ಸಂಪೂರ್ಣ ರಾಮಾಯಣವನ್ನು ಎಳೆ ಎಳೆಯಾಗಿ ಈ ಚಾನೆಲ್ ಅಲ್ಲಿ ವಿವರಿಸಲಾಗಿದೆ ದಯವಿಟ್ಟು ವೀಕ್ಷಿಸಿ. ಪ್ರೋತ್ಸಾಹಿಸಿ. ಗಗನ್ ಅವರೇ ನಿಮ್ಮ ಪಯಣ ಹೀಗೆ ಸಾಗುತ್ತಿರಲಿ.
@interior.designing.9 ай бұрын
ಬ್ರೋ ಅವರಿಂದ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻
@shantubagali62119 ай бұрын
@Chanduyt18 ಛೋಟಾ ಭೀಮ್😂
@creativitye01edits9 ай бұрын
@@shantubagali6211 bro ivrellla yaru bro jai bheem ankond barthare 🤦♂️
@Chandrashekar0099 ай бұрын
ದುಡಿದು ತಿನ್ನೋದ್ ಬಿಟ್ಟು ಅಂಬೇಡ್ಕರ್ ಹೆಸರು ಹೇಳಿಕೊಂಡು ಜೀವನ ನಡೆಸ್ತಾ ಇರುವವರು😂😂@@creativitye01edits
@StudywithChethan9 ай бұрын
❤
@KvenkateshKvenkatesh-mf9ou9 ай бұрын
ಯಾರಿಗೆಲ್ಲ dr bro video ನೋಡಿ ಖುಷಿ aytu... ❣️🥰
@interior.designing.9 ай бұрын
ಬ್ರೋ ನಿನ್ನ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻
@anilkumargk22109 ай бұрын
ಸೂಪರ್ ಬ್ರೋ 👌👌👌👌👌👌👌♥️♥️♥️♥️♥️
@lalitharao56109 ай бұрын
Dr brown tumba Kashi aayitu
@hanvitha13029 ай бұрын
😂@@interior.designing.
@GirishaKS-hk6uc9 ай бұрын
🎉🎉🎉🎉@@interior.designing.
@globalkannadiga9 ай бұрын
ಬಹಳ ರೋಮಾಂಚನಕಾರಿ ಹಾಗೂ ಸುಂದರ ವಿಡಿಯೋ ಬ್ರೋ 🤩🤩
@Dhanucreation9 ай бұрын
😍
@kumaryadhu84199 ай бұрын
ಹೇಗೆ ನಮ್ಮ ಕನ್ನಡ....
@praveensungar74099 ай бұрын
ಬ್ರೋ ನಿಮ್ಮ ವಿಡಿಯೋ ನಾನು ನೋಡುತೀನಿ ನಿಮ್ಮದು..... ಗ್ಲೋಬಲ್ ಕನ್ನಡಿಗ 🙏🙏ನಮಸ್ಕಾರ ❤️
@Kavanakharvi52379 ай бұрын
Hi bro
@Vinaykharvi22339 ай бұрын
ನಮ್ಮ ಹೆಮ್ಮೆಯ ಗ್ಲೋಬಲ್ ಕನ್ನಡಿಗ❤
@SrinivasGumnur8 ай бұрын
ನಾವು ಜೀವನದಲ್ಲಿ ನೋಡಲಾರದ ಅಂತಹ ರಾಮಾಯಣ ವಿಷಯಗಳು ಮತ್ತು ಸ್ಥಳಗಳನ್ನು ಸುಮಾರು ಮೂರು ತಿಂಗಳು ಪ್ರವಾಸ ಮಾಡಿ ತೋರಿಸಿದ್ರಿ ನಿಮಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು ಈ ಸಂಪೂರ್ಣ ರಾಮಾಯಣ ಸ್ಥಳಗಳನ್ನು ವೀಕ್ಷಿಸಿ ನಮ್ಮ ಜೀವನ ಧನ್ಯವಾಗಿದೆ ಜೈ ಶ್ರೀ ರಾಮ್ ಧನ್ಯವಾದ ಡಾಕ್ಟರ್ ಬ್ರೋ ಶ್ರೀನಿವಾಸ್ ಗುಮ್ಮನೂರು
@smarttech79039 ай бұрын
ಸರರಿಯೂ ನದಿಯ ಈ ಅದ್ಭುತ ದೃಶ್ಯವನ್ನು ತೋರಿಸಿದಕ್ಕೆ ನನ್ನ ಕಡೆಯಿಂದ ತುಂಬು ಹೃದಯದಿಂದ ಧನ್ಯವಾದಗಳು, ಜೈ ಶ್ರೀರಾಮ್, ಜೈ ಹನುಮಾನ್ 🕉️🚩🕉️🚩
@prashanth.y.belavigi63879 ай бұрын
"ದೇಶ ಸುತ್ತಿ ನೊಡು ಕೊಶ ಓದಿ ನೋಡು" ಎಂಬ ನಾನ್ನುಡಿಯನ್ನ ಅಕ್ಷರಶಹ ನಿಜ ಮಾಡಿದ Dr.ಬ್ರೋಗೆ ಸಾಸ್ಟಾಂಗ ನಮಸ್ಕಾರಗಳು 🙏🙏🙏🙏
@windowfashion80159 ай бұрын
ಬಹುಶಃ ನೀವು ಕೂಡ ತ್ರೇತಾಯುಗ ದಲ್ಲಿ ಇದ್ದಂತಹ ಮಹಾನುಭಾವ ಇರಬಹುದು..ಆದ್ದರಿಂದಲೇ ಇಷ್ಟೆಲ್ಲಾ ಕೆಲಸಗಳು ಮಾಡಲಿಕ್ಕೆ ಸಾಧ್ಯವಾಗಿದೆ...ನಿಮ್ಮ ಪರಿಶ್ರಮಕ್ಕೆ ವಿಶೇಷ ಫಲ ದೊರಕಲಿ.❤ ಜೈ ಶ್ರೀ ರಾಮ್..
@interior.designing.9 ай бұрын
ಬ್ರೋ ವಿಡಿಯೋ ನೋಡಿ ಆದ್ರು ಕೆಲವು ಹಿಂದೂ ಬೆರಕೆಗಳು ಆದ್ರು ಪಕ್ಕಾ ಹಿಂದೂ ಆಗಲಿ ಎಂದು ಬಯಸುವ 🙏🏻
@sureshs78548 ай бұрын
First time I have subscribed to someone in You tube... Dr. Bro ಇವನಿಗೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...
@nextgen55829 ай бұрын
ದೇವ್ರು ರಾಮಾಯಣ ನಡೆದ ಸ್ಥಳಗಳನ್ನೆಲ್ಲ ಇಷ್ಟು ಅದ್ಭುತವಾಗಿ ತೋರ್ಸಿದೀರಾ ಧನ್ಯವಾದಗಳು 🥹ಅದ್ಭುತವಾಗಿ ಮೂಡಿ ಬಂದಿದೆ ವೀಡಿಯೋ ಜೈ ಶ್ರೀ ರಾಮ್
@shreerakshak60139 ай бұрын
ನಮಸ್ಕಾರ ದೇವ್ರು ❤❤❤❤ ನಮ್ಮ ಹೆಮ್ಮೆಯ ಕನ್ನಡಿಗ ❤❤❤ ಜೈ ಶ್ರೀರಾಮ 👑💕❤ ಜೈ ಕರ್ನಾಟಕ ಮಾತೆ ❤😊😍
@shwethagowda69719 ай бұрын
ನಿಮ್ಮಂತಹ ವ್ಯಕ್ತಿ ನಮ್ಮ ಕನ್ನಡ ನಾಡಿಗೆ ಅತ್ಯಾವಶ್ಯಕ.. ಹೀಗೆ ಮುಂದುವರಿಯಲಿ ನಿಮ್ಮ ಕೆಲಸ..✨
@vediocraetio83648 ай бұрын
Dhoni fans ❤️🔥🗿
@yashodhayashu90248 ай бұрын
Tumba danyavad gagan❤
@RameshRamesh-jo9ep2 ай бұрын
B 5:04 @@yashodhayashu9024
@awesomexperience18 ай бұрын
ಎನ್ ಗುರು ನಿನ್ನ ಮಹಿಮೆ.. ನಾವು ರಾಮಾಯಣ ಸೀರಿಯಲ್ ನೋಡದ್ರು ಈ ತರ ಕ್ಲ್ಯಾರಿಟಿ ಇರ್ಲಿಲ್ಲ... ನಿನ್ನ ಈ ಸಾಹಸಕ್ಕೆ ಒಂದು ದೊಡ್ಡ ನಮಸ್ಕಾರ... ನಿನಗೆ ಎಸ್ಟ್ ಧನ್ಯವಾದ ಹೇಳಿದ್ರು ಕಡಿಮಿನೇ ಅಣ್ಣ ❤️🙏🙏. ನಿನ್ನ ಈ ಪರಿಶ್ರಮ 🙏🙏❤️❤️🙏
@sushankanvathirtha58203 ай бұрын
💯
@RaghavendraBB-ie8jl9 ай бұрын
ಗುರು ಏನೂ Camera ವೈರ್ಕ್ ಏನು Editing. ಒಂದು ಮೂವಿ ತರ ಇದೆ. ❤❤❤
@nageshks859 ай бұрын
ಭಾರತದ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ತುಂಬಾ ವಿವರವಾಗಿ ಹಾಗು ತುಂಬಾ ಚೆನ್ನಾಗಿ ಹೇಳಿರುವ ನಿಮಗೆ ಕೋಟಿ ಕೋಟಿ ಪ್ರಣಾಮಗಳು... ನಾವೆಲ್ಲರೂ ಸೇರಿ ಇವರನ್ನು ಗೆಲ್ಲಿಸಬೇಕು ಎಲ್ಲಿಯ ವರೆಗೆ ಅಂದ್ರೆ ... ಅವರಿಗೆ ಆಶ್ಚರ್ಯ ಆಗಬೇಕು..❤❤❤
@AllinOne-jf9oz9 ай бұрын
ನಮ್ಮನ್ನ ರಾಮ ಹೋದ ಜಾಗಕ್ಕೆ ಕರ್ಕೊಂಡ್ ಹೋದ dr bro ಅವರಿಗೆ ತುಂಬು ಹೃದಯ ದ ಧನ್ಯವಾದಗಳು ❤❤
@KrishnamaitriDeshpande3 ай бұрын
ಮರ್ಯಾದಾ ಪುರುಷೋತ್ತಮ🥰🥰🚩🚩🙏🙏ಜೈ ಶ್ರೀ ರಘು ನಂದನ.. ಜೈ ಶ್ರೀ ರಾಮಚಂದ್ರ ಪ್ರಭು ಕೀ.. ಜೈ ಹೋ.... ಜೈ ಶ್ರೀ ರಾಮ ಜೈ ಹನುಮಾನ🙏🙏🚩🚩
@AbhishekMulagi9 ай бұрын
Jai shree ram 🙏🙏 Dr. Bro❤❤ Devru ಹೇಗಿದ್ದಿರ ತುಂಬಾ ಚೆನ್ನಾಗಿ ಹೇಳಿದ್ದೀರಾ Jai shree ram 🙏🙏
@Pooja_R049 ай бұрын
ಜೈ ಶ್ರೀರಾಮ್ 🙏 ಮುಂದಿನ ದಿನಗಳಲ್ಲಿ ದಯವಿಟ್ಟು ಶ್ರೀ ಕೃಷ್ಣನ ಹುಟ್ಟೂರಿನ ವ್ಲೋಗ್ ಮಾಡಿ dr bro. ಹಾಗೂ ಬರ್ಸಾನ ಕೂಡ.... ರಾಧಾ ಕೃಷ್ಣರ ಬಗ್ಗೆ ಒಂದು vlogಗಾಗಿ waiting Dr bro
@NanjundaHulimavu8 ай бұрын
ಹೌದು ಬ್ರೋ ಶ್ರೀ ಕೃಷ್ಣನ ಬಗ್ಗೆ ಎಲ್ಲಾ ಜಾಗಗಳನ್ನು ಮಾಹಿತಿ ಕೊಡಿ ತೋರಿಸಿ ಪ್ಲೀಸ್❤😂🙏
@savitharathod54949 ай бұрын
ಗಗನ್ ಅವರೇ ತುಂಬಾ ತುಂಬಾ ಧನ್ಯವಾದಗಳು 🙏 ಎಷ್ಟು ಚೆನ್ನಾಗಿ ಸಂಪೂರ್ಣ ರಾಮಾಯಣವನ್ನು ವಿವರಿಸಿದಿರಿ… ನೀವು ಇದಕ್ಕೆ ಎಸ್ಟು ಪರಿಶ್ರಮ ಪಟ್ಟಿದಿರಾ ಎಂದು ಗೊತ್ತು….really hats off to u🙏
@srinathamrsrinathamr33456 ай бұрын
I wish your vlog became more popularity in Karnataka and worldwide. God bless you Sri Rama.
@AhaEnuRuchi9 ай бұрын
ಬ್ರೋ ಅವ್ರೇ ನಾವು ಅಯೋಧ್ಯಾ ರಾಮ series ನಿಜವಾಗಿಯೂ ಆನಂದಿಸಿದ್ದೇವೆ 🚩❤️ ನಿಮ್ಮೊಂದಿಗೆ ಈ ಪ್ರಯಾಣವನ್ನು ತೆಗೆದುಕೊಂಡಿದ್ದಕ್ಕಾಗಿ ನಾವು ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇವೆ. ನಾವು ಯಾವಾಗಲೂ ನಿಮ್ಮನ್ನು ಎಂದೆಂದಿಗೂ ಬೆಂಬಲಿಸುತ್ತೇವೆ. ಮತ್ತು ನಾನು ನಿಮಗೆ ಎಂದೆಂದಿಗೂ ವಿಧೇಯತೆಯಿಂದ ಬೆಂಬಲ ನೀಡುತ್ತೇನೆ ☺️☺️
@raghunathm61719 ай бұрын
🙏🙏🙏🙏🙏🙏🙏🙏
@geethahs77569 ай бұрын
Small age big personality We can never see this human quality This man proves humanity He preaches all unity Dr Bro🔥 Jai shree ram 👍
@sudhabv30429 ай бұрын
ಶ್ರೀಲಂಕದ ರಾವಣನ ಸ್ನಾನದ ಸ್ಥಳ ಎಷ್ಟು ಕಾರ್ಗತ್ತಲು ನಮಗಂತೂ ಭಯದಿಂದ ಹೃದಯ ಹೊಡೆದುಕೊಳ್ಳುತ್ತಿತ್ತು. ನಿಮ್ಮ ಧೈರ್ಯ ಸಾಹಸ ಮೆಚ್ಚಲೇಬೇಕು. ಅತ್ಯದ್ಭುತ
@akashgowda17429 ай бұрын
ಪ್ರಭು ಶ್ರೀ ರಾಮನ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿರ. ಪ್ರತಿಯೊಂದು ಸ್ಥಳವು ಕೂಡ ಅದ್ಭುತವಾಗಿದೆ. ನಿಮ್ಮ ಧೈರ್ಯಕ್ಕೆ ಸಲಾಂ ದೇವ್ರು😍😍 ಜೈ ಶ್ರೀ ರಾಮ್🚩🚩🚩
@Madhan2009 ай бұрын
I had a drop of tears at the end of the video unknowingly. Huge respect for your hardwork to show people about the lord Sri Ram. Thank you Gagan ❤❤
@pradeep58059 ай бұрын
ನಿಮ್ಮೆಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಶ್ರೀರಾಮನು ನಮ್ಮನ್ನು ಆಶೀರ್ವದಿಸಿ ಜೀವನದಲ್ಲಿ ಸಂತೋಷವನ್ನು ನೀಡಲಿ. ಜೈ ಶ್ರೀ ರಾಮ್ ❤🙏✨️
@lifeguru.9 ай бұрын
ದೇವ್ರು ಈ series ಪೂರ್ತಿಯಾಗಿ ನೋಡಿದ ನಾವುಗಳೇ ಧನ್ಯರು. Thank you dr bro.
@ಶಿವಹರಿಭಕ್ತನಿಮ್ಮಗೆಳೆಯ8 ай бұрын
ಜೈ ಶ್ರೀರಾಮ ಸೂಪರ್ ವೀಡಿಯೋ ಚೆನ್ನಾಗಿದೆ 👌 ಚಿತ್ರಕಥೆ ❤🌹🙏
@BeGoodDoGoodSince19969 ай бұрын
Thanks for the video. Dr.Bro you’re the best. We need much more Kannada quality youtube channels for all categories. Olledagli 🙌🏼
@KISHAN.GAMER.2008...9 ай бұрын
❤❤❤
@bussyprashant8 ай бұрын
Tq anna❤
@SB_kannadiga8 ай бұрын
25:25
@MuttuSwamy-heremath9 ай бұрын
ಎಷ್ಟೋ ದಿನಗಳ ನಂತರ ಮತ್ತೆ ವಿಡಿಯೋ ಮಾಡ್ತಿದಾರಾ ವಳೆದಾಗಲಿ ಅಣ್ಣಾ ❤❤
@avbeatss9 ай бұрын
ಗಗನ್ ಅಣ್ಣಾ ಇನ್ನಮೇಲೆ ವೀಡಿಯೋಗಳು ಸ್ವಲ್ಪ ಬೇಗ ಬರಬೇಕೆಂದು ಕೇಳ್ಕೊತಿವಿ ಮತ್ತು ಕಾಯ್ತಾ ಇರತೀವಿ ನಮಸ್ಕಾರ ದೇವ್ರು💛❤ 🥰🙏✨
@roopakanabur27508 ай бұрын
ಜೈ ಶ್ರೀ ರಾಮ್ ಸರ್ವೇ ಜನ ಸುಖಿನೋ ಭವಂತು 🙇🏻♀️
@ninguhubli6919 ай бұрын
ಅದ್ಭುತ ಗಗನ್ ಅವರೇ ನಿಮ್ಮ ಮಾತುಗಳು ನಿಮ್ಮ ವಿಡಿಯೋ ನೋಡ್ತಾ ಇದ್ರೆ ನೋಡ್ತಾನೆ ಇರಬೇಕು ಅನಿಸುತ್ತೆ ತುಂಬಾ ಕ್ಲಿಯರಾಗಿ ಎಲ್ಲರ ಎಲ್ಲವನ್ನು ವಿವರಿಸುತ್ತೀರಿ ನಿನ್ನ ಈ ಪಯಣ ಹೀಗೆ ಸಾಗುತ್ತಿರಲಿ ಆ ದೇವರು ಒಳ್ಳೆಯದು ಮಾಡಲಿ ಜೈ ಆಂಜನೇಯ ಜೈ ಶ್ರೀ ರಾಮ್🙏✨🙏
@Madhu141849 ай бұрын
ಜೈ ಶ್ರೀರಾಮ್ 🚩🙏🌸ದೇವ್ರು ರಾಮಾಯಣ ನಡೆದ ಸ್ಥಳಗಳನ್ನೆಲ್ಲ ಇಷ್ಟು ಅದ್ಭುತವಾಗಿ ತೋರ್ಸಿದೀರಾ ಧನ್ಯವಾದಗಳು 🙏🥹🙌🤗
@dr_broShort9 ай бұрын
ಅಣ್ಣ ನೀವು ಶ್ರೀ ರಾಮನ ಜೇವನ ಚೆರಿತ್ರೆ ಯನ್ನ ನಮ್ಗೆ ಗೊತ್ತಿರಿದ ಜಾಗವನ್ನು ಯಲ್ಲ ನಮ್ಗೆ ತೋರಿಸಿದಿರ ನಾವು ಅಲ್ಲೇ ಹೋಗಿ ಶ್ರೀ ರಾಮನ ನೋಡಿದ ತರನೆ ಆಯ್ತು ನಿಮ್ಮ ಈ ಯಲ್ಲ ರಾಮನ ವಿಡಿಯೋ ತುಂಬಾ ಚನ್ನಾಗಿ ಇತ್ತು ಜೈ ಶ್ರೀ ರಾಮ್ ಅಂಗೇ ನಿಮಗೂ ತುಂಬು ಹೃದಯದ ಧ್ಯಾನವಾದಗಳು 🙏🙏🙏🙏🙏
@shrinidhiacharya68687 ай бұрын
Ravana na snana da cave olage hodri...nim Daring na mecchalebeku❤️🙏...best vdo❤️❤️❤️so much of efforts🙏
@sgeditz75379 ай бұрын
ಹಿಂದೂ ಹುಲಿ ಡಾಕ್ಟರ್ ಬ್ರೋ🔥
@Lohith_Poojary9 ай бұрын
ತುಂಬಾ ಚೆನ್ನಾಗಿದೆ ಅಯೋಧ್ಯೆ ಯಾತ್ರೆ ನಮಗೂ ಪ್ರಭು ಶ್ರೀರಾಮಚಂದ್ರರ ದರ್ಶನ ನೀಡಿದ್ದಕ್ಕೆ... ಇನ್ನಷ್ಟು ನಮ್ಮ ದೇಶದ ಮಹಾ ಪುರುಷರ ಸ್ಥಳದ ದರ್ಶನ ಮಾಡಿ... 🙏
@siddiqira73249 ай бұрын
ತನ್ನ ಧರ್ಮವನ್ನು ಪ್ರೀತಸಿ ಇತರೆ ಧರ್ಮವನ್ನು ಗೌರವಿಸುತ್ತಿರಿ , great bro.
@ItsYuvakarnataka1239 ай бұрын
ತುಂಬಾ ಸಮಯ ತಗೊಂಡು ರಾಮಾಯಣ ಸೀಸನ ತುಂಬಾ ಚೆನ್ನಾಗಿ ಮಾಡಿ ಕೊಟ್ಟಿದ್ದೀರಾ ದೇವರು ಜೈ ಶ್ರೀ ರಾಮ್ ನಿಮ್ಮ ನಿಮ್ಮ ಹೊಸ ವಿಡಿಯೋ ಕಾಯುತ್ತಿದ್ದೇವೆ ದಯವಿಟ್ಟು ವಾರಕ್ಕೆ ಒಂದಾದರೂ ವಿಡಿಯೋ ಹಾಕಿ ದೇವರು❤❤❤❤ ತುಂಬಾ ಮಿಸ್ ಮಾಡಿಕೊಂಡಿದ್ದೇನೆ ನಿಮ್ಮನ್ನ
@rajeshkhanna84559 ай бұрын
24lakh subscribers and 24lakh deepa mahostava... Estu correct match agide nodu devru...., ಶ್ರೀರಾಮಾ ಕೂಡ ನಿಮ್ಮ ಜೊತೆ ಇದ್ದಾನೆ..❤
@umeshunayak20369 ай бұрын
Super bro ಅದ್ಭುತವಾದಂತ ವಿಡಿಯೋ ರಾಮಾಯಣದ ಕಥೆಯನ್ನ ಅದ್ಭುತವಾಗಿ ವಿವರವಾಗಿ ತಿಳಿಸಿದ್ದೀರಿ ನಾನು ಇವರೆಗೂ ನೋಡದ, ಕೇಳದ ಸಂಗತಿಗಳನ್ನ ತಿಳಿಸಿ ಕೊಟ್ಟಿದಿರಿ ನಿಮಗೆ ಅನಂತ ಅನಂತ ನಮನಗಳು ❤❤🎉🎉🎉🎉ಜೈ ಹನುಮಾನ,, 🎉🎉
@vaishnaviacharya48239 ай бұрын
ತುಂಬಾ ಧನ್ಯವಾದಗಳು ತಮ್ಮ...ರಾಮ ಜನ್ಮಭೂಮಿ ಬಗ್ಗೆ ದೃಶ್ಯೀಕರಿಸಿದ್ದಕ್ಕೆ.. ಪರಮಾದ್ಬುತವಾಗಿದೆ.. ಹೀಗೆ ಮುಂದುವರಿಯಲಿ.....🥰🥰🥰🥰
@tejashwinighali85988 ай бұрын
ತುಂಬ ಅದ್ಭುತ ವಾಗಿದೆ ರಾವಣ nadu ಮತ್ತೆ ಅಯೋಧ್ಯೆ.. ಅಂತೂ super 🚩🙏🙇♀️🌺 Jai shree ram and
@Prashanth-lz2ie9 ай бұрын
ರಾಮನವಮಿ ಹಬ್ಬದ ಶುಭಾಷಯಗಳು ದೇವ್ರು 🙏❤️... ಜೈ ಶ್ರೀ ರಾಮ್ 🚩🕉️🙏
@rajeshwari87519 ай бұрын
ಗಗನ್ ಅಣ್ಣ ನಿಮ್ಮ ಪ್ರಯಾಣ ಹೀಗೆ ಸಾಗಲಿ. ನೀವು ನಮಗೆ ಇನ್ನೂ ಸುಂದರವಾದ ಸ್ಥಳಗಳನ್ನು ತೋರಿಸುವಂತಾಗಲಿ. ನಿಮಗೆ ನಮ್ಮ ಕಡೆಯಿಂದ all the best keep smiling 😊
@darshanst9049 ай бұрын
ಅತ್ಯದ್ಭುತ ದೃಶ್ಯಗಳನ್ನು ತೋರಿಸಿದಂತಹ ತಮಗೆ ತುಂಬು ಹೃದಯದ ಕೃತಜ್ಞತೆಗಳು.
@kamalakumarivs10944 ай бұрын
Evathu video nodidhe. Maathe bartha illa. Thumba thumba adhbutha. No words to explain. God bless you.
@manjug059 ай бұрын
5:56 ಧೈರ್ಯ ಮೆಚ್ಚಬೇಕು ❤️
@divyadristi589 ай бұрын
ನೀವು ನಮ್ಮ ಕರ್ನಾಟಕದ ಹನುಮಂತ, ನಿಮಗೆ ಎಲ್ಲಾ ಕನ್ನಡಿಗರ ಪ್ರೀತಿ ಸದಾ ಶಾಶ್ವತ! I'm your true fan Devru❤️ Wishing you more happiness.
@Sanjaymnaik1.1K8 ай бұрын
Hi
@Sanjaymnaik1.1K8 ай бұрын
Hi
@A_taste_wish.09159 ай бұрын
ಅಂತೂ ಇಂತೂ ಸಂಪೂರ್ಣ ರಾಮಾಯಣಕ್ಕೆ ನಮಸ್ಕಾರ ❤ ಜೈ ಶ್ರೀ ರಾಮ್ 🙏🏻
@manojnaik14305 ай бұрын
jaii shree ram ,,, jai jai seeta ram ,,,,,,, love you dr bro
@shivubasti72639 ай бұрын
ಜೈ ಶ್ರೀ ರಾಮ್ 🕉️💌🧿 ಬ್ರೋ ಧನ್ಯವಾದಗಳು ಬ್ರೋ ನಿಜಕ್ಕೂ ಅದ್ಭುತ ಅನುಭವ 🙏🏻🧿💌✨💫 ಹರೇ ರಾಮ
@gangadarmathad80639 ай бұрын
ಇನ್ನೊಬ್ಬರಿಗೆ ಹೋಲಿಸಲು ಸಾಧ್ಯವಿಲ್ಲದ ವ್ಯಕ್ತಿ.... ಜೈ ಶ್ರೀ ರಾಮ್❤️👍🏻
@Vish_8629 ай бұрын
ಧನ್ಯೋಸ್ಮಿ ಈ ವಿಡಿಯೋ ನೋಡಿ ಪ್ರಭುವಿನ ದರುಶನ ಇಲ್ಲೇ ಆಯ್ತು ಒಂದ್ ಮಟ್ಟಕ್ಕೆ ಜೈ ಸೀತಾ ರಾಮ 👑🚩 🙏
@kamalaramesh90275 ай бұрын
ಸಂಪೂರ್ಣ ರಾಮಾಯಣವನ್ನು ತಿಳಿಸಿದಕ್ಕೆ ಧನ್ಯವಾದಗಳು bro. ಜೈ ಶ್ರೀ ರಾಮ್
@user-mq5bb9gr3t9 ай бұрын
ವೋಟ್ ಫಾರ್ ಬಿಜೆಪಿ ❤️ಭವ್ಯ ಭಾರತದ ನಿರ್ಮಾಣಕ್ಕೆ ಮೊತೊಮ್ಮೆ ಮೋದಿಜಿ ❤️
@RaviYadav-pf5np9 ай бұрын
Bjp ninna family saktara😂
@prasadnaik8159 ай бұрын
@@RaviYadav-pf5np ha
@prasadnaik8159 ай бұрын
@@RaviYadav-pf5np nimge yaar congress allva
@vinnixpixel35249 ай бұрын
No way chancey illa.. I'll not vote for adani ambani
@heavydriver52699 ай бұрын
@@RaviYadav-pf5np ನಮ್ಮ ದೇಶವೇ ನಮ್ಮ ಫ್ಯಾಮಿಲಿ ❤
@sriram_thirthahalli9 ай бұрын
ವಾವ್ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿತ್ತು ಬ್ರೋ! ಶ್ರೀರಾಮ ದೇವರ ಹಲವಾರು ವಿಷಯಗಳನ್ನು ಹಾಗೂ ಹಲವಾರು ಪುಣ್ಯಸ್ಥಳಗಳನ್ನು ನಮಗೆ ಹಾಗೂ ನಮ್ಮ ಊರಿನವರಿಗೆ ಅದ್ಭುತವಾಗಿ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು! ನಿಮಗೂ ಆ ದೇವರು ಒಳ್ಳೆಯದನ್ನು ಮಾಡಲಿ! ಜೈ ಶ್ರೀರಾಮ್! 🙏🏻😍🥳✨
@sanjaybargur9 ай бұрын
ತುಂಬು ಹೃದಯದ ಧನ್ಯವಾದಗಳು ಅಣ್ಣ ❤ ರಾಮಾಯಣದ ಬಗ್ಗೆ ಸರಳವಾಗಿ ಮತ್ತು ಸುಂದರವಾಗಿ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 😍 🧡ಜೈ ಶ್ರೀ ರಾಮ್ 🚩
@veereshhveereshh49674 ай бұрын
ನಿಮ್ಮ ಯಾತ್ರೆಯ ಲೇಖನ ತುಂಬಾ ಚೆನ್ನಾಗಿದೆ ಧನ್ಯವಾದಗಳು
@Sudhakara1349 ай бұрын
Thanks!
@raghavendranaik52049 ай бұрын
🙏amazing Devru👌👌❤ ಶ್ರೀರಾಮನವಮಿ ಹಬ್ಬದ ಶುಭಾಶಯಗಳು..ಜೈ ಶ್ರೀರಾಮ್ 🚩
@sahanaprakash41759 ай бұрын
ಬಹಳ ಅದ್ಭುತವಾಗಿ ರಾಮಾಯಣವನ್ನು ಎಳೆ ಎಳೆಯಾಗಿ ವಿವರಿಸಿ, ನಡೆದ ಸ್ಥಳಗಳನ್ನು ತೋರಿಸಿಕೊಟ್ಟ ನಿಮಗೆ, ಹೃತ್ಪೂರ್ವಕ ಧನ್ಯವಾದಗಳು 🙏✨
@veereshhveereshh49674 ай бұрын
ಹಲೋ ಸಾರ್ ನಿಮ್ಮ ಈ ಅಧ್ಯಯನ ಲೇಖನ ತುಂಬ ಅಧ್ಭುತ ವಾದಗಳು
@LohitKatenahalli-gz1hw9 ай бұрын
ತುಂಬಾ ಚೆನ್ನಾಗಿದೆ ಈ ವಿಡಿಯೋ ಎಡಿಟಿಂಗ್ ನಿಮ್ ವಿಡಿಯೋಗಾಗಿ ಕಾಯುತ್ತಿದ್ದೇವೆ ನಮಸ್ಕಾರ ದೇವರು ಜೈ ಶ್ರೀ ರಾಮ್ 🙏
@ryk5789 ай бұрын
ಶ್ರೀರಾಮ ನವಮಿ ಪ್ರಯುಕ್ತ ಒಂದು ಸುಂದರ.ಅಧ್ಬುತ ವಿಡಿಯೋ ಹಾಕಿದ dr. Bro ಗೆ ಧನ್ಯವಾದಗಳು. ಧರ್ಮ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.
@NagendraNagendra-ef9kb9 ай бұрын
Drbro ಗಗನ್ ತುಂಬಾ ಚೆನ್ನಾಗಿದೆ ವಿಡಿಯೋ ನಿಮ್ಮ ಧೈರ್ಯ ಮೆಚ್ಚಲೇಬೇಕು ❤️❤️🙏ಜೈ ಶ್ರೀ ರಾಮ್❤️🚩🚩
@bhimalinga63978 ай бұрын
ನನ್ love, crush, attraction, ಎಲ್ಲಾ ನೀವೇ. ❤️❤️❤️❤️❤️❤️❤️❤️❤️❤️❤️❤️🕉️
@latha.19769 ай бұрын
ಸಾರ್ಥಕವಾಯಿತು ಇಂಥ ಅಧ್ಬುತ ಜಾಗಗಳನ್ನು ನೋಡಿ.....ಎಂದೂ ನೋಡಿರದ ಅಧ್ಬುತ ದೃಶ್ಯಗಳು...ಜೈ ಶ್ರೀರಾಮ್......Hats Off To Your Dedication and Hardwork Gagan.....A Huge Namaste From Mysuru ❤❤❤
@jaishreeanjeneya65319 ай бұрын
Hlo
@shriyagbhat41469 ай бұрын
ತುಂಬಾ ಧನ್ಯವಾದಗಳು ನಿಮಗೆ ಎಂಥಾ ಅದ್ಭುತ ದೃಶ್ಯ ತೋರಿಸಿದ್ದೀರಿ ❤❤😍😍✨✨ you are really great n lucky 👏🏻👏🏻👏🏻👏🏻💖
@Prabhumkiranagi9 ай бұрын
Dr bro ❤ Namskar 🙏🏻 Devru.... Respect Button ✅
@irappayaranal3 ай бұрын
ಎಷ್ಟು ಅದ್ಭುತ ವಿಡಿಯೋ, ಕಷ್ಟಪಟ್ಟು ಮಾಡಿದ್ದೀರಾ, ನಿಮ್ಮ ಧೈರ್ಯ ಮೆಚ್ಚಬೇಕು,all the best
@mkbillieeilish49709 ай бұрын
ರಾಮನ ಭಕ್ತ DR ಬ್ರೋ🙇🏻🙏🏻
@nagarajpatagar11459 ай бұрын
ಗಗನ್ ಕನ್ನಡದ ಹೆಮ್ಮೆ... ❤❤ ಸರ್ವರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು... 🎉🎉
@RaviDharwad-z9g9 ай бұрын
ನನ್ನ ಜೀವನದಲ್ಲಿ ಒಮ್ಮೆ ಅದರು ನಿಮ್ಮನ್ನು ಬೇಟೆಯಾಗುವ ಆಸೆ dr.bro
@shivaprasannag66092 ай бұрын
ನಿಮ್ಮ ಬಹಳ ವಿಡಿಯೋ ನೋಡಿದಿನ್ನಿ ಆದ್ರೆ ಈ ವಿಡಿಯೋ ತುಂಬಾ ಈಸ್ಟ್ ವಾಹಿತು ತುಂಬಾ ಧನ್ಯವಾದಗಳು 🙏
@Vj_Sharath_official9 ай бұрын
ಸ್ಕಿಪ್ ಮಾಡ್ದೆ ನೋಡೋ video ಅಂದ್ರೆ DR bro ದು ❤❤❤❤
@bharathsurs9 ай бұрын
Dr Bro, any documentary you make around the world, is informative and humorous ! Keep up the great work ! God bless ! 🚩🙏🏼
Doctor Bro, what kind of gratitude should I say, thank you very much, the real Sri Ramachandra. Jai Sri ram 🙏🙏🙏🙏🙏❤️❤️❤️❤️
@Siddarth.1089 ай бұрын
ಧನ್ಯವಾದಗಳು ಅಣ್ಣಾ ನಿಂಗೆ 🙏❤😍🤩✨ Jai shree ram ✨
@gopalkrishna13099 ай бұрын
Thanks for the divine Sri Ram journey. Ultimately Gagan is so good at explanation of entire Ramayana episode. This is the true Indian documentary of Ramacharitra. Jai shree Ram 🙏🏻🇮🇳🇮🇳🇮🇳🙏🏻
@VenuGopal-en7uo9 ай бұрын
👌ಜೈ ಶ್ರೀ ರಾಮ್. ಶ್ರೀ ರಾಮ ಜಯ ರಾಮ ಜಯ ಜಯ ರಾಮ. ಮಿ ಬ್ರೋ ನಿಮಗೆ ಶ್ರೀ ರಾಮ ನವಮಿಯ ಶುಭಾಶಯಗಳು.🙏🙏🙏🙏🙏🌹
@NanjundaHulimavu8 ай бұрын
ಶ್ರೀರಾಮ ಮತ್ತು ಸೀತಾಮಾತೆಯ ಜಾಗಗಳನ್ನು ಮತ್ತು ರಾವಣರ ಸ್ನಾನ ಮಾಡುವ ಗುಹೆಯನ್ನು ನಮಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🌹💐🌺🥰
@kariyanna.d.5389 ай бұрын
ರಾಮನವಮಿ ಹಬ್ಬದ ಶುಭಾಶಯಗಳು ದೇವ್ರು 🙏... ಜೈ ಶ್ರೀರಾಮ್ 🚩
@Abithgowda929 ай бұрын
ನೀವು ಮಾಡಿದ ತಪ್ಪು ಒಂದೇ, ಅದು ಸ್ವಲ್ಪ ದಿನ ನಿಮ್ಮ ವಿಡಿಯೋ ಕಾಣಲಿಲ್ಲ ಮತ್ತು ಯಾಕೆ ಅಂತಾನೂ ಗೊತ್ತಿಲ್ಲ. ಏನೇ ಆಗಲಿ ನೀವು ನಿಮ್ಮ ಕೆಲಸ ಮುಂದುವರೆಸಿ ಇದುವರೆಗೂ ನಿಮ್ಮಿಂದ ತಪ್ಪಾಗಿಲ್ಲ ಆಗೋದು ಇಲ್ಲಾ ಅಂತ ಭಾವಿಸ್ತೀವಿ. ಜೈ ಶ್ರೀ ರಾಮ್ ❤️
@srisachethraosharma.a.r.-sj6dc9 ай бұрын
🙏ಜೈ ಶ್ರೀ ರಾಮ್ Dr.Bro ಅಣ್ಣ ,ಶ್ರೀ ರಾಮ ನವಮಿಯ ಶುಭಾಶಯಗಳು Thank you ಅಣ್ಣ 🌹🌺🌸🚩🥰🤗💛❤️💝🌷🌹💐😊✊✌️🔥🆗🤝🤗🙇👍🙏🕉️🙏. . ...... . .
@nanjundeshap94438 ай бұрын
ದೇವ್ರು ನಿಮ್ಮ ವಿಡಿಯೋಗಳನ್ನು ನೋಡುವುದೇ ಖುಷಿ ನಿಮ್ಮ ವಿಶ್ಲೇಷಣೆ ಅದ್ಭುತ ಧನ್ಯವಾದಗಳು ನಿಮಗೆ
ನಮಸ್ಕಾರ ದೇವ್ರು ನಾವೇ ಅಯೋಧ್ಯೆಗೆ ಹೋದಸ್ತು ತುಂಬಾ ಖುಷಿಯಾಯಿತು ಈ ನಿಮ್ಮ ವಿಡಿಯೋ ದಿಂದ ಸುಂದರ ರಾಮಾಯಣ ವಿವರಸಿಧಿರ ನಿಮಗೆ ತುಂಬ ಧಾನ್ಯವಧಗಳು
@thejaskashyap78989 ай бұрын
ನಿನ್ನ ನೋಡಿ ದಿಲ್ ಖುಶ್ ಗುರು Dr.Bro, Adu Rama navami divasa... 🎉❤. ಜಯ ಶ್ರೀ ರಾಮ 🚩
@KotranaikKotranaik8 ай бұрын
ಡಾಕ್ಟರ್ ಬ್ರೋ ಅಣ್ಣ ಎಲ್ಲೆಲ್ಲೋ ಹೊಕ್ತಿರಲ್ಲ ನಿಮಗೆ ಭಯ ಆಗಲ್ವ ನಾನ್ ಇದ್ದಿದ್ರೆ ಸತ್ತೇಹೋಗ್ತಿದ್ದೆ ನಿಜಅಣ್ಣ ನಿಜಕ್ಕೂ ನಿಮ್ಮ ಧೈರ್ಯ ಮೆಚ್ಚಲೇಬೇಕು ಆದರೂ ಒಳ್ಳೆದಾಗಲಿ ಅಣ್ಣ ಕನ್ನಡದಹುಲಿ ಅಣ್ಣ ನೀವು ನಿಮ್ಮ ಎಲ್ಲ ವಿಡಿಯೋ ವನ್ನ ನಾನು ಮಿಸ್ ಮಾಡ್ದೆ ನೋಡ್ತೀನಿ ಬಾಸ್
@amithhanumantha15279 ай бұрын
🏹 ಜೈ ಶ್ರೀ ರಾಮ್ ರಾಮನಾಮಿ ಹಬ್ಬದ ಶುಭಾಶಯಗಳು ದೇವ್ರು 🚩
@sahanahosad69769 ай бұрын
||ಜಯ್ ಶ್ರೀರಾಮ|| Dr. BRO ಗೆ ಜಯವಾಗಲಿ.
@nishchaydeshpande9 ай бұрын
Jai shree Ram ❤ ಶ್ರೀ ರಾಮನವಮಿಯ ಶುಭಾಶಯಗಳು🎉
@RekhaAchariАй бұрын
ನಮೆಗೆಲ್ಲಾ ಹೋಗೋ ಯೋಗ ಇಲ್ಲವೇನೋ ನೀವ್ ತೋರಿಸುತ್ತಿರಿ ಧನ್ಯವಾದಗಳು bro 🙏🙏
@IND.Akash.gaming9 ай бұрын
Dr bro fan's attendance 👉
@rakshayaksha90059 ай бұрын
Jai shree ram bro ❤️🙏 ರಾಮ ನವಮಿಯ ಶುಭಾಶಯಗಳು ದೇವ್ರು 😍❤️🙏
@Allinoneanukarna-nh2zs9 ай бұрын
👌ಹೆಮ್ಮೆಯ ಕನ್ನಡಿಗ Dr broಗೆ ಶ್ರೀ ರಾಮ ನವಮಿ ಹಬ್ಬದ ಶುಭಾಶಯಗಳು 💐
@SunithaPrabhu-w6d4 ай бұрын
Sampoorna ramayana. I am so happy . Thank you so much, Dr. bro Gagan 🫡🫡👍👌🙏🙏🙏🕉🕉🕉🚩🚩🚩🚩🪷🪷🪷❤️❤️❤️❤️