ಮಕ್ಕಳಿಗೆ ಉಷರಿಲ್ಲ ಅಂದರೆ ಹಾಗೆ. Sis. ನಮಗೆ ಏನು ಬೇಡ ಅನ್ಸ್ ಬಿಡುತ್ತೆ. ಯಾರ. ಮಕ್ಕಳಿಗೂ hospital ಅಲ್ಲಿ ಡ್ರಿಪ್ ಹಾಕೋ ಪರಿಸ್ಥಿತಿ ಬರಬಾರದು ಏಕೆಂದರೆ ನಾನು ಅನುಭವಿಸಿದಿನಿ ಈ ಕಷ್ಟನ.ನನ್ನ ಮಗಳಿಗೂ 6 ತಿಂಗಳಿಗೆ ಒಂದ್ಸಲ. ಹೀಗೇ ಆಗ್ತಾ ಇರುತ್ತದೆ plz. ಯಾರೆಲ್ಲ ಈ msg ಓಧೂತೀರ ನನ್ನ ಮಗಳಿಗೂ ಕೂಡ ಪ್ರಾರ್ಥನೆ ಮಾಡಿ plzzz 😭😭😭😭😭
@nandining84753 ай бұрын
God bless you putta
@Ashu-vi5bz3 ай бұрын
God bless you
@GangaaYalawar3 ай бұрын
G B U puttaaa
@NimishaAlex-dl5sw3 ай бұрын
Enu pbm Akka.. Kafana
@sanuvlogskannada3 ай бұрын
Howdhu
@sowmyasm70413 ай бұрын
Daily vlogs upload ಮಾಡ್ತೀರಾ ದೃಷ್ಠಿ ಆಗುತ್ತೆ ಇದು ಮನೆಯವರಿಗೆ ಎಫೆಕ್ಟ್ ಆಗುತ್ತೆ...
@Roja_07963 ай бұрын
ದೇವರಿದ್ದಾನೆ ಹೆದರಬೇಡಿ ನೀವು ಕೂಡ ಧೈರ್ಯವನ್ನು ತೆಗೆದುಕೊಳ್ಳಿ 😌
ನಿಮ್ಮಿಬ್ಬರ ಒಳ್ಳೆತನಕೆ ಆ ಭಗವಂತ ಒಳ್ಳೆದ್ದು ಮಾಡ್ತಾನೆ 🙏🙏🙏ಪಾಪು ಗೆ ಏನು ಆಗಲ್ಲ . ಈ ಸಂದರ್ಭ ನ ನಾನು ಅನುಭವಿಸಿದಿನಿ .🙏🙏🙏
@gurubashvaraj68683 ай бұрын
ಮಕ್ಕಳ ವಿಷಯದಲ್ಲಿ ಹೇಳಿದ್ದು ನಿಜ ದೀರು ಬೇಗ ಹುಷಾರಾಗ್ತೀನ ಚಿಂತೆ ಮಾಡಬೇಡಿ 😂❤️❤️😊
@nandiniswarasampada70483 ай бұрын
ನಿಜ ನಮಗೆ ದುಃಖ ಆದಾಗ ಅದರ ಪರಿಸ್ಥಿತಿ ಏನು ಅಂತ ಅರ್ಥ ಆಗೋದು 10 ವರ್ಷದ ಹಿಂದೆ ನನ್ನ ಮಗನಿಗೆ ಎರಡು ತಿಂಗಳು ಮಗು ಆಗೆನೆ ಅವನಿಗೆ ಡ್ರಿಪ್ಸ್ ಹಾಕಿಸೋ ಪರಿಸ್ಥಿತಿ ನಮಗೂ ಬಂದಿತ್ತು ಅದರ ಕಷ್ಟ ಏನು ಅಂತ ಅರ್ಥ ಆಗುತ್ತೆ will pray for speed recovery 🙏
@RajeshwariJRajeshwariJ3 ай бұрын
ದಿರು ಬೇಗ ಹುಷಾರಾಗಿ ಬರಲಿ ಅಂತ. ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಳಬೇಡಿ ಶಾರು ಮೇಡಂ. ಏನು ಆಗಲ್ಲ. ಧೈರ್ಯವಾಗಿರಿ
@saanvisanjukannadavlogs5753 ай бұрын
ದೀರು ಕಂದ ಬೇಗ ಉಷಾರಾಗ್ತಾನೆ 🙏🏻❤️
@Namith-r4l3 ай бұрын
ಧೀರು ಬೇಗ ಹುಷಾರಾಗಲಿ ಭಯ ಪಡಬೇಡಿ ಏನು ಆಗಲ್ಲ ನಿಮಿಗೆ ಇರೋ ಒಳ್ಳೆ ಮನಸ್ಸಿಗೆ ಒಳ್ಳೇದೇ ಆಗತ್ತೆ
ಅಕ್ಕ ದೇವರಿದ್ದಾನೆ ಹೆದರಬೇಡಿ ದೀರು ಬೇಗ ಹುಷಾರಾಗ್ತಾನೆ ನೀವು ಧೈರ್ಯವನ್ನು ತೆಗೆದುಕೊಳ್ಳಿ ನಮ್ಮ 3 ತಿಂಗಳು ಮಗು ಇದೆತ್ತಾರಾನೆ ಆಗಿತ್ತು 😢🙏❤
@Nimmaluckyvlogs3 ай бұрын
Get well soon ಕಂದ. Don't cry Sharon ನಾವು ಕೂಡ ಈ ತರ situation face madidvi, yenu ಆಗಲ್ಲ be bravery
@RakshithaRakshitha-pi9wf3 ай бұрын
Don't warry sister....deeru bega husharagtane...devridane....navella pray madtivi...get well soon kanda.....nivu inta time nallu video madtidira..idu esto janarige help agutte...tq very much sister....kelavu sala igagutte....gottagodilla makkala vishya ....and makkala vishyadalli neglect madbardu sister....ella olledagutte don't warry...be strong...... Love you chinnima and deeru...❤❤
@mangalapaul44363 ай бұрын
Papa ಮಗನ ನೋಡಿದರೆ ತುಂಬಾ ಬೇಸರಕ್ಕಿಂತ ದುಃಖ ಬಂತು. Don't worry pray God. We are also praying for his speedy recovery
@SUNIL-ig2vfАй бұрын
Ha sis nanna chikkamana magala magugu kidneyli tumer ide adanna operation madi tegi beku aa maguge 1 varsha thumba bejaragutte sis
@shashiswamy3983 ай бұрын
ಅಳಬೇಡಿ ನನಗೂ ನೋವಾಗ್ತಾ ಇದೆ ನಿಮ್ ವಿಡಿಯೋ ನೋಡಿ ನನಗೆ ಅಳು ಬರ್ತಾ ಇದೆ. ದೀರು ಬೇಗ ಹುಷಾರಾಗಲಿ.
@amruthaamruthaashokreddy15973 ай бұрын
Dheeru papau beega usharu agthanee 😢😢😢😢
@amruthaamruthaashokreddy15973 ай бұрын
Albedhi akkaa ❤❤
@prabhaprabha85863 ай бұрын
E video nodi nange tumbane alu bandbidtu sister,,yenu agalla devridane,,,yella olledagutte
@SrinivasSeena-rf4ek3 ай бұрын
ನೀವು ಅಳಬೇಡಿ ಧೀರು ಹುಷಾರಾಗ್ತಾನೆ ❤
@pavithrapavithra42123 ай бұрын
Nangu ee anubhavava aagide sis . Nam maklu hege irthare annodu dinaa nodo namge gotthirutthe yaro helthare adanna keloke hogbardu.. nam maklige enadru aadre naave anubhavisbekalva heloru yaru baralla.. magu aadashtu bega husharagli God bless u Deeru..
@deepapatil16043 ай бұрын
ಬೇಜಾರ್ ಆಗಬೇಡಿ... ಧೀರು ಬೇಗ ಹುಷಾರ್ ಆಗತಾನೆ... 😇💐
@ankithak6813 ай бұрын
Don't cry sis dheeru will be fine soon 😊 nijja dheeru ushar agli anta prayer madidini ❤
@sudhamallemula60493 ай бұрын
Shoron boys na belasodu ಬಹಳ kasta re. Boys ಸೂಕ್ಷ್ಮ. Hushuragi ಇರಬೇಕು. ಟೋಪಿ ಹಾಕಬೇಕು ರೇ ಮೈಸೂರ್ ತುಂಬಾ cool Vicks ಹಚ್ಚಬೇಕು ರೇ ನೆಗಡಿ ಇದ್ದರೆ. ಕಾವು ಕೊಡಬೇಕು. Get well soon dheetu
@tejaswiniS-jp5oc3 ай бұрын
Nav yalla idiri akka tension thagobediii .....we all will pray for deeru to recover soon 🙏..nam akka Papu gu same agithu ....sowlpa husharagii nodkollii ...lvu❤...god bless ur family with gud health and happiness always ❤️🫂
@chaithrajagadish60403 ай бұрын
ದೀರು ಬೇಗ ಹುಷಾರು ಹಾಗ್ತಾನೆ ಬಿಡಿ ❤
@lalitharajendra10073 ай бұрын
Dheeru ge bega hushar agli antha devralli prarthane madkotivi Sharing🙏🙏 olled agli nim family ge In
@ashaanand98533 ай бұрын
Sai baba ,shivappa, raghavendra swamy.olleddu madthare akka Deeru bega usharagthane
@MalaShree-l8s3 ай бұрын
Adashtu bega husharagthane deeru....❤❤get well soon kanda....
@VanithakVanithak-uu7wp3 ай бұрын
I pray deeru recovery, I miss her smile this volg. Bejar madcobedi makkalu Andre evella common.5,6,Varsha agovergu parents husharagi makkalanna nodcobeku.sharu u are really great. Yakandre nevu good sose ,good wife, good mother for your children,our good vloger and gider.😊
@shwethamohan17563 ай бұрын
Nija 6 years agovargu estu husaru age nodokondru sakagtill
@nancypereira6123 ай бұрын
Mostly all mothers are concerned about their kids.
@Bhuvanananju3 ай бұрын
ದೀರು ಬೇಗ ಹುಷಾರ್ ಆಗ್ತಾನೆ ನೀವು ಸ್ಟ್ರಾಂಗ್ ಆಗಿ ಇರ್ರಿ sis❤️
@ಸಿಂಚನನಿತೇಶ್ಆರ್ಯ3 ай бұрын
ಏನಾಗಲ್ಲ ಅಕ್ಕಾ ನಿಮ್ಮ ಸ್ಥಿತಿ ನಾನೂ ಅನುಭವಿಸಿದ್ದೀನಿ ನಿಮ್ ಪಕ್ಕಾ ನಿಮ್ ಗಂಡಾ ಆದ್ರೂ ಇದ್ರು ಆದ್ರೆ ನಂ ಜೊತೆ ಯಾರೂ ಇರಲಿಲ್ಲ ಒಬ್ಬಳೇ ಹೋಗಿದ್ದೆ ಅಡ್ಮಿಟ್ ಮಾಡೋವಾಗ ಅವ್ರು ಒಂದು ದಿನ ಬಿಟ್ಟು ಬಂದ್ರು , ಅಲ್ಲಿ ತನಕ ನಾನು ಒಬ್ಬಳೇ ಇದ್ದೆ ಅದು ಒಂಥರ ಜೀವಂತ ನರಕಕ್ಕೆ ಸಮ 😢😢😢 ಬಹುಶಃ ನ್ಯುಮೋನಿಯಾ ಆಗಿರುತ್ತೆ ಆದಷ್ಟು ಬೇಗ ಹುಷಾರಾಗ್ತಾನೆ , 🙏🙏🙏🤗🤗🥰🥰 ಇಂತಹ ಸಂದರ್ಭ ಬರಬಾರದು ಆದ್ರೆ ಬಂದ್ರೆ ನಾವು ಗಟ್ಟಿ ಆಗ್ತೀವಿ , ಪಾಪು ಬೇಗ ಹುಷಾರಗಲಿ..
@Naidunaidu-n4q3 ай бұрын
Bananthanadalli oil food juice kudidira adakke ithara sis adakke aa time alli athara thindabardu
@ushag.h6343 ай бұрын
ಧೀರು ಬೇಗ ಹುಷಾರಾಗ್ತಾನೆ ಅಕ್ಕ ನೀವು ಚಿಂತೆ ಮಾಡ್ಬೇಡಿ Get well soon Dheeru putta🥰
@VanigowdaRR3 ай бұрын
ಬೇಗ ಹುಷಾರಾಗು ಪುಟ್ಟ ದೇವ್ರು ನಿನಿಗೆ ಒಳ್ಳೇದು ಮಾಡ್ಲಿ ಬಂಗಾರಿ ❤️
@shobha.v.mshobha95963 ай бұрын
B strong sister deeru na God kapadtare avanu usharagtane b strong
@Raju-gk5kv3 ай бұрын
Yenu aagalla bega husharagtane tension maadkobedi be strong devridane yalla olledagatte 🥰
@@shashikala8428 Why? God is Omnipresent anyone can pray 🙏
@pushpayogeesha3513 ай бұрын
@@KavyaKavi-em7cy avre devaranna poojisalla nivu madodu andre
@KavyaKavi-em7cy3 ай бұрын
ಅವರ ಅವರ ಇಷ್ಟ ಸಿಸ್
@yeshodhabalraj98682 ай бұрын
Your son is very cute😘 God bless him and he will be alright. Pls don’t worry. I know it is difficult to handle children specially when they are sick
@sharmilachandramoulikannadavlo3 ай бұрын
Howdu dr same setutaion Nan maglige 8 months enda 5 yrs vargu thumba suffer ಮಾಡಿದ್ವಿ ಈಗ ತುಂಬಾ ತರ್ಲೆ ಆಗಿದ್ದಾಳೆ ಬೇಗ ರಿಕವರಿ ಆಗ್ತಾನೆ ❤ get well soon ಕಂದ
@gundu85343 ай бұрын
Nem magug en plm agtitu sis
@sharmilachandramoulikannadavlo3 ай бұрын
@@gundu8534 fever cold
@sskshivu50533 ай бұрын
Don't cry Magale Dheeru Strong idane Hosa Mane paint wooden work dust n weather chennagilvalla adakke cough agide bega Usharagthaane we will pray for him n your family take care be brave ❤❤❤❤❤
@malinimarita81993 ай бұрын
I think Pneumonia.... Not anaemia..,. Because of cough secretions got collected inside lungs after nebulisation and all... He will recover.. Do not worry
@mayalokakannada3 ай бұрын
It's both.. low on blood
@nagashreesanjay28353 ай бұрын
Be Brave girl. All will be ok. ❤You’re doing great 😊 wishing him good health .
ಏನು ಆಗಲ್ಲ ಸಿಸ್ಟರ್ ದೀರು ಬೇಗ ಹುಷಾರಾಗ್ತಾನೆ ನಿಮ್ಮ ದುಃಖ ಗೊತ್ತಾಗ್ತಿದೆ ತುಂಬಾ ಅಳ್ತಾ ಇದ್ದೀರಾ ಚೆನ್ನಾಗಿ ಹುಷಾರಾಗ್ತಾನೆ, ಧೈರ್ಯದಿಂದ ಇರಿ ಎಲ್ಲರಿಗೂ ಒಂದಲ್ಲ ಒಂದು ರೀತಿ ಕಷ್ಟ ಬರುತ್ತದೆ🥰
@archanalifestyle66003 ай бұрын
Dheeru putta bega husharagu... God bless you kanda
@Deepumegha-jh9hz3 ай бұрын
😢, ನಿಜವಾಗಲೂ ನನ್ನ ಕಣ್ಣಿನಲ್ಲಿ ನೀರು ಬರುತ್ತಿದೆ... ನಮ್ಮನೆ ತಾಯಿ ಹುಲಿಯೂರಮ್ಮ ನಿಮ್ಮ ಮಗುವಿಗೆ ಬೇಗ ಉಷಾರ್ ಮಾಡ್ತಾರೆ ಧೈರ್ಯವಾಗಿರಿ ಸಿಸ್ಟರ್...😢😢😢 ನನಗೂ ಐದು ತಿಂಗಳು ಪಾಪು ಇದೆ...😢😢😢 ನನಗೂ ತುಂಬಾ ಭಯ ಆಗುತ್ತೆ ಅವನಿಗೆ ಹುಷಾರಿಲ್ಲ ಅಂದರೆ...😢😢😢😢 ನಿಮ್ಮನ್ನು ನೋಡಿ ನನಗೆ ಸ್ವಲ್ಪ ಧೈರ್ಯ ಬಂದಿದೆ😢😢😢😢😢😢😢.....
Dhreeu baby will recover fast sis you don't worry God bless dhreeu 😊😊
@Yuvanhayagriva3 ай бұрын
Viwers yaradru heldre banathiyaru safe irbeku modlu niv pototo brinjal hasi kadle ella thinthira sheetha aguthe andre kopa madkolthira. nivu. magu noddre alu baruthe nangu 1 year baby boy ede evaglu kuda est condition ag uta dali out side jasthi suthadala gotha. . Deeru bega husharagli❤ ❤❤
@mayalokakannada3 ай бұрын
Sis adella diffrent. Maklu andmele infections agutte. Doctor ge idella heli nodi avru yenantare neeve keli.. yellara food same iralla. Depends on your health and body requirements
@ramyam27503 ай бұрын
Saku sumne eralla feed madthiya maguge jaack fruit thinthiya mushroom thinthiya edella thindre future ally maguge problem aguthe , and also entha problems
@ramyam27503 ай бұрын
Doctors hange helodu yella thinbodu antha but evaga pain doctor anibavistha edaara papu Thane
@Yuvanhayagriva3 ай бұрын
@@mayalokakannada reply madidake thanks nimge sis but doctor heldru parvagila niv thinbedi boy baby ge jopanvag irbeku . Depends on weather nim ballari side bisilu jasthi alva ella sheetha padartha adjust aguthe . Nam mysore kade cold weather alva so thinbedi niv papu feeding mugiyothanka bejar agbedi ❤
@padmashreemuthugi9433 ай бұрын
@@Yuvanhayagriva ನೀವು ಹೇಳಿದ್ದು ಸರಿ. ಬಾಣಂತಿ ಇದ್ದಾಗ ಮೈ ಕಾಯಿಸೋದು, ...ಸ್ವೆಟರ್ ಸ್ಕಾರ್ಫ್ ಕಿವಿಯಲ್ಲಿ ಹತ್ತಿ ಇದೆಲ್ಲ ಅನುಸರಣೆ ಮಾಡುವುದರಿಂದ ಮಗುವಿಗೆ ಕಫ ವಾಯು ಆಗದೆ ಆರೋಗ್ಯವಾಗಿ ಇಡಲು ಸಹಕಾರಿ. ಈಗಿನ ಡಾಕ್ಟರ್ ಗಳು ಎಲ್ಲ ತಿನ್ನಿ ಅಂತಾರೆ ಆಮೇಲೆ ಏನಾರು ಆದ್ರೆ ಎಷ್ಟೊಂದು ಟೆಸ್ಟ್ ಮಾಡ್ಸಿ ಅಂತಾರೆ...ಆದ್ರೆ suffer ಮಾಡೋದು ಮಗು..ಹಿಂದಿನ ಕಾಲದ ಬಾಣಂತನ ಒಳ್ಳೇದು...ಹಿರಿಯರು ಬುದ್ಧಿ ಇಲ್ಲದೆ ಯಾವುದೇ ರೂಲ್ಸ್ ಮಾಡಿಲ್ಲ.
@anjalianjali38143 ай бұрын
So sad 😢 bega ushar agu kanda god bless you ❤❤😞😞
@veenashreemalli58153 ай бұрын
Same ನಮ್ಮ ಮನೇಲಿ ಎಲ್ಲರಿಗೂ ಕೆಮ್ಮು ಜ್ವರ ನನ್ ಮಗ ಇನ್ನು ಕೆಮ್ಮು ಜಾಸ್ತಿ ಇದೆ
@akshatamk34523 ай бұрын
Houdu nam maneli nange jwara nan magugu jwara nan maglugu ಕೆಮ್ಮು negdi all over ಕರ್ನಾಟಕ hinge ede elrugu
@poonamthulasi8973 ай бұрын
Take care of dheeru and yourself, keep any God in your home light the lamp every day pray to him coz he is the one who gives us strength in these tuff situation, stay blessed sister
@SagarRodagi-x7f3 ай бұрын
Bega husharagutte don't very sharu druste tagere papuge enuagal aramagute🥰🧿🍭
@tharamani5223 ай бұрын
ಏನೂ ಆಗಲ್ಲ ಆಳ ಬೇಡಿ ನಿಮ್ಮ ಪರಿಸ್ಥಿತಿ ಅರ್ಥ ಆಗೊತ್ತೆ... ದೀರು ಹುಷಾರಾಗ್ತಾನೆ ..
@afsarikhanum66073 ай бұрын
After watching this video i got tears in my eyes 😢 i think that❤ all Mother's heart very weak @this situation i also experienced this pain ..... don't worry sis its just a day passes soon tomorrow will b happy day......❤❤
@bharatiambi99533 ай бұрын
Magu saayta ide paapa , ee time nallu. Vlogs reels shorts bekaaa Enthaaa taayi neenu thooo
@GeethaG-i2h3 ай бұрын
Don't warry akka deeru mundithara chennagi active agi erthane ❤
@KisanHegde3 ай бұрын
Deeru bega usaragu Kanda god bless you and your family ❤❤
Kelavu food galanthu season ge sariyagi kododu olledu....
@MeenaKumari-zk3hl3 ай бұрын
ಓಹ್ ದಿರು ಬಂಗಾರು ❤ God bless you paapu ❤ Yenu agolla sis ok be strong 👍 Diru ge health sariyagute oka na. Nanu kuda pray 🙏 madtini nimma family goskara sari na 😊
@Ankitabode4423 ай бұрын
ನನ್ನ ಮಗಳಿಗೂ ಹೋದ ವರ್ಷ ಅಡ್ಮಿಟ್ ಆಗ ಇದ್ವಿ... ಅದ್ರ ಎಕ್ಸ್ಪೀರಿಯೆನ್ಸ್ ನಂಗು ಇದೆ... ಬೇಜಾರ್ ಆಗ್ಬೇಡಿ... ಅರಾಮ್ ಆಗತ್ತೆ... ಮಕ್ಕಳಿಗೆ ಹುಷಾರು ಇಲ್ಲ ಅಂದ್ರೆ ತುಂಬಾ ಕಷ್ಟ... ಅವ್ರು ಆಕ್ಟಿವ್ ಆಗಿ ಇರ್ತಾರೆ ಪಾಪ... ಆದ್ರೂ ಅವ್ರು ಆಡ್ತಾ ಇದ್ದೋರು ಸೈಲೆಂಟ್ ಆದ್ರೆ ಕಷ್ಟ
@priyankapriya25693 ай бұрын
NIV ALOD NODI NANGU TUMBa allu bartide akka niv albedi niv strongest women i will pray for your child nothing will happen every thing will fine dont worry😊
@ranjithahemanthranju49633 ай бұрын
Get well soon derru ...don't worry akka bega recovery agthane
@manasabr33423 ай бұрын
Don't worry God is with you❤ wishing Dheeru a speedy recovery🙏💕
@KavyaKavi-em7cy3 ай бұрын
ನಿಜ ನನಗೆ ಕಣ್ಣೀರು ಬಂತು ಸಿಸ್ 😭
@hemalathabr76283 ай бұрын
Mam dont worry...papu will be alright soon....god bless you dheeru putta
Bejaragbedi sharu god bless you papu bega ushrgthane do to varry
@Alll-in-one-spot3 ай бұрын
My 5 month baby is also admitted. now I am in the hospital..she also has the same problem. It is very painful to watch my baby struggling.. but we have to stay strong sis
@lekhankumar5463 ай бұрын
Enu agall sharu bega usharagtane Dheeru don't cry
@shwetha.m50373 ай бұрын
ನೀವು ಹಳ್ಬೇಡಿ ದೀರು ಹುಷರಾಗುತ್ತಾನೆ
@LakshmiLakshmi-lx1gn3 ай бұрын
Akka paapuge snana madisuvaga moogu horub beku illa Andre kafa kattutte
@SahanaArjungowda-b1h3 ай бұрын
Amma thayi maguge usharu ila Thane Adana chanagi nodko e video madadu bittu ali magu ushar ila andare ninge video madade mukya na entha karma guru
@aadvithamaasthimane96683 ай бұрын
@@SahanaArjungowda-b1h super crt helidri. E situation lu make-up beka.
@geethageetha80633 ай бұрын
Mam makkalanna doddavarago thanka ellu horagade jarni madsbardu
@neemaamin83653 ай бұрын
Bejar agbedi sister
@shwethashwethas14323 ай бұрын
I will pray deeru bega usaragli madappa olledu madtane
@sadhanagr11303 ай бұрын
Get well soon dheeru......may God blesses you Kanda 👍🏻
Olledagatte,, bega hushargatne don't worry..... Nimm chenals galalli plz maklna est beko aste torsi.. Drashti aagatte... Helbeku ans tu helde. Don't mind
@pavithrab86443 ай бұрын
Sister avanige food koduvaga ragi manni kodabedi cough agutte apple boiled madi kodi red sugar candy haki
@kavyashreen84203 ай бұрын
Ega cough Ella makligu frequentagi bartide😢 so nanu nabilizer purchase madi day 1 indane budacot use madtini I have the best result. Swalpa cough iddaga saline solution o.1% use madbahudu.