Crush Kannada Short Movie Full | Sathish Vajra | Rachana | UV Harish | Prajwal Devraj

  Рет қаралды 2,716,312

Sathish Vajra

Sathish Vajra

Күн бұрын

Sathish Vajra Crush Kannada Short Movie
Starring :- Sathish Vajra, Rachana
Director:-UV Harishgowda
Music Director:-Akshay S Rishab
Editor:-Prem pk
DOP:-sathish rajendran
Publicity Design:-Chethan gowda
Please Watch Our Crush Short Movie , Share With Your Friends And Comment Your Valuable Feedback.

Пікірлер: 3 000
@sathishvajra7622
@sathishvajra7622 4 жыл бұрын
ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ..♥️♥️😍😍 ನಿಮ್ಮ ಗೆಳೆಯ ಸತೀಶ್ ವಜ್ರ ಚಿರ ಋಣಿ.. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ 👬👭LOVE you lots ನಿಮ್ಮ ಅಭಿಪ್ರಾಯಗಳಿಗೆ ನನ್ನ ಹೃದಯ ಪೂರ್ವ ಧನ್ಯವಾದಗಳು ❤❤❤☺☺☺☺☺❤❤❤❤❤❤❤❤
@ಅಪ್ಪುಭಕ್ತ
@ಅಪ್ಪುಭಕ್ತ 4 жыл бұрын
all the best bro ನಿವು ಅದ್ಬುತ ನಟನಾಗಿ ಭೆಳಿಬೇಕು
@chaithram7191
@chaithram7191 4 жыл бұрын
Sathish Vajra ಥ್ಯಾಂಕ್ಸ್ ಹೀರೋ 😍...
@harshithakoppa527
@harshithakoppa527 4 жыл бұрын
Haii
@shobha.d6842
@shobha.d6842 4 жыл бұрын
Sathish vajra l love you so much bangari 🌹🌹🌹
@bhavyashreekr55
@bhavyashreekr55 4 жыл бұрын
Super😍👌
@dreamhomekannada
@dreamhomekannada 4 жыл бұрын
ಕನ್ನಡದ ಎಲ್ಲಾ ಕಿರುಚಿತ್ರದ ದಾಖಲೆ ಮುರಿದು ಮುಂದೆ ಸಾಗಲಿ...🤩😍❤
@sandhyasandy1418
@sandhyasandy1418 4 жыл бұрын
Wow👏👏👏👏👏👏
@rockstaryashwanthls6852
@rockstaryashwanthls6852 4 жыл бұрын
👌ನಿಜಾ ಗೂರು👌
@sathishvajra7622
@sathishvajra7622 4 жыл бұрын
Tq so much
@omcharan4407
@omcharan4407 4 жыл бұрын
@@sathishvajra7622 super acting bro👏👏👏
@varshithavarshithakn423
@varshithavarshithakn423 4 жыл бұрын
Super
@Itsmeappu26
@Itsmeappu26 2 жыл бұрын
We miss you bro😭 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬನ್ನಿ
@basubaloladar7127
@basubaloladar7127 2 жыл бұрын
Miss you bro 😔😔😔
@rekhasf1028
@rekhasf1028 2 жыл бұрын
Who are missing? Who?
@sgkannadacomedysandsadfeel1267
@sgkannadacomedysandsadfeel1267 Жыл бұрын
​@@rekhasf1028film hero
@royalstar8992
@royalstar8992 4 жыл бұрын
ಬರೆಯದೆ ಉಳಿದ ಕವಿತೆ ನೀನು,.. ಅಳಿಯದೆ ಉಳಿದ ನೆನಪು ನೀನು ಸಿಗದೆ ಸರಿದ ಮೊದಲ ಪ್ರೀತಿನ ಎಂದಿಗಾದರೂ ಮರೆಯಲೇನೋ??.. ಮರೆಯಲಾಗದ ಸುಂದರ ಕನಸ್ಸು ನೀನು
@GangaGanga495
@GangaGanga495 4 жыл бұрын
Just wow ri nim lines
@pavithrabaipavithrabai8913
@pavithrabaipavithrabai8913 4 жыл бұрын
Nice
@niveditham4582
@niveditham4582 4 жыл бұрын
Sprb lines 😍
@pottipallavi9096
@pottipallavi9096 4 жыл бұрын
Ossum ur lines
@kvithakavitha8549
@kvithakavitha8549 4 жыл бұрын
Super lines
@sumalathasumalatha3095
@sumalathasumalatha3095 4 жыл бұрын
ಮನಸಲ್ಲಿ ಬಂದವಳು ಕನಸಲಿ ಕಂಡಳು.... ಕಂಡ ಕನಸು ನನಸಾಗದೆ ಕಣ್ಣಿರಲ್ಲಿ ಕೊನೆಯಾದಳು..... .......ಜೀವನನೆ ಹೀಗೆ .....
@KannadainCanada
@KannadainCanada 4 жыл бұрын
Sumalatha Sumalatha ಚಂದದ ಬರವಣಿಗೆ 👍🏻 from Canada 🇨🇦
@sharath.k.nsharu2031
@sharath.k.nsharu2031 4 жыл бұрын
Super
@ಲಕ್ಷ್ಮಣಕೊಂಬಿನ್ಕುರಕುಂದಾ
@ಲಕ್ಷ್ಮಣಕೊಂಬಿನ್ಕುರಕುಂದಾ 4 жыл бұрын
ನಿಮಗೆ ಶರಣನಾದೆ ಸ್ವಾಮಿ
@jagadishjaggi3792
@jagadishjaggi3792 4 жыл бұрын
super lines
@DevarajaSkd
@DevarajaSkd 4 жыл бұрын
Nice lain
@sarusarsu2668
@sarusarsu2668 2 жыл бұрын
Black beauty😍😍😍 sathish vajra.. Very good actor🥰🥰🥰🥰 nice movie🥰🥰🥰🥰🥰
@ravidchannannavar5190
@ravidchannannavar5190 Жыл бұрын
❤️🙏
@Raju-ik4xf
@Raju-ik4xf 2 жыл бұрын
ಲಗೋರಿ ಸೂಪರ್ 🌟 ಅಣ್ಣಯ್ಯ ಅಭಿಮಾನಿಗಳ ಆರಾಧ್ಯ ದೈವ ನಮ್ಮ ಡಿ ಬಾಸ್ ಒಳ್ಳೆಯ ಮನಸ್ಸು ಬಾಸ್ ಜೈ ಡಿ ಬಾಸ್ ಜೈ ಡಿ ಬಾಸ್ ಒಳ್ಳೆಯದೇ ಆಗುತ್ತದೆ ಅಣ್ಣಯ್ಯ
@sachinkamble4369
@sachinkamble4369 Жыл бұрын
Bat miss Û 😭
@dacchudarshan3365
@dacchudarshan3365 2 жыл бұрын
All the best from D BOSS Fans
@sharmilavenugopal5216
@sharmilavenugopal5216 3 жыл бұрын
ಮನಸ್ಸೆಂಬ ಮಲ್ಲಿಗೆ ತೋಟದಲ್ಲಿ ಪ್ರೀತಿ ಎಂಬಾ ಹೂ ಅರಳುತ್ತಿದೆ ಆಸೆಯೆಂಬ ಕನಸುಗಳನ್ನು ಹೊತ್ತು ಜೀವನ ಎನ್ನೋ ಜ್ಯೋತಿ ಬೆಳಗಲು ನೀನೆಂದು ಬರುವೆಯೋ ನನ್ನ ಬಾಳಿಗೆ ನಿನಗಾಗಿ ಕಾಯುತ್ತಿದೆ ನನ್ನ ಮನದ ಮನೆ ಇದು ನನ್ನ ಪುಟ್ಟ ಕವನಗಳೊಂದಿಗೆ ನಿಮಗೆ ಶುಭಾಶಯಗಳನ್ನೂ ತಿಳಿಸುವೆ , ಮೂವೀ ಸೂಪರ್ ನಿಮಗೆ ಒಳ್ಳೆಯದಾಗಲಿ
@sathishvajra7622
@sathishvajra7622 3 жыл бұрын
❤😍😊
@ranganathranga606
@ranganathranga606 4 жыл бұрын
☹️ಹಾಗೇ ಬಂದು ಇಗೆ ಹೋದವಳು ಬಂದು ಹೋಗುವ ಮಧ್ಯೆ ಮರೆಯಲಾಗದ ಸಂಬಂಧವ ಕಲ್ಪಿಸಿ ಹೋದಳು 😔
@Panda2op
@Panda2op Жыл бұрын
Miss You bro.. 💔🥺. super Actor ⚡️..ಜೊತೆಗಿರದ ಜೀವ ಎಂದಿಗೂ ಜೀವಂತ ☺️🙏🥀
@vvirupakshi1334
@vvirupakshi1334 2 жыл бұрын
👌👌👌😍😍❤️❤️ ಸೂಪರ್ ವಿಡಿಯೋ ಬ್ಯೂಟಿಫುಲ್
@shivashivu4828
@shivashivu4828 4 жыл бұрын
ಕನಸಲ್ಲಿ ಕಂಡವಳು ಮನಸಲ್ಲಿ ಎದುರಾದಳು, ಹಿಡಿದು ಪಡೆವೆನೆನ್ನುವಷ್ಟರಲ್ಲಿ ಮರಳಿ ಮರೆಯಾದಳು......😭
@rashmimahadev8336
@rashmimahadev8336 4 жыл бұрын
Super🙏🏾
@ranjukannadachannel2560
@ranjukannadachannel2560 4 жыл бұрын
Super lines
@shivashivu4828
@shivashivu4828 4 жыл бұрын
@@ranjukannadachannel2560 tq
@shivashivu4828
@shivashivu4828 4 жыл бұрын
@@rashmimahadev8336 tq
@sharathkumarkk2994
@sharathkumarkk2994 4 жыл бұрын
Super guru
@balrajkumerbalukumer6814
@balrajkumerbalukumer6814 4 жыл бұрын
ನಿಜವಾದ ಪ್ರೀತಿಗೆ ಎಂದಿಗೂ ಕೊನೆಯಿಲ್ಲ 💞💞 super acting 💞 vajra and Rachana 💞 all the best your future plans good luck with your team 💐💐💐💐
@ambikasangappanavar5867
@ambikasangappanavar5867 4 жыл бұрын
ಈ ಸಿನಿಮಾ ನೋಡಿದ್ಮೇಲೆ ಕಣ್ಣೀರೇ ಬಂತು , ಮನಸ್ಸಿನ ಭಾವನೆಗಳ ಕದವ ತಟ್ಟಿದ ನೆನಪುಗಳು ಮತ್ತೆ ಕಣ್ಣಂಚಲಿ ಕಂಬನಿಯಾಗಿ ಹೊರಹೊಮ್ಮಿತು ... ಅದ್ಭುತವಾದ ಸಿನಿಮಾ ಸೂಪರ್ ಸತೀಶ್ ಸರ್ 👏👏👏👏
@sathishvajra7622
@sathishvajra7622 4 жыл бұрын
Tq
@bhagyagani6974
@bhagyagani6974 3 жыл бұрын
ಅಂದ ಚೆಂದದ ಪ್ರಕೃತಿ ಸಿಂಚನವನ್ನು ಸೆರೆಹಿಡಿಯುವ ಬಯಕೆಯಲ್ಲಿ ನಾನಿರೆ... ನನ್ನ ಮನಸ್ಸಿನಲ್ಲಿ ಸೆರೆ ಹಿಡಿದ ಆ ಚಿತ್ರ ನಿನಾಗಿರೆ.. ಗೊತ್ತಾಗದ ಪಯಣ... ಸುಮ್ಮ ಸುಮ್ಮನೆ ನಾಚುವ ನಯನ... ಇನ್ನೇತ್ತಲೊ ಹರಿಯುವ ಗಮನ... ಮರಳಿ ನೋಡಿದಾಗ ಎಲ್ಲವೂ ಮೌನ... 🌟🌟🌟🌟🌟🌟🌟 ಹೀಗೆ ಸಾಗಲಿ ಸರ್ ನಿಮ್ಮ ಪಯಣ
@sathishvajra7622
@sathishvajra7622 3 жыл бұрын
🙏🏻❤❤❤❤😊
@soldierhssoldierhs2680
@soldierhssoldierhs2680 4 жыл бұрын
ಅಪರೂಪದ ಕಾವ್ಯ ವೃಕ್ಷ ಅರಳುವ ಮುನ್ನವೇ ಮಾಯವಾದ ಮೌನ ❣️💗❣️
@soldierhssoldierhs8195
@soldierhssoldierhs8195 3 жыл бұрын
Nice..
@Drkeerthi1111
@Drkeerthi1111 2 жыл бұрын
Just finished watching this kiru chitra, after seeing lagori.. Excellent acting satish vajra.. Have a bright future.. Beautiful movie.
@sathishvajra7622
@sathishvajra7622 2 жыл бұрын
❤🙏🏻tq
@sushmatanangi1247
@sushmatanangi1247 2 жыл бұрын
Wow what an acting bro Amma fida ade Nim acting,voice,smile, hairstyle ge...❤️
@venkateshg395
@venkateshg395 4 жыл бұрын
ತುಂಬಾ ಚೆನ್ನಾಗಿದೆ ಮೊದಲನೆಯ ಕಿರುಚಿತ್ರ ನೆ ಈ ರೀತಿ ಇದೆ ಇನ್ನು ಮುಂದೆ ಬರುವ ಚಿತ್ರಕ್ಕಾಗಿ I'm waiting background music super ur voice so nice god bless u bro
@chandrashekar-kg7oi
@chandrashekar-kg7oi 3 жыл бұрын
ನಿಮಗೆ ಒಳ್ಳೆ ಪ್ರತಿಭೆಯಿದೆ... ಒಳ್ಳೆ ಅವಕಾಶಗಳು ಸಿಕ್ಕು ನಿಮ್ಮ ಆಸೆ ಈಡೇರಲಿ ಚಂದ್ರಶೇಖರ ಆರ್ BR Media House
@sathishvajra7622
@sathishvajra7622 3 жыл бұрын
❤❤🙏🏻🙏🏻
@prashanthkarna2264
@prashanthkarna2264 4 жыл бұрын
ತುಂಬಾನೆ ಚನಗಿದೆ ಅಣ್ಣ ನಿಮ್ಮ Next move ಲಗೋರಿಗೆ All the very best brother 👌👍👌
@ramuskiccha6658
@ramuskiccha6658 4 жыл бұрын
ಅಣ್ಣಾ ತುಂಬಾ ಚನ್ನಾಗಿದೆ ಮುಂದಿನ ಬಾಗ ತಯಾರಿ ಮಾಡು all the best ಅಣ್ಣ
@gcrajuraju6708
@gcrajuraju6708 3 жыл бұрын
handsome hero ne ee short movie a highlight . jotege lava lavike abhinaya . good direcion . namma kannada short moviegalalli adyako sundara akarshaka nayakiyare irolla !! dakshinada itara bhasheya short moviegalli atyakarshaka nayikiyaru iruttaare best of luck
@sathishvajra7622
@sathishvajra7622 3 жыл бұрын
😊🙏🏻
@tecwithprabhu
@tecwithprabhu 2 жыл бұрын
We are missing a super actor 😭😭😭😭 RIP bro 🌹
@chaithrachaithra8901
@chaithrachaithra8901 4 жыл бұрын
Spr dr vajra sprrrr wish u all the best hege innu dodda thare alli barthira niu dodda nata agthira aga e nim putta abhimaanina mariyabedi i wish u all the best
@nayanan4532
@nayanan4532 2 жыл бұрын
Ondu olle praythana .......nice movie ......
@sachinjavali754
@sachinjavali754 4 жыл бұрын
Supper Sathish Without talking Ur showed acting skills just by eyes and emotions....😍🤗🤗
@poojanaik2416
@poojanaik2416 4 жыл бұрын
Super super super
@hemantkoli5962
@hemantkoli5962 4 жыл бұрын
ಸುಪರ್ bro ತುಂಬಾ ಚೆನ್ನಾಗಿದೆ ಕಿರು ಚಿತ್ರ....................... All the best
@marutikanoji2991
@marutikanoji2991 2 жыл бұрын
❤ಸುಪರ್ ಸತೀಶ್ ಸರ್💛ಪ್ರೀತಿನ ವರವಾಗಿ ಪಡೆಯಬೇಕು ಬಿಕ್ಷೇಯಾಗಿ ಅಲ್ಲ🤞 👊ನಾವು ಕೇಟವರೇ ಕೇಲವಬರ ಜೀವನದಲ್ಲಿ ಮಾತ್ರ❤ಹರೇ ಕೃಷ್ಣ... 🙏
@pavithras6730
@pavithras6730 4 жыл бұрын
ಸೂಪರ್........ಕಲ್ಪನಾ ಲೋಕಕ್ಕೆ ಕರೆದೊಯ್ದ ಕಥೆ ......ತುಂಬಾ ಇಷ್ಟ ಆಯ್ತು.....
@kannada654
@kannada654 4 жыл бұрын
@@dharma405-r6n yes remake but e movie adakinta chenngide kannadalle,super agi madidare satith also super
@dharma405-r6n
@dharma405-r6n 4 жыл бұрын
@@kannada654 story credit yaarige kodthira
@meghnagowda7482
@meghnagowda7482 4 жыл бұрын
@@kannada654 credit goes to Lewis Farinella.. but more credits goes to crush team to bring this story to more beautiful and meaningfull in kannada... such an excellent music, BG voice, Sathis act.. evrything is more awesome..😍
@pavithras6730
@pavithras6730 4 жыл бұрын
ಇಂಗ್ಲೀಷ್ ಮೂವೀ ಕೊಡೊ ಫೀಲ್ಗಿಂತ .....ನಮ್ ಕನ್ನಡ ಮೂವಿ ಕೊಡೋ ಫೀಲ್ ಸೂಪರಾಗಿ ಇರುತ್ತೆ.... ಅದ್ಕೆ ಉದಾಹರಣೆ ಕ್ರಶ್ ಸಿನಿಮಾ........
@dharma405-r6n
@dharma405-r6n 4 жыл бұрын
@@pavithras6730 nivu mostly alankaara maado devaranna ista padthira ansutte ,,,
@pannirselvamekangi5248
@pannirselvamekangi5248 4 жыл бұрын
ಕಿರುಚಿತ್ರ ತುಂಬಾ ಅದ್ಭುತವಾಗಿದೆ. ಆಲ್ ದಿ ಬೆಸ್ಟ್ ಯುವರ್ ನೆಕ್ಸ್ಟ್ ಪ್ರಾಜೆಕ್ಟ್ ಬ್ರದರ್ ಫ್ರಮ್ ಡಿ ಬಾಸ್ ಫ್ಯಾನ್. ಜೈ ಡಿ ಬಾಸ್
@dhanuchethu9734
@dhanuchethu9734 3 жыл бұрын
Hearty waiting for your ......ಹೃದಯಗಳ ಜೊತೆಗೆ ಲಗೋರಿ😄😉.
@sathishvajra7622
@sathishvajra7622 3 жыл бұрын
😍
@suprithashetty6772
@suprithashetty6772 4 жыл бұрын
ಸೂಪರ್ Story ಅಣ್ಣ nim yala ಮೂವೀಸ್ ಗೆ all the best ಅಣ್ಣ
@scarynightkannada3533
@scarynightkannada3533 4 жыл бұрын
ದೇವ್ರು ಹೀಗೆ ಎಲ್ಲ ಸಿಕ್ತು ಅನ್ನೋ ಟೈಮ್ ಅಲ್ಲಿ ಎಲ್ಲಾ ಕಿತ್ಕೊಳ್ತಾನೆ. Much Better Love Story Short Film I Like It ♥️
@sathishvajra7622
@sathishvajra7622 4 жыл бұрын
❤❤❤❤
@sumalathasumalatha6210
@sumalathasumalatha6210 4 жыл бұрын
ಕಲೆಗಳಪ್ರೀತಿ ಜೋತೆಗೆ ಪ್ರೀತಿಗೆ ಜೀವತುಂಬಿದಂತೆ ಇದೆ.ಕೋನೆಯಲ್ಲಿ ತುಂಬಾನೊವಿದೆ. ನಿಮ್ಮ ಈ ಕಿರುಚಿತ್ರ ತುಂಬಾಸುಂದರವಾಗಿದೆ.ನಮ್ಮೆಲ್ಲ ಮನಮುಟ್ಟುವಂತಿದೆ❤
@uvharishgowda
@uvharishgowda 4 жыл бұрын
Thank you 🙏
@HemaHema-vn2uq
@HemaHema-vn2uq 4 жыл бұрын
sup acting sathish avare story osm thumbha chanagidhe Harish Sup nd Heroin also acting cute nd nice
@shivarajgowdashivarajgowda770
@shivarajgowdashivarajgowda770 4 жыл бұрын
Super
@prashantpj7456
@prashantpj7456 4 жыл бұрын
Nice
@KannadainCanada
@KannadainCanada 4 жыл бұрын
Hema Hema ಸರಿಯಾಗೇ ಹೇಳಿದ್ರಿ 👍🏻 from Canada 🇨🇦
@cinemagarage208
@cinemagarage208 4 жыл бұрын
ಪ್ರತಿ ವಿಭಾಗದಲ್ಲೂ ಅದ್ಬುತ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳು... ‌ ನಿರ್ದೇಶಕರು ನವಿರಾದ ಕಥೆ ಕೊಟ್ಟಿದ್ದಕ್ಕೆ ಖುಷಿಯಿದೆ. ಸತೀಶ್ ಸರ್ ಕ್ಯಾಮರಾ ವರ್ಕ್ ಅದ್ಭುತ. ನಟನೆಯಲ್ಲಿ ಎರಡೂ ಪಾತ್ರಗಳನ್ನ ನಿಭಾಯಿಸಿದ ಇಬ್ರಿಗೂ ಒಳ್ಳೆಯದಾಗಲಿ.
@sathishvajra7622
@sathishvajra7622 4 жыл бұрын
Tq sir
@praveenvck7018
@praveenvck7018 3 жыл бұрын
ಕಥೆ ಚೆನ್ನಾಗಿದೆ ಬ್ರೋ ...... ಅದರ ಜೊತೆ ತೆರೆಮೇಲೀನ ತೆರೆ ಹಿಂದಿನ ಅದ್ಬುತ ಶ್ರಮ ಕಾಣತ್ತೆ ....👌👌👌😍😍😍😍😍❣️
@uvharishgowda
@uvharishgowda 3 жыл бұрын
Thank you
@champakmmaster9829
@champakmmaster9829 4 жыл бұрын
Spr sir ,spr acting sir ಕಣ್ಣಂಚಿನಲ್ಲಿ ....ಹನಿ
@sathishvajra7622
@sathishvajra7622 4 жыл бұрын
Tq❤❤🙏🏻🙏🏻😍
@pavijanugokul3068
@pavijanugokul3068 4 жыл бұрын
ಕಾಣದ ಕಣ್ಣಿಗೆ ಕನಸಾಗು,,,,, ಮರೆಯದ ನೋವಿಗೆ ನೆನಪಾಗಿ ಉಳಿದ.... ನಿನ್ನ ಸುಂದರ ಕಂಗಳ ನೋಟಕೆ ಬೇರೆಗಾಗು ವ ಸುಂದರಿ ನೀ ನನ್ನ ಕಿನ್ನರಿ 😍🥰😘
@uvharishgowda
@uvharishgowda 4 жыл бұрын
Thank you
@sathishvajra7622
@sathishvajra7622 4 жыл бұрын
Tq
@pavithrac5625
@pavithrac5625 3 жыл бұрын
Super last scene Alli neevu halodu alde namgu alsbetre thumba interesting story crush annodu elru life Alli agerutte kelavobru helkoltare innu kelahobru helkolde nenapalli ertare all the best vajra hero ago yalla lakshanagu nemmalli ede adastu bega vajra Dante yalregu kanskoli waiting for ur movies god bless you 🙏
@sathishvajra7622
@sathishvajra7622 3 жыл бұрын
❤🙏🏻
@jaanuvinu5332
@jaanuvinu5332 4 жыл бұрын
Waiting far Next movie Bro.. Movie s Super Bro.. Neevu Hero Agbeku Antha Nanna Aase Anna. All the Best Nanna Whatsapp Status Alli nimma nimma tik tok Song hakthirthini. Yaradru keludre Namanna Sathish Vajra Anthane Helodhu Bro.. Thumba Eshta Nevandre. Love you 💎Anna. .
@sathishvajra7622
@sathishvajra7622 4 жыл бұрын
@supersaddurikdl2157
@supersaddurikdl2157 4 жыл бұрын
Super duper exalant story bro 😍👍👍👍
@appi_editzzz
@appi_editzzz 2 жыл бұрын
All the best sir ಅಧ್ಭುತ ನಟನಾಗಿ beliri 😍😍😍🥰
@shrutishru8299
@shrutishru8299 2 жыл бұрын
ಸೂಪರ್ ರೀ ನಿಮ್ಮ ನಟನೆ ಚೆನ್ನಾಗಿದೆ 💚
@deekshithaamin2152
@deekshithaamin2152 4 жыл бұрын
👌👌 sweet & emotional story 😔.....u r smile is very cute bro ..
@chaitra.kchaitra.k8248
@chaitra.kchaitra.k8248 4 жыл бұрын
ಬಹಳ ಸುಂದರ ಕಿರು ಚಿತ್ರ ಸಂಭಾಷಣೆ ಪದಗಳ ಉತ್ತಮ ಬಳಕೆ ಗಮನಾರ್ಹ very beautiful
@uvharishgowda
@uvharishgowda 4 жыл бұрын
Thank you
@sathishvajra7622
@sathishvajra7622 4 жыл бұрын
Tq
@adithijain5449
@adithijain5449 4 жыл бұрын
Awesome.......thumba channagidea ❤️
@sathishvajra7622
@sathishvajra7622 4 жыл бұрын
Tq so much
@Kannadiga-g9n
@Kannadiga-g9n 2 жыл бұрын
❤️ ಆ ನಿನ್ನ ಕಲ್ಪನೆಯ ಪ್ರೀತಿ ನಿಜವಾಯತೇ ನಿಜವಾದ ಪ್ರೀತಿ ಜೀವತಾವಾಯಿತೇ ಕೊನೆಗೂ ಆ ಜೀವ ನಿನ್ನಗೆ ಜವಾಬ್ದಾರಿಯತೇ ಕೊನೆಗೂ ಸಾವಿನ ಸುಳಿವು ಸುಳ್ಳಾಗಲಿ 🙏🥺
@rkmovies9245
@rkmovies9245 2 жыл бұрын
4 dey edde messeaje madiya , ,niv helidde sull agli
@Mahesh_Naik_K
@Mahesh_Naik_K 2 жыл бұрын
😥😥😥😥😥😥😥
@prakashacharya8029
@prakashacharya8029 2 жыл бұрын
Such a beautiful story. Sir Nim acting nodovaga personally nan lifenalle aa story nadithide yeno ansutte . Ur Great sir . Ur all team awesome guys good luck 😍
@uvharishgowda
@uvharishgowda 2 жыл бұрын
Thank you 🙏🙏
@sathishvajra7622
@sathishvajra7622 2 жыл бұрын
@chaithram7191
@chaithram7191 4 жыл бұрын
ಸೂಪರ್ ಫೀಲಿಂಗ್ ಮೂವಿ 😭ದೇವರು ಒಳ್ಳೇದು ಮಾಡಲಿ ನಿಮ್ಮ ಶ್ರಮಕ್ಕೆ...
@sathishvajra7622
@sathishvajra7622 4 жыл бұрын
Tq❤
@GOLDENTIME-w1w
@GOLDENTIME-w1w 4 жыл бұрын
ಒಂದು ಸುಂದರ ವಿಭಿನ್ನತೆಯ ಕಥೆ,ಬಹಳ ಚೆನ್ನಾಗಿದೆ ಒಂದೊಳ್ಳೆ ಅವಕಾಶ ಸಿಕೆ ಸಿಗುತ್ತದೆ ನಿಮ್ಮ ಕಲೆಗೆ.👌👌
@gowritanu3568
@gowritanu3568 4 жыл бұрын
Enu hechu chithargalu barli all de best
@santhoshamasantu3804
@santhoshamasantu3804 4 жыл бұрын
ದೇವರ ಆಟ ಬಲ್ಲವರಾರು.... Short movie super 😢🙏👍 all the best bro
@sathishvajra7622
@sathishvajra7622 4 жыл бұрын
Tq
@prathimasharma3271
@prathimasharma3271 2 жыл бұрын
Such a wonderful short movie 😍 hats off to the team 😍 everything looks like natural.. good luck 🙌
@sudarshannaik681
@sudarshannaik681 2 жыл бұрын
ಒಬ್ಬ ಅಭಿಮಾನಿಯಾಗಿ ಹೇಳ್ತಾ ಇದೀನಿ..ನಿಮ್ಮ ಲಗೋರಿ ಸಿನಿಮಾ ತುಂಬಾ ಚೆನ್ನಾಗಿದೆ...ಆದರೆ ಈ ಮೂವಿ ಅಷ್ಟೊಂದು ಇಷ್ಟ ಆಗಿಲ್ಲ....
@divyashetty9586
@divyashetty9586 4 жыл бұрын
Heart touching...😐😐Nan life alli idakkintha dodda durantha..😓4 years preethi madidda nan hudga 7 months back Bangalore nalli bike accident li theerkonda...😪😪Maneyavarella khushiyagi oppidru nam preethi na... ವಿಧಿಯೇ ಸರಿಯಿಲ್ಲ...😑
@sathishvajra7622
@sathishvajra7622 4 жыл бұрын
😔😔😔❤
@shreya.sshreyas3676
@shreya.sshreyas3676 4 жыл бұрын
😓
@bhagyalakshmibhagya2437
@bhagyalakshmibhagya2437 4 жыл бұрын
ಸೂಪರ್ ಆಗಿ ಇದೆ ಸತೀಶ್ ಇನ್ನು ಒಳ್ಳೆ ಒಳ್ಳೆ ಕಿರುಚಿತ್ರ ಬರಲಿ ನಿನಗೆ ಶುಭವಾಗಲಿ 😘💞🌹😘
@benaturalkannada9066
@benaturalkannada9066 4 жыл бұрын
ಸೂಪರ್ ಆಗಿದೆ ಅಭಿನಂದನೆಗಳು...
@uvharishgowda
@uvharishgowda 4 жыл бұрын
Thank you 😊
@NaveenKumar-rp9fp
@NaveenKumar-rp9fp 2 жыл бұрын
👌👎🌷🌹👄💋
@shivanandhalamani
@shivanandhalamani 2 жыл бұрын
ನಿಜವಾಗಲೂ👌ಅತ್ಯದ್ಭುತವಾದ😘ಲವ್❤️ಸ್ಟೋರಿಯಾಗಿದೆ ಈ ಸ್ಟೋರಿಯ ಕೊನೆಯ ಕ್ಷಣದಲ್ಲಿ ಕಣ್ಣೀರು😢ತುಂಬಿ ಬಂತು ಕ್ರಶ್🥰ಪಾತ್ರದವರೂ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ರೀ ನಿಮ್ಮ ಅಭಿನಯ ಸೂಪರ್ ರೀ ವಜ್ರ ಅವರೇ💐
@sathishvajra7622
@sathishvajra7622 2 жыл бұрын
Tq❤
@roopeshr2259
@roopeshr2259 4 жыл бұрын
ಶಾರ್ಟ್ ಮೂವಿಯ ಕ್ಲಾರಿಟಿ ಸೂಪರ್ ಇದೆ. ಅರ್ಥಪೂರ್ಣವಾಗಿದೆ.ಇನ್ನಾ ಒಳ್ಳೆಯ ಸಂದೇಶ ಯುವ ಜನತೆ ಬೇಕು.ಕನ್ನಡದ ಯಾವುದೇ ಸಿನಿಮಾ ಅಂದ್ರು ಕನ್ನಡಿಗರ ಸಪೋರ್ಟ್ ಇದೆ ಇದೇ.ಒಳ್ಳೆಯ ಸಿನಿಮಾ ಮಾಡ್ ಗುರು.ಗಾಡ್ ಬ್ಲೆಸ್ ಯು...
@shilpashilpa8688
@shilpashilpa8688 2 жыл бұрын
Yestu chanda andre .....one second kooda skip madbeku anslilla ....nimma acting so beauty.....munde star hagodralli doubt illa bidi....💞💞
@sathishvajra7622
@sathishvajra7622 2 жыл бұрын
@Mastmanju1997
@Mastmanju1997 4 жыл бұрын
ಆ ನಾಯಕಿಗು ಸ್ವಲ್ಪ ಸಂಭಾಷಣೆ ಕೊಡಬೇಕಿತ್ತು... ಆದರೂ ಬೆಸ್ಟ್ ಟ್ರೈ..
@rcroyalstudio4666
@rcroyalstudio4666 4 жыл бұрын
Camera work matte background music yalla mast edde editing mathra awesome broo editor gee nana dhanyavaada😍🥰
@sathishvajra7622
@sathishvajra7622 4 жыл бұрын
Tq so much
@Flyinfo_Editing_studio
@Flyinfo_Editing_studio 4 жыл бұрын
Beautiful story very nice All the very Best junior Prince
@sathishvajra7622
@sathishvajra7622 4 жыл бұрын
Tq
@nikhilnikhligowda3060
@nikhilnikhligowda3060 4 жыл бұрын
ಪ್ರೀತಿ ಮಾಡಿರುವ ಪ್ರತಿಯೋಬ್ಬರ ಕಣ್ಣು ತುಂಬುತ್ತೆ....... ನಿಜವಾದ ಪ್ರೀತಿ ಅಂದ್ರೆ ಇದೆ ಮೌನ......❤️💔💔💔 ಮತ್ತೆ ನೋಡಬೇಕು ಅನಿಸುತ್ತೆ ಆದರೆ ಮತ್ತೆ ಅವಳ ನೆನಪು ಕಾಡುತ್ತೆ ..... NR💔
@sathishvajra7622
@sathishvajra7622 4 жыл бұрын
@nikhilnikhligowda3060
@nikhilnikhligowda3060 4 жыл бұрын
Sathish Vajra ❤️❤️❤️❤️
@snehajyothipoojari1411
@snehajyothipoojari1411 2 жыл бұрын
I love you vajra sir i like ur smile&Acting
@vinuthagowdagowda2919
@vinuthagowdagowda2919 4 жыл бұрын
Nce ista aythu Movei ❤😍👌
@sathishvajra7622
@sathishvajra7622 4 жыл бұрын
Tq so much 🙏🏻❤
@prakashdarshan8176
@prakashdarshan8176 4 жыл бұрын
short movie super bro ultimate nivu success agi nim movie ella short moviesna hinde hakli antha kelkothini
@sathishvajra7622
@sathishvajra7622 4 жыл бұрын
Thanks❤
@prakashdarshan8176
@prakashdarshan8176 4 жыл бұрын
@@sathishvajra7622 en bro kaige sigalla anthira
@kannada_information
@kannada_information 4 жыл бұрын
Wowww Amazing Movie All The best 😍
@guru3794
@guru3794 2 жыл бұрын
ಇವಾಗ್ ಫಿಲಂ ನೋಡ್ತೆ ಸೂಪರ್ miss u vajra rip 💐💐💐
@ashwiniambig6467
@ashwiniambig6467 4 жыл бұрын
Wah!! Ossom💕💕... Really it's very heart touching at that moment when he saw her death news at newspaper.
@hemanthgowda8408
@hemanthgowda8408 2 жыл бұрын
All the best form D Boss fan,s
@veereshocean1444
@veereshocean1444 4 жыл бұрын
Anna super agi madiddira
@sathishvajra7622
@sathishvajra7622 4 жыл бұрын
Tq
@manishad8006
@manishad8006 4 жыл бұрын
Really heart touching movie story sathish and nice 😘❤
@vanigowda4294
@vanigowda4294 4 жыл бұрын
ನಮ್ಮನ್ನೇ ಅಳ್ಸಿ ಬಿಟ್ರಲ್ಲಾ....😢😢 ಅಧ್ಬುತ.... All the best...
@sathishvajra7622
@sathishvajra7622 4 жыл бұрын
@kirankirikkiran2606
@kirankirikkiran2606 2 жыл бұрын
Hen twist climax guru😔😘😍😍
@uvharishgowda
@uvharishgowda 2 жыл бұрын
Thank you
@mr_simplystar1700
@mr_simplystar1700 4 жыл бұрын
Thumba chennagide brother nanagu e short movie mele crush aythu
@pradeephp6620
@pradeephp6620 4 жыл бұрын
ಬರೆಯದೇ ಉಳಿದ ಕವಿತೆ ನೀನು... ಅಳಿಯದೆ ಉಳಿದ ನೆನಪು ನೀನು ಸಿಗದೆ ಸವಿದ ಮೊದಲ ಪ್ರೀತಿಯ ಎಂದಿಗಾದರೂ ಮರೆವೆನೇನು... ತುಂಬಾ ಚೆನ್ನಾಗಿ ಮೂಡಿಬಂದಿದೆ ಹರೀಶ್... ಕನಸಲ್ಲಿ ಕಾಡುವಳು...ಮನಸ್ಸ ಮುಂದೆ ಕ್ರಶ್ ಆಗಿ ನಗೆ ಮೂಡಿದಳು... ಮೆಲ್ಲನೆ ಎದೆಯೊಳಗೆ ಹುಚ್ಚು ನಗೆಯ ಹೆಜ್ಜೆಯನಿಟ್ಟಳು... ಹೇಳದೆ ಕೇಳದೆ ಹೃದಯ ಶೋಕಸಿ ಮರೆಯಾದಳು...
@aishwaryadahiwade2162
@aishwaryadahiwade2162 4 жыл бұрын
Super Anna ....,💕 ಮೌನಕ್ಕೆ ಶರಣಾದ ಮನಸ್ಸು
@sathishvajra7622
@sathishvajra7622 4 жыл бұрын
😍
@SaduGowda45
@SaduGowda45 2 жыл бұрын
Houda
@SaduGowda45
@SaduGowda45 2 жыл бұрын
Houdaa
@raju_anjin
@raju_anjin 4 жыл бұрын
ಮನದಲಿ ಮೂಡಿತು ಸುಂದರ ಪ್ರೀತಿ.. ಪಡೆಯಲು ಬಯಸಿತು ಕಾಡುವ ರೀತಿ... ಅಂದುಕೊಳ್ಳುವಷ್ಟರಲ್ಲಿ ಸಿಕ್ಕಿತೆಂದು... ಹೊರಟೆ ಹೋಯಿತು ಹಿಂತಿರುಗದೆಂದೂ...😣
@sathishvajra7622
@sathishvajra7622 4 жыл бұрын
❤❤
@jetlashankar4861
@jetlashankar4861 4 жыл бұрын
Iam from telangana state sathish vajra bro nice short movie...but first crush nenapugalu lifelong irutte.......ondu ambaari thara love story movie madbeku antha kelkothini.....all d best bro.....💎💎💎💎
@sathishvajra7622
@sathishvajra7622 4 жыл бұрын
@malnadstorys2949
@malnadstorys2949 2 жыл бұрын
I think u have good skill ... what's ap status and sad feeling Alli video Madi supr agtte
@vruddhijenugudu4926
@vruddhijenugudu4926 4 жыл бұрын
gud camera wrk.. 😊
@ajithk.v8865
@ajithk.v8865 4 жыл бұрын
All the best from leading star fans
@sathishvajra7622
@sathishvajra7622 4 жыл бұрын
Thanks
@shambhum1829
@shambhum1829 4 жыл бұрын
Good story write next part
@chethankumar3530
@chethankumar3530 3 жыл бұрын
Nice nija channagide story
@sathishvajra7622
@sathishvajra7622 3 жыл бұрын
🙂😊
@savisiri8364
@savisiri8364 3 жыл бұрын
super nan nim fan
@lohithaj9914
@lohithaj9914 4 жыл бұрын
My name is lohith. ಈ ಫಸ್ಟ್ ಕ್ರಶ್ ಇದೆಯಲ್ಲ. ಅದು ಸಿಗದೇ ಇದ್ದಾಗ.. ನಮ್ ಕಣ್ಣಿಗೆ ಕಂಡಾಗ ಆಗುವ ನೋವು ಯಾವ್ ಪಾಪಿಗೂ ಬೇಡ ಗುರು........ ಸೂಪರ್ ಮೂವಿ...... ಸಕ್ಸಸ್ ಆಗಲಿ ಈ ಕ್ರಶ್ ಮೂವಿ ಗೆ 👍♥️🥰♥️♥️💝💝♥️♥️♥️♥️♥️
@sathishvajra7622
@sathishvajra7622 4 жыл бұрын
❤❤❤❤😍🙏🏻
@marutivankalakunti1821
@marutivankalakunti1821 2 жыл бұрын
Super
@sathishhs3
@sathishhs3 4 жыл бұрын
Super fantastic bro nimmanna tic tok nalli nodidde sathish ivaga youtube nalli nodde aadastu bega big screen nalli banni anta shubha koruttiddene all d best 😍😍😍
@sathishvajra7622
@sathishvajra7622 4 жыл бұрын
@deepikagirish..6874
@deepikagirish..6874 4 жыл бұрын
supper bro heroin is verry cute......😍😍😍😍😍
@anilbhangare5782
@anilbhangare5782 2 жыл бұрын
Anna nim eard film nodene nanu super brother movie with ur stayel..grow up bro
@HemaHema-vn2uq
@HemaHema-vn2uq 4 жыл бұрын
Heart Touching Story Harish osm
@uvharishgowda
@uvharishgowda 4 жыл бұрын
Thank you
@nandakumarnandu2446
@nandakumarnandu2446 4 жыл бұрын
Wow super, amazing, wonderful, beautiful movie bro. Really super movie
@ningucreation9641
@ningucreation9641 2 жыл бұрын
ಸೂಪರ್ ಬ್ರೋ ನಿಮ್ಮ ಶಾರ್ಟ್ ಮೂವಿ ಸೂಪರ್ ಬ್ರೋ
@prashantmulage7
@prashantmulage7 4 жыл бұрын
Dilouges..👌👌 Camera Work..👌👌👌 Story...👌👌👌👌 Finally Movie...👌👌👌👌👌👌👌👌
@shwethah8119
@shwethah8119 4 жыл бұрын
Superr movie acting superb all d best for ur next project😍😍
@sureshsurya6367
@sureshsurya6367 4 жыл бұрын
Nys cmt mem...tnku
@Vishnu01143
@Vishnu01143 2 жыл бұрын
Super film .satish vajra❤️❤️❤️. matte hutti ba anna😭😭
@naveenkumarhh8452
@naveenkumarhh8452 4 жыл бұрын
ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಮಾಡಿದರೆ ಸ್ಟೋರಿ i love you
Please Help This Poor Boy 🙏
00:40
Alan Chikin Chow
Рет қаралды 9 МЛН
Win This Dodgeball Game or DIE…
00:36
Alan Chikin Chow
Рет қаралды 33 МЛН
LIFEHACK😳 Rate our backpacks 1-10 😜🔥🎒
00:13
Diana Belitskay
Рет қаралды 3,9 МЛН
Players vs Corner Flags 🤯
00:28
LE FOOT EN VIDÉO
Рет қаралды 63 МЛН
RCB ಡಾನ್ Part - 02 | Kannada Comedy | Short Film | Lapang Raja
24:40
Please Help This Poor Boy 🙏
00:40
Alan Chikin Chow
Рет қаралды 9 МЛН