ಸಜ್ಜನರ ಸಂಗ ಶ್ರೇಷ್ಟ ಹನುಮನ ಭಕ್ತಿ ಶ್ರೇಷ್ಟ ರಾಧ - ಕೃಷ್ಣರ ಪ್ರೀತಿ ಶ್ರೇಷ್ಟ ಸೀತೆ - ರಾಮರ ದಾಂಪತ್ಯ ಶ್ರೇಷ್ಟ ಶ್ರೀ ಕೃಷ್ಣನ ಗೀತೊಪದೇಶ ಶ್ರೇಷ್ಟ ಜೀವನಕ್ಕೆ 'ಭಗವತ್ ಗೀತೆ'ಯ ಸಾರವೇ ಶ್ರೇಷ್ಟ.... ಅವರ ಹೆಸರು ಶ್ರೇಷ್ಠಾ .....👍
@veereshpalled964520 сағат бұрын
❤❤❤❤❤❤❤❤❤
@muttumnerateli908919 сағат бұрын
ಶ್ರೇಷ್ಠ
@Akash210..18 сағат бұрын
ಅಣ್ಣ ಅವರ ಹೆಸರು ಶ್ರೇಷ್ಠ
@ashwinipatil421917 сағат бұрын
❤❤ಶ್ರೇಷ್ಠ ಎಂದರೆ ಪರಿಪೂರ್ಣತೆ ವಿಷ್ಟುವಿನ್ ಏನೊಂದೂ ಹೆಸರು ಶ್ರೇಷ್ಠ ❤❤ ಶ್ರೇಷ್ಠಾ ಅವಳ ಹೆಸರು ಎಲ್ಲರಿಗೂ ಇಷ್ಟವಾಗುವ ಹೆಸರು ❤❤ ಹೆಸರು ಚೆನ್ನಾಗಿ ಸೆಲೆಕ್ಟ್ ಮಾಡತೀರಿ ಅಣ್ಣ ಹಾಗೆ ಸ್ಟೋರಿ ಚೆನ್ನಾಗಿ ಬರೀತೀರಿ❤❤❤❤
@AshwiniMudoor8 сағат бұрын
Evattin best comment nimade
@Sachi815086 сағат бұрын
ಅಣ್ಣಾ ನೀವು ತುಂಬಾ ಕಷ್ಟ ಪಟ್ಟು ಜನರನ್ನು ಖುಷಿ ಪಡಸುವುದು ನನಗೆ ತುಂಬಾ ಇಷ್ಟ ವಾಯಿತು ಹಾಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ, A ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ... A ನೀತಿ:> ಇಂದಿನ ಈ ಪ್ರಪಂಚದಲ್ಲಿ ಮೋಸ ಮತ್ತು ವಂಚನೆ ಹಾಗೂ ಸೌಂದರ್ಯದಂತಹ ಪ್ರೀತಿಗಳ ಮದ್ದೆ ತನ್ನಲ್ಲಿರುವ ಜ್ಞಾನದ ಮೂಲಕವೂ ಪ್ರೀತಿಯನ್ನು ಗಳಿಸಬಹುದು ಎಂದು ತಿಳಿಸಿಕೊಡುತ್ತದೆ....ಹೀಗೆ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ ಎಂದು ಆ ದೇವರಲ್ಲಿ
@kalakar.charankumar4 сағат бұрын
ಈ ದೇಶದ ತಾಕತ್ತಿನ ಬಗ್ಗೆ ಹೇಳಿದ್ದು ನಿಮ್ ಬಾಯಿಂದ ತುಂಬಾ ಚೆನ್ನಾಗಿ ಬರುತ್ತೆ, i love u ningaraj singadi
@mohanreddy26236 сағат бұрын
ಅವರ ನಿಜವಾದ ಹೆಸರು ಖುಷಿ ಬೆಳಗಾವಿ ಈ ಮೂವಿ ಅಲ್ಲಿರುವ ಹೆಸರು ಶ್ರೇಷ್ಠ
@VinayakKadrolli-l5i49 минут бұрын
ಶ್ರೇಷ್ಠ ಎಂದು ಹೆಸರು ಸರ್
@ShivuAparamannavar23 сағат бұрын
ನಿಜವಾದ ಹೆಸರು.ಖುಷಿ ಬೆಳಗಾವಿ.. ಮೂವಿ ಎಲ್ಲಿ ಇರುವಂತ ಹೆಸರು.. ಶ್ರೆಷ್ಟ.. ಅಣ್ಣಾ
@Santoshkhot-8822 сағат бұрын
ಒಂದು ಒಳ್ಳೆ ಸಂದೇಶ ಕೊಟ್ಟಿರುವ ನಿಂಗರಾಜ ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಈ ಸಮಾಜಕ್ಕೆ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ( ಅವರ ಹೆಸರು ಶ್ರೇಷ್ಠ ಅಣ್ಣಾ ) ... ಒಂದೊಳ್ಳೆ ಸಂದೇಶ ಕೊಡುವ ನಿಮಗೆ ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಸದಾ ಇರಲಿ ಶುಭವಾಗಲಿ ಅಣ್ಣಾ
@naguavanti655522 сағат бұрын
Shrestha
@kantubandagar296321 сағат бұрын
ಅಣ್ಣಾ ನಮ್ಮ ದೇಶದ ಬಗ್ಗೆ ನಮ್ಮ ಆಚಾರ ವಿಚಾರ ಬಗ್ಗೆ ನಮ್ಮ ಸಂಸ್ಕೃತಿ ಬಗ್ಗೆ ಇಲ್ಲ ಜನರಿಗೆ ಮತ್ತೊಮ್ಮೆ ನೆನಪು ಮಾಡಿದಕ್ಕೆ ಧನ್ಯವಾದಗಳು ಅಣ್ಣಾಜಿ 🙏🏿ಆದರೆ ಇವಳು ಏನೋ ಮಸಲತ ಇಟ್ಕೊಂಡು ಬಂದಿದ್ದಾಳೆ ಮೋಸಗಾತಿಯು ಇರಬಹುದು ಇವಳು ಇವಳ ಹೆಸರು ಇವಾಗ ಮಾತ್ರ ಶ್ರೇಷ್ಠ. ಮತ್ತೆ ನಿಜವಾದ ಹೆಸರು ಏನಿದೆ ಗೊತ್ತಿಲ್ಲ ಅಣ್ಣಾಜಿ 🙏🏿🙏🏿
@Santoshkhot-8821 сағат бұрын
@kantubandagar2963 ಖುಷಿ ಬೆಳಗಾವಿ 💛❤️
@kartikarer432119 сағат бұрын
ಶ್ರೇಷ್ಠ....... ಆದರೆ ನಮ್ಮ್ ಸನಾತನ ಹಾಗೂ ಪುರಾತನ ಸಂಸ್ಕೃತಿ ಮತ್ತು ವಿಜ್ಞಾನ ಆಯುರ್ವೇದ ಹಾಗೂ ಯೋಗದ ಸಂಬಂಧವನ್ನು ಈ ಭಾರತದ ಶ್ರೇಷ್ಠತೆಯನ್ನು ಈ ಭಾಗದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೀರಿ ಮತ್ತು ಸ್ತ್ರೀ ಸಂಸ್ಕೃತಿಯ ಬಗ್ಗೆ ಇರುವ ಮೂಢಬಿಕೆಯ ಬಗ್ಗೆ ಚಿಕ್ಕದಾಗಿ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು 🙏🙏🙏🕉️🧘♂️ ಈ ರೀತಿಯ ಚಿತ್ರಗಳು ನಮ್ಮ ಸಮಾಜಕ್ಕೆ ಅಗತ್ಯವಿದೆ ಇದು ನಿಮ್ಮಿಂದ ಮೂಡಿಬರುತ್ತಿದೆ 🙏🙏🙏🙏
@SidduHadimani-i2w18 сағат бұрын
ಶ್ರೇಷ್ಠತಾ ನೋಡ ಅಣ್ಣಾ
@BalappaBadiger-l9f4 сағат бұрын
ಎದೆಗೂಡಲ್ಲಿ ನಿನಗಾಗಿ ಜಾಗವ ಮೀಸಲಿಟ್ಟಿರುವ ಅದರೊಳಗೆ ನೀನು ಯಾವಾಗ ಬರುವೆ ಪ್ರತಿಕ್ಷಣವೂ ನಿನಗಾಗಿ ಕಾಯುತ್ತಿರುವೆ ಆದಷ್ಟು ಬೇಗ ಬಾರೆ ಓ ನನ್ನ ಚೆಲುವೆ ನಿಮ್ಮದು ಸದಾ ಕೇಳುತ್ತಿರುವ ದನಿ ನಿಮ್ಮ ಬದುಕಾಗಲಿ ಒಂದು ಅದ್ಭುತವಾದ ಕಹಾನಿ ಸದಾ ಭವ್ಯತೆಯ ಬದುಕು ನಿಮ್ಮದಾಗಲಿ ಶ್ರೇಷ್ಠ ಅಣ್ಣಾ ನಿಮ್ಮ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ
@basavantsannakki399659 минут бұрын
ನಿಜವಾದ ಹೆಸರು - ಬೆಳಗಾವಿಯ ಬೆಡಗಿ ಖುಷಿ ❤ ಈ ಮೂವಿಯಲ್ಲಿ ಹೆಸರು ಶ್ರೇಷ್ಠ. Love last work first
@kiranamaravati4 сағат бұрын
Your old ನಿನಗೆ ಅರ್ಪಣೆ short movie with twist at last❤❤
@Iranna143-ky96 сағат бұрын
ನಿಜವಾದ ಹೆಸರು ಖುಷಿ ಬೆಳಗಾವಿ ಮೋವಿ ಎಲ್ಲಿ ಇರುವoತ ಹೇಸರು ಶ್ರೇಷ್ ಅಣ್ಣಾ ❤️❤
@AnanyaMadar7 сағат бұрын
ಉತ್ತರ ಕರ್ನಾಟಕದ ಯೌಟ್ಯೂಬ್ ಯುವ ಸಾಮ್ರಾಟ್ 🌹🌹best of luck 🌹🌹
@mallunayak800019 сағат бұрын
ನಮ್ಮ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯದ ಬಗ್ಗೆ ಈ ಚಿತ್ರದ ಮೂಲಕ ಅಚ್ಚುಕಟ್ಟಾಗಿ ತಿಳಿಸಿದಿರಿ ಅಣ್ಣಯ್ಯ ಈ ಅಕ್ಕನ ಹೆಸರು ಶ್ರೇಷ್ಠ 👍
@SangeetaMyageri-h2y5 сағат бұрын
ಶ್ರೇಷ್ಠ ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳು ಅರ್ಥಪೂರ್ಣ ವಾಗಿ ಇರುತ್ತಾವ 🙏🙏
@shivubhavanisn93385 сағат бұрын
ಶ್ರೇಷ್ಟ ಎಂದು ಇವರ ಹೆಸರು
@manjuadin55205 сағат бұрын
ಇವರ ನಿಜವಾದ ಹೆಸರು : ಖುಷಿ ಮೂವಿಯಲ್ಲಿ ಇವರ ಹೆಸರು ಶ್ರೇಷ್ಠ
@aishwaryagurusiddappakori8019Күн бұрын
ಸಿನಿಮಾ ತುಂಬಾ ಚೆನ್ನಾಗಿದೆ ನಮ್ಮ ದೇಶದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಾ . ಈ ಮೂವಿ ನೋಡಿ ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ತು. Proude to be a ಕನ್ನಡಿಗ. ನಿಮ್ಮ ಪ್ರಶ್ನೆಗೆ ಉತ್ತರ ಶ್ರೇಷ್ಠ 😊😊
@RamuymadamageriRamu-bx2qg23 сағат бұрын
ಅಣ್ಣ ಅವರ ಹೆಸರು ಶ್ರೇಷ್ಟಾ, ನಿಜವಾದ ಹೆಸರು ಖುಷಿ. ನಮ್ಮ ಬೆಳಗಾವಿ ಹುಡುಗಿ..
@akashcmath811119 сағат бұрын
ಅಣ್ಣಾ ನಿಮ್ಮ ಈ ಕಿರು ಚಿತ್ರಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ....... ಹಾಗೂ ಅವರ ಹೆಸರು ಶ್ರೇಷ್ಠ..
@gourir-ts8xc19 сағат бұрын
ತುಂಬು ಹೃಯದಿಂದ ಧನ್ಯವಾದ ❤ ನಿಮ್ಮ ಈ ಜ್ಞಾನಕ್ಕೆ ನಾನು ಭಗವದ್ಗೀತೆ ಓಡಿದಷ್ಟ್ಟೆ ಕುಶಿ ಆಯ್ತು
@kadi-shorts2823 сағат бұрын
"ಶ್ರೇಷ್ಠ" ಅಸಾಧಾರಣವಾದ ಅಥವಾ ಉತ್ತಮ ಗುಣಮಟ್ಟದ ಯಾವುದನ್ನಾದರೂ ವಿವರಿಸಬಹುದು, ಉದಾಹರಣೆಗೆ ಉತ್ತಮ ಕಲಾಕೃತಿ, ಉತ್ತಮ ಪ್ರದರ್ಶನ ಜೊತೆಗೆ ಉತ್ತಮವಾದ ನಿಮ್ಮ ಈ ದೇಸಾಯಿ ಕಿರುಚಿತ್ರ 😇❤️
@vireshhiremath3895Күн бұрын
ಎಪಿಸೋಡ್ ಅಲ್ಲಿರುವ ಹೆಸರು ಶ್ರೇಷ್ಠ ನಿಜವಾದ ಹೆಸರು ಖುಷಿ ಬೆಳಗಾವಿ ಅಣ್ಣ ❤
@sangameshkolaji924223 сағат бұрын
ಸುಪರ್ ವಿಡಿಯೋ ಸರ್ ❤❤ ಇದು ನಮ್ಮ ಭಾರತ ದೇಶ ❤❤
@subhasholemmanavar862120 сағат бұрын
ಅಣ್ಣಾ ಅದ್ಭುತವಾದ ಕಥೆ ಹಳೆಯದನ್ನು ನೆನಪಿಸಿಕೊಟ್ಟಿರಿ 🙏
@chikkunayak22559 сағат бұрын
ಒಂದು ಒಳ್ಳೆ ಸಂದೇಶ ಕೊಟ್ಟಿರುವ ನಿಂಗರಾಜ ❤ಅಣ್ಣನಿಗೆ ತುಂಬು ಹೃದಯದ ಧನ್ಯವಾದಗಳು ❤ಇದೇ ರೀತಿ ಈ🎉 ಸಮಾಜಕ್ಕೆ ಸಂಸ್ಕೃತಿ ಬಗ್ಗೆ ಅರಿವನ್ನು ಮೂಡಿಸುತ್ತ ನಿಮಗೂ ಹಾಗೂ ನಿಮ್ಮ ತಂಡದವರಿಗೆ ಶುಭವಾಗಲಿ ಅಣ್ಣಾ ( ಅವರ ಹೆಸರು ಶ್ರೇಷ್ಠ ಅಣ್ಣಾ ) ...❤ ಒಂದೊಳ್ಳೆ ಸಂದೇಶ ಕೊಡುವ ನಿಮಗೆ ಶ್ರೀ ಗುರು ರಾಯರ ಆಶೀರ್ವಾದ ನಿಮ್ಮ ಸದಾ ಇರಲಿ ಶುಭವಾಗಲಿ ಅಣ್ಣಾ ❤🎉🎉
@manjunathambi139923 сағат бұрын
ಶ್ರೇಷ್ಠ ಬೆಳಗಾಂವಿ ಖುಷಿ, ಈ ಎಪಿಸೋಡ್ ನಲ್ಲಿ ನಮ್ಮ ದೇಶದ ಮತ್ತು ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ನಿಂಗರಾಜ್ 🇮🇳👏
@atmanandah325919 сағат бұрын
ಅವರ ಹೆಸರು ಶ್ರೇಷ್ಠ ಬೆಳಗಾವಿ ಖುಷಿ ಮೇಡಂ
@pavangopa377618 сағат бұрын
ಹೆಸರು ಶೃಷ್ಟ
@jayapaldesaidesai960823 сағат бұрын
ಶ್ರೇಷ್ಠ ಎಂಬ ನಾರಿಗೆ ಭಾರತದ ನಾರಿಯ ಲಕ್ಷಣಗಳನ್ನು ತಿಳಿಸಿದ್ದೀರಿ ಧನ್ಯವಾದಗಳು ಅಣ್ಣಾ❤ ಅವರು ಹೆಸರು ಶ್ರೇಷ್ಠಾ
@sanjupatakare868522 сағат бұрын
ಮೊದಲಿಗೆ ನಿಮಗೆ ಹಾಗು ನಿಮ್ಮ ಎಲ್ಲಾ ತಂಡದವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸುತ್ತೇನೆ💐🙏... ನಶಿಸಿ ಹೋಗುತ್ತಿರುವ ಧರ್ಮ ಸಂಸ್ಕೃತಿಗಳ ಬಗ್ಗೆ ಹಾಗು ಮೂಡ ನಂಬಿಕೆಗಳ ಮೇಲಿರುವ ಜನರ ವಿಶ್ವಾಸವೂ.... ಇಂದಿನ ಸಂಸ್ಕೃತಿ ಹಾಗು ಧರ್ಮ ನಶಿಸಿ ಹೋಗಲು ಕಾರಣವಾಗುತ್ತಿದ್ದು ಇದರ ಕುರಿತು ತಾವು ಜನರಿಗೆ ಜಾಗೃತಿಯನ್ನು ಮೂಡಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ.....ಹಾಗೆಯೇ ಇನ್ನೊಬ್ಬಳ ಸೌಂದರ್ಯಕ್ಕೆ ಮರುಗಾಗದೆ ಅವಳಿಗೆ ತನ್ನಲ್ಲಿರುವ ಜ್ಞಾನದ ಮೂಲಕವೇ ಪಾಠವನ್ನು ಕಲಿಸಿರುವುದು ಇಲ್ಲಿ ಅಚ್ಚರಿಯ ಸಂಗತಿಯಾಗಿದೆ...🙏 ನೀತಿ:> ಇಂದಿನ ಈ ಪ್ರಪಂಚದಲ್ಲಿ ಮೋಸ ಮತ್ತು ವಂಚನೆ ಹಾಗೂ ಸೌಂದರ್ಯದಂತಹ ಪ್ರೀತಿಗಳ ಮದ್ದೆ ತನ್ನಲ್ಲಿರುವ ಜ್ಞಾನದ ಮೂಲಕವೂ ಪ್ರೀತಿಯನ್ನು ಗಳಿಸಬಹುದು ಎಂದು ತಿಳಿಸಿಕೊಡುತ್ತದೆ....ಹೀಗೆ ನಿಮ್ಮ ಪ್ರಯತ್ನ ಸದಾ ಮುಂದುವರೆಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವೆ......
@nagarajhbidarakundi924412 сағат бұрын
ಅಭಿನಯಸಿದ ಪಾತ್ರದ ಹೆಸರು ಶ್ರೇಷ್ಠ 🙏🙏 ಇವರು ನಿಜವಾದ ಹೆಸರು❤ ಖುಷಿ ಬೆಳಗಾವಿ 👌🥰 ವಿಡಿಯೋ ಸೂಪರ್ 🙏🙏🙏🙏
@Uk_janapad_boy6 сағат бұрын
ಇವರ ನಿಜವಾದ ಹೆಸರು . ಖುಷಿ ಈ ವಿಡಿಯೋ ನಲ್ಲಿ ಇವರ ಹೆಸರು. ಶ್ರೇಷ್ಠ
@TUNGALSRКүн бұрын
ಖುಷಿ ಬೆಳಗಾವಿ ❤🎉
@ShreedarMetri19 сағат бұрын
ಅಕ್ಕನ ಹೆಸರು ಖುಷಿ ಬೆಳಗಾವಿ
@ShreeshailMalageКүн бұрын
ಶ್ರೇಷ್ಠ ಅಕ್ಕ 🎉🎉
@HemanthBakery18 сағат бұрын
ಮೆಚ್ಚಿದೆ ಕಣ್ಣಯ್ಯ ನಿನ್ನ ಕನ್ನಡ ಪ್ರೇಮವ ಜೈ ಹಿಂದ್ ಜೈ ಕರ್ನಾಟಕ ಮಾತೆ ❤️
@chandrakanthhosur71319 сағат бұрын
ಶ್ರೇಷ್ಠ ಎಂದು ಹೆಸರು ತುಂಬಾ ಚೆನ್ನಾಗಿ ಮಾಡಿದ್ದೀರಿ ಅಣ್ಣ ಧನ್ಯವಾದಗಳು
@MaheshKurbet23 сағат бұрын
ಧನ್ಯವಾದಗಳು ಅಣ್ಣ 🙏 ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ ಬಗ್ಗೆ ಉತ್ತಮರೀತಿಯಲ್ಲಿ ಅರಿವು ಮೂಡಿಸಿದ್ದೀರಿ.🙏 ಅವರ ಹೆಸರು ಶ್ರೇಷ್ಠ. ಉತ್ತಮ ನಾಯಕನ ಎಲ್ಲ ಗುಣಗಳು ನಿಮಗಿವೆ ಅಣ್ಣ ಆಕಾಶದೆಥರಕೆ ನೀವು ಬೆಳೆಯಬೇಕು ಕನ್ನಡಿಗರ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. 😊😊
@PratikHavaldar-m4k21 сағат бұрын
😍😍
@MaheshKurbet20 сағат бұрын
ಅಣ್ಣ ಇನ್ನೊಂದು ಮಾತು ಇವತ್ತಿನ ಇ ಕಿರುಚಿತ್ರ ನಿಮ್ಮದೇ ಆದ ," ನಿನಗೆ ಅರ್ಪಣೆ" ಕಿರುಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೆನೆ. ಅಣ್ಣ 😊
@MaheshKurbet20 сағат бұрын
ಅಣ್ಣ ಇನ್ನೊಂದು ಮಾತು ನಿಮ್ಮ ಇವತ್ತಿನ ಇ ಕಿರುಚಿತ್ರ, ನಿಮ್ಮದೇ ಆದ "ನಿನಗೆ ಅರ್ಪಣೆ " ಚಿತ್ರದ ಹಾಗೆ ಇದೆ. ನಿಮ್ಮ ಪ್ರತಿ ಕಿರುಚಿತ್ರಗಳನ್ನು ತಪ್ಪದೆ ವೀಕ್ಷಿಸುತ್ತೇನೆ ಅಣ್ಣ 😊.
@devudornahalli383918 сағат бұрын
ಶ್ರೇಷ್ಠ
@sunisd4358Күн бұрын
ಹೆಸರು "ಶ್ರೇಷ್ಠ" ಆ ಹೆಸರಿನ ಅರ್ಥ "ಪರಿಪೂರ್ಣತೆ" 🙏👍
@RakshitaBiradar-cp9myКүн бұрын
Sreshta Andre paripuran alla unatta vadaddu ant arta brother
@shankarayyamathapati2455Күн бұрын
ದೇಸಾಯಿ ಕಿರುಚಿತ್ರ ಬಹಳ ಚೆನ್ನಾಗಿದೆ
@Malakaribiradar-cj5xe7 сағат бұрын
ಮೂಧಲನೆಯದಾಗಿ ನಿಮ್ಮ ತಂಡಕ್ಕೂ ನಿಮಗೂ ಧನ್ಯವಾದಗಳು ಅಣ್ಣ ಆ ಅಕ್ಕನ ಹೆಸರು ಖುಷಿ ಎಂದು ಹೇಳಬಹುದು ಹಾಗೆಯೇ ಇನ್ನೊಂದು ಹೆಸರು ಏನೆಂದರೆ ಶ್ರೇಷ್ಟ ಎಂದು ಹೇಳಬಹುದು ಅಣ್ಣ ನಮ್ಮ ಭಾರತದ ಸೊನ್ನೆ ಎಂಬ ಮಾತನ್ನು ಕೇಳಿ ತುಂಬಾ ಆನಂದವಾಯಿತು ಆ ಮೂಢನಂಬಿಕೆಯನ್ನು ನಂಬಬಾರದು ಎಂದು ತಿಳಿಸಿದ್ದು ಹಾಗೆ ಸೌಂದರ್ಯಕ್ಕೆ ಒಳಗಾಗದೆ ತಮ್ಮಲ್ಲಿರುವ ಬುದ್ಧಿಯನ್ನು ಇನ್ನೊಬ್ಬರಿಗೆ ತಿಳಿಸಿ ಅವರನ್ನು ಸರಿ ಹಾದಿಗೆ ತರುವುಧು ಯು ಎಲ್ಲ ಮಾತು ಕೇಳಿ ತುಂಬಾ ಆನಂದವಾಯಿತು ಮನದಲ್ಲಿ ಅಣ್ಣ ಈ ವಿಡಿಯೋ ಬರೀ ಕಾಲ್ಪನಿಕ ಮಾತ್ರ ಇರಬಹುದು ಕರೆ ಬುದ್ಧಿಮಟ್ಟ ಹೆಚ್ಚಿದೆ ಈ ವಿಡಿಯೋದಲ್ಲಿ ಜೀವನದಲ್ಲಿ ಪ್ರೀತಿ ಪ್ರೇಮ ಎಂದು ಈ ಯಂಗ್ ವಯಸ್ಸಿನ ಹುಡುಗರು ಹುಚ್ಚ ಆಗಿದ್ದಾರೆ ಆ ಪ್ರೀತಿ ಪ್ರೇಮ ಮನಸ್ಸಿನಿಂದ ಮಾಡಬೇಕು ಹೊರತು ಮೈಯಿಂದ ಅಲ್ಲ ಅಣ್ಣ ಇದು ನೀವು ತಿಳಿಸಿಕೊಟ್ಟ ಮಾತು ನೋಡಿದ ತಕ್ಷಣ ಪ್ರೀತಿ ಹುಟ್ಟೋಕೆ ಸಾಧ್ಯನೇ ಇಲ್ಲ ಯು ಎಲ್ಲಾ ಜಸ್ಟ್ ಟೈಮ್ ಪಾಸ್ ಅಟ್ಟೆ ಎಂದು ನೀವು ತಿಳಿಸಿಕೊಟ್ಟು ತುಂಬಾ ಇಷ್ಟವಾಯಿತು ಅಣ್ಣ ನಿಮ್ಮ ಈ ಕಷ್ಟಕ್ಕೆ ಫಲ ಸಿಕ್ಕೆ ಸಿಗುತ್ತೆ ಅಣ್ಣ ನಿಮಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ದೇವರು ಎಂದಾಗ ಒಂದು ನೆನಪು ಬಂತು ವಿಡಿಯೋದಲ್ಲಿ ಅಕ್ಕ ಹೇಳಿದ ಮಾತನ್ನು ಕೇಳಿ ನೀವು ಎದುರು ಹೇಳಿದ ಮಾತು ತುಂಬಾ ಚೆನ್ನಾಗಿ ಹೇಳಿದ್ರಿ ಅಣ್ಣ ದೇವರು ಮೂಡನಂಬಿಕೆ ಅಲ್ಲ ಎಂದು ತಿಳಿಸಿದ್ದೀರಿ ನೀವು ಹೌದು ಅಣ್ಣ ದೇವರು ಮೂಡನಂಬಿಕೆ ಅಲ್ಲ ಈ ಜನಗಳು ಮೂಢನಂಬಿಕೆಗೆ ಒಳಗಾಗಿದ್ದಾರೆ ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಯಾವತ್ತೂ ಮೂಡನಂಬಿಕೆಗೆ ಒಳಗಾಗುವುದಿಲ್ಲ ಅಣ್ಣ ದೇವರು ಮೂಡನಂಬಿಕೆ ಅಲ ಎಂದು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣ ನೀವು ಪಡೆಯುತ್ತಿರುವ ಈ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತೆ ಧನ್ಯವಾದಗಳು ಅಣ್ಣ ಮತ್ತೆ ಮುಂದಿನ ವಿಡಿಯೋದಲ್ಲಿ ಸಿಗೋಣ❤❤
@PunithBallari3 сағат бұрын
ಆ ಅಕ್ಕಾನ ಹೇಸರ ಶ್ರೇಷ್ಠಾ ಅಂತರೀ ಅಣ್ಣಾ 🙏🙏
@mallikarjunm3522Күн бұрын
ಶ್ರೇಷ್ಠ ಅಣ್ಣ
@Siddappa9077 сағат бұрын
ಶ್ರೇಷ್ಠ ಅಂತ ಹೆಸರು❤❤❤❤❤❤
@bhirudhareppanavar7677 сағат бұрын
ಮೊದಲಿಗೆ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು ಅಣ್ಣಾ 🙏💐. ದೇಸಾಯಿ ಭಾಗ -6 ರಲ್ಲಿ ನೀವು ನಮ್ಮದೇಶದ ಸಂಪ್ರದಾಯ, ಖಗೋಳಶಾಸ್ತ್ರ, ವಿಜ್ಞಾನ, ಗಣಿತ,ಇತಿಹಾಸ,ಭಕ್ತಿ, ಪ್ರೀತಿ - ಪ್ರೇಮ ಎಲ್ಲವನ್ನು ಕಡಿಮೆ ಸಮಯದಲ್ಲಿ ಮನಮುಟ್ಟುವಂತೆ ತಿಳಿಸಿದಕ್ಕೆ ಧನ್ಯವಾದಗಳು ಅಣ್ಣಾ 🙏. ದೇವರು ಎಂದರೆ, ನಂಬಿಕೆ, ಧೈರ್ಯ 🙏. This video all rounder ಎಂದರೆ ತಪ್ಪಾಗಲಾರದು. ಏಕೆಂದರೆ ನಮ್ಮ ದೇಶದ ಎಲ್ಲ ವಿಷಯಗಳನ್ನು ಒಳಗೊಂಡಂತಹ ಕಿರು ಚಿತ್ರವಾಗಿದೆ. ಹೀಗೆಯೇ ನಿಮಗೆ ಹಾಗೂ ತಂಡಕ್ಕೆ ಇನ್ನಷ್ಟು ಚಿತ್ರಗಳನ್ನು ಮಾಡಲು ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಹಾರೈಸಲಿ. ಈ ಚಿತ್ರದಲ್ಲಿ ಭಾಗವಹಿಸಿದ ಅಕ್ಕನ ಹೆಸರು ಶ್ರೇಷ್ಠ ( ಚಿತ್ರದಲ್ಲಿ ) ಮೂಲ ಹೆಸರು ಖುಷಿ,ಗಂಡುಮೆಟ್ಟಿದ ನಾಡಿನ ಬೆಳಗಾವಿ ಮೂಲದವರು..ನಶಿಸಿ ಹೋಗುತ್ತಿರುವ ನಮ್ಮ ದೇಶದ ಸಂಸ್ಕೃತಿ,ಸಂಪ್ರದಾಯ ಕುರಿತು ಜನರಿಗೆ ಜಾಗೃತಿ ಮೂಡಿಸಿದಕ್ಕಾಗಿ ಚಿತ್ರದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು 🙏 💐.ನನಗೆ ನೀವೇ ಸ್ಫೂರ್ತಿ ಸರ್ 🙏.
@shantammaganachari60334 сағат бұрын
ಶ್ರೇಷ್ಠವಾದ ಹೆಸರು ಶ್ರೇಸ್ಟಾ ❤️😍, ನಿಂಗರಾಜ್ ಅವರೇ ನಿಮ್ಮ ವಿಡಿಯೋ superb ರೀ nivu ತುಂಬಾ ಒಳ್ಳೆ ಒಳ್ಳೆ themes ಇಟಗೊಂಡು videos ಮಾಡ್ತೀರಾ 💌😇 ಮರೀತಾ ಇರೋ ನಮ್ಮ ಸಂಸ್ಕೃತಿ, ಸಂಸ್ಕಾರ, ನಡೆ, ನುಡಿಯನ್ನು ನೆನಪು ಮಾಡ್ತಾ ಇರೋ ನಿಮ್ಮ ವೀಡಿಯೋಸ್ ನೋಡೂದೇ ಒಂತರಾ ಖುಷಿ,, ನಿಮ್ಮ ವೀಡಿಯೋಸ್ ನೋಡಿ ಯಲ್ಲರಿಗೂ ಇನ್ನು ದೇಶದ ಮೇಲೆ ಇರೋ ಅಭಿಮಾನ hecchu ಆಗ್ತಿದೆ,, ಇಲ್ಲದೆ ಇರೋರಿಗೆ ಹುಟ್ಟತಾ ಇದೆ 🙏🌏❤️✨ u are genius 😍very good thoughts❤️ And Thankew so much....... 🙏🙏
@shravankumarNaik-x1u9 сағат бұрын
ಇವರ ನಿಜವಾದ ಹೆಸರು ಖುಷಿ ಅಂತ ಆದರೆ ಈ ಸೋಟಿಂಗನಲ್ಲಿ ಇವರ ಹೆಸರು ಶ್ರೇಷ್ಟ
@kumarmath35402 сағат бұрын
ನಮ್ಮ ಸಂಸ್ಕೃತಿ ಕೆಡಿಸುವವರಿಗೆ ಈ ವಿಡಿಯೋ ಅರ್ಪಣೆ ಧನ್ಯವಾದಗಳು ಅಣ್ಣಾ ❤
@Ram_ram-000620 сағат бұрын
ಒಂದು ಒಳ್ಳೆ ಸಂದೇಶ ಅಣ್ಣ ನಾವು ನಿಮ್ಮ ಎಲ್ಲಾ ಕಿರುಚಿತ್ರ ನೋಡುತ್ತೇವೆ ಆದರೆ ನೀವು ನಮ್ಮ ದೇಶದ ಸಂಸ್ಕೃತಿ ಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಅಣ್ಣ ಅವರ ಹೆಸರು ಶ್ರೇಷ್ಠ ಅಣ್ಣ
@kalyanvedha27727 сағат бұрын
ಶೃಷ್ಟಿ ಡುಯಿಂಗ್ ಡಬಲ್ ಗೇಮ್ ಫಾರ್ ಯು. ಅಂಡ್ ನಿಮ್ಮ ಆಚಾರ್ ವಿಚಾರ ಸೂಪರ್ ಬ್ರದರ್ 👌👌👏👏👏👏
@mahadevappannavar113516 сағат бұрын
ಖುಷಿ ಬೆಳಗಾವಿ ಇವರ ನಿಜವಾದ ಹೆಸರು
@irannadupad48819 сағат бұрын
ಅಣ್ಣ ಇವರ ನಿಜವಾದ ಹೆಸರು. ಖುಷಿ ಮೂವಿ ಅಲ್ಲಿ ಇರುವ ಹೆಸರು. ಶ್ರೇಷ್ಠ
@mahanteshjantli845811 сағат бұрын
ನಿಜವಾದ ಹೆಸರು ಖುಷಿ. ದೇಸಾಯಿ ಕತೆಯಲ್ಲಿ ಶ್ರೇಷ್ಠ
@VittalTuranoorСағат бұрын
ಶ್ರೇಷ್ಠ ಎಂದು ಅವರ ಪಾತ್ರದ ಹೆಸರು ಅವರ ನಿಜವಾದ ಹೆಸರು ಖುಷಿ
@MuttuMadar-cx2ic16 сағат бұрын
ಇವರ ನಿಜವಾದ ಹೆಸರು ಖುಷಿ ಬೆಳಗಾವಿ episode ಅಲ್ಲಿ ಶ್ರೇಷ್ಟ ಎಂದು ಹೆಸರು
@mallikarjunbiradar64188 сағат бұрын
ಜೈ ಹಿಂದ ಅಣಾ ಅವರ ಹೆಸರು ಖಷಿ 😊ಮತ್ತೆ ವಿಡಿಯೊದಲ್ಲಿ ಶ್ರೇಷ್ಠಾ ಎಂದು ಅವರ ಹೆಸರು ಜೈ ಹಿಂದ್
@Mahantesh-u6v9 сағат бұрын
ಶ್ರೇಷ್ಠ ದೇಸಾಯಿ ಮೂವಿಯಲ್ಲಿ ಇವರು ಹೆಸರು ನಿಜವಾದ ಹೆಸರು ಖುಷಿ
@ShivaprasadDesai6 сағат бұрын
ಅಣ್ಣ ಅವರ ಹೆಸರು ಹೇಳುವುದಕ್ಕಿಂತ ಮುಂಚೆ ಭಾರತದ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಚಿಕ್ಕದಾಗಿದ್ದರೂ ಮನಮುಟ್ಟುವಂತೆ ತಿಳಿಸಿದ್ದೀರಾ ಮತ್ತು ಪ್ರೀತಿಗೆ ನಿಮಗೆ ಇರುವ ಕಾಳಜಿ ತುಂಬಾ ಮಹತ್ವ ಪೂರ್ಣ ವಾಗಿರುವ ಅಂತದ್ದು ಇದೇ ರೀತಿಯಾಗಿ ಹಲವಾರು ವಿಷಯಗಳನ್ನು ವಿವಿಧ ರೀತಿಯಲ್ಲಿ ಜನರಿಗೆ ಮನ ಮುಟ್ಟಿಸದ್ದಕ್ಕಾಗಿ ಧನ್ಯವಾದಗಳು ಇದೇ ರೀತಿಯಾಗಿ ಮುಂದುವರೆಯಲಿ ದೇವರು ನಿಮಗೆ ಒಳ್ಳೆಯದು ಮಾಡಲಿ ಕೊನೆಯದಾಗಿ ಅವರ ಹೆಸರು ಸೃಷ್ಟಿ ಅಂತ❤❤
@darshanmagadum1549 сағат бұрын
ಕೊನೆಗೆ ಕೇಳಿರುವ ಪ್ರಶ್ನೆಯ ಉತ್ತರ ಶ್ರೇಷ್ಠ ಮತ್ತು ನಿಮ್ಮ ಒಂದು ಕಿರು ಚಿತ್ರದ ಮೂಲಕ ಕರ್ನಾಟಕ ರಾಜ್ಯದ ಜನರಿಗೆ ಒಳ್ಳೆಯ ಸಂದೇಶ ಕೊಡುತ್ತಿರುವಿರಿ ಧನ್ಯವಾದಗಳು ನಿಂಗರಾಜ ಅಣ್ಣಾ ❤❤...💛💛❤️❤️
@somappakolkar447 сағат бұрын
❤
@Neelavva-tz6xc20 сағат бұрын
ಶ್ರಸ್ಟ್ ಅಂತ ಆ ಮೇಡಂ ಹೆಸರು ನಮ್ಮ್ ದೇಶದ ಬಗ್ಗೆ ತುಂಬಾ ಚನ್ನಾಗಿ ಹೇಳಿದ್ದಿರಿ ಸರ್ ತುಂಬಾ ತುಂಬಾ ದನ್ಯವಾದಗಳು ಸರ್ 💐🙏🏿
@kaifterdal92546 сағат бұрын
ಕ್ಸಿಟ್ನಲಿ ಶ್ರೇಷ್ಠ ನಿಜವಾದ ಹೆಸರು ಖುಷಿ ♥️💘
@ManjuTolanur-f1p7 сағат бұрын
ಎಪಿಸೋಡನಲ್ಲಿ ಶ್ರೇಷ್ಠ ❤ ನಿಜವಾದ ಹೆಸರು ಖುಷಿ ಅಂತ ಇದೆ ಅಣ್ಣ🥰🐣 ಖುಷಿ ತುಂಬಾ ಚೆನ್ನಾಗಿ ನಟನೆ ಮಾಡುತ್ತಾರೆ 👍all the best anna ನಿಂಗರಾಜ್ ಅಣ್ಣಾ ದೇವರು ಒಳ್ಳೇದು ಮಾಡಲಿ nimge 🤞🥰
@Chiranjeevihallur6 сағат бұрын
ಅವರು ನಿಜವಾದ ಹೆಸರು ಖುಷಿ ಆದರೆ ಈ ವಿಡಿಯೋ ಅಲ್ಲಿ ಶ್ರೇಷ್ಠ ಅಂತ ಇದೆ ❤🎉
@chandrashekarjamkhandi42693 сағат бұрын
ಇವರ ನಿಜವಾದ ಹೆಸರು ಖುಷಿ ಬೆಳಗಾವಿ ಮೂವಿ ಎಲ್ಲಿ ಇರುವಂತ ಹೆಸರು ಶ್ರೇಷ್ಟಾ ಅಣ್ಣ🙏🙏🙏
@channudholi16805 сағат бұрын
ಶ್ರೇಷ್ಠಅಂತ ಅವ್ರ ಹೆಸರು ಅವ್ರು ಕೇಳಿರೋ ಪ್ರಶ್ನೆ ನೀವು ಹೇಳಿರೋದು ಬಹಳ ಚನ್ನಾಗಿದೆ 🙏🏿🙏🏿
ಸರ್ ನಿಮ್ಮ ಎಲ್ಲ ವಿಡಿಯೋ ತುಂಬಾ ಚನ್ನಾಗಿ ಇರುತ್ತೆ ನಮಗೆ ತುಂಬಾ ಇಷ್ಟ
@BhgfGhjg-gh6ndСағат бұрын
Anna ning estare teli ayto marayaa🙏🏻great🙏🏻
@malappajadanavar19982 сағат бұрын
ಇವರ ನಿಜವಾದ ಹೆಸರು ಖುಷಿ ಮೂವಿಯಲ್ಲಿ ಹೆಸರು ಶ್ರೇಷ್ಠ
@nagappagoudanavar166220 сағат бұрын
ಅತ್ಯದ್ಭುತ ಅಣ್ಣಾಜಿ ❤❤❤❤❤💯🙏
@gurupadashyabannavar83005 сағат бұрын
ಖುಷಿ ಇದು ನಿಜವಾದ ಹೆಸರು
@PavanangadiPavan9 сағат бұрын
ಶ್ರೇಷ್ಠ..... 😍
@manjunatharnr813820 сағат бұрын
ningaraja.SingadiSIREAL.SUPER
@kashinathbiradar33919 сағат бұрын
One of the best episode 🙏🚩🚩
@chanabasayyahiremath762218 сағат бұрын
ಶ್ರೇಷ್ಠ ಕವಿ ನಿಂಗರಾಜ ಅಣ್ಣ❤❤
@punitk951518 сағат бұрын
, ಅಣ್ಣಾ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ, ಬರುತ್ತವೆ.ಹಾಗೂ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ನಮ್ಮ ಸಮಾಜಕ್ಕೆ ಒಂದು ಉತ್ತಮ ಸಂದೇಶ ಇರುತ್ತದೆ.🎉🎉 ಧನ್ಯವಾದಗಳು.ಈ ವಿಡಿಯೋದಲ್ಲಿ ಇರುವ ಹುಡುಗಿಯ ಹೆಸರು ಶ್ರೇಷ್ಠಾ.
@h.kotreshh.kotresh493120 сағат бұрын
ಶ್ರೇಷ್ಠ ಎಂದು ಅವರ ಹೆಸರು ಅವರಿಗೆ ನೀವು ನೀಡಿದಂತಹ ಭಾರತದ ಸಂಸ್ಕೃತಿಯ ಬಗ್ಗೆ ನನಗೆ ಹೆಮ್ಮೆ ಆಯ್ತು ಸರ್ ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಸಂಸ್ಕೃತಿ ಮತ್ತು ಖಗೋಳಶಾಸ್ತ್ರ ಎಲ್ಲದರಲು ಮುಂದೆ ಇತ್ತು ಎಂಬುದು ಅಷ್ಟೇ ಸತ್ಯ ಭಾರತ ದೇಶ ಪ್ರಪಂಚಕ್ಕೆ ಕೊಡುಗೆ ನೀಡಿದ್ದು ಸೊನ್ನೆ ಆ ಸೊನ್ನೆಯಿಂದಲೇ ಎಲ್ಲದು ನಡೆಯುವುದು ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟ ಆಗಿದೆ ಸರ್ ಧನ್ಯವಾದಗಳು.... ❤️🙏
@nagarajhanamakkanavar343229 минут бұрын
ಈ ಎಪಿಸೋಡ್ ನಲ್ಲಿ ಇವರ ಹೆಸರು, ಶ್ರೇಷ್ಟ ಅಂತ. ಐ ಯಾಮ್ ವೈಟಿಂಗ್ ಫಾರ್ ಯುವರ್ ಬಹುಮಾನ..
@akshatapujari745019 сағат бұрын
Shreshta
@raghukumar-w1h20 сағат бұрын
ಶ್ರೇಷ್ಠ ಅವರ ಹೆಸರು ❤❤❤
@punitbakare749019 сағат бұрын
ಶ್ರೇಷ್ಠ......💛❤
@PandurangaA-p2z19 сағат бұрын
ಸೂಪರ್ ರೀ ಅಣ್ಣಾ 🎉🎉🎉🎉🎉
@ManjuannaManjuanna-f3l18 сағат бұрын
ಸೂಪರ್ 👌🏾👌🏾👌🏾
@PrincePammuСағат бұрын
ಖುಷಿ ಅಕ್ಕಾ ನಿಜವಾದ ಹೆಸರು ಆದ್ರೆ ಅಣ್ಣಾ ನಿಮ್ಮ ಮೂವಿ ಅಲ್ಲಿ ಶ್ರೇಷ್ಠ ಅಂತಾ ಹೆಸರು
@rekha.biradarrekha1802 сағат бұрын
ಅಣ್ಣಾ ಈ ನಾಟಕದಲ್ಲಿ ಅಕ್ಕನ ಹೆಸರು ಶ್ರೇಷ್ಠ ನಿಜವಾದ ಹೆಸರು ಖುಷಿ ಬೆಳಗಾವಿ
@uttamarayapatil90717 сағат бұрын
Miss Sresta Nimma Acting Sarvashrestha ❤
@RaviKumar-sm1qd19 сағат бұрын
ಶ್ರೇಷ್ಠ 👌👌
@lucky-jb2fe37 секунд бұрын
ಈ ಚಿತ್ರದಲ್ಲಿ ಶ್ರೇಷ್ಟಾ....ಅವರ ನಿಜವಾದ ಹೆಸರು ಖುಷಿ ಬೆಳಗಾವಿ......