Рет қаралды 93,270
#controlpressurecookerleakageinkannada #rishirakannadavlogs #7tips
#ಕುಕ್ಕ ರಿಂದ ನೀರು ಅಥವಾ ಆಹಾರ ಲೀಕ್ ಆಗುವುದನ್ನು ತಡೆಯಿರಿ
#pressure cooker full details
#seven tips to use pressure cooker
#how to control pressure cooker leakage in kannada
ಇವತ್ತಿನ ನನ್ನ ವಿಡಿಯೊದಲ್ಲಿ ನಾನು ನಿಮಗೆಲ್ಲ ಪ್ರೆಶರ್ ಕುಕ್ಕರ್ನ ಹೇಗೆ ಬಳಸೋದು ಹಾಗೆ ಅದರಿಂದ ಆಗುವಂತಹ ಲೀಕೇಜ್ ನ ಹೇಗೆ ತಡೆಯೋದು ಅನ್ನೋದನ್ನು ತಿಳಿಸಿದ್ದೇನೆ .
ಲೀಕೇಜ್ ಆಗೋದು ಹೇಗೆ ತಡೆಯೋದು ಅನ್ನೋದ್ನ ಟಿಪ್ಸ್ ಗಳ ಮೂಲಕ ನಾನು ತಿಳಿಸಿದ್ದೇನೆ ಹಾಗೆ ಅದನ್ನು ಹೇಗೆ ತಡೆಗಟ್ಟೋದು ಅನ್ನೋನು ತೋರಿಸಿದ್ದೇನೆ .
ಈ ವಿಡಿಯೋದಿಂದ ನಿಮಗೆಲ್ಲಾ ಹೆಲ್ಪ್ ಆಗುತ್ತೆ ಅಂತಾ ಅಂದ್ಕೋತೀನಿ ಹೆಲ್ಪ್ ಆದ್ರೆ ಮಾರಿದೆ ನನ್ನ ಚಾನೆಲ್ ಗೆ ಲೈಕ್ ಮಾಡಿ ..
............................................................................
LIKE 😀SUBSCRIBE😉 COMMENT😀
.............................................................................