Sir ನಾನು ತಮಿಳುನಾಡು ಆಂಧ್ರ ಪ್ರದೇಶ ಎಲ್ಲ ಕಡೆ ಪ್ರವಾಸ ಮಾಡಿ ಬಂದೆ ಈ ರಾಜ್ಯಗಳಲ್ಲಿ ಎಲ್ಲೂ ದೇವಸ್ಥಾನಗಳಲ್ಲಿ ಅಣ್ಣದಾನವಿಲ್ಲ ಆದರೆ ಕರ್ನಾಟಕದಲ್ಲಿ ಯಾವ ದೇವಸ್ಥಾನಕ್ಕೆ ಹೋದರು ಪ್ರಸಾದದ ರೂಪದಲ್ಲಿ ಹಾಕುತ್ತಾರೆ ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಇದೆ ನಮ್ಮ ಸರ್ಕಾರದ ಹೆಮ್ಮೆ.
@ManjuNathG-kl5nbАй бұрын
❤❤ Jai siddaramaiha ❤❤ ❤❤ Jai siddaramaiha ❤❤ ❤❤ Jai siddaramaiha ❤❤
@NiyazAhmedSoudagarАй бұрын
Jai ho Congress party jai DKS sir
@krishnappak4049Ай бұрын
ಅದೇ ತರಹ ಭವ್ಯ ಭಾರತಕ್ಕೆ ಸಂವಿಧಾನ ಬರೆದು ಸರ್ವ ಜನರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ವಿಶ್ವ ಚೇತನಕ್ಕೆ ಅವರ ನೆನಪಿಗೆ ಬೆಂಗಳೂರು ವಿಧಾನ ಸೌಧದ ಮುಂದೆ ಡಾ.ಬಿ ಆರ್ ಅಂಬೇಡ್ಕರ್ ಪುತ್ತಳಿ ಇರುವಂತೆ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ವಿಶ್ವ ರತ್ನ ಡಾ.ಬಿಆರ್ ಅಂಬೇಡ್ಕರ್ ರವರು ಪುತ್ತಳಿ ನಿಲ್ಲಿಸಿದರೆ ತುಂಬಾ ಸೊಗಸಾಗಿರುತ್ತದೆ.ಹಾಗೂ ಅವರಿಗೆ ಗೌರವ ನೀಡಿದಂತಾಗುತ್ತದೆ.
@sharadammasharadmma4489Ай бұрын
Well said DCM.
@MunavarGАй бұрын
Jai congrats, jai dks sir, jai siddu sir.
@Mahalakshmi-ng2fkАй бұрын
Jai congress Jai Rahul Gandhi prime minister of India Jai siddaramaya Jai d k shivakumar
@ananthakrishnags2488Ай бұрын
ಈ ಗ್ಯಾರಂಟಿ ಯೋಜನೆಯನ್ನು ಉಪಯೋಗಿಸಿಕೊಂಡ ಕೆಲವರು ಸರ್ಕಾರವನ್ನೇ ಟೀಕಿಸುತ್ತಾರೆ ಇಂತಹವರಿಗೆ ಯಾವ ಉಪಕಾರ ಮಾಡಿದರೆ ಏನು
@PraveenReddy-cu5xeАй бұрын
ಅಣ್ಣ ಮೊದಲು ರೋಣ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿ ರೋಡ್ ಇಲ್ಲ ಏನು ಎಲ್ಲ ಮೊದಲು ಕೆಲಸ ಮಾಡಸು ಬ್ರೋ
@basavarajsannegowda9495Ай бұрын
ಅರ್ಥಪೂರ್ಣ ಭಾಷಣ
@nagrajnagu6724Ай бұрын
ಅಜಾಮರ ಅಲ್ಲಪ್ಪ ಅಜರಾಮರ
@AshokMd-pc9ddАй бұрын
ಸಾಲ ಮಾಡಿ ಕೊನೆಗೆ ನಮ್ಮ ತಲೆಗೆ ಬರುತ್ತೇ
@mallappakhilegavi9205Ай бұрын
D. K. Shivakumar sir C. M AGABEKU
@kausaruppin7367Ай бұрын
Navu avarige support madutteve. Mundina Sara avare cm. Satis Anna jarkiholi next deputy cm
@banuprakash1973Ай бұрын
Good Team Work....
@yogiraj6363Ай бұрын
Nimage namm bembal idee nivu cm aagii igaa 2 varshaaytallaa
@prakashv1686Ай бұрын
In front of Temples, go and see,
@Krissnow-f2lАй бұрын
Devaraj arasu kintha ondh dina admele siddu bekadre dks kodli
@poojagowda7114Ай бұрын
nenu.cm.agala.100pr
@SanjeevKumarBH-p8zАй бұрын
2.5year admele dkc cm aagbeku ide dharma kindly give chance to siddu
@yallalingpujari180Ай бұрын
En matadtiri sir .. nim pronounciation nim maatu devre kapadabeku
@ChandrashekharBiradar-fj3gtАй бұрын
😂😂😂😂😂😂😂😂😂.😂😂
@manjegowdahk7470Ай бұрын
Ede aghoithunimmadu thu hogro
@aswathappaaswathappa9374Ай бұрын
Maadiro saadhane heli janaralli hanchikollodaralli iro khushi innyavudaralli siguthho gubald?ninagyako uri Bulde bhogale sullu pollu helorashte ninage ishtave?