ದೇವರ ವಿಗ್ರಹ,ಪೋಟೋ, ಹೊಸದಾಗಿ ತರುವಾಗ ಇದನ್ನೆಲ್ಲಾ ಗಮನಿಸಿ.ಇಂತಹ ವಿಗ್ರಹ ಮನೆಗೆ ತರಬೇಡಿ. ಪ್ರಿಯ ಸ್ನೇಹಿತರೆ ವೀಡಿಯೊ ಪೂರ್ತಿ ನೋಡಿ ಇಷ್ಟವಾದರೆ ಸರ್ಪೋಟ್ ಮಾಡಿ 🙏🙏
Пікірлер: 92
@gelathi10 ай бұрын
ಹಳೆಯ ಮತ್ತು ಒಡೆದು ಹೋದ ದೇವರ ಫೋಟೋ ಮತ್ತು ವಿಗ್ರಹಗಳನ್ನು ಹೀಗೆ ಮಾಡಿ #kzbin.info/www/bejne/Zn3Jqad-htuBeJIsi=cTb7r42CCNvn0yDo
@ChinmaiCreations10 ай бұрын
Very helpful video Thanks for sharing
@gelathi10 ай бұрын
Tq so much🙏
@Kalavatieshwarjadav10 ай бұрын
Tumba voledu imparmeson kottidiri akka 🙏
@vedhupreethu712710 ай бұрын
Akka nanu e vishayada bagge nim atra kelona anta edde nive helidri TQ soo much akka❤❤
@gelathi10 ай бұрын
Howda🙏
@katheangadi10 ай бұрын
ನಾನು ಕೂಡ ಲಕ್ಷ್ಮಿ ವಿಗ್ರಹದ ಪಕ್ಕ ಕೃಷ್ಣನ ವಿಗ್ರಹ ಇಟ್ಟಿದ್ದೇನೆ. ಗೊಂದಲ ಪರಿಹರಿಸುವ ಒಳ್ಳೆಯ ಮಾಹಿತಿ ನೀಡಿದ್ದೀರಿ ಸಿಸ್ಟರ್ ❤️❤️🙏
@gelathi10 ай бұрын
Howda sister🙏🙏🙏, ಮುಂದಿನ ಕಥೆ ಯಾವಾಗ
@katheangadi10 ай бұрын
@@gelathi ತುಂಬಾ ಬೇಜಾರಾಗುತ್ತೆ ಸಿಸ್ಟರ್ ಬಿಟ್ಟುಬಿಡೋಣ ಅಂತ ಅನ್ಸುತ್ತೆ. ಅದಕ್ಕಾಗಿ ನನಗೆ ಯಾವಾಗ ಆಗುತ್ತೋ ಅವಾಗ ಕಥೆಗಳನ್ನು ಅಪ್ಲೋಡ್ ಮಾಡ್ತಾ ಇದೀನಿ. ನೀವು ಇಷ್ಟು ಪ್ರೀತಿ ತೋರಿಸುವಾಗ ಮತ್ತೆ ಕಥೆಗಳನ್ನು ಅಪ್ಲೋಡ್ ಮಾಡಬೇಕು ಅಂತ ಅನಿಸುತ್ತೆ. ಥ್ಯಾಂಕ್ ಯು ಸಿಸ್ಟರ್ ❤️❤️❤️
@meghanay11243 ай бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ
@terracegardenrecipe10 ай бұрын
ತುಂಬಾ ಒಳ್ಳೆಯ ಮಾಹಿತಿ ವಿಡಿಯೋ ❤
@gelathi10 ай бұрын
Tq ಅಮ್ಮಾ ಹೇಗಿದ್ದಿರ ಅಮ್ಮಾ
@terracegardenrecipe10 ай бұрын
@@gelathi ಚೆನ್ನಾಗಿ ಇದ್ದೇನೆ
@saralakannadavlogs957910 ай бұрын
ಹಾಯ್ ಸಿಸ್ಟರ್ ಹೇಗಿದ್ದೀರಾ ತುಂಬಾ ದಿನಗಳ ನಂತರ ನಿಮ್ಮ ವಿಡಿಯೋ ನೋಡ್ತಾ ಇದ್ದೇನೆ ಸಿಸ್ಟರ್ ವಿಗ್ರಹಗಳ ಬಗ್ಗೆ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರ ಸಿಸ್ಟರ್ 👍🙏
@gelathi10 ай бұрын
ಹೌದು ಸಿಸ್ಟರ್ ನೀವು ಹೇಗಿದ್ದೀರಿ, ಎಲ್ಲಾ ಕಾರ್ಯಗಳು ಮುಗಿತಾ ಧನ್ಯವಾದಗಳು ಸಿಸ್ಟರ್ 🙏
@carnaticmusicandlightmusic30649 ай бұрын
😊 hu bu 😮 0@@gelathi8❤❤
@SiddlingAwati-pj5pz10 ай бұрын
Good information akka...🙏
@gelathi10 ай бұрын
Tq so much🙏
@shilpashivajirao10 ай бұрын
Hi sis ನನ್ನದೇ first like and comment ❤
@gelathi10 ай бұрын
Tq sister🙏🙏🙏
@Kalavatieshwarjadav10 ай бұрын
Nan hatra ambe galina Krishna ede akka ❤️🙏
@kavithasathya5007Ай бұрын
Yaava dina devara photo tagobeku heli mam pls
@lathakrishna77655 ай бұрын
Very nice video sister
@shrutiabbigeri595210 ай бұрын
Hi akka February nalli gurupushamruth yoga yavaga bandidde heli plzzzz..
@rekhabkghsvalageremenasa15212 ай бұрын
Namaste mam nale17/09/2024manege mane devara photo tegedu kondu barabahudada dayavittu tilisi🙏🙏🙏
Akka yava dina thale snana madbeku antha heli please
@Manjumanju-xt9ty2 ай бұрын
Akka namma maneyelli amrutha kalasa iro balamuri ganesha na vigraha ide adre adu namma angai ginthanu doddadu akka aa vigraha na en madbeku pls heli akka nimma replay ge Waite madtha idini plss❤❤❤❤
@rajanij380310 ай бұрын
Lightings photos ide ಅದನ್ನು ಏನು ಮಾಡಬೇಕು
@Manjumanju-xt9ty2 ай бұрын
Hi namaste akka nanu ganeshana thode mele gouri kulithiro thara vigraha thakondidini but ganeshana sondilu balagade ide balagade idre kettadu antha helthare adke aa vigraha en madbeku akka pls heli
@gelathi2 ай бұрын
ಒಳ್ಳೇದೇ ನಮ್ಮ ಮನೆಯಲ್ಲೂ ಇದೇ ನನ್ನ ಪೂಜೆ ವಿಡಿಯೋ ಗಳಲ್ಲಿ ಗಮನಿಸಿ
@jogisamajaYouTubechannel10 ай бұрын
ನಮ್ಮ ಮನೆಯಲ್ಲಿ ಅಷ್ಟ ಲಕ್ಷ್ಮೀ ಸಹಿತ ವೆಂಕಟೇಶ್ವರ ಸ್ವಾಮಿ ಫೋಟೋ ಇದೆ
@rakshuracchu976721 күн бұрын
Nam maneli modlu lakshmi photo ettu, eglu ede adru jote goravanahalli lakshmi temple hogidaga allinda vratha madoke anta alli with lakshmi yantra ero lakshmi photo kottidru adu ede yeradu photo etkondre yenu agalva
Nam maneli gana homa madiside avaga pooje admele nammaneli ganesha vigraha bittu hodru gurujii but adna nanu vapas kottilla nane pooje madtaidini yenadru problem agutta please🙏🙏 heli ganeshana sondilu balagade ede please tilsi sis
@gelathi9 ай бұрын
ಏನು ಆಗೋಲ್ಲ ಒಳ್ಳೇದೇ, ನಮ್ಮ ಮನೆ ಗಣೇಶನಿಗೂ ಬಲಗಡೆ ಇದೇ. ಪೂಜೆ ಮಾಡಿ🙏
@roopashreeg49519 ай бұрын
@@gelathi tq sis
@shwethad21395 ай бұрын
Namsthe mam,namge gift agi Ganesha kottidare silver Ganesha adana puje madboda pls thilisi amma.
@gelathi5 ай бұрын
ಮಾಡಬಹುದು🙏
@sumanv398410 ай бұрын
Tqq sistar💐💐
@gelathi10 ай бұрын
Tq🙏🙏
@rashmim78310 ай бұрын
Hai mam namma mane le Ganesha na vigraha erdu ede ondu Hithale du Enondu belli du mam sankasta chowthi dena Abisheka madidre erdu vigraha ku madbeka mam
ಲಕ್ಷ ಮೂತಿಗೆ ಮೂಗಿನ ಹೋಲು ಬಹಳಷ್ಟು ದೋಡದಾಗಿದೇಎನುಮಾಡಬೇಕುತಿಳಿಸಿ
@gelathi10 ай бұрын
ಆಚರಿಗೆ ತೋರಿಸಿ ಸರಿ ಮಾಡಿ ಕೊಡ್ತಾರೆ
@ashjathan968410 ай бұрын
Mam ondu doubt ede devar stand nalli kami vigraha eddare olled anta helidralla actually namage mumbai nalli ade olledu bcz namage devar stand matra erud but doubt nivu bere vratha heli kodtiri ala adkke hege arrange madudu i mean aa poojege takonda vigraha yelli edudu i mean bere bere pooje ge etta vigraha devara stand nalli edade bere kade edbahuda
@gelathi10 ай бұрын
ಒಳ್ಳೆಯ ಪ್ರಶ್ನೆ ವಿವರವಾಗಿ ತಿಳಿಸುತ್ತಿನಿ tq so much🙏🙏🙏, ನಿಮ್ಮ ಹೆಸರನ್ನ ತಿಳಿಸಿ.
@ashjathan968410 ай бұрын
@@gelathi asha Jathan
@narasimhamurthy31433 ай бұрын
ನಾವು ಪದೇಪದೇ ಬಾಡಿಗೆ ಮನೆ ಬದಲಾಯಿಸುವುದರಿಂದ ದೇವರ ಮನೆಯಲ್ಲಿ ದೇವರ ಫೋಟೋ ಪ್ರತಿಷ್ಠಾಪನೆ ಮಾಡಲು ಉತ್ತಮವಾದ ದಿನಗಳು ಉತ್ತಮವಾದ ಮಾಸಗಳು ಉತ್ತಮವಾದ ಗಳಿಗೆಗಳನ್ನು ತಿಳಿಸಿ
ಅಕ್ಕ ನನಗೆ ನಾರಾಯಣ ವಿಗ್ರಹ ಅಂಗಡಿ ಯವರು ಬೇಡ ಅಂದ್ರು ಕೊಟ್ರು ಅದನ್ನು ತಗೊಂಡು ಬಂದು ಈಗ ಪೂಜೆ ಮಾಡ್ತಾ ಇದೀನಿ ದೇವಸ್ಥಾನ ದಲ್ಲಿ ಒಂದು ಗುಂಡು ಅದಿಕೆ ಸಿಕ್ಕಿತು ಅದನ್ನೇ ನಾರಾಯಣ ವಿಗ್ರಹ ಜೊತೆ ಇಟ್ಟು ಪೂಜೆ ಮಾಡ್ತಾ ಇದೀನಿ ಹಾಗೆ ಮಾಡಬೋದ pls ತಿಳಿಸಿ ಆದಷ್ಟು ಬೇಗ ಲಕ್ಷಮಿ ವಿಗ್ರಹ ನು ತಗೋಳ್ತೀನಿ 🙏🥰
@gelathi10 ай бұрын
ಅಡಿಕೆ ಗಣಪತಿ ಲಕ್ಷ್ಮಿ ವಿಗ್ರಹ ತಗೊಳ್ಳಿ
@Coolboypruthvi10 ай бұрын
@@gelathi sari akka thank you🥰🙏
@shilpashivajirao10 ай бұрын
ಊಟ ಆಯ್ತಾ sis ನಂಗೆ ಒಂದ್ ಗೊಂದಲ ಇದೆ ತಿಳಿಸಿ ನಾವು ಮಾಡುವ ವ್ರತಗಳಲ್ಲಿ ಸಂಕಲ್ಪ ಮಾಡಲೇ ಬೇಕ ಹಾಗಂದ್ರೆ ಏನು ತಿಳಿಸಿ ಹಾಗೆ ದೇವರನ್ನು ಕದಲಿಸುವುದು ಯಾಕೆ ವ್ರತ ದ ಪೂಜೆ ನಂತರ ಇದು ತುಂಬಾ ವರ್ಷದ ಗೊಂದಲ ಮತ್ತೆ ನನ್ನ ಹೆಸರು ನಿಮಗೆ ಗೊತ್ತಾ😊 ನೀವು ನನ್ನ ಹೆಸರು ಹೇಳಿ ನಂಗೆ ಖುಷಿ ಆಗುತ್ತೆ ಹಾಗೆ ನನ್ನ ಜೊತೆ ಇರಿ❤
@gelathi10 ай бұрын
ಕಂಡಿತ ತಿಳಿಸುತ್ತಿನಿ ನಿಮ್ಮ ಹೆಸರು ಶಿಲ್ಪಾನ
@shilpashivajirao10 ай бұрын
@@gelathi ಹೌದು 🙏🏼
@nagarathnakmuruthy19766 ай бұрын
Photo neladamele ittare aravagillava?neevu yake kelage debataphoto ittiddeera?