Рет қаралды 9,676
ದೀಪಾವಳಿ ಅಮಾವಾಸ್ಯೆ ಲಕ್ಷ್ಮಿ ಕುಬೇರ ಪೂಜೆ|| ಕುಬೇರ ಯಂತ್ರ ಸ್ಥಾಪನೆಯಿಂದ||ವಿಸರ್ಜನೆ ವರೆಗೂ ಸಂಪೂರ್ಣ ಪೂಜಾ ಮಾಹಿತಿ||
ಕುಬೇರ ಮಂತ್ರ
ಓಂ ಯಕ್ಷ ಯ ಕುಬೇರಾಯ ವೈ ಶ್ರವಣಾಯ
ಧನ ಧಾನ್ಯದಿ ಪತಯೇ ಧನ ಧಾನ್ಯ ಸಮೃದ್ಧಿ ಮೇದೇಹಿದಾಪಯ ಸ್ವಾಹ||
108 ಸಲ ಪಟನೆ ಮಾಡಬೇಕು
ಕುಬೇರ ಯಂತ್ರ ಸ್ಥಾಪನೆ
31 ಗುರುವಾರ ಸಂಜೆ 5:30 ರಿಂದ 7:00 ವರೆಗೂ
ಕುಬೇರ ಯಂತ್ರ ವಿಸರ್ಜನೆ
ಒಂದೇ ದಿನಕ್ಕೆ ವಿಸರ್ಜನೆ ಮಾಡುವುದಾದರೆ ಗುರುವಾರ ಮಧ್ಯರಾತ್ರಿ ಕದಲಿಸಿ ಲಕ್ಷ್ಮಿಯ ಪ್ರಿಯವಾದ ವಸ್ತುಗಳು ಮತ್ತು ಕುಬೇರ ಯಂತ್ರವನ್ನ ಮಾತ್ರ ತೆಗೆದು ನಿಮ್ಮ ಬೇರಿನಲ್ಲಿ ಇಡಬಹುದು. ವಿಗ್ರಹಗಳನ್ನು ಕದಲಿಸಿ ಹಾಗೆ ಬಿಡಬೇಕು.
ಮೂರು ದಿನ ಇಟ್ಟು ಪೂಜೆ ಮಾಡುವುದಾದರೆ ಶನಿವಾರ 2ನೇ ತಾರೀಕು ಶನಿವಾರ ರಾತ್ರಿ 8.00 ಗಂಟೆಯ ನಂತರ ಕದಲಿಸಿ ಲಕ್ಷ್ಮಿಯ ಪ್ರಿಯವಾದ ವಸ್ತುಗಳು ಮತ್ತು ಕುಬೇರ ಯಂತ್ರವನ್ನು ಮಾತ್ರ ತೆಗೆದು ಬೇರಿನಲ್ಲಿ ಇಡಬೇಕು.
ಉಳಿದದ್ದನ್ನೆಲ್ಲ ಭಾನುವಾರ ಬೆಳಗ್ಗೆ ವಿಸರ್ಜನೆ ಮಾಡಿ ಪೂಜಾ ರೂಮ್ ಕ್ಲೀನ್ ಮಾಡಬಹುದು.