ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@mridularao20112 жыл бұрын
ಪರಮ ಸರ್, ಪ್ರಖ್ಯಾತ ಕುಚುಪುಡಿ ನೃತ್ಯಾಂಗನೆ ವೈಜಯಂತಿ ಕಾಶಿ ಗುಬ್ಬಿ ವೀರಣ್ಣನವರ ಮೊಮ್ಮಗಳು.
@shashikalamurugan67682 жыл бұрын
Hi Param 😍😍🙏🙏 kannadakkondu kalamadhyama, namma kannadammana kandha Param.🇮🇳🇮🇳🇮🇳
@sowmyavajhra86392 жыл бұрын
ತುಮಕೂರು ನಮ್ಮ ಊರು 💜😍
@ashamadhyamakutumba_asharaj1212 жыл бұрын
ಪರಂ ಸರ್ ತುಂಬಾ ಖುಷಿ ಆಯ್ತು ನಮ್ಮ ಊರಿಗೆ ಸ್ವಾಗತ.ನಿಮ್ಮನ್ನ ಭೇಟಿ ಆಗೋದು ಮಿಸ್ಸಾಯ್ತು.ನಾವಿರೋದು ಗುಬ್ಬಿಲೀ ಸರ್. ತುಂಬಾ ಹೆಮ್ಮೆ ಆಗುತ್ತೆ ಗುಬ್ಬಿ ವೀರಣ್ಣನವರ ಊರಲ್ಲಿದಿವಿ ಅನ್ನೋ ಹೆಮ್ಮೆ ಸರ್.ಧನ್ಯವಾದಗಳು🙏
@1901meera2 жыл бұрын
World needs more people like you param
@manjunathh55402 жыл бұрын
U are correct sir
@madhuvani33812 жыл бұрын
Heartly welcome to our Tumkur 🤗💐param bro and team ...Tumkur namma ooru namma hemme 🥰🥰
@Sanju_Arabhavi2 жыл бұрын
7:20 to 8:03 .. ಹೌದು ಪರಮೇಶ್ವರ್ ಅವರೇ ನಾನು ಒಬ್ಬ ಸಿದ್ಧಗಂಗಾ😍😍🙏🙏 ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬನು .. ಪ್ರಸ್ತುತ ಕೆನಡ 🇨🇦🇮🇳 ದಲ್ಲಿ ಎಂಜಿನಿಯರ್ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ.. ನೀವು ಸಿದ್ಧಗಂಗಾ ಸಂಸ್ಥೆಯ ಬಗ್ಗೆ ಹೇಳಿದ್ದು ಕೇಳಿ ಖುಷಿ ಆಯ್ತು.. ದಯವಿಟ್ಟು ನಿಮಗೆ ಸಾಧ್ಯವಾದರೆ ಇಂಜಿನಿಯರಿಂಗ್ ಕಾಲೇಜಿನ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ವೃತ್ತಿ ಪರ ಕೋರ್ಸ್ ಅನ್ನು ಆಯ್ಕೆ ಮಾಡುವವರಿಗೆ ಅನುಕೂಲವಾಗಬಹುದು ಅನ್ನೋ ಕಲ್ಪನೆ .. ನಾವೇ ಉದಾಹರಣೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ನಮಗೆ ಹೆಮ್ಮೆ ಅನ್ನಿಸುತ್ತದೆ ನಮ್ಮ ಕಾಲೇಜಿನ ಬಗ್ಗೆ ಪ್ರಸ್ತುತ ಮಾಡಿದ್ದು ಕೇಳಿ ಖುಷಿ ಆಯ್ತು .. ನಾನು ನಿಮ್ಮ ಕಲಾಮಾಧ್ಯಮ ವೀಕ್ಷಕ ಮತ್ತೆ ಬಿಡುವಿನ ವೇಳೆಯಲ್ಲಿ ಎಲ್ಲಾ ಉಪಯುಕ್ತ ವಿಡಿಯೋ ನೋಡುತ್ತೇನೆ ... ಒಳ್ಳೆ ಕೆಲಸ ಪರಮ ಅವರೆ .. ಇನ್ನು ಹೆಚ್ಚು ಹೆಚ್ಚು ಯಶಸ್ಸು ಸಿಗಲಿ ನಿಮಗೆ, ಕುಟುಂಬಕ್ಕೆ ಹಾಗು ಕಲಾಮಾಧ್ಯಮ ತಂಡಕ್ಕೆ ✌✌🤩
@chaithraj54802 жыл бұрын
ನಮಸ್ಕಾರ ಪರಮ್ ಅವರಿಗೆ ನನ್ನ ಹೆಸರು ಚೈತ್ರ ನಾವು ಬೆಂಗಳೂರು ನಿಮ್ಮ ಪ್ರತಿಯೊಂದು ವಿಡಿಯೋವನ್ನು ನೋಡುತ್ತಿದ್ದೇವೆ ಪ್ರತಿಯೊಂದು ಎಪಿಸೋಡು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ ನಿಮ್ಮ ಮನೆ ಕುಟುಂಬ ತುಂಬಾ ಚೆನ್ನಾಗಿದೆ ಪ್ರೀತಿ ಸಂತೋಷ ನೆಮ್ಮದಿ ತುಂಬಿರಲಿ ಎಂದು ಆಶಿಸುತ್ತೇನೆ ನೀವು ರಸ್ತೆಯಲ್ಲಿ ನಿಂತು ವಿಡಿಯೋ ಮಾಡಬೇಡಿ ಅದು ಅಪಾಯ ಸ್ಥಳ ನಮ್ಮ ತಂದೆ ರಸ್ತೆ ಅಪಘಾತದಲ್ಲಿ ತೀರಿಕೊಂಡರು ದಯವಿಟ್ಟು ರಸ್ತೆಯಲ್ಲಿ ನಿಲ್ಲಬೇಡಿ
param avre please interview s l bhyrappa sir . he is a legendry writer, philosopher, novelist
@manju64432 жыл бұрын
My village is Mudhugiri near Tumkuru i watch u r all videos I fell very happy I will Be waiting for u r video's parem sir..
@shashikalamurugan67682 жыл бұрын
Hi Param ondhu request gubby veerannavara family yavare adha sushma avara interview maadi(preetham gubbi avara wife)
@raghunaths.p.1752 жыл бұрын
What you said about doctors is quite true.
@mahaveerjainbpold66742 жыл бұрын
My place is just 10 kms from gubbi, welcome to gubbi param sir
@nagarathnaps77582 жыл бұрын
ನಮ್ಮ ತುಮಕೂರಿಗೆ ನಿಮಗೆ ಸ್ವಾಗತ.
@santhosh98862 жыл бұрын
ನಮ್ಮ ತುಮಕೂರು ನಮ್ಮ ಹೆಮ್ಮೆ
@yogeeshdyogeeshd37032 жыл бұрын
ಪರಮ್ ಸರ್ ನಮ್ಮ ಊರಿಗೆ ನಿಮ್ಮಗೆ ಸ್ವಾಗತ
@geetabadiger86972 жыл бұрын
Kalamadhyama Vlog You Tube Channel.Paremeshwer Brother Your All Words Are Very Super And Excellent.Thanks To One And All.
@jeevan24plus2 жыл бұрын
ತುಂಬ ಸಂತೋಷ ಪರಂ ರಜೆ ಇಲ್ಲದೆ ಕೆಲಸ ಮಾಡುತ್ತಿದ್ದೀರಿ
@pavankumarr722 жыл бұрын
ಸ್ವಾಗತ ಪರಮ್ ಸರ್ ನಮ್ ಊರಿಗೆ 💐💐
@BalaKrishnan-rj7gc2 жыл бұрын
Param nimmanodi videos thumbha chiramapattu maditeini so successful nimmanodi param
@Ganesh-dt4rh2 жыл бұрын
ಧನ್ಯವಾದಗಳು ಸರ್ 🙏🏻
@tejasnayak1539 Жыл бұрын
ಸಿದ್ಧಗಂಗೆ❤🙏🚩
@Sriramaspiritualmedia2 жыл бұрын
Super param 👍👌🙏
@lakshminarayana71192 жыл бұрын
Sir anche ಮನೆ ಊರಲ್ಲ ಅದು ಒಂದು ಮನೆತನದ ಹೆಸರು ಅವರ ಕುಟುಂಬ ನಮ್ ಸುತ್ತ ಮುತ್ತ ತುಂಬ ಜನಪ್ರಿಯತೆ ಗಳಿಸಿದೆ
@santoshj68352 жыл бұрын
Super guru
@kodandaramparvathi17832 жыл бұрын
👌 Param
@sindhuav40172 жыл бұрын
Thank you param, I m proud to say I m from tumkuru
@pushpamurthy69442 жыл бұрын
Namma Tumkur ge welcome Param sir 👌👌🙏
@flossyveigas8882 жыл бұрын
very happy.
@savithamariyaiah80052 жыл бұрын
We like very much your channel is very interesting 👍
@malateshv42502 жыл бұрын
Super view sir
@mysoresundar6132 жыл бұрын
All the best your team
@vchandrulamani2 жыл бұрын
Sir nanu siddaganga mattada student 💛🥰
@shashikumarguttedar41962 жыл бұрын
👌👌👌
@shivaswamy36932 жыл бұрын
Namma gubbi
@sathyainchara3692 жыл бұрын
Super param
@santhoshsanthu34522 жыл бұрын
Namdu tumkur hatra turuvekere sir..
@manjupmanjup23862 жыл бұрын
Super boos ❤️
@bhimashankerhallikhed57542 жыл бұрын
Super, ನೀವು ನನ್ನ messages ಓದುತ್ತಿಲ್ಲ ಸರ್ ನನ್ನ messages ಓದಿ ಸರ್, nimma ಹೊಸ ಮನೆ episode message ಮಾಡಿದ್ದೇನೆ. Reply ಮಾಡಿ.
@AkashMickey1892 жыл бұрын
❤️❤️
@justforgood16682 жыл бұрын
Yes sir u r ryt
@shivakumarshiva53532 жыл бұрын
😍😍😍👍👍♥️♥️♥️
@bharathc19942 жыл бұрын
Hai param sir , Gubbi totadappa navara bagge video madi.
@shobhabn96272 жыл бұрын
Param....nan magalu Dr... But naanu olle dr...aagi...seve manobhava dhindha belisidhini...
@renukachannabasappa13052 жыл бұрын
Namma tumkur ge welcome Sir
@sridharbgnl81332 жыл бұрын
Koppal anjanaadri hills bagge video madi sir please gottagali yellarigu
@PuneethVlogger2 жыл бұрын
👏👏
@shanusanna72082 жыл бұрын
ನಮಸ್ತೆ ಪರಮ್ ಸರ್
@bdurgyanaik23002 жыл бұрын
Sir naanu SIT STUDENT iam big fan sir
@savithamariyaiah80052 жыл бұрын
Super dialogs paragraph
@savithamariyaiah80052 жыл бұрын
Super diaglos Param very nice collection we like your utube canned 👌🙏
@kalpataru67932 жыл бұрын
Good
@lakshmiranganath62752 жыл бұрын
Sir Chitradurgada raja manetanada bagge nu madi
@manjunathv6402 жыл бұрын
Gubbi family namma Hemme
@Ganesh-dt4rh2 жыл бұрын
ಶನಿ ಮಹಾದೇವಪ್ಪ ಅವರ ಬಗ್ಗೆ ಮಾಹಿತಿ ನೀಡಿ..
@harshithgowdas73492 жыл бұрын
Yas Param sir
@nvngamer45132 жыл бұрын
My 😘 tumkur ❤️❤️❤️❤️👌 super sir😘😘😘😘😘
@rajethabasu36932 жыл бұрын
Namma tumkur
@vshankervsa1952 жыл бұрын
1st views
@sumanthks81282 жыл бұрын
Dr Rajkumaar 💓
@munnirao32682 жыл бұрын
Sir ede rithi hindu devasthana adara charithre bagge thilisi kodi sir
@ranjan.n47722 жыл бұрын
Come to shivakumara swamiji village (it's my native ) veerapura make a documentary on his birth place bro. let everyone get to know more about shivakumara swamiji birth place.
@pavangnshort24132 жыл бұрын
paramvah studio ondu video madi sir
@ClpatilPatil2 жыл бұрын
💞🌺🌺👏👏🙏👍
@ashwinkumarp66232 жыл бұрын
Where is indica car?
@manjulasubbu17092 жыл бұрын
Veeranna avara old company thorisi
@yelalingas43592 жыл бұрын
Hi param
@chanduchetan1432 жыл бұрын
ನೀವಿರೋ ಜಾಗದಿಂದ ಸ್ವಲ್ಪ ಮುಂದೆ ಬಂದರೆ ಬಲ ಭಾಗದಲ್ಲಿ ಇರುವ ದೊಡ್ಡ batallion ನಲ್ಲೇ ನಾನಿರೋದು ಪರಮ್ ಅವರೇ
@chanduchetan1432 жыл бұрын
ಬನ್ನಿ ಹಾಗೆ ಮನೆಗೆ
@rajumaruthi48972 жыл бұрын
Now the hospital aji Maine railway bridge tracker
@laxmikanthadapadhadapad74242 жыл бұрын
Sir ರತ್ನಾಕರ್ ಅವರು ಸಮಾಧಿ ತೋರ್ಸಿಲ್ಲ
@kingofvenugopalat.g71942 жыл бұрын
Hi sir
@govindraju12 жыл бұрын
What's Gubbi veeranna mother tongue..
@navyar74902 жыл бұрын
nice video sir 🙏👍
@ashaprabhu28592 жыл бұрын
Parm
@punithpunith37892 жыл бұрын
Sar nanu tumaku mathe bandare elli please
@ashaprabhu28592 жыл бұрын
Parm l I want meet you
@mr.vinaymn11222 жыл бұрын
Param avre Tumkur ge bandhaaga namma manege omme banni.
@chethanachethana2142 жыл бұрын
Gubbi ge Banni avr bagge gotagute
@manjulasubbu17092 жыл бұрын
Gubbi veranda avara company thorisi
@manjulamanju98752 жыл бұрын
Nam uru sir... Tq
@ramannasindnoor22122 жыл бұрын
ಸರ್ ನೀವು ಸಿಂಧನೂರು ಗೆ ಬಂದಿದ್ದೀರಾ ಅಂತ ಗೊತ್ತಿಲ್ಲ ಸರ್ sorry ಸರ್ ಈಗ ನೀವು ಎಲ್ಲಿ ಇದೀರಾ ಸರ್