹🌹🌹🌹🌹🌹🌹
@AbcC867
@AbcC867 9 ай бұрын
❤❤❤❤❤jai congress ❤❤❤❤❤
@kumartsc
@kumartsc 2 жыл бұрын
Amma Bai muchamma sullu bagala beda
@yesaiahsarojamma3323
@yesaiahsarojamma3323 2 жыл бұрын
Modi.ankona.guru.sullu.bogalokkea🤣🤣🤣🤣
@kumartsc
@kumartsc 2 жыл бұрын
ED is Department that's doing investigation simply you people are shouting on Govt for your benifits Modi ji is a wonderful human being Whole world is know that Plz understand
@SaleenaA-ry7fk
@SaleenaA-ry7fk Жыл бұрын
@muttu7968
@muttu7968 2 жыл бұрын
Ninu chanda matadu amma tayi adu ಹೇಳಿದತಕ್ಕದ್ದು ಹೆಲಿದು ಅಲ್ಲ 😄😄😜😜😜
@chandrashekhararai708
@chandrashekhararai708 2 жыл бұрын
ಉಮಾಶ್ರೀ ಆಕ್ಟ್ ಮಾಡಿದ್ದು ಮಾತ್ರ ಕಾಂಗ್ರೆಸ್ ಹೋಗಿ agid❤️❤️🌹
@hemantmhemantm2178
@hemantmhemantm2178 Жыл бұрын
Super super ❤❤❤
@mahadevats6558
@mahadevats6558 2 жыл бұрын
Jai Modi ji
@maryvirgine9159
@maryvirgine9159 Жыл бұрын
Gud massage mam tq u
@somuashwini4685
@somuashwini4685 2 жыл бұрын
Jai Bjp
@chandrashekhararai708
@chandrashekhararai708 2 жыл бұрын
ಇವರಿಗೆ ಬೇರೆ ಕೆಲಸ ಇಲ್ಲ 🌹🌹🙏
@SRI-td6ll
@SRI-td6ll 2 жыл бұрын
Jai ED MAHARAJ
@shobhar3879
@shobhar3879 Жыл бұрын
Super akka 🙏🏻🙏🏻🙏🏻
@shimogaabhi1428
@shimogaabhi1428 2 жыл бұрын
ದಿಟ್ಟ ಮಹಿಳೆ, ಒಳ್ಳೆಯ ಕಲಾವಿದೆ, ಮಾದರಿ ರಾಜಕಾರಣಿ ಉಮಾ ತಾಯಿ. ❤️❤️❤️❤️
@apoorva_queen_queen3854
@apoorva_queen_queen3854 2 жыл бұрын
👑👑👑👑👑👑♥️😂😂😂😂😂😂🙏🙏🙏🤣🤣. Supar
@bhyravabhyru817
@bhyravabhyru817 Жыл бұрын
ಸೂಪರ್ ನಟನೆ ಉಮಾಶ್ರೀ
@Imraanullalbail12345
@Imraanullalbail12345 2 жыл бұрын
Super agide madam all the best
@csreddy4167
@csreddy4167 2 жыл бұрын
Yarappana duddu antha National herald ge kottidiri
@KM-cr4fe
@KM-cr4fe 2 жыл бұрын
Correct
@sowmyapavi2527
@sowmyapavi2527 Жыл бұрын
Super ❤️
Seg _ 3 - Umashree  With Suvarna Girls - 10 Feb 13 - Suvarna News
10:48
Asianet Suvarna News
Рет қаралды 6 МЛН
Every team from the Bracket Buster! Who ya got? 😏
0:53
FailArmy Shorts
Рет қаралды 13 МЛН
Vampire SUCKS Human Energy 🧛🏻‍♂️🪫 (ft. @StevenHe )
0:34
Alan Chikin Chow
Рет қаралды 138 МЛН
Every team from the Bracket Buster! Who ya got? 😏
0:53
FailArmy Shorts
Рет қаралды 13 МЛН