No need to add baking soda for fermented batter. It's used for instant purpose
@sumedhakulkarni73292 жыл бұрын
S it is correct
@nandinimurthy93822 жыл бұрын
Correct
@RajeshwariHiremath-w4t6 ай бұрын
Cennagi bandilla soda hakade cennagi mada bhudu
@poornimamohan38762 жыл бұрын
Wow wow Super yummy yummy yummy Dosa mouth watering 👌👌😋👌👌
@VlogsinGoodHand2 жыл бұрын
ಧನ್ಯವಾದಗಳು
@chandrakanthbaliga92262 жыл бұрын
Nicefood
@VlogsinGoodHand2 жыл бұрын
ಧನ್ಯವಾದಗಳು
@bharathiramachar10656 ай бұрын
ನಾನು ದೋಸೆಗೆ ಅನ್ನ, ಸೋಡಾ ಹಾಕೋದಿಲ್ಲಾ. ತುಂಬಾ ಚೆನ್ನಾಗೇ ಇರುತ್ತೆ
@ushakumarl21806 ай бұрын
You shd use wooden spatula , it's non stick tava nt steel one which scratches are formed ,the tava shd nt be used
@VlogsinGoodHand5 ай бұрын
ಗೊತ್ತು, ಆದರೆ ನಮ್ಮಲ್ಲಿ ಎಲ್ಲ ತರಹದ್ದೂ ಉಒಕರಣಗಳಿವೆ, ಒಮ್ಮೊಮ್ಮೆ ಇದನ್ನೂ ಬಳಸುತ್ತಿದ್ದೆವು ಆ ನಂತರದ ವೀಡಿಯೋನಲ್ಲಿ ಬರೀ ಮಣ್ಣಿನ ಪಾತ್ರೆಗೇ ಹೆಚ್ಚು ಒತ್ತು ಕೊಡುತ್ತಿದ್ದೇವೆ, ಧನ್ಯವಾಗಳು
No need of adding soda.We can add 2 spoons rice flour if necessary .
@chandrakanthbaliga92262 жыл бұрын
Good
@ushakumarl21806 ай бұрын
We don't add cooked rice and soda
@VlogsinGoodHand5 ай бұрын
ದೋಸೆ, ಇಡ್ಲಿನ ನಾನಾ ತರಹ ಮಾಡ್ತಾರೆ, ಧನ್ಯವಾದಗಳು
@santhalababu93252 жыл бұрын
Great by seeing itself my mouth watering i will try it for our dinner now i should soal the Rice and urad dhall methi it need to sooak me need to grind i can grind tommorow morning so i can prepare it for tommorow dinner dear sister Akka
ಮೇಡಮ್ grind some hot ಅಂದ್ರೆ ಬಿಸಿಆಗತ್ತೆ ಅಂತ ಅಲ್ಲ ಮಸಾಲೆ ಪುಡಿ ಗ್ರೈಂಡ್ಮಾಡಿ ಅಂತ
@VlogsinGoodHand2 жыл бұрын
ರುಬ್ಬಿದ ಹಿಟ್ಟು ಬಿಸಿ ಕೂಡ ಆಗೇ ಆಗುತ್ತೆ, ಧನ್ಯವಾದಗಳು
@geethashetty52406 ай бұрын
Soda hakidre yaregu hudugi baruthe
@SureshBhatt-mf4jb6 ай бұрын
ದೋಸೆ ಹೀಗೆ ಮಾಡ್ತಾರಾ 🤔 ಗೊತ್ತೇ ಇರ್ಲಿಲ್ಲಮ್ಮಾ 👍🏼🤗
@JyothiRavipoojary6 ай бұрын
Soda yake summane
@VlogsinGoodHand5 ай бұрын
ಧನ್ಯವಾದಗಳು
@meenabollera45782 жыл бұрын
No need of baking soda.
@VlogsinGoodHand2 жыл бұрын
ಧನ್ಯವಾದಗಳು
@xlogan32532 жыл бұрын
Identha dose
@VlogsinGoodHand2 жыл бұрын
ಧನ್ಯವಾದಗಳು
@ushakumarl21806 ай бұрын
Don't add soda ,u can do dosa without soda it's bad for health
@ddam89272 жыл бұрын
Dosa is not red only... Telling sakathagi ide.... Sakathagi ide.... Nonsense
@nirmala.scongrats25432 жыл бұрын
Super
@VlogsinGoodHand2 жыл бұрын
ಧನ್ಯವಾದಗಳು
@ashajayanth78112 жыл бұрын
@@revathibs7841 Let her improve by reading comments and suggestions. It will take some time.
@dramarshekar592 жыл бұрын
Sound tumbaaaaaa jasti
@aravindvlogger41842 жыл бұрын
ಚೆನ್ನಾಗಿಲ್ಲ ಮಾ ..ಸೊಡ ಹಾಕದೆ ದೋಸೆ ಯನ್ನು..ಇನ್ನೂ ಚೆನ್ನಾಗಿ ಮಾಡಬಹುದು...ಸೋಡಾ ಒಳ್ಳೇದಲ್ಲ ಆರೋಗ್ಯಕ್ಕೆ.. ಹಾಗೂ ಹೆಚ್ಚು ದೋಸೆ ತಿನ್ನೋದಕ್ಕೆ ಆಗೋದಿಲ್ಲ....ನಮ್ಮ ಮನೆಯಲ್ಲಿ ಯಾವತ್ತೂ ಸೋಡಾ ಬಳಸದೆ ಇನ್ನೂ ಮೃದುವಾಗಿ ಮಾಡುತ್ತಾರೆ ಅಮ್ಮ... ಕಡಿಮೇ ಅಂದ್ರು 8 ದೋಸೆ ತಿನ್ನುತ್ತೇನೆ...
@VlogsinGoodHand2 жыл бұрын
ಧನ್ಯವಾದಗಳು
@sumabhat3172 жыл бұрын
S carrect.mane yelli healthy food takobeku.nave mado dose innu chanagirthe soda use madadhe ne
@SumanPai-s1r6 ай бұрын
❤❤1@@VlogsinGoodHand
@sudhagopalakrishna86366 ай бұрын
ಸೋಡ ಏನು ಬೇಡ. ಸರಿಯಾಗಿ ಹುದುಗು ಬಂದರೆ ಸಾಕು!!!! ನಾವು ಯಾವತ್ತೂ ಸೋಡ ಹಾಕಿಲ್ಲ, ದೋಸೆ ತುಂಬ ಚೆನ್ನಾಗಿ ಬರುತ್ತೆ.
@bharathiramachar10656 ай бұрын
ನಾನೂ ಅಡುಗೆ ಸೋಡಾ ಹಾಕದೆ ದೋಸೆ ಮಾಡುತ್ತೇನೆ ತುಂಬಾ ಚೆನ್ನಾಗೇ ಇರುತ್ತೆ
@veenaravikumar34072 жыл бұрын
ದೋಸೆ ಚನ್ನಾಗಿ ಬಂದಿಲ್ಲಾ
@sudhar9106Ай бұрын
Soda hakabaradu
@VlogsinGoodHand26 күн бұрын
ಸರಿ, ಧನ್ಯವಾದಗಳು
@sailakshmisk88732 жыл бұрын
Beautiful,thuumba ಇಷ್ಟವಾಯ್ತು
@VlogsinGoodHand2 жыл бұрын
ಧನ್ಯವಾದಗಳು
@ushashettigar41682 жыл бұрын
Soda hakadene dose maduthene navu,. Nimma tara soda hakudilla👎
@nagamani89692 жыл бұрын
ಚೆನಾಗಿಲ್ಲ
@manjunatha97072 жыл бұрын
ಯಾಕೇ.ಚೆನ್ನಾಗಿ ಬಂದಿದೆಯಲ್ಲ.
@VlogsinGoodHand2 жыл бұрын
ಧನ್ಯವಾದಗಳು
@geethaellur22932 жыл бұрын
ಅನ್ನ ಹಾಕೊದು ಸರಿ ಅನಸಲಾ,
@nagamalaps5749 Жыл бұрын
Soda arogyakke not good
@VlogsinGoodHand Жыл бұрын
ಹೌದು, ಧನ್ಯವಾದಗಳು
@shashikala35222 жыл бұрын
Speshal. Agi. Yenu illa😔😔
@VlogsinGoodHand2 жыл бұрын
ಧನ್ಯವಾದಗಳು
@s.sdesai53372 жыл бұрын
ಕಲರೆ ಬಂದಿಲ್ಲ ಪೆಲ .
@raghu774922 жыл бұрын
Kelavru u tubers dose edli madovaga soda use madthira yake ?soda hakade dose edli madakkagalla modle kelavara health chennagiralla nivu nu soda haki thindi dose idli mad hakthira soda hakade madakkagalla
@VlogsinGoodHand2 жыл бұрын
ಧನ್ಯವಾದಗಳು
@geethashetty52406 ай бұрын
Yenu chennagilla
@monstergaming74612 жыл бұрын
😂😂😂
@reddyreddy86272 жыл бұрын
Nimaginat nave chanage madativi😆 time waste video
@VlogsinGoodHand2 жыл бұрын
ಧನ್ಯವಾದಗಳು
@diwakardesai57062 жыл бұрын
Dose gold colour bandilla
@VlogsinGoodHand2 жыл бұрын
ಧನ್ಯವಾದಗಳು
@vanitah53082 жыл бұрын
ಚನ್ನಾಗಿ ಬಂದಿಲ್ಲ ದೋಸೆ
@elizabethjk7922 жыл бұрын
Sound v.v.low...as though your are speaking to yourself...
@anaghadeshpande32212 жыл бұрын
ನನಗೆ ತುಂಬಾ ಇಷ್ಟ ಪಟ್ಟು ಬಾಯಲ್ಲಿ ನೀರು ಬರುತ್ತಿದೆ ನಿಮ್ಮ ಫೋನ್ ನಂಬರ್ ಕೊಡಿರಿ ಅಲ್ಲದೆ ಯಾವ ತಿಂಡಿ ರೆಸಿಪಿ ತೋರಿಸಿ ತುಂಬಾ ಇಷ್ಟ ಆಯ್ತು ಬಾಯಲ್ಲಿ ನೀರು ಬರುತ್ತಿದೆ ನಿಮ್ಮ ಫೋನ್ ನಂಬರ್ ಕೊಡಿರಿ