ಭಾರತೀಯ ಮುಸ್ಲಿಮರಿಗೆ ಗೌರವ ಕೊಡ್ತೀನಿ ಭಾರತದಲ್ಲಿ ಇರುವ ಮುಸ್ಲಿಂ ಗೆ ಅಲ್ಲ ಸೂಪರ್ 🥰
@Ramesh-xi5wq9 ай бұрын
ಸೂಪರ್ ಏನು ಅಯೋಗ್ಯ ಅವನೊಬ್ಬ ನಪುನ್ಸಕ ಚುನಾವಣೆ ಹತ್ತಿರ ಬಂದಾಗ ಎದ್ದು ಬಂದ... ಹಿಂದೂ ಮುಸ್ಲಿಂ ಅಂತ
@mcsrao9 ай бұрын
ಎಂಥಾ ಸಾಲುಗಳು 👌🙏💯🇮🇳
@GeethaVandana-h3j9 ай бұрын
Nija....
@prakashreddy60719 ай бұрын
ಭಾರತದಲ್ಲಿರುವ
@ashokvanrashi9 ай бұрын
Superr Ananth sir..Nimagondu namana..🙏
@sudarshanyoga9 ай бұрын
ಬಹಳ ಸಮಯದ ನಂತರ ನಾನು ಡಾ ರಾಜ್‌ಕುಮಾರ್ ನಂತರ ಶುದ್ಧ ಕನ್ನಡ ಭಾಷೆಯ ಪದಗಳನ್ನು ಕೇಳಿದೆ... ನಿಜವಾಗಿಯೂ ಅದ್ಭುತ ಸರ್... 🙏
@raghavendra.nkalkoppa30979 ай бұрын
ತುಂಬಾ ಉತ್ತಮವಾದ ಸಂವಾದ... ಇನ್ನೂ ಅನೇಕ ಪ್ರಶ್ನೆಗಳಿಗೆ ಅವರಿಂದ ಉತ್ತರ ಬಯಸಬೇಕಾಗಿದೆ... ಅವರನ್ನ ಕೇವಲ ರಾಜಕಾರಣಿಯಾಗಿ ನೋಡಬಾರದು.. ಅವರಲ್ಲಿರುವ ಪಾಂಡಿತ್ಯವನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. ಹಾಗಾಗಿ ಅವರಜೊತೆ ಇನ್ನೊಮ್ಮೆ ಸಂವಾದ ಕಾರ್ಯಕ್ರಮ ಇಟ್ಟುಕೊಳ್ಳಿ. ಅದು ರಾಜಕಾರಣ ಹೊರತುಪಡಿಸಿದ ಈ ನೆಲದ ಪರಂಪರೆ ಮತ್ತು ಹಿಂದೂ ಧರ್ಮದ ಕುರಿತದ್ದಾಗಿರಬೇಕು ಎಂಬುದು ನನ್ನ ಬಯಕೆ.. ಯಾಕೆಂದರೆ ವಿದ್ವತ್ಪೂರ್ಣವಾದ ಅವರ ಮಾತು ಜನರಲ್ಲಿ ಹೆಚ್ಚು ಪ್ರಭಾವ ಬೀರುತ್ತೆ.. ಜಾತಿ ವ್ಯವಸ್ಥೆಯ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು... ಅದಕ್ಕೆ ಸೂಕ್ತವಾದ ವ್ಯಕ್ತಿ ಅವರೇ ಸರಿ... ಸುವರ್ಣ ನ್ಯೂಸ್ ಈ ಬಯಕೆಯನ್ನು ಈಡೇರಿಸುತ್ತದೆ ಎಂಬ ಆಶಯವಿದೆ... 🙏🙏🙏
@vidyadharmetri64787 ай бұрын
ಉತ್ತರ ಕನ್ನಡದ ಹಿಂದೂ ಹುಲಿ ಅನಂತ್ ಕುಮಾರ್ ಹೆಗಡೆ ಜೈ ಶ್ರೀ ರಾಮ 🚩🚩🚩🚩🚩
@venugopalbhoopalam83629 ай бұрын
ಅನಂತ ಕುಮಾರ ಹೆಗಡೆಯವರ ಜೊತೆ ಸಂವಾದ ತುಂಬ ಆರೋಗ್ಯ ಕರವಾಗಿತ್ತು,ಅವರಿಗೆ ಭಗವಂತನ ಆಶೀರ್ವಾದ ಸದಾ ಇರಲಿ ಅಂತ ಪ್ರಾರ್ಥನೆ. ಹರಿ ಓಂ. ಜೈ ಶ್ರೀರಾಮ.
@BharaniAar9 ай бұрын
May Maatha Shri Ambha Bhavani's blessings be upon him always 🙏 in all his endeavors.
@pramodks92679 ай бұрын
Nanmge Hari ettichege irodu navu Shiva devru Hari ivag bandirodu
@AbdulWahab-tp6lk9 ай бұрын
ಎಲ್ಲಿಯೂ ಮಸೀದಿ ಗೆ ಹೋಗಿ ಗಲಾಟೆ ಮಾಡಲಿಲ್ಲ ಅಲ್ವಾ? ಅದಕ್ಕೆ ಉದಾಹರಣೆ ಬೇರೆ ಬೇಕಾ ಎಷ್ಟು ಬೇಕು? ಇಡೀ ಅಷ್ಟು ದೊಡ್ಡ ಬಾಬರ್ ಮಸೀದಿ ಒಡೆದು ಹಾಕಿದ್ದು ಯಾರೋ?
ನೋಡಿ ಎಷ್ಟು ಸುಂದರವಾದ ಕನ್ನಡ ಮಾತು ಕೇಂದ್ರದಲ್ಲಿ ಇಂತಹ ಸುದ್ಧ ಕನ್ನಡ ಮಾತಾಡೋರು ಯಾರು ಇಲ್ಲಾ 🚩🚩
@sowbhagyamp35559 ай бұрын
ಅನಂತ್ ಕುಮಾರ್ ಕಂಡದನ್ನು ಕಂಡ ಹಾಗೆ ಹೇಳುವ ಧೈರ್ಯ ಹಾಗೂ ಎದೆಗಾರಿಕೆ ಇರುವ ಕನ್ನಡಿಗ ಅವರ ಧ್ವನಿ ತುಂಬಾ ಚೆನ್ನಾಗಿದೆ
@nakulpai9976Ай бұрын
Lol
@koushikshirali64279 ай бұрын
ಇವರು ಜಿಲ್ಲೆಯಲ್ಲಿ ಎಸ್ಟು ಕೆಲಸ ಮಾಡಿದ್ದಾರೋ ಏನೋ ಗೊತ್ತಿಲ್ಲಾ ಆದರೆ ಇವರ ಬಳಿ ಇರುವ ಜ್ಞಾನ, ಭಾಷೆಯ ಮೇಲೆ ಹಿಡಿತ, ಹಿಂದೂ ಧರ್ಮದ ಬಗ್ಗೆ ಇವರ ಬಳಿ ಇರುವ ಜ್ಞಾನ. ನಾವು ತಿಳಿದುಕೊಳ್ಳುವುದು ತುಂಬಾ ಇದೆ ಅಂತ ಅನಿಸುತ್ತದೆ. ಹಿಂದೂ ಒಂದು ಧರ್ಮವಲ್ಲ ಅದು ಜೀವನ ಶೈಲಿ, ಎಂತಹ ಅದ್ಭುತ ಕಲ್ಪನೆ!
@ekvishwaas63479 ай бұрын
ಅದು ಹಾಗಲ್ಲ; ಹಿಂದೂ ಅಂದರೆ Religion (ಮತ) ಅಲ್ಲ, ಅದು ಧರ್ಮ! ಹಿಂದೂ ಧರ್ಮ ಅಂದರೆ ಅದೊಂದು ಜೀವನ ಪದ್ದತಿ ಅಂತ ಸುಪ್ರೀಂಕೋರ್ಟು ಕೂಡಾ ಹೇಳಿದೆ!
@BOYKA20589 ай бұрын
Kelasa ne madilla andre gothagud en ede nimge. Obba politician kelsa janrige olled madudu development madudu.. Namge Hindutva mansali ede Adra tiluvalike nu ede.. Gotilla andru yaradru sanyasi hatra tilkontivi niv politician agi en madbeko adu madi.. Adn bit Hindutva pravachan madbekidre sanyasi agi.. Vote salavagi e nataka beda.
@nirmalakumari72629 ай бұрын
ಗೂಗಲ್ ಸರ್ಚ್ ಮಾಡಿದ್ರೆ. ಅವರ ಕ್ಷೇತ್ರದಲ್ಲಿ ಏನೇನು ಕೆಲಸ ಮಾಡಿದ್ದಾರೆ ಎನ್ನುವುದು ತೋರಿಸುತ್ತದೆ.
@frankmaninde39899 ай бұрын
ಅನಂತ್ ಹೆಗಡೆ, ಅವರು ಎಲ್ಲರ ತರಹ ಕ್ಯಾಮೆರಾ, ರಿಪೋರ್ಟರ್ ಕರೆದು ಅವರ ಎದುರಿನಲ್ಲಿ ಕೆಲಸ ಮಾಡುವ ರಾಜಕಾರಣಿ ಅಲ್ಲ. ಅನಂತ ಹೆಗಡೆ ಅವರು ಏನು ಕೆಲಸ ಮಾಡುತ್ತಾರೆ ಅಂತ ಅವರ ಜೊತೆ ಇದ್ದು ನೊಡಿ ಅಥವಾ ಅವರಿಗೆ ಕೇಳಿ ಆಗ ಗೊತ್ತಾಗುತ್ತದೆ. * ನಿಮ್ಮ bjp ಮೋದಿ ಬಂದಿದ್ದು 2014 ರಲ್ಲಿ ಅದಕ್ಕಿಂತ ಮೊದಲು ಅನಂತಕುಮಾರ ಹೆಗಡೆ ಐದು ಸಲ ಸಂಸದರು ಯಾಕೆ ಜನ ಅವರಿಗೆ ಓಟ್ ಹಾಕಿ ಪರಿಸರ ಎಂದು ಯೋಚಿಸಿ. Important ಎಂದರೆ, RSS ಮತ್ತು ಬಿಜೆಪಿಗೆ ಅನಂತ್ ಕುಮಾರ್ ಹೆಗಡೆ ಬೇಕೇ ವಿನಃ ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಬೇಕಾಗಿಯೇ ಇಲ್ಲ..!!!. ನೀವು ರಾಜಕೀಯ ಮಾತೇ ಆಡ್ತಿರಾ ಎಂದರೆ... ನಾನು ಕೇಳುವ ಪ್ರಶ್ನೆಗೆ ಯಾವನಾದರೂ ಒಬ್ಬ ಉತ್ತರ ಕೊಡಿ. *** ನಿಮ್ಮ ಕನಕಪುರದ ಸಂಸದ ಡಿಕೆ ಸುರೇಶ್ ಕನಕಪುರ ಜನತೆಗೆ ಏನು ಮಾಡಿದ್ದಾರೆ ಎಂದು ಹೇಳಿ...!! ಯಾವ ಘನ ಕಾರ್ಯ ಮಾಡಿದ್ದಾರೆ ತೊರಿಸಿ...ಎನೂ ಮಾಡಿಲ್ಲ....ಒಂದು ಕಡ್ಡಿ ಕೂಡಾ ಅಲ್ಲಾಡಿಸಲ್ಲ.....ಯಾವ ಊರಿಗೆ ಏನೇನು ಸೌಕರ್ಯ ಕಲ್ಪಿಸಿದರು ಹೇಳಿ...!?? ರೈತರು ಹೊಲ ಮಾರಿ ರಿಯಲ್ ಎಸ್ಟೇಟ್ ಮಾಡಿ ಹಣಮಾಡಿಕೊಂಡರು ಅಷ್ಟೇ...! ಇದಕ್ಕೆಲ್ಲವೂ ಆ ಸ್ಥಳೀಯ ಹತ್ತಿರ ದಾಖಲೆಗಳು ಇವೆ....!! ಹೋಗಿ ಕೇಳಿ ಅವರೇ ಹೇಳ್ತಾರೆ..
@fakkirappakatige9 ай бұрын
Super anna love you ❤❤❤❤❤
@prakashreddy60719 ай бұрын
ಅನಂತ್ ಕುಮಾರ್ ಒಬ್ಬ ಒಳ್ಳೆ ಜ್ಞಾನವಿರುವ ವ್ಯಕ್ತಿ. ಅವರು ಏನೇ ಮಾತನಾಡಿದರು ಅದರಲ್ಲಿ ಒಂದು ತೂಕವಿದೆ Super Sir. You are a great person.
@sahebkhan26638 ай бұрын
ಬೋಳಿಮಗ ನೇ ರಂಜಾನ್ ನಲ್ಲಿ ಡಿಜೆ ಹಚ್ಚಿ ಡಾನ್ಸ್ ಮಾಡಲ್ಲ ನಿನ್ನಮನ್ t
@sahebkhan26638 ай бұрын
ಎಲ್ಲರೂ ಹಜರತ್ ಆದಮ್ ಅ. ಸ ರ ಮಕ್ಕಳು
@SpradeepkumarDeepu9 ай бұрын
ಬೆಂಕಿ ಸರ್ ನೀವು, ಅದ್ಭುತ ವಿವರಣೆ, ನಿಮ್ಮನ್ನು ಪಡೆದ ಈ ಕನ್ನಡ ನಾಡು ಧನ್ಯ, ಜೈ ಶ್ರೀ ರಾಮ್, ಜೈ ಸನಾತನ ಧರ್ಮ, ಅನಂತ್ ಕುಮಾರ್ ಹೆಗ್ಡೆ ಜಿ ಜೈ
@prasanth53579 ай бұрын
SUPPER SIR❤
@BharaniAar9 ай бұрын
We are no doubt so lucky that we have this rare gem amongst us. But it is also our bounden duty to support, promote & protect our valuable properties with us. NO definitely not in words, but in actions. We should all demand that Shri Anantha Kumar Hegde should come back as our most lived Member of the Parliament.
@gurubasappajewargi92869 ай бұрын
😊
@ashokhaslar63459 ай бұрын
jai beem jai barat mataki
@nagarajnaik36249 ай бұрын
Howdu bro. ಅನಂತ ಕುಮಾರ್ ಹೆಗಡೆ ಅವರನ್ನು ಪಡೆದಿರುವ ಉತ್ತರ ಕನ್ನಡ ಜನರು ಪುಣ್ಯ ವಂತರು. 😅😂
ಹೆಗಡೆಯವರೇ ನಿಮ್ಮ ಅರ್ಥಪೂರ್ಣ, ಜ್ಞಾನಪೂರ್ಣ ವಿಚಾರಧಾರೆ ಅದ್ಭುತವಾಗಿದೆ.ಸಮಾಜ ಸುಧಾರಣೆಗೆ ನಿಮ್ಮಂಥವರ ಅವಶ್ಯಕತೆ ಇದೆ.
@BharaniAar9 ай бұрын
You said it right. We must all demand that we get back our most beloved Shri Anantha Kumar Hegde as our Member of the Parliament.
@anvivek9 ай бұрын
Ananth Kumar Hegde - A person with great clarity in thoughts, man of integrity, ideologically solid & a great orator
@BharaniAar9 ай бұрын
And a perfect gentleman too. Though being such a vast mobile library , yet so humble, simple and modest.
@anandreddyreddy80079 ай бұрын
Great person
@The_Cinemaholic_R2B.08039 ай бұрын
ಅವಿವೇಕ್ ಅವ್ರೇ.. 5 ವರ್ಷ ಸಂಸತ್ತಿನಲ್ಲಿ ಒಂದು ಮಾತೂ ಆಡ್ಲಿಲ್ಲವಂತೆ ಬುದ್ಧಿವಂತ ಹೆಗ್ಡೆ. ಇದರ ಬಗ್ಗೆ ಅಜಿತ್ ಒಂದು ಪ್ರಶ್ನೇನೂ ಕೇಳಿಲ್ಲ, ಇದರ ಬಗ್ಗೆ ಜ್ಞಾನವೃದ್ಧರಾದ ನಿಮ್ಮ ಅಭಿಪ್ರಾಯ ಏನು 😂😂
@BharaniAar9 ай бұрын
@@The_Cinemaholic_R2B.0803 Are you suffering from piles ??
@anvivek9 ай бұрын
@@The_Cinemaholic_R2B.0803 jnanavruddha helta idhini kelu aghnani balaka, prashne kelodu mukhya alla, tanna kshetrada janakke estu seve madiddare annodu mukhyvagutte.. 6 baari aarisi kalisiddare, jana 7 ne baari kooda uttara kodtare
@sarojammans1699 ай бұрын
, ಹೆಗ್ಗಡೆಯವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಹಿಂದೂ ಧರ್ಮದ ಬಗ್ಗೆ ಚೆನ್ನಾಗಿ ತಿಳುವಳಿಕೆ ಕೊಟ್ಟಿದ್ದಾರೆ ಆದರೆ ಅರೆಬರೆ ಬೆಂದ ಮಿದುಳಿನ ವರೆಗೆ ಇದು ಅರ್ಥ ಆಗಬೇಕಲ್ಲ
@Ramesh-xi5wq9 ай бұрын
ಲೇ ಅಯೋಗ್ಯ ಅವನು ಬಿಜೆಪಿ ಟೀಕೆಟ್ ಗಾಗಿ ಇಷ್ಟು ಮಾತಾಡುವುದು....5 ವರ್ಷದಲ್ಲಿ ಈವಾಗ ಎದ್ದು ಬಂದ... ಅವನ ಕೊಡುಗೆ ಏನು?
@mohammedfarooqmohammedfaro31399 ай бұрын
Are bare midulu yaraddu anta paresh mesta vishyadalli .gottagutte
@vijaynarayan23689 ай бұрын
@@mohammedfarooqmohammedfaro3139nimge saab sulemaklu ge Israel avru madidange navu madbeku nimge😂
@udayakumargp51362 ай бұрын
😅😊😊😅😅😅😅😅😅😅😅@@mohammedfarooqmohammedfaro3139
@basavarajn.p7139 ай бұрын
ಈ ದಿನಕ್ಕೆ ಕಾಯ್ತಾ ಇದ್ದೆ ನಾನು ಧನ್ಯವಾದಗಳು ಸರ್ ಸುವರ್ಣ ನ್ಯೂಸ್ ಗೆ
@BharaniAar9 ай бұрын
100% right. We all always love to hear him speak.
@bhaskarkv61587 ай бұрын
L❤@@BharaniAar
@nammabharathahinduthvabhar23109 ай бұрын
ಹಿಂದೂ ಅಂದ್ರೆ ಏನು ಅಂತ ತುರ್ಕರಿಗೆ ಮಿಷನರಿಗೆ ಹೇಳೋ ಪ್ರಶ್ನೆಗೆ ಒಳ್ಳೆ ಉತ್ತರ ಕೊಟ್ಟಿದ್ದೀರಿ ಸರ್ ತುಂಬಾ ಧನ್ಯವಾದಗಳು ಓ ತುರುಕರೇ ಓ ಮಷೀನರಿಗಳೇ ಈ ನಮ್ಮ ಹೆಗಡೆ ಅವರ ಉಚ್ಚೆ ಕುಡಿರಿ ನಿಮ್ಮ ಎರಡು ಧರ್ಮಕ್ಕೆ ತುಂಬಾ ಒಳ್ಳೆಯದಾಗುತ್ತೆ. 🙏 ಒಂದೇ ಮಾತರಂ ಜೈ ಹಿಂದ್ ಜೈ ಶ್ರೀ ರಾಮ್ 🙏
@Ramesh-xi5wq9 ай бұрын
ಲೋ ಅಯೋಗ್ಯ ಅವನು ಚುನಾವಣೆ ಹತ್ತಿರ ಬಂದಾಗ ಎದ್ದು ಬಂದ...5 ವರ್ಷದಲ್ಲಿ ಈಗ ಬಂಧು ಹಿಂದೂ ಮುಸ್ಲಿಂ ಅಂತ ಉದ್ರಿಕ್ತ ಮಾಡುತ್ತಿದ್ದಾನೆ.... ನಿನ್ನಂತವರು ಬಳಿ ಪಶು ಆಗುತ್ತಿದ್ದಾರೆ.... ಅನಂತ್ ಕುಮಾರ್ ಹೆಗ್ಡೆ ಕೊಡುಗೆ ಏನಿದೆ?ನಿಮಗೆಲ್ಲ ಯಾವಾಗ ಬುದ್ದಿ ಬರುತ್ತಾ 😂😂😂
ಲೋ ಆಯೋಗ್ಯ ಹಿಂಧೂ ಧರ್ಮದ ಪರವಾಗಿ ಹೆಗ್ಡೆ ಕೊಡಬೇಕ... ಹೆಗ್ಡೆ ಒಬ್ಬ ಅಯೋಗ್ಯ ಹಿಂದೂ ಧರ್ಮದ ಉತ್ತರ ಅವನೇನು ಕೊಡುವುದು.... ನಿಮ್ಮಂತ ಅಯೋಗ್ಯ ರಿಂದ ನಮ್ಮ ಹಿಂಧೂ ಧರ್ಮ ಕ್ಕೆ ಕೆಟ್ಟ ಹೆಸರು
@nageshkulkarni78249 ай бұрын
ಅಧ್ಭುತವಾಗಿ ಕನ್ನಡ. ಭಾಷೆ ಮಾತನಾಡುವ ಈ ಸಂಸದರು ಹೆಚ್ಚು ಬೇಕು
@ManjunathaT-v3t4 ай бұрын
Rahul Gandhi has higher education than modi india need educated pm
@sridharsanjeev30509 ай бұрын
ಅಂದಿನಗಾಂಧೀ ನಿರ್ಧಾರದಿಂದಾಗಿ ಹಿಂದೂಗಳು ಇಂದಿಗೂ ಅನುಭವಿಸುವಂತಾಗಿದೆ😔
@BharaniAar9 ай бұрын
You are so right. But it's high time we stand up for our legitimate rights to be restored back to us again.
@ashokvanrashi9 ай бұрын
Absolutely don't keep any doubts in it..
@ravigadkar46059 ай бұрын
ಅದ್ಬುತವಾದ ಸಂದರ್ಶನ ❤❤❤
@sampathkrishna18069 ай бұрын
ಹಿಂದೂ ಗಳು ಒಗ್ಗಟ್ಟಾಗಿ.ಒಂದೇ ಮಾತು ಸಾಕು.
@amarentertainments29179 ай бұрын
ಅನಂತಕುಮಾರ್ ಸರ್.. ಒಳ್ಳೆ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ.. 🙏🙏🙏🙏👌
@dkchandrashekarnayak4209 ай бұрын
😂😂😂
@BharaniAar9 ай бұрын
Yes he is a virtual mobile library. Wonderful orator par excellence. We all need to learn a lot from him.
ಅದ್ಬುತ ವಿವರಣೆ.. ಹಿಂದೂ ಎಂಬ ಪದವೇ ಎಂತ ಅದ್ಬುತ... ಅನಂತ ಕುಮಾರ್ ಅವರಿಗೆ ಧನ್ಯವಾದಗಳು
@gururajbagali26909 ай бұрын
🎉😅ಅನುಮಾನವೇ ಇಲ್ಲ. ಅದ್ಭುತ ಪ್ರ ತಿಭೆ. ಅದ್ಭುತ ವಾಗ್ಮಿ.
@Shashank_Naik79 ай бұрын
ವಾಗ್ಮಿ ಅಷ್ಟೇ ಅಲ್ಲ ಇವರು ಅಭಿವೃದ್ಧಿಯ ಹರಿಕಾರರು...
@RubeenaShaban-i7o9 ай бұрын
😂😂
@gkjagdeesh2298Ай бұрын
ಪ್ರಶ್ನೆಗಳ ಸುರಿಮಳೆಗೆ ಅದ್ಭುತವಾದ ಉತ್ತರಕೊಟ್ಟು ನಮ್ಮ ಜ್ಞಾನವೂ ವೃದ್ಧಿಸಿತು ನಿಮ್ಮಂತ ರಾಜಕಾರಣಿಗಳು ಈಗಿನ ರಾಜಕೀಯ ಪರಿಸ್ಥಿತಿಗೆ ಅವಶ್ಯವಾಗಿ ಬೇಕಾಗಿದೆ 🙏🌹ಮೋದಿಜಿಯವರು ನಿಮಗೆ ಒಳ್ಳೆಯ ರಾಜಕೀಯ ಸ್ಥಾನನೀಡಲಿ ಅನ್ನೋದೇ ನನ್ನ ಬಯಕೆ, ಹ್ಯಾಟ್ಸಪ್ ಸರ್ 🙏
@sridharsanjeev30509 ай бұрын
"ಹೆಗಡೆಯವರು ಸತ್ಯ ಹೇಳಿದ್ರೆ.. ಕಲಬೆರ್ಕೆಗಳು ಫುಲ್ ಉರ್ಕೊಂಡವೆ😂😂
@raghavendravs62339 ай бұрын
ನಿಮಗೆ ದಮ್ಮು ಇದ್ರೆ ಸಂತೋಷ್ ಲಾಡ್ ಅವರ ಪ್ರಶ್ನೆಗೆ ಉತ್ತರಿಸಿ ಈ ಬಾರಿ ಒಳು ಮಾತು ಬಿಡಿ ಶ್ರಿದರ್ ಸಂಜೀವ್ ಅವರೇ
@BharaniAar9 ай бұрын
You are so right. His talk needs a bit of intellectual depth. People who have a bit of brains agree, but, empty heads, corrupt heads & perverted heads oppose him as they can never comprehend the academic quality he puts forward.
@PushkaraoK9 ай бұрын
Yes
@rangappac81459 ай бұрын
❤🎉
@The_Cinemaholic_R2B.08039 ай бұрын
@@BharaniAar 5 ವರ್ಷ ಸಂಸತ್ತಿನಲ್ಲಿ ಒಂದು ಮಾತೂ ಆಡ್ಲಿಲ್ಲವಂತೆ ಬುದ್ಧಿವಂತ ಹೆಗ್ಡೆ. ಇದರ ಬಗ್ಗೆ ಅಜಿತ್ ಒಂದು ಪ್ರಶ್ನೇನೂ ಕೇಳಿಲ್ಲ, ಇದರ ಬಗ್ಗೆ ಜ್ಞಾನವೃದ್ಧರಾದ ನಿಮ್ಮ ಅಭಿಪ್ರಾಯ ಹೇಳಿ 😂😂
@PanduPurad9 ай бұрын
ಹಿಂದೂ ಫೈಯರ ಬ್ರಾಂಡ್ ಅನಂತಕುಮಾರ್ ಹೆಗಡೆ ❤
@KiirankumarbnNayaka9 ай бұрын
Extraordinary thoughts from Anant Kumar Hegde sir
@kirangr30687 ай бұрын
ಎಂತಹ ಗೌರವ ವ್ಯಕ್ತಿ ಮತ್ತೇ ವ್ಯಕ್ತಿತ್ವ ತುಂಬಾ ಮುಂದುವರೆದ ತಿಳುವಳಿಕೆ ❤️
@journeyfromruraltourban47909 ай бұрын
Very good, he is having clarity, we have misunderstood him till now, hats off ananth Kumar Hegde.
@mahanteshwaraiahsarvadmatt81349 ай бұрын
ಅನಂತ್ ಕುಮಾರ್ ಹೆಗಡೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಧೈರ್ಯವೇ ನಮಗೆ ಆದರ್ಶ
@darshanhegde12659 ай бұрын
Ananth kumar Hegde is one of the finest politician in our country But the Karnataka BJP people not letting him to rise 😢
@subbaraokarnam51959 ай бұрын
ಸುಪರ್ ಅನಂತಕುಮಾರ್ ಸರ್, ನಿಮ್ಮ ಮಾತಲ್ಲಿ ಯಾವುದೇ ಕಪಟ ಇರಲಿಲ್ಲ. ಎಲ್ಲವೂ ನೇರಾ ನೇರ.ನೀವು ಒಮ್ಮೆಯಾದರೂ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ನಮ್ಮ ಆಸೆ.
@nagarajbhat66069 ай бұрын
Thanks Suvarna news for welcoming real Hindu tiger ❤❤❤
@AnveerappaNavani-r9h9 ай бұрын
🙏🙏❤🇮🇳🇮🇳🕉🕉🚩🚩🚩🚩🚩
@RavindraBhat-yd9tz9 ай бұрын
ವೈಧಿಕತೆ ಅಂದರೇನು ಇದು ಜಾತಿ ಅಲ್ಲ ಇದು ಸನಾತನ ಧರ್ಮ ಈ ಧರ್ಮ ಎಲ್ಲರರನ್ನು ಸಮಾನವಾಗಿ ಪ್ರೀತಿಸುವುದು ವೈಧಿಕತೇ ಎಂದು ಹೇಳುವುದು 🌹🌹❤️✡️
@sampathkrishna18069 ай бұрын
ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ.ನಂತರ ಕೆಲಸ, ಹೆಚ್ಹು ಶ್ರಮ ಬೇಡ.
@kushalhuilgol8319 ай бұрын
ಇದು ಅತ್ಯಂತ ವಿದ್ವತ್ಪೂರ್ಣ ಸಂವಾದ ಮತ್ತು interview. ಅಜಿತ್ ನಮಗೆ ಧನ್ಯವಾದಗಳು
@sampathkrishna18069 ай бұрын
Welcome Hegde sir, India rather Bharath is waiting for your arrival.we wish u great strength & health for u &ur family
@Shankdude9 ай бұрын
When one has clarity of thoughts, fear goes away. Hegde-sir is the most deserving candidate for Karnataka CM.
@BharaniAar9 ай бұрын
You are 100% correct. There can never be a better candidate than Shri Anantha Kumar for the post of our CM. How I wish our dream comes true.
@anandreddyreddy80079 ай бұрын
Yogi Adityanath for Karnataka
@rohankulkarni81869 ай бұрын
ಧನ್ಯವಾದಗಳು ಸರ್ ❤
@gkjagdeesh2298Ай бұрын
ಪ್ರಶ್ನೆಗಳ ಸುರಿಮಳೆಗೆ ಅದ್ಭುತವಾದ ಉತ್ತರಕೊಟ್ಟು ನಮ್ಮ ಜ್ಞಾನವೂ ವೃದ್ಧಿಸಿತು ನಿಮ್ಮಂತ ರಾಜಕಾರಣಿಗಳು ಈಗಿನ ರಾಜಕೀಯ ಪರಿಸ್ಥಿತಿಗೆ ಅವಶ್ಯವಾಗಿ ಬೇಕಾಗಿದೆ 🙏🌹
@RohiniVijayar9 ай бұрын
ಅಬ್ಬಾ ಅನಂತ್ ಕುಮಾರ್ ಹೆಗ್ಡೆ ಸಾರ್ ನೀವು ರಾಜಕೀಯದಲ್ಲಿ ಇರಬೇಕು ಅದ್ಭುತ ವಾಗ್ಮಿ ಸಾರ್ ನೀವು ಅಜಿತ್ ಸಾರ್ ನಮಗೆಲ್ಲಾ ಈ ತಿಳಿವಳಿಕೆಯ ಅವಶ್ಯಕತೆ ತುಂಬಾ ಇದೆ ಮತ್ತೆ ಮತ್ತೆ ಆಹ್ವಾನಿಸಿ ಹೆಗ್ಡೆ ಸಾರ್ ರವರನ್ನು ಇಬ್ಬರಿಗೂ ಹೃತ್ಪೂರ್ವಕ ಅನಂತಾನಂತ ನಮನಗಳು ಸಾರ್ 💐💐🙏🙏🙏 🕉️🚩🪷🌻🌺🏵️🙏🙏🙏
@CamSam099 ай бұрын
ಮನುವಾದದ ಬಗ್ಗೆ ಪ್ರಶ್ನೆ ಕೇಳುವ ಜನರು ಯಾರೂ ಮನು ಸ್ಮೃತಿ ಯನ್ನು ಓದಿದವರಲ್ಲ.
@rajeshrajesh14633 ай бұрын
ನಾನು ಓದಿದ್ದೇನೆ...ಅದೊಂದು thirdclass ಗ್ರಂಥ
@UmeshSSU9 ай бұрын
The real Hero in the B J P
@mouneshbadiger62789 ай бұрын
ಸರ್ ಇನ್ನೊಂದ ಸಲ ಅನಂತ್ ಕುಮಾರ್ ಅವರನ್ನ ಕೆರೆಸಿ
@lalithaap38929 ай бұрын
ಅನಂತ ಕುಮಾರ್ ಹೆಗಡೆಯವರ ಮಾತು ಯಾವಾಗಲೂ ಸ್ಪಷ್ಟ,ನೇರ,ನಿಖರ. ಅಭಿನಂದನೆಗಳು. ಒಳ್ಳೆಯದಾಗಲಿ. ಭಗವಂತ ಯಾವಾಗಲೂ ಚೆನ್ನಾಗಿಟ್ಟಿರಲಿ 🙏
@malla07ify8 ай бұрын
ತುಂಬಾ ಸುಂದರವಾದ ಚರ್ಚೆ ನಮ್ಮ ಹೆಗಡೆ ಸಾಹೇಬರುದೂ ಜೊತೆಗೆ ಅಜಿತ್ ಸರ್ 💐💐🙏🏻🙏🏻🙏🏻🚩🚩🚩
@annapoornah.r74999 ай бұрын
ಹೆಗಡೆ ಯವರ ಭಾಷೆ ಉಚ್ಚಾರಣೆ ಅದ್ಭುತ
@ravihiremath31749 ай бұрын
ಜೈ ಬಿಜೆಪಿ ಜೈ ಭಾರತ ಜೈ ಅನಂತಕುಮಾರ ಜಿ 🌹💐👍
@vijaythassan51669 ай бұрын
ಸತ್ಯ ಯಾವಾಗಲೂ ಕಹಿ ರಾಜ್ ದೇಶಕ್ಕೆ ಇವರು ಬೇಕೇ ಬೇಕು ಸರ್ ಇವರಂತಹ ಹಾಗು ನಿಮ್ಮ ಪ್ರಶ್ನೆಗಳು ಬಹಳ ಚೆನ್ನಾಗಿದ್ದವು ಅಜಿತ್ ಸರ್ ಬರಲಿ ಇದೆ ರೀತಿ ಸಂದರ್ಶನಗಳು ಧನ್ಯವಾದಗಳು
@basavahiremath94779 ай бұрын
ಜೈ ಅನಂತಕುಮಾರ್ ಜೀ 🇮🇳🛕🛕❤️❤️
@rajeshceh9 ай бұрын
Very very talented... ಗಾಡ್ ಬ್ಲೆಸ್ you ಸರ್
@ravideshbhandari.uttarakannada9 ай бұрын
ಸ್ವಾಮಿ, ಮೊದಲು ಉತ್ತರಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ನೀಡಿ. ಜನರ ಮೂಲಭೂತ ಸೌಕರ್ಯದ ಬಗ್ಗೆ ಗಮನ ಹರಿಸಿ.
@veereshhiremath46719 ай бұрын
ಹೆಗಡೆ ಅವರು ತುಂಬಾ ಅದ್ಭುತವಾಗಿ ಮಾತನಾಡಿದ್ದಾರೆ 😍🥰
@subramanyaa7199Ай бұрын
Good coment sir .😊
@Krishna-wc1oZ9 ай бұрын
Sirrrr I have become fan of you sir after listening to this podcast. AnanthKumarHegde❤
@a.s.psastry77109 ай бұрын
Clear and bold answers. Much appreciated.
@krishnaraju32649 ай бұрын
ಅಭಿನಂದನೆ ಗಳು ಹೆಗ್ಗಡೆ ಜೀ ಮಾನ್ಯ ಮೋದಿಯವರೆ ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಹಿಂದೂಗಳ ಮತಕ್ಕೆ ಗೌರವ ನೀಡಿ ಜೈ. ಹಿಂದೂ
@sharadhau68599 ай бұрын
A Kumar. ಹೆಗ್ಡೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ನಿಮ್ಮ ಮಾತು ಸೂಪರ್ ಜಯ ವಾಗಳಿ ನಿಮ್ಮಗೆ❤
@shrikathbushetty87699 ай бұрын
ನಿಮ್ಮಲ್ಲಿ ಅದ್ಭುತವಾದ ಪಂಡಿತ್ತ್ಯಾ ವೀದೆ ಸರ್ ನಿಮ್ಮ ಮಾತು ಇನ್ನು ಕೇಳ್ಬೇಕು ನಿಮ್ಮಿಂದ ಇನ್ನು ಹೊಸ ವಿಶೇಯ ಕಲಿಬೇಕು ಸರ್ 🙏🌹
@RangaSwamy-l1j9 ай бұрын
ಅನಂತ್ ಕುಮಾರ್ ಹೆಗಡೆ ಅವರ ಜೊತೆಗಿನ ಸಂವಾದ ಕಾರ್ಯಕ್ರಮವು ಸಂತೋಷವಾಗಿ ಮತ್ತು ಆರೋಗ್ಯಕರ ವಾಗಿತ್ತು ಸಮಾಜಕ್ಕೆ ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದಾರೆ ಅನಂತ್ ಕುಮಾರ್ ಹೆಗಡೆ ಅವರಿಗೆ ನನ್ನ ಅನಂತ ವಂದನೆಗಳು❤🙏🙏🙏🚩 ಜೈ ಶ್ರೀ ರಾಮ್ ಜೈ ಕರ್ನಾಟಕ ಜೈ ಹಿಂದ್ ಜೈ ಭಾರತ್ ಜೈ ಇಂಡಿಯಾ ಜೈ ಸನಾತನಿ 🙏🚩
@indiras75049 ай бұрын
ಬಹಳ ಅದ್ಭುತವಾಗಿ ಬುದ್ದಿವಂತಿಕೆಯಿಂದ ಉತ್ತರ ಕೊಡುವ ಅನಂತ್ ಕುಮಾರ್ ಹೆಗ್ಡೆಯವರು ಸೂಪರ್ 😂
@PhvSimha-tj7zq9 ай бұрын
ಅದ್ಭುತವಾದ ಕನ್ನಡ ಭಾಷೆ ಹಾಗೆ ಅದಕ್ಕೆ ಸರಿಹೊಂದುವ ಸುಮಧುರವಾದ ಧ್ವನಿ. ಜೊತೆಗೆ ಎಷ್ಟೋತ್ತಾದರೂ ಬೇಸರವಿಲ್ಲದಂತೆ ಕೇಳಬಹುದಾದ ಅರ್ಥಪೂರ್ಣ ವಿಚಾರಧಾರೆ. ಇವರಲ್ಲಿ ಜಾತಿಯ ಮೇಲುಕಿಳೆಂಬ ಕೀಳರಿಮೆಯಿಲ್ಲದಿದ್ದರೆ ಈತನೊಬ್ಬ ಮಹಾಪುರುಷನೇ ಸರಿ. ಇವರ ಜೊತೆ ದೈವ ಶಕ್ತಿ ಸದಾ ಇರಲಿ.
@The_devine9 ай бұрын
ಅತಿ ಉತ್ತಮವಾದ ಎಪಿಸೋಡ್ . ಅನಂತ್ ಜಿ🔥🔥🔥
@manjuhegde339 ай бұрын
ಹಿಂದೂ ಗ್ರಾಮದ ವಿಷಯ ತಿಳಿದು ತುಂಬಾ ಆಶ್ಚರ್ಯ ಆಯ್ತು.❤
@hanamagoudgoudra46569 ай бұрын
ನಮ್ಮ ಸನಾತನ ಧರ್ಮದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ಸವಿಸ್ತಾರ ತಿಳಿಸಿ ಸರ್ ಬುದ್ದಿ ಗೇಡಿ ಮತಂದ ಮುಸ್ಲೀಂ ಓಲೈಕೆ ರಾಜಕರಣಿ ಹಿಂದೂ ವಿರೋಧಿ ಕಾನೂನು ಕ್ರಮ ತಂದು ಮುಗ್ದ ಜನರ ಬದುಕು ನಾಶ ಮಾಡಿ. ರಾಜಕಾರಣ ಮಾಡಲು ಬಂದಂತ ಕಾಂಗ್ರೆಸ್ ಸರ್ಕಾರಕ್ಕೇ ದಿಕ್ಕಾರ
@premfortcity19759 ай бұрын
ಹೆಗ್ಡೆ ಸರ್ 🔥
@AnilKumar-st4nt9 ай бұрын
ಮೊದಲ ಸಲ ಓಂದು episode ನ್ನು complete ಆಗಿ ನೋಡಿದ್ದು.
@nirmalarao62028 күн бұрын
ಬಹಳ ಸಮರ್ಪಕವಾಗಿ ಮುಸ್ಲಿಮರ ಬಗ್ಗೆ ಉತ್ತರ ಕೊಟ್ಟಿದ್ದೀರಿ.
@lakshmikg31839 ай бұрын
Extraordinary man vision super episode
@Vishwa-b7h9 ай бұрын
ಅನಂತ್ ಕುಮಾರ್ ಹೆಗ್ಡೆ ಅವರು ಅತ್ಯುತ್ತಮ ನಾಯಕರು ನಮ್ಮ ದೇಶಕ್ಕೆ ಬೇಕಾದವರು ಅವರಿಗೆ ನನ್ನ ಜಯಕಾರ
@manjuviju72449 ай бұрын
ಖಂಡಿತವಾಗಿ ಸಂವಿಧಾನ ಬದಲಾವಣೆ ಆಗಬೇಕಿದೆ❤
@praveencreations54459 ай бұрын
Ok modlu yav matter related bareyoke ishtpadtiri adralli? Nimgenadru bareyoke avakasha sikre?
@BharaniAar9 ай бұрын
100% needed. And this is the best time.
@level.experiment9 ай бұрын
Tuch Maadi nodu
@kumaraswamy6719 ай бұрын
@@level.experiment li SUVVAR jihadi turuka Aaa Soolemagand word SECULARISM na nam constitution Ninda DELETE Made madteevi Unda tatteli hucche huyyo suvvar gala
@vinayhegde11159 ай бұрын
ಪ್ರತಿಯೊಬ್ಬರಿಗೂ ತಿಳಿದಿದೆ... ಆದರೆ ಹೇಳುವ ದೈರ್ಯ ಅನಂತ್ಕುಮಾರ್ ಅವರಿಗೆ ಮಾತ್ರ ಇದೆ....
@sumalata1424Ай бұрын
The real hero legend
@madevmahee12369 ай бұрын
ಧನ್ಯವಾದಗಳು ಜೈ ಶ್ರೀರಾಮ್🙏🙏🙏
@devarajdevadiga73989 ай бұрын
ಒಳ್ಳೆಯ ವ್ಯಕ್ತಿತ್ವ ಹೆಗ್ಡೆಜಿ🙏🏻🙏🏻
@s_rocky64959 ай бұрын
If you go overseas you will know the how people respect our sansthan or Hindu culture They want to adopt Hinduism
@rajannatk926628 күн бұрын
ಅಜಿತ್ ಇದೊಂದು ವೈಜ್ಞಾನಿಕ ಹಾಗೂ ಅಧ್ಭುತ ಸಂವಾದ, ಅನಂತ ಕುಮಾರ್ ಹೆಗ್ಡೆ ಯವರು ನಾವುಗಳು ಕಂಡಂಥಹ ಅತ್ಯಧ್ಭುತ ವಾಗ್ಮಿ ಧನ್ಯವಾದಗಳು
@hemavatisulibhavimath63129 ай бұрын
ಅತ್ಯುತ್ತಮ ಸರ್ ಧನ್ಯವಾದಗಳು.
@basurajmadiwal89169 ай бұрын
🚩🇮🇳👌 20 24 ಬಿಜೆಪಿ 27
@prasadravi0549 ай бұрын
ಗುಲಾಮಿ ಕೆಲಬೆರಕೆಗಳು ಬಾಲ ಮುದುರಿಕೊಂಡು ಓಡೋಗಿರ್ತಾರೆ 😂😂ಜೈ ಅನಂತ್ ಜೀ ❤❤🔥🔥🔥🔥🔥🔥🙏🙏🙏🙏🚩🚩🚩🚩
@nagendras34099 ай бұрын
ನಿಮ್ಮಂಥ ವ್ಯಕ್ತಿಯ ವ್ಯಕ್ತಿತ್ವ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇದೆ ಮುಖ್ಯಮಂತ್ರಿ ಆಗಬೇಕು
@ChetanSampagavi9 ай бұрын
Vinayaka from congress is permanent member for Ajit s show😂
@gurumoortibhat13829 ай бұрын
😂
@shrikathbushetty87699 ай бұрын
2 ಯೋಗಿಜೀ ನೀವು 🙏
@rambaichabal36939 ай бұрын
ಅನಂತಕುಮಾರ್ ಹೆಗ್ಡೆ ಸರ್ ನೀವು ನಮ್ಮ ಹಿಂದೂ ಧರ್ಮ ದಲ್ಲಿ ಹುಟ್ಟಿದು ನಮ್ಮ ಪುಣ್ಯ ಸರ್
@srinivasseena54839 ай бұрын
ಸೂಪರ್ ಅನಂತ್ ಕುಮಾರ್ ಹೆಗ್ಡೆ ಸರ್❤
@umeshrudramuni61409 ай бұрын
ಅನಂತ್ ಕುಮಾರ್ ಕಂಡದ್ದನ್ನು ಕಂಡ ಹೇಳುವ ಧೈರ್ಯ ಹಾಗೂ ಎದೆಗಾರಿಕೆ ಇರುವ ಕನ್ನಡಿಗ ಅವರ ಧ್ವನಿ ತುಂಬಾ ಚೆನ್ನಾಗಿದೆ ಸರ್ ❤❤❤❤ ಜೈ ಶ್ರೀ ರಾಮ ❤❤❤❤❤❤❤❤
@rajubannur54769 ай бұрын
❤❤👌💐🙏 ಸಹೋದರ ಅನಂತ ಅಣ್ಣ, 🔥🔥🔥🔥🔥ಎಡಚರರಿಗೆ, ಸೋಕಾಲ್ಡ್ ಸೂ ಮಕ್ಕಳಿಗೆ, ಊಸರವಳ್ಳಿ ಮುಖವಾಡದವರಿಗೆ 🚩🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩ಜೈ ವಿಶ್ವ ಗುರು ಭಾರತ 🚩🚩🔱🕉️🔱🚩🚩
@sathishyadau44573 ай бұрын
🙏🇮🇳🚩
@vinodpanchalvinodpanchal67169 ай бұрын
ನಾನು ಹೆಗ್ಡೆ ಸರ್ ಅಭಿಮಾನಿ ಸುವರ್ಣ niws ಚಾನೆಲ್ ಗೆ ಧನ್ಯವಾದಗಳು
@annayyamathapati50909 ай бұрын
ನಮ್ಮ ಅನಂತ ಸರ್ ಅವರ ಎಪಿಸೊಡ್ ನೋಡಿದ ಮೆಲೆ ನನಗೆ ಒಂದು ಪ್ರಶ್ನೆ ಹುಟ್ಟಿತು ಎಲ್ಲಾರು ಅವರಿಗೆ ಬರಿ ನಮ್ಮ ಹಿಂದೂ ಧರ್ಮದ ಬಗ್ಗೆನೆ ಪ್ರಶ್ನೆ ಕೇಳಿದ್ರು ಆದ್ರೆ ಯಾವನೊ ಒಬ್ಬ ಬೋ....ಮಗ 2047ರ ಅಷ್ಟೊತ್ತಿಗೆ ಭಾರತವನ್ನ ಇಸ್ಲಾಮಿಕ್ ರಾಷ್ಟ್ರ ಮಾಡ್ತಿವಿ ಅಂತ ಹೇಳಿದ್ನಲ್ಲ ಅದರ ಬಗ್ಗೆ ಯಾಕೆ ಮಾತಾಡಿಲ್ಲ ಹಾಗೆ ಇದು ನಮ್ಮ ಭಾರತ ಇದು ಹಿಂದೂಗಳಿಗೆ ಇರುವ ಏಕೈಕ ರಾಷ್ಟ್ರ ಅದುವೆ ಹಿಂದೂರಾಷ್ಟ್ರ..ಇದು ನಮ್ಮ ಹಿಂದೂ ಭಾಂದವರಿಗೆ ಯಾಕೆ ತಿಳಿತಿಲ್ಲ ಭಾಜಪ ಪಕ್ಷವನ್ನ ಹೊರೆತು ಪಡೆಸಿ ಹಿಂದೂ ಸಮಾಜವನ್ನ ಉಳಿಸಲು ಶ್ರಮಿಸುತ್ತಿರುವ ಯಾವ ಪಕ್ಷವು ನಮ್ಮ ದೇಶದಲ್ಲಿ ಇಲ್ಲ ದಯವಿಟ್ಟು ಅರ್ಥ ಮಾಡಿಕೊಳ್ಳಿ.......ಇಂದು ನಿವುಗಳು ಬರಿ ಜಾತಿಯ ವಿಷಯದಲ್ಲಿ ತೊಡಗಿದರೆ ಮುಂದೆ ನಮ್ಮ ರಾಷ್ಟ್ರವೆ ನಮ್ಮ ಕೈ ಬಿಟ್ಟು ಹೊಗುವ ಸಾದ್ಯತೆ ಇದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಜಾತಿ ಪದ್ದತಿಯನ್ನ ದೂರ ಮಾಡಿ ಎಲ್ಲರೂ ಒಂದೆ ಎಲ್ಲರೂ ಹಿಂದೂ..ಜೈ ಶ್ರೀ ರಾಮ್ ಜೈ ಹಿಂದೂ ರಾಷ್ಟ್ರ....
@sureshaithal6809 ай бұрын
❤ ಬಹಳ ಅದ್ಬುತ ವಾದ ಕೇಳಬೇಕೆನಿಸುವ ಸುಂದರ ಕನ್ನಡ ದ ಅನಂತ್ ಕುಮಾರ್ ರವರ ಮೇಲಿನ ಗೌರವ ಹೆಚ್ಚಿಸುವಂತ ಸಂದರ್ಶನ ಇದು.🎉
@ravichandrapb31689 ай бұрын
ಬಹಳ ಉತ್ತಮ ಮಾತುಗಳು ಸರ್ ಜೈ ಅನಂತ ಕುಮಾರ ಹೆಗಡೆ ❤❤❤❤❤
@guruswamy50919 ай бұрын
❤❤❤❤ ಆನಂದ್ ಕುಮಾರ್ ಹೆಗ್ಡೆಯನ್ನು ಮುಖ್ಯಮಂತ್ರಿ
@vinodkumara84409 ай бұрын
ಇವರ ಕನ್ನಡ ಮಾತ್ರ ಅದ್ಬುತ
@anuradha99b9 ай бұрын
Excellent speech by Mr. Ananth Kumar Hegde 👏👏
@gauravhmhm37729 ай бұрын
Hegde ji you are lengend 🚩🚩🚩🚩
@GangadharNayak-f7v9 ай бұрын
ಎಲ್ಲಾ ವಿಷಯಗಳನ್ನೂ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ ದನ್ಯವಾದಗಳು ಸರ್......
@ka2nine939 ай бұрын
ಅನಂತ್ ಕುಮಾರ್ ಹೆಗಡೆ ಸರ್ ಅದ್ಭುತವಾದ ಮಾತು ಹಾಗೂ ಚೆನ್ನಾಗಿ ವಿವರಣೆ ಮಾಡಿದಿರಿ 👌