ದೇವತಾ ಮನುಷ್ಯನ ಗರ್ಭಗುಡಿಯಲ್ಲಿ ಭೂಮಿಗೆ ಬಂದ ಭಗವಂತ ಅದುವೇ ನಮ್ಮ ಕನ್ನಡದ ದೇವರು ಭಾಗ್ಯವಂತ ಆಕಾಶದಲ್ಲಿ ಕೋಟಿ ನಕ್ಷತ್ರಗಳು ನಮಗೆ ಎರಡು ನಕ್ಷತ್ರಗಳು ಅಭಿಮಾನಿಗಳ ದೇವರು ಶ್ರೀ ಮುತ್ತು ರಾಜಕುಮಾರ ಅಭಿಮಾನಿಗಳೇ ನಮ್ಮನೆ ದೇವರು ನಮ್ಮ ಪರಮಾತ್ಮ ಪುನೀತ್ ರಾಜ್‌ಕುಮಾರ್
@basavarajkoliwadАй бұрын
@@LokeshRao-oc3ep nijja sir share madri yella nam appu abhimanigalu kelali
@shankarsd80953 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ,,, ಸಾಹಿತ್ಯ ಚೆನ್ನಾಗಿದೆ ಸರ್
@vinayakaprinters15422 жыл бұрын
ಅಥ೯ಪೂಣ೯ ಸಾಹಿತ್ಯ, ಸುಶ್ರಾವ್ಯ ದುಃಖತಪ್ತ ಗೀತೆ, ಧನ್ಯವಾದಗಳು.
@basavarajkoliwad2 жыл бұрын
Thank you sir
@revanasiddeshbaligar47513 жыл бұрын
ವಾವ್... ಏನೆಂದು ಹೇಳಲಿ ಏನೆಂದು ಬಣ್ಣಿಸಲಿ ಬಸು ಅಣ್ಣಾರ. ಬಣ್ಣಿಸಲಾಗದ ಮುತ್ತುವಿನ ಬಗ್ಗೆ ಬನ್ನಿಸಲಾಗದ ರಾಜನಂತೆ ಮನಕುಲುಕುವ ರೀತಿಯಲ್ಲಿ ಹಾಡಿದ್ದೀರಿ. ತುಂಬಾ ಅದ್ಭುತವಾಗಿ ಮೂಡಿಬಂದಿದೆ.👌🙏🌹👍
@basavarajkoliwad3 жыл бұрын
Tumba thanks bro share madi saport madri plz
@basavarajkoliwad2 жыл бұрын
Tq sir
@poornimasona55052 жыл бұрын
@@basavarajkoliwad qq
@basayyaguttedar7179 Жыл бұрын
ಸರ್ ನೀಮಗೊಂದು ದೀರ್ಘದಂಡ ನಮಸ್ಕಾರಗಳು
@basavarajkoliwadАй бұрын
@@basayyaguttedar7179 thank you sir ee haadu yella appu abhimanigalu kelali share madri sir
@jatteppashirakanalli4817 Жыл бұрын
ಪರಮಾತ್ಮ
@javeedjaveed87522 жыл бұрын
ಸೂಪರೋ ಸರ್
@ChandraChandra-sj2mg Жыл бұрын
ಅದ್ಭುತ ಸರ್ ,,,,, 🤝👏👏👏👏🥰
@basavarajkoliwad Жыл бұрын
Tq sir
@manjunathlamani78992 жыл бұрын
Supar bassu Anna I love you namm appu anna
@vairmudivairmudi44652 жыл бұрын
ಸೂಪರ್ ಹಿಟ್ ಸೋ
@KavithaKavitha-ol7mo Жыл бұрын
ನಮಸ್ಕಾರಗಳು ಸರ್ ನಿಮ್ಮ ಈ ಧ್ವನಿ ವಾವ್ ಸೂಪರ್ ಅಪ್ಪು ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದಾಕ್ಕೆ ನಿಮ್ಮಗೆ ನಮಸ್ಕಾರಗಳು ಕೋಟಿ ಕೋಟಿ ನಮಸ್ಕಾರಗಳು ಸರ್ ನಿಮ್ಮ ಈ ಪ್ರೀತಿಗೆ ನನ್ನ ಕಡೆಯಿಂದ ಕೋಟಿ ಕೋಟಿ ಥ್ಯಾಂಕ್ಸ್ ಸರ್ 👌👌👌👋👋👋👈🌹🌷🌹
@basavarajkoliwad Жыл бұрын
Tq re
@beereshh98152 жыл бұрын
ಒಳ್ಳೇ ಸಾಹಿತ್ತ್ಯ....ಜೈ ಅಪ್ಪು.. ಅಜರಮರ..
@basavarajkoliwad2 жыл бұрын
Thank you sir
@veerayodhaboys30172 жыл бұрын
Super sar
@YallappaParasappanavar3 ай бұрын
ಅದ್ಭುತ ವಾವ್ ಸೂಪರ್ ಬ್ರದರ್ 💐💐🙏🙏💐💐😭😭
@basavarajkoliwad3 ай бұрын
@@YallappaParasappanavar thank you brother share madri