ಈ ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು! | Economic Times Kannada

  Рет қаралды 6,554

ET Kannada

ET Kannada

Күн бұрын

ಭಾರತೀಯರಿಗೆ ಚಿನ್ನ ಅಂದ್ರೆ ಎಲ್ಲಿಲ್ಲದ ಪ್ರೀತಿ, ಹೀಗಾಗಿಯೇ ವಿಶ್ವದಲ್ಲಿ ಭಾರತವು ಎರಡನೇ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರವಾಗಿದೆ. ಪ್ರತಿ ವರ್ಷ ಹಲವು ಟನ್‌ಗಳಷ್ಟು ಚಿನ್ನ ಭಾರತಕ್ಕೆ ಆಮದಾಗುತ್ತದೆ. ಹೀಗಾಗಿಯೇ ಬೆಲೆ ಕೂಡ ದುಬಾರಿಯಾಗೇ ಇರುತ್ತದೆ. ಆದ್ರೆ ನೀವು ಕಡಿಮೆ ಬೆಲೆ ಚಿನ್ನ ಖರೀದಿಸಬೇಕೆ? ಯಾವ ದೇಶದಲ್ಲಿ ಅತ್ಯಂತ ಕಡಿಮೆಗೆ ಚಿನ್ನ ಸಿಗುತ್ತೆ? ದುಬೈ ಅಂತೀರಾ ಅಲ್ವೇ ಅಲ್ಲ! ಹಾಗಿದ್ರೆ ಯಾವ ದೇಶದಲ್ಲಿ ಸಿಗುತ್ತೆ? ಎಷ್ಟು ಬೆಲೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.
ಬಹುತೇಕ ಜನರು ದುಬೈನಲ್ಲಿ ಭಾರೀ ಕಡಿಮೆ ಬೆಲೆ ಚಿನ್ನ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ. ಆದ್ರೆ ಅಲ್ಲಿಗಿಂತ ಕಡಿಮೆ ದರದಲ್ಲಿ ಚಿನ್ನ ಸಿಗುತ್ತೆ ಈ ದೇಶದಲ್ಲಿ . ಹೌದು ಭೂತಾನ್‌ ಭಾರತ ಮತ್ತು ದುಬೈಗಿಂತ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತೆ ಆದ್ರೆ ಅಲ್ಲಿನ ಮೂರು ನಿಯಮಗಳನ್ನ ನೀವು ಫಾಲೋ ಮಾಡಿದ್ರೆ ಈ ದೇಶದಲ್ಲಿ ಕಡಿಮೆ ಬೆಲೆ ಚಿನ್ನ ಖರೀದಿಸಬಹುದು.
Gold is an unconditional love for Indians, which is why India is the second largest importer of gold in the world. Tons of gold are imported into India every year. That's why the price is expensive. But should you buy cheap gold? Which country has the lowest gold? Dubai is not the only place! If so, in which country is it available? Watch this video to know how much it costs.
Most of the people think that gold can be found at very low prices in Dubai. But gold is available at a lower price than that in this country. Yes, Bhutan can get gold at a lower price than India and Dubai, but if you follow three rules, you can buy gold at a lower price in this country.
#Gold #Goldinvestment #goldrate
Our Website : kannada.econom...
Facebook: / etkannada
Twitter: / etkannada

Пікірлер: 2
@jagannathsajjan123
@jagannathsajjan123 4 ай бұрын
Bhutan.
@MunishamappaMunishamappa-tc9ph
@MunishamappaMunishamappa-tc9ph 8 ай бұрын
ಯಾವ ದೇಶ
How To Start Gold Import Business | Self Employment Business Ideas | Money Factory Kannada
10:06
Money Factory Kannada - Business Ideas
Рет қаралды 49 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Don’t Choose The Wrong Box 😱
00:41
Topper Guild
Рет қаралды 62 МЛН
Сестра обхитрила!
00:17
Victoria Portfolio
Рет қаралды 958 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН