ದೇವಯಾನಿ ಕಲ್ಯಾಣ lತಾಳಮದ್ದಳೆ l (ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು) l Devayani Kalyana Taalamaddale l R-E8 l

  Рет қаралды 5,691

MaaxMedia

MaaxMedia

3 жыл бұрын

​‪@MaaxMedia‬ in Association with Deraje Seethararamayya Samskritika Pratishthana presents Ranga Nayaka ll Episode 8 ll Devayani Kalyana ll
ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೊಗದಲ್ಲಿ ಮಾಕ್ಸ್ ಮೀಡಿಯಾ ಅರ್ಪಿಸುವ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ರಚಿಸಿದ ದೇವಯಾನಿ ಕಲ್ಯಾಣ ಪ್ರಸಂಗದ ತಾಳಮದ್ದಳೆ.
ಮೃತಸಂಜೀವಿನಿಯನ್ನು ಪಡೆಯಲು ಶುಕ್ರಾಚಾರ್ಯರ ಬಳಿ ಬಂದ ಕಚಕುಮಾರ ಅದರಲ್ಲಿ ಯಶಸ್ವಿಯಾಗುತ್ತಾನೆ.ಆದರೆ ಶುಕ್ರಪುತ್ರಿಯಾದ ದೇವಯಾನಿ ಅವನನ್ನು ಬಯಸಿದಾಗ ಆತ ತಿರಸ್ಕರಿಸಿ ಶಾಪಪಡೆಯುತ್ತಾನೆ.ಪ್ರತಿಯಾಗಿ ದೇವಯಾನಿಗೂ "ನಿನಗೆ ಕ್ಷತ್ರಿಯನೇ ಪತಿಯಾಗಿ ಲಭಿಸಲಿ"ಎಂಬ ಶಾಪವನ್ನು ಕೊಡುತ್ತಾನೆ.
ಮುಂದೆ ದೇವಯಾನಿಯೂ ವೃಷಪರ್ವ ದಾನವನ ಪುತ್ರಿಯಾದ ಶರ್ಮಿಷ್ಠೆಯೂ ಸಖಿಯರ ಜೊತೆ ವನವಿಹಾರಕ್ಕೆ ಹೋದಾಗ ಅಲ್ಲಿ ಜಲಕೇಳಿಯಾಡಿ ಸೀರೆ ಉಡುವಾಗ ಶರ್ಮಿಷ್ಠೆ ಅರಿಯದೆ ದೇವಯಾನಿಯ ಸೀರೆಯನ್ನುಡುತ್ತಾಳೆ.ಇದರಿಂದ ಕ್ರೋಧಗೊಂಡ ದೇವಯಾನಿ ಆಕೆಯನ್ನು ನಿಂದಿಸುತ್ತಾಳೆ ಕೊನೆಗೆ ಶರ್ಮಿಷ್ಠೆ ಆಕೆಯನ್ನು ಹಾಳುಬಾವಿಗೆ ದೂಡಿ ಹಾಕಿ ಪುರಕ್ಕೆ ಮರಳುತ್ತಾಳೆ.
ಇಲ್ಲಿಂದ ಪ್ರಸಂಗ ಆರಂಭ
ರಂಗನಾಯಕ
ರಂಗ ಚಟುವಟಿಕೆಗಳಿಗೆ ಮೀಸಲಾದ ಈ ವೇದಿಕೆಯಲ್ಲಿ ರಂಗಭೂಮಿಯ ವಿವಿಧ ಪ್ರಕಾರಗಳಾದ ನಾಟಕ, ಯಕ್ಷಗಾನ ಆಟ ಮತ್ತು ಕೂಟ, ಶಾಸ್ತ್ರೀಯ ಮತ್ತು ಜನಪದ ನೃತ್ಯ ಇತ್ಯಾದಿ ಪ್ರಸಾರವಾಗಲಿದೆ.
ವಿವಿಧ ರೀತಿಯ, ಉತ್ತಮ ಗುಣಮಟ್ಟದ ಕಾರ್ಯಕ್ರಮಗಳ ಪ್ರಸಾರದ ಉದ್ಧೇಶ ಹೊಂದಿರುವ ‪@MaaxMedia‬ ಸಂಸ್ಥೆ, ಇದೀಗ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರನ್ನೊಳಗೊಂಡ ಒಂದು ಯಕ್ಷಗಾನ ತಾಳಮದ್ದಳೆಯನ್ನು ಸಹೃದಯ ರಂಗ ಪ್ರೇಮಿಗಳ ಮುಂದಿಡುತ್ತಿದೆ
ಪ್ರಸಂಗ: ದೇವಯಾನಿ ಕಲ್ಯಾಣ
(ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು)
ಭಾಗವತರು : ಶ್ರೀ ರಮೇಶ ಭಟ್ ಪುತ್ತೂರು ( Sri Ramesh Bhat Puttur)
ಮದ್ದಳೆ : ಶ್ರೀ ಜಗನ್ನಿವಾಸ ರಾವ್ ಪುತ್ತೂರು (Sri. Jagannivasa Rao P.G, Puttur)
ಚೆಂಡೆ : ಶ್ರೀ ರಾಮಪ್ರಸಾದ್ ವಧ್ವ (Sri Ramaprasad Vadhva)
ಅರ್ಥಧಾರಿಗಳು
ಯಯಾತಿ : ಶ್ರೀ ರಾಧಾಕೃಷ್ಣ ಕಲ್ಚಾರ್ (Sri Radhakrishna Kalchar)
ದೇವಯಾನಿ : ಶ್ರೀ ಹರೀಶ ಬಳಂತಿಮೊಗರು ( Sri Harish Balantimogaru)
ಶುಕ್ರಾಚಾರ್ಯ : ಶ್ರೀ ಸೇರಾಜೆ ಸೀತಾರಾಮ ಭಟ್ (Sri Seraje Seetharam Bhat)
ವೃಷಪರ್ವ : ಶ್ರೀ ವಿಜಯಶಂಕರ ಆಳ್ವ ಮಿತ್ತಳಿಕೆ (Sri Vijayashankar Alva MIttalike)
ಕ್ಯಾಮೆರಾ : ಶ್ರೀ ಜಯಂತ್ ಐತಾಳ್, ಉಡುಪಿ (Camera: Sri Jayanth Aithal)
ಸಂಕಲನ : ಶ್ರೀ ವಿನಾಯಕ್ ಮಲ್ಯ, ಉಡುಪಿ (Editing: Sri Vinayak Mallya, Udupi)
ಪ್ರೋಡಕ್ಷನ್ ಹೌಸ್ : ರಿದ್ಧಿ ಕ್ರಿಯೇಶನ್ಸ್, ಉಡುಪಿ (Production House: Riddhi Creations, Udupi)
ವಿಶೇಷ ಸಹಕಾರ: ಶ್ರೀ ಭಾರವಿ ದೇರಾಜೆ, ಸುರತ್ಕಲ್ (Special thanks to: Sri Bharavi Deraje, Surathkal)
Link to other videos:
ಪ್ರಸಂಗ-1
ವಾಲಿ ಮಥನ (ಮೂಲ ಪ್ರಸಂಗ ಸಮುದ್ರ ಮಥನ) ಕವಿ : ಬಲಿಪ ನಾರಾಯಣ ಭಾಗವತರು)
• ವಾಲಿ ಮಥನ (ಮೂಲ ಪ್ರಸಂಗ ಸ...
ಪ್ರಸಂಗ-2
ನಹುಷ ಪತನ (ಮೂಲಪ್ರಸಂಗ ಶ್ರೀಧರ ಡಿಎಸ್ ಅವರ ನಹುಷ ಮೋಕ್ಷ)
• ನಹುಷ ಪತನ (ಮೂಲಪ್ರಸಂಗ ಶ...
ಶ್ರೀ ರಮೇಶ ಭಟ್ ಪುತ್ತೂರು -
ಸಾಂಪ್ರದಾಯಿಕ ಮತ್ತು ಹೊಸತನಗಳ ಸಂಗಮ ಪ್ರತಿಭೆ. (A conglomeration of Traditional and novality)
ಎಡನೀರು ಮತ್ತು ಕಟೀಲು ಮೇಳದಲ್ಲಿ ತಿರುಗಾಟದ ಅನುಭವ.( Experience of serving Edneer and Kateel Mela)
ಶ್ರೀ ಜಗನ್ನಿವಾಸ ರಾವ್ ಪಿ. ಜಿ. ಪುತ್ತೂರು
ಇಂಜಿನಿಯರ್, ವಾಸ್ತು ತಜ್ಞ. ಹವ್ಯಾಸಿಗಳಲ್ಲಿ ಮುಖ್ಯ ಕಲಾವಿದ (Engineer, Vastu Expert, Main Artist)
ಶ್ರೀ ರಾಮಪ್ರಸಾದ ವಧ್ವ.
ಹಿತವಾದ, ಚುರುಕಿನ ಗತಿಯ, ರಂಗಕ್ಕೆ ಪೂರಕ ವಾದನ ಶೈಲಿ. ಅಳಿಕೆ ಸಂಸ್ಥೆಯ ಉದ್ಯೋಗಿ. (Employee of Alike Institution, Has a unique style in playing Chende)
ಶ್ರೀ ಸೀತಾರಾಮ ಭಟ್ ಸೇರಾಜೆ. ಸುರತ್ಕಲ್ .
ಹಿರಿಯ ಅನುಭವಿ ಅರ್ಥಧಾರಿ- ವೇಷಧಾರಿ. (Senior experienced Arthadhari- Veshadhari)
ಕವಿ, ಪ್ರಸಂಗಕರ್ತ,(Poet, Prasangakarta )
ಪ್ರವಚನಕಾರ.(Pravachanakara)
ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ.
ಯಕ್ಷಗಾನ ವಲಯದಲ್ಲಿ ಬೇಡಿಕೆಯ ಅರ್ಥಧಾರಿ, ಕಥೆಗಾರ, ಅಂಕಣಕಾರ. (Most sought after Arthadhari, Kathegara, Columnist in in the field of Yakshagana)
ಕವಿ, ಪ್ರಸಂಗಕರ್ತ.(Poet, Prasangakarta)
ಸ್ವಯಂ ನಿವೃತ್ತ ಕನ್ನಡ ಪ್ರಾಧ್ಯಾಪಕರು.(Voluntarily retired Kannada Professor)
ಶ್ರೀ ಹರೀಶ ಬಳಂತಿಮೊಗರು.
ಪಕಳಕುಂಜ ಬಂಟ್ವಾಳ ತಾಲೂಕು.(Pakalakunja Bantwal Taluk)
ಬಹುಬೇಡಿಕೆಯ ಅರ್ಥಧಾರಿ, ಭಾಗವತಿಕೆಯನ್ನೂ ಬಲ್ಲವರು. ಕೃಷಿಕ.( Most Sought after Arthadhari, knows Bhagavathike, Farmer)
ಶ್ರೀ ವಿಜಯ ಶಂಕರ ಆಳ್ವ ಅಳಿಕೆ
ಹವ್ಯಾಸಿ ಅರ್ಥಧಾರಿ, ವೇಷಧಾರಿ, ವೃತ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (Arthadhari, Panchayat Development Officer in profession)
ಕೃತಜ್ಞತೆಗಳು (Special Attributes)
ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (Deraje Seetaramayya Samskritika Pratishthana)
ಶ್ರೀ ಯು. ಗಂಗಾಧರ ಭಟ್, ಅಧ್ಯಕ್ಷರು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ (Sri U. Gangadhar Bhat, President, Sri Satyasai Lokaseva Trust, Alike)
ಶ್ರೀ ಚಂದ್ರ ಶೇಖರ ಭಟ್, ಕಾರ್ಯದರ್ಶಿ ಗಳು, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ (Sri Chandrashekhar Bhat, Secretary, Sri SatyaSai Lokaseva Trust, Alike)
ಶ್ರೀ ರಘು, ಮುಖ್ಯೋಪಾಧ್ಯಾಯರು, ಶ್ರಿ ಸತ್ಯ ಸಾಯಿ ಲೋಕ ಸೇವಾ ಪ್ರೌಢ ಶಾಲೆ ಅಳಿಕೆ(Sri Raghu, Principal, Sri SatyaSai Lokaseva High School, Alike)
ಶ್ರೀ ಉದನೇಶ್ವರ ಭಟ್, ವಾರ್ಡನ್, ಶ್ರಿ ಸತ್ಯಸಾಯಿ ಲೋಕಸೇವಾ ವಿದ್ಯಾರ್ಥಿನಿಲಯ, ಬಾಲ ಕುಟೀರ, ಅಳಿಕೆ
(Sri Udaneshwar Bhat, Warden, Sri SatyaSai Lokaseva Hostel, Bala Kuteera, Alike)
ಶ್ರೀ ಶಿವಕುಮಾರ, ಪ್ರಾಂಶುಪಾಲರು, ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾ ಕೇಂದ್ರ , ಅಳಿಕೆ (Sri Shivakumar, Principal, Sri Satyasai Lokaseva Vidyakendra, Alike)
ಶ್ರೀ ಕುಶಲ ಶೆಟ್ಟಿ, ಅಧ್ಯಾಪಕರು, ಶ್ರಿ ಸತ್ಯಸಾಯಿ ಲೋಕಸೇವಾ ವಿದ್ಯಾ ಕೇಂದ್ರ, ಅಳಿಕೆ (Sri Kushala Shetty, Lecturer, Sri Satya Sai Lokaseva vidya Kendra, Alike)
ಶ್ರೀ ರವಿಶಂಕರ್ ಪಿ., ಮ್ಯಾನೇಜರ್, ಚಿರಂತನ, ವಿಟ್ಲ (Sri Ravishankar P, Manager, Chirantana, Vitla)
ಶ್ರೀ ತೀರ್ಥರಾಮ್ ವಳಲಂಬೆ (Sri Thirtharam Valalambe)
ಗಿಲಿ ಗಿಲಿ ಮ್ಯಾಜಿಕ್ ಉಡುಪಿ (Gili gili Magic, Udupi)
ಶ್ರೀ ಮೂರ್ತಿ ದೇರಾಜೆ ಹಾಗೂ ಶ್ರೀ ಭಾರವಿ ದೇರಾಜೆ, ಸುರತ್ಕಲ್ (Sri Moorty Deraje and Sri Bharavi Deraje, Surathkal)
Follow us on
Facebook : / maaxmedia.in
Instagram : / maaxmedia
KZbin : / maaxmedia

Пікірлер: 6
@d.narayanarao2556
@d.narayanarao2556 2 ай бұрын
ತುಂಬಾ ಚೆನ್ನಾಗಿತ್ತು ಕೇಳಿ ಆನಂದ ವಾಯಿತು.
@notaden1
@notaden1 3 жыл бұрын
Enjoyed each points, sitting at 400KM away!!! Excellent program! Excellent Bhagavathige,Taala, Maddale, Chende, aethadhaarike all are top class. Very clear audio and Video!.
@somiatmaram5775
@somiatmaram5775 3 жыл бұрын
☺️ Nice Presentation👍Effective & impressive💐💐💐
@mathamk2222
@mathamk2222 2 жыл бұрын
👌👌👌👌👌👌👌
ತಾಳಮದ್ದಳೆ - ಕಚ ದೇವಯಾನಿ ಭಾಗ 1
1:28:07
Gokula Videography
Рет қаралды 2,7 М.
Sirsi Taalamaddale Saptaha 2020 - Poundraka Vadhe - Part 3
1:40:25
Yaksha Sambhrama Trust (R) Sirsi
Рет қаралды 23 М.
A teacher captured the cutest moment at the nursery #shorts
00:33
Fabiosa Stories
Рет қаралды 47 МЛН
Sigma Kid Hair #funny #sigma #comedy
00:33
CRAZY GREAPA
Рет қаралды 37 МЛН
Secret Experiment Toothpaste Pt.4 😱 #shorts
00:35
Mr DegrEE
Рет қаралды 33 МЛН
Hindustani Vocal by Vidushi Sushree Kalapini Komkali
1:02:54
Lakecity Live
Рет қаралды 1,5 М.
Yakshaganaloka | Yakshaganada Hadugalu |Heranjalu | Hilluru
1:51:34
Sanjeeva Music
Рет қаралды 7 М.
Kacha Devayani 1
1:51:40
Venkatesh Bhat
Рет қаралды 2,7 М.
지민 (Jimin) 'Who' Official MV
3:28
HYBE LABELS
Рет қаралды 27 МЛН
V $ X V PRiNCE, Shulamah - Jai Jatpaimyz (2024)
2:38
Студия СОЮЗ
Рет қаралды 109 М.
KeshYou x Snoop Dogg - Forever Sunday (Official Music Video)
3:06
BM PRODUCTION
Рет қаралды 170 М.
Stray Kids "Chk Chk Boom" M/V
3:26
JYP Entertainment
Рет қаралды 61 МЛН