Da.Ra.Bendre Gnanapeeta awardee - interviewed By M.Nagaraj Rao

  Рет қаралды 121,973

ALL INDIA RADIO BENGALURU

ALL INDIA RADIO BENGALURU

Күн бұрын

Пікірлер: 169
@ravibv2369
@ravibv2369 4 жыл бұрын
ಬೇಂದ್ರೆಯವರ ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಿದ ಬೆಂಗಳೂರಿನ ಆಕಾಶವಾಣಿಯವರಿಗೆ ವಂದನೆಗಳು.
@dattatreyab.s.9095
@dattatreyab.s.9095 4 жыл бұрын
ಆಕಾಶವಾಣಿಯು ಕನ್ನಡಿಗರಿಗೆ ಅತ್ಯುತ್ತಮ ದೀಪಾವಳಿ ಕೊಡುಗೆಯಾಗಿ ಈ ಸಂದರ್ಶನ ನೀಡಿದೆ ಬೆಲೆಕಟ್ಟಲಾಗದು
@malateshm9043
@malateshm9043 3 жыл бұрын
ನನ್ನ ಉಸಿರು ಧಾರವಾಡ. ನಮ್ಮ ಅಜ್ಜನ ಧ್ವನಿಯಲ್ಲಿ ನಮ್ಮ ಮನ ಶಾಂತವಾಯಿತು. ಧನ್ಯವಾದಗಳು AIR BENGALORE 👏👏
@suryaprakash-vr1gu
@suryaprakash-vr1gu 3 жыл бұрын
ಲಾಲಿ ಇಲ್ಲದ ಮನೆ ಖಾ ಲಿ, ಎಂಥ ಅದ್ಭುತ ಅನುಭವ ದ ಮಾತು.
@pandurangahubli79
@pandurangahubli79 4 жыл бұрын
There is one kind of charm in listening Dr.Bendre's talks. Thanks to all who have uploaded this rare voice of Bendre's.
@shridharap.n7257
@shridharap.n7257 4 жыл бұрын
Great thinker, poet and inspiring personality, contributed for societal cause.
@tharanaths
@tharanaths 3 жыл бұрын
Really yes. I believe he represents the True Indianness. Blessed to listen to the great Bendre!!
@reddynaik8103
@reddynaik8103 3 жыл бұрын
ಕೆಲವರು ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಬಹುದಿತ್ತು,
@santhoshnarasimha5139
@santhoshnarasimha5139 3 жыл бұрын
'Everybody is significant' ಅನ್ನೋ ಯುಗ ಬರುತ್ತಿದೆ, ನಾವದನ್ನು ಗುರುತಿಸಬೇಕು - ಇಂದು ನಾವು ಕಾಣುತ್ತಿರುವುದನ್ನು ಎಷ್ಟೋ ವರ್ಷಗಳ ಹಿಂದೆಯೇ ಕಾಣಬೇಕಾದರೆ ಇಂತಹ ದಾರ್ಶನಿಕರಿಗೆ ಮಾತ್ರ ಅದು ಸಾಧ್ಯ
@hanamantamhmpc8936
@hanamantamhmpc8936 3 жыл бұрын
ಶ್ರೀ ದ ರಾ ಬೇಂದ್ರೆ ಅವರೊಡನೆ ನಡೆಸಿದ ಮಾತುಕತೆ ಕೇಳಿ ತುಂಬಾ ಸಂತೋಷ ವಾಯಿತು ಆಕಾಶವಾಣಿ ಧ್ವನಿ ಮುದ್ರಣ ಬಂಡಾರ ದಿಂದ ಪ್ರಸಾರ ಮಾಡಿದ್ದ ಬೆಂಗಳೂರು ಆಕಾಶವಾಣಿ ಕೇಂದ್ರ ಕ್ಕೆ ಧನ್ಯವಾದಗಳು ಸರ್ 🙏
@educatedkannadiga
@educatedkannadiga 3 жыл бұрын
ಎಂತಹ ಶಕ್ತಿಯುತ ಚಿಂತನೆಗಳು !! ಆಕಾಶವಾಣಿ ಅವರಿಗೆ ಧನ್ಯವಾದಗಳು ಬೇಂದ್ರೆ ಅಜ್ಜನ ಮಾತು ಕೇಳಲು ಅನುಕೂಲ ಮಾಡಿಕೊಟ್ಟಿದ್ದಕ್ಕೆ
@manojkumarpatil7865
@manojkumarpatil7865 3 жыл бұрын
ಮರಾಠಿ ಮಾತೃ ಭಾಷೆಯ ವರಕವಿ ಬೇಂದ್ರೆ ಅಜ್ಜನವರ ಕನ್ನಡ ಶಬ್ದಗಳ ಗಾರುಡಿತನಕ್ಕೆ ನನ್ನದೊಂದು ಸಾಷ್ಟಾಂಗ ನಮಸ್ಕಾರಗಳು. ಅವರ ಮಾತುಗಳಲ್ಲಿ ಕಂಡುಬರುವ ಕನ್ನಡತನದ ಹೆಮ್ಮೆಗೊಂದು ನನ್ನ ಸಲಾಮು. ಯಜ್ಜಾ ನೀ ಇನ್ನೊಮ್ಮೆ ಹುಟ್ಟಿ ಬಾರೋ ಯಜ್ಜಾ 💐💐 ಆಕಾಶವಾಣಿಯ ಇಂತಹ ಸುಲಲಿತವಾದ ಧ್ವನಿ ಸುರುಳಿ ಸಂಗ್ರಹ ಉಳಿಸಿ ಬಿತ್ತರಿಸಲು ಅನುವು ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@shrutish997
@shrutish997 9 ай бұрын
Kannada medium odyaar ri avr
@nagendraprasad1941
@nagendraprasad1941 4 жыл бұрын
ಅಬ್ಬಾ ಅಗಾಧ ವಾದ knowledge... Aa ಕಾಲದಲ್ಲಿ ಕವಿಗಳು ಎಸ್ಟ್ ಕಷ್ಟ ಇರೋ ಪ್ರಶ್ನೆ ಎದುರಿಸಿದ್ದಾರೆ.. ಆಸ್ಟೆ ಪ್ರಶಾಂತ ವಾಗಿ ಉತ್ತರಿಸಿದ್ದಾರೆ...A I R ge ವಂದನೆಗಳು
@SanthoshKumar-fr1uw
@SanthoshKumar-fr1uw 2 жыл бұрын
ಆಹಾ ರುಚಿ ತೋರಿಸಿ ಬಿಟ್ಟ ಹಾಗೆ ಆಯಿತು..ಆಕಾಶವಾಣಿಗೆ ಅಭಿನಂದನೆಗಳು🙏 ಒಂದು ಬೇಸರವೆಂದರೆ ಈಗೆಲ್ಲಾ ಗಂಟೆ ಲೆಕ್ಕದಲ್ಲಿ ಸಂದರ್ಶನ ಬರುತ್ತವೆ ಏನೇನೂ ಉಪಯೋಗವಿಲ್ಲ...ಆದರೆ ಆಗೆಲ್ಲ ಕೇವಲ 16 ನಿಮಿಷದ ಈ ಸಂದರ್ಶನ ಎಷ್ಟು ಜ್ಞಾನದಿಂದ ಕೂಡಿದೆ..ಇನ್ನೂ ಹೆಚ್ಚು ಸಮಯ ಆಗ ಏಕೆ ಸಂದರ್ಶನ ಮಾಡಲಿಲ್ಲ ಎಂಬುದು ಬೇಸರ
@hemashivaprakash8773
@hemashivaprakash8773 4 жыл бұрын
ಇಂತಹದೊಂದು ಅಪರೂಪದ ಕ್ಷಣದ ಸಂದರ್ಶನವನ್ನು ತಿಳಿಸುವ ಉಳಿಸುವ ಪ್ರಯತ್ನ ಮಾಡಿದಕ್ಕೆ ಧನ್ಯವಾದಗಳು 🙏😊 ಹೀಗೆ ಮುಂದುವರೆಯಲ್ಲಿ ನಿಮ್ಮ ಕಾಯಕ👍💐
@subhashyadagude3538
@subhashyadagude3538 4 жыл бұрын
ಎಲ್ಲರಿಗೂ ಬೇಂದ್ರೆಯವರ ಮಾತುಗಳನ್ನು ಕೇಳುವಂತೆ ಮಾಡಿದ ಆಕಾಶವಾಣಿಗೆ ತುಂಬಾ ಧನ್ಯವಾದಗಳು. ಬೇಂದ್ರೆಯವರ ನುಡಿಗಳನ್ನು ಕೇಳಲು ಅವಕಾಶ ಒದಗಿ ಬಂದದ್ದು ನಮ್ಮ ಪುಣ್ಯ.
@neelkantappamh6536
@neelkantappamh6536 4 жыл бұрын
ಬೇಂದ್ರೆ ಯವರ ಒಂದೊಂದು ಮಾತೂ ಅನುಭಾವದ ರಸಘಟ್ಟಿ,ಯುಗಾವತಾರ ಶ್ರೀ ಅರವಿಂದರ ಶ್ರೀ ಮಾತೆಯವರ ಬೆಳಕಿನಲ್ಲಿ ಮಿಂದು ಪುನೀತರಾದವರು ಬೇಂದ್ರೆ ಅಜ್ಜ, ಕೆಲವು ವರ್ಷಗಳ ಹಿಂದೆ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು ನನ್ನ ಇಬ್ಬರು ಮಕ್ಕಳು ಹಾಗೂ ಅಂಬಾಶಂಕರ ಗಲಗಲಿ ಶ್ರೀ ಯುತ ವಾಮನ ಬೇಂದ್ರೆ ಹಾಗೂ ಮೊಮ್ಮಗಳು ಪುನವ೯ಸು ಅವರನ್ನು ಭೇಟಿಯಾಗಿ ದ್ದೆವು ಸ್ಮರಣೀಯ ಕ್ಷಣ ಗಳವು.ಧನ್ಯೋಸ್ಮಿ.
@gajamared2965
@gajamared2965 4 жыл бұрын
ಅದ್ಭುತ... ಅಜ್ಜನ ಮಾತ್ ಕೇಳಿ ಮೈ ರೋಮಾಂಚನ ಆಯ್ತು 🙏
@ಎಂಥಾಮೋಜಿನಕುದರಿ
@ಎಂಥಾಮೋಜಿನಕುದರಿ 4 жыл бұрын
ಬೇಂದ್ರೆಯವರ ಧ್ವನಿ ಕೇಳುವ ಅವಕಾಶ ಮಾಡಿಕೊಟ್ಟ ತಮಗೆ ಧನ್ಯವಾದಗಳು
@vasukinagabhushan
@vasukinagabhushan 4 жыл бұрын
Genius poet, who will be read and remembered for thousands of years.
@appumajjigudda4017
@appumajjigudda4017 Жыл бұрын
ಧನ್ಯನಾದೆ ತಾತ ನಿನ್ನ ದ್ವನಿಯ ಆಲಿಸಿ 🙏🙏
@madhud.a4258
@madhud.a4258 4 жыл бұрын
ತುಂಬಾ ಸಂತೋಷವಾಯಿತು ಬೇಂದ್ರೆಯವರ ಧ್ವನಿಯನ್ನು ಕೇಳಿ ನಮ್ಮ ಕನ್ನಡದ ವರಕವಿ
@infomanoj7
@infomanoj7 4 жыл бұрын
ಬೇಂದ್ರೆ ಅಜ್ಜನ ಮಾತು ಕೇಳೋದೆ ಚಂದ!💛❤️
@jvachar
@jvachar 2 жыл бұрын
ಧನ್ಯವಾದಗಳು ಕನ್ನಡ ರತ್ನಗಳನ್ನ ನೋಡುವ ಭಾಗ್ಯ ನಮಗಿಲ್ಲ ಅವರ ಧ್ವನಿ ಕೇಳುವ ಸೌಭಾಗ್ಯ ಕಲ್ಪಿಸಿ ಕೊಟ್ಟಿದ್ದೀರಿ ಧನ್ಯವಾದಗಳು
@shivanandbanahattichannel
@shivanandbanahattichannel 2 жыл бұрын
Wow wow wow wow wow awesome.... ದ ರಾ ಬೇಂದ್ರೆ ಅಜ್ಜ ನಿಮ್ಮ ಪಡೆದ ನಮ್ಮ ನಾಡು ಧನ್ಯ.....🙏🙏🙏🙏❤️❤️❤️❤️💓💓💓🔥🔥🔥💞💞💞
@prashanthmp6442
@prashanthmp6442 3 жыл бұрын
ಸುಮ್ಮನೆ ಸಿಕ್ಕಿಲ್ಲ ಇವರಿಗೆ 'ವರಕವಿ ' ಎಂಬ ಬಿರುದು..ಎಂಥ ವಿಶ್ಲೇಷಣೆ ಪ್ರತಿಯೊಂದು ಪ್ರಶ್ನೆಗಳಿಗೆ. ಕನ್ನಡ ನಾಡು ಧನ್ಯ ಇಂತಹ ಕವಿಗಳು ನಮ್ಮ ನಾಡಿನಲ್ಲಿ ಜನಿಸಿದ್ದು.
@pramodv8532
@pramodv8532 4 жыл бұрын
Bendre avara dwani keli thumba santhosha aeithu thanks AIR
@manjuladevimnanjaiahshetty7266
@manjuladevimnanjaiahshetty7266 8 ай бұрын
Thank you akashvani. It's like heavenly to here Bendre Ajja. You made my day
@kantharajuk.n7093
@kantharajuk.n7093 4 жыл бұрын
Thumba adhrushta evara Dhani kelokea thumba dhanya vadhagalu akashavanigea ❤👌👍
@virupaksharalikatti5630
@virupaksharalikatti5630 4 жыл бұрын
Thanks AIR. Bendre Azza avare nimma dhwani, nimma maatu, depth of knowledge and clarity hats off. Nimma kavanaglu Sadaaa impu koduttave. 🙏🙏
@shailajacv8137
@shailajacv8137 4 жыл бұрын
ಅಮೂಲ್ಯವಾದ ದನಿಯನ್ನು ಕೇಳಲು ಸಾಧ್ಯ ಮಾಡಿದ ಆಕಾಶವಾಣಿ ಗೆ ಕೃತಜ್ಞತೆಗಳು.ಮಾತೆಲ್ಲ ಜ್ಯೋತಿಯಾದ ಚೈತನ್ಯ ನಮ್ಮ ಬೇಂದ್ರೆ ಅಜ್ಜ !! ಜ್ಞಾನದ ಪೌರ್ಣಮಿಯ ಬೆಳದಿಂಗಳಿನಲ್ಲಿ ಜ್ಞಾನಪೀಠದ ಹಣತೆ ಹಚ್ಚಿದೆವು,
@melanoSK
@melanoSK 7 ай бұрын
ಇದ್ನ ಕೇಳಿ ತುಂಬಾ ಖುಷಿ ಆಯ್ತು...ಧನ್ಯವಾದಗಳು. ಇಷ್ಟು ಶ್ರೇಷ್ಠ ವ್ಯಕ್ತಿಯ ಧ್ವನಿ ಕೇಳಿ ಮನ ಹಗುರ ಆತು.
@sharanammaygoudappanavar6212
@sharanammaygoudappanavar6212 3 жыл бұрын
ಬೇಂದ್ರೆ ಅವರ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಸಂಗ್ರಹ ಮಾಡಿದವರಿಗೆ ತುಂಬಾ ಧನ್ಯವಾದಗಳು.
@Akashvanibengaluru2088
@Akashvanibengaluru2088 3 жыл бұрын
ಬೇರೇಯವರಿಗೇ ತಿಳಿಸಿ
@buildermanja
@buildermanja 3 жыл бұрын
Am very lucky person atleast I listen Bendre chacha voice how beautiful to listen thanks for uploading
@manoharhegde6779
@manoharhegde6779 4 жыл бұрын
ಸಂಗ್ರಹಿಸಿ ಇಡಬಹುದಾದ ಆಡಿಯೋಗಳಲ್ಲಿ ಇದೂ ಒಂದು. ಆಹಾ ಕೇಳಿ ಅತೀ ಸಂತೋಷವಾಯ್ತು. ಧಾರವಾಡ ಪೇಡದಂತೆ ಸವಿಯಾದ ಮಾತು ನಮ್ಮ ಬೇಂದ್ರೆಯವರದ್ದು. ಸಂದರ್ಶಕರೂ ಕೂಡಾ ಮೇಲಿಂದ ಮೇಲೆ ಪ್ರಶ್ನೆ ಕೇಳದೆ ವರಕವಿಗಳ ರಸ ಮಾತಿನ ಸವಿಗೆ ಭಂಗ ತರಲಿಲ್ಲ. ಬೇಂದ್ರೆಯವರ ಮಾತಿನ ಮಧ್ಯೆ ಎಲ್ಲಿಯೂ ಅನಾವಶ್ಯಕ ಮಾತನಾಡದೆ ಅತ್ಯುತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆಕಾಶವಾಣಿಗೆ ಧನ್ಯವಾದಗಳು.
@murthysln554
@murthysln554 4 жыл бұрын
Very beautiful explanation by genious ಶ್ರೀ ಬೇಂದ್ರೆ ಅವರಿಂದ ಲಾಲಿ ಇಲ್ಲದ ಮನೆ ಖಾಲಿ. ಸೊಗಸಾದ ಮಾತುಗಳು ಆಕಾಶವಾಣಿಗೆ ಹಾಗೂ upload ಮಾಡಿದ ಮಹಾನುಭಾವರಿಗೆ ಕೋಟಿ ವಂದನೆಗಳು
@Valleyflower1234
@Valleyflower1234 4 жыл бұрын
Yestu sogasu, Yestu Chenda ... Kannada da aprathima ratna... 🙏🏻🙏🏻🙏🏻🙏🏻🙏🏻🙏🏻
@nandishpa8559
@nandishpa8559 4 жыл бұрын
ಆಕಾಶವಾಣಿಗೆ ಧನ್ಯವಾದಗಳು, ಮುತ್ತಿನಂಥ ಮಾತುಗಳು ಕೇಳೋದೆ ಧನ್ಯ..
@pavitrajs9551
@pavitrajs9551 4 жыл бұрын
Dhanyavaadagalu AIR . 🙏🏽
@Rajaram-mr5bliss
@Rajaram-mr5bliss 4 жыл бұрын
ಬಹಳ ಚೆಂದ ಮಾತಾಡಿದ್ದಾರೆ.
@shambhubhat6370
@shambhubhat6370 3 жыл бұрын
ಅದ್ಭುತ ಮಣ್ಣಿನ ಕವಿ. ಅನಂತ ಕಾಲಕ್ಕೂ ದೀವಿಗೆ ತೋರುವ ದಿವ್ಯ ಕವಿ
@vijayalaxmip5593
@vijayalaxmip5593 4 жыл бұрын
ಬೇಂದ್ರೆ ಅಜ್ಜನ ಅಮೋಘವಾದ ಧ್ವನಿ ಕೇಳಲು ಸಾಧ್ಯ ವಾಗಿದ್ದು ಆಕಾಶವಾಣಿಯಿಂದ ಅವರಿಗೆ ಧನ್ಯವಾದಗಳು
@tvsrinivasamurthy2416
@tvsrinivasamurthy2416 3 жыл бұрын
👌👌👌 thanks
@csbalachandran
@csbalachandran 4 жыл бұрын
*Thank you, AIR for posting this series.* I hope you release more such gems. These are such important resources that could be used to teach children about the great ideas and the people who articulated them! In the hands of imaginative teachers, children will be *thrilled* to learn about their rich heritage.
@ramanandah.s.4116
@ramanandah.s.4116 3 жыл бұрын
Bendre's Untranslatable words. Great . I feel proud to to be born with Kannada as mother tongue
@prashanthast7974
@prashanthast7974 3 жыл бұрын
Kannadada ratna Da Ra Bendre ...Superb 👍...Thanks to All India Radio Bengaluru
@UmeshaNomad1975
@UmeshaNomad1975 3 жыл бұрын
Wah wah...it's our fortune to listen Dr. Bendre's voice, words, views....his explaination got so much depth & knowledge....greatest poet....thank u AIR...
@amaresh4109
@amaresh4109 4 жыл бұрын
I am very happy to hear my favourite poet. Thank you Akashavani
@Locallife6688
@Locallife6688 4 жыл бұрын
ಕೋಟಿ ವಂದನೆಗಳು ನಿಮಗೆ ಬೇಂದ್ರೆ ಅವರ ಧ್ವನಿ ಕೇಳಿಸಿದ್ದಕ್ಕೆ..🙏🏼🙏🏼🙏🏼🙏🏼🙏🏼
@GururajBN
@GururajBN 4 жыл бұрын
Bendre Master, as he was popularly known in Dharwad spoke Marathi at home. He wrote in Kannada and enriched it. He didn't merely write in Kannada. He literally played with Kannada and gave new dimensions more subtle expressions. He ate, drank and lived literature. There is an enduring black and white photo of Bendre wherein, in pouring rain, he is holding umbrella for himself and another listner and discuss literature with him!
@Pkumar-ht4vm
@Pkumar-ht4vm 3 жыл бұрын
ಎಷ್ಟು ಸೊಗಸಾದ ಮಾತು ಪ್ರತಿ ಪ್ರಶ್ನೆಗೆ ಸಮಾಧಾನ ನೀಡುವ ಶೈಲಿ...Great ajja🙏🙏🙏
@dr.srikantappanirvanappa7705
@dr.srikantappanirvanappa7705 3 жыл бұрын
ಇಂತಹ ಕವಿಗಳನ್ನು ಕಂಡ ನಾವು ಕನ್ನಡಿಗರೇ ಧನ್ಯರು, ಮತ್ತು ನಮಗೆ ಹೆಮ್ಮೆ. ಇವರ ದ್ವನಿಯನ್ನು ಕೇಳಿಸಿದ ಸಂದರ್ಶಕರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
@klnsjsangeetapaathashala2356
@klnsjsangeetapaathashala2356 4 жыл бұрын
Wow great naakutanthi vivarane bahala chennaagittu🙏🙏🙏
@jayarampoojary3948
@jayarampoojary3948 Жыл бұрын
I enjoyed a lot. This is our greatest luck to hear such kind of golden words. Thanks.
@udayakumar-mo5sw
@udayakumar-mo5sw 4 жыл бұрын
Thank you AIR
@kannadiga2051
@kannadiga2051 4 жыл бұрын
ಅದ್ಭುತ ಸಾಹಿತ್ಯ ಬರೆದ ಸಾಹಿತಿ
@shree60461
@shree60461 4 жыл бұрын
ಧನ್ಯವಾದ
@brpaccher
@brpaccher 3 жыл бұрын
ಅಮೋಘ , ಅಮೂಲ್ಯವಾಣಿ ಆಲಿಸಲು ಅವಕಾಶವಿತ್ತ ಆಕಾಶವಾಣಿ ಗೆ ಅನಂತ ವಂದನೆಗಳು....🙏
@vasanthakudlur8371
@vasanthakudlur8371 3 жыл бұрын
ಬೇಂದ್ರೆ ಅಜ್ಜನ ಮಾತು ಕೇಳಿದೆ ಇಂದು ಬಹಳ ಸಂತೋಷವಾಯ್ತು 🙏
@drvenkateshmoger3017
@drvenkateshmoger3017 4 жыл бұрын
That’s wonderful. Brilliant poet world will cherish for eternity 🙏
@Wise_videos_
@Wise_videos_ 4 жыл бұрын
This height of knowledge n extend of width at every word 🙏🏻 can't b develop by anyone in future in this society charecter crisis
@hemapatil5690
@hemapatil5690 4 жыл бұрын
Entha marmika maatugalu...!!nijakku adbhuta....dhanyavadagalu..upload madiddakke
@prashanthr9106
@prashanthr9106 4 жыл бұрын
ಅದ್ಭುತವಾದ ಸಂದಶ೯ನ
@mallayyasmath4998
@mallayyasmath4998 4 жыл бұрын
Really amazing conversation with Legend, his entire life dedicated to literature, his innocence is equal to children innocence
@parashuramsalotagi4692
@parashuramsalotagi4692 3 жыл бұрын
Tq for uploading this video
@Akashvanibengaluru2088
@Akashvanibengaluru2088 3 жыл бұрын
Tell your friends
@GoldenWorld1998
@GoldenWorld1998 3 жыл бұрын
Poet and Philosopher Such greatness Thank you for posting this 🙏🏽
@codecake8022
@codecake8022 2 жыл бұрын
ಮಾನವನಿಗೆ ಬೇಕು ಈ ಮಾಸ್ತರನ ಮಾತುಗಳು. ❤️🙏
@yuvadishtra
@yuvadishtra 2 жыл бұрын
Wow keli impayitu kivi
@rameshpatil9053
@rameshpatil9053 3 жыл бұрын
ನಮ್ಮ ಬೇಂದ್ರೆ ಅಂದ್ರೆ ನಮ್ಮ ಹೆಮ್ಮೆ 🙏🙏🙏
@veenaagadi8186
@veenaagadi8186 3 жыл бұрын
Thanks to ALL INDIA RADIO for playing this 🙏🙏🙏
@reddynaik8103
@reddynaik8103 3 жыл бұрын
ಇದನ್ನೇ ಕನ್ನಡ ದಲ್ಲಿ ಹೇಳ ಬಹುದಿತ್ತು,
@vbn9712
@vbn9712 3 жыл бұрын
ಇಂತಹ ಸಂದರ್ಭದಲ್ಲಿ ಇವರ ಮಾತುಗಳು ಔಚಿತ್ಯ ಪೂರ್ಣ.ಆಕಾಶವಾಣಿಗೆ.ವಂದನೆಗಳು
@Dr_Yashu_ff
@Dr_Yashu_ff 2 жыл бұрын
Im so lucky Ajja because I was not expected ...... I was earned your voice so meaningful thoughts you are given to all 💐💐💐💐 ♥️🌹♥️🌹💫🤝
@kashibs1341
@kashibs1341 9 ай бұрын
🙏🙏 ಬೇಂದ್ರೆ ಅಜ್ಜ ನೀವು ಒಬ್ಬ ಅತೀವ ಜ್ಞಾನದ ಕಣಿ
@melanoSK
@melanoSK 7 ай бұрын
ಚಂದ ಇದೆ
@SrinidhiBengaluru
@SrinidhiBengaluru 4 жыл бұрын
🙏 ವಂದನೆ
@umesham5689
@umesham5689 4 жыл бұрын
Thanks who share
@anandvaze3523
@anandvaze3523 4 жыл бұрын
Thanks to a I r ajjar Jotege idea have annisuttide
@kanyakumari3531
@kanyakumari3531 3 жыл бұрын
ಬೇಂದ್ರೆ ಯವರದು ಪಕ್ಕಾ ದೇಸಿ ಯ ಭಾಷೆ ಕೇಳಿ ಆನಂದವಾಯಿತು. ಪ್ರಸಾರ ಮಾಡಿದ ಆಕಾಶ ವಾಣಿ ಕೇಂದ್ರಕ್ಕೆ ಧನ್ಯವಾದಗಳು.
@csbalachandran
@csbalachandran 4 жыл бұрын
Dr Bendre's ಇಳಿದು ಬಾ ತಾಯಿ is one of my favorites and such a lovely resource to teach a certain kind of Geography that no textbook can teach. Materials such as this treasure's poetry are fantastic teaching resources in so many disciplines.
@devdasshegde2799
@devdasshegde2799 3 жыл бұрын
A reflection of simplicity, natural and frankness.
@chethannv2.0
@chethannv2.0 4 жыл бұрын
ಧನ್ಯವಾದಗಳು ಆಕಾಶವಾಣಿಗೆ ಮತ್ತು ಈ ಲಿಂಕ್ಗಳನ್ನು ಹಾಕಿ wtsap ನಲ್ಲಿ ಹರಿಬಿಟ್ಟ ಮಹಾನುಭಾವನಿಗೆ
@charitrebyshankar6888
@charitrebyshankar6888 4 жыл бұрын
👍
@vasuranganath
@vasuranganath 4 жыл бұрын
Thanks to AIR. It is treasure.
@cinnamon4605
@cinnamon4605 4 жыл бұрын
Namma Dharwad Kavigalu 🙏🏻🙏🏻🙏🏻
@irannaarakeri
@irannaarakeri 3 жыл бұрын
Danyanade.
@mahabalterdal7506
@mahabalterdal7506 3 жыл бұрын
Man with golden voice never end legend's
@sachingh296
@sachingh296 3 жыл бұрын
ಚೌಚಿತ್ಯಪೂರ್ಣ ನುಡಿಯ ಕಸುವು ಬೇಂದ್ರೆ ಅಜ್ಜನ ಮಾತುಗಳನ್ನು ಪುನಃ -ಪುನಃ ಕೇಳಬೇಕು.....ಸಂದರ್ಶನ ಮಾಡಿದ ಆಕಾಶವಾಣಿಗೆ ಹೃದಯಸ್ಪರ್ಶಿ ನಮನಗಳು
@priyankapujar3138
@priyankapujar3138 3 жыл бұрын
Bhal kushi aytu Bendre avra voice keli ....avra maatu namma generation avrigoo tiliyatta match agatta......
@ajayvarmaalluri1462
@ajayvarmaalluri1462 2 жыл бұрын
ತುಂಬಾ ಧನ್ಯವಾದಗಳು. ಮತ್ತಷ್ಟು ಅಪ್ಲೋಡ್ ಮಾಡಿ.
@KallapaaS-uh3vp
@KallapaaS-uh3vp Жыл бұрын
ನೆಲಗಂಧಿಮೂಲದ ಕವಿ.😍💙
@pushpavathihm9190
@pushpavathihm9190 2 жыл бұрын
Super
@shivanandaadiga1261
@shivanandaadiga1261 4 жыл бұрын
ವಂದನೆಗಳು
@vadirajsulibhavi8587
@vadirajsulibhavi8587 3 жыл бұрын
Beautiful words from Kavi
@prathik9545
@prathik9545 Жыл бұрын
Noble Award barbeku
@manjunathavs2082
@manjunathavs2082 4 жыл бұрын
ನಿಮ್ಮ ಧ್ವನಿ ಕೇಳಿ ಸಂತೋಷವಾಯಿತು
@padmaadiga5514
@padmaadiga5514 3 жыл бұрын
Kavyabramhara ಮಾತುಗಳು ಅವರ್ಣನೀಯ ಆನಂದ ಕೊಡುತ್ತೆ🙏🙏
@pushpalathatg8243
@pushpalathatg8243 4 жыл бұрын
No words to say 👌👌👌
@basavarajuanunahallyveerab1789
@basavarajuanunahallyveerab1789 4 жыл бұрын
It is a good thing.thank you.
@mallusk...8044
@mallusk...8044 4 жыл бұрын
Ajjar mathu super....
@mahadevbt51
@mahadevbt51 2 жыл бұрын
pranams to Akasavani
@MrMip-fp7cj
@MrMip-fp7cj 23 күн бұрын
🙏🙏🙏🙏🙏
@munendrat
@munendrat 2 жыл бұрын
🙏🙏🙏🙏🙏🙏🙏🙏🙏
@TNTBHARATH000
@TNTBHARATH000 4 жыл бұрын
🙏
@a.p.saldanha4487
@a.p.saldanha4487 4 жыл бұрын
ನಮ್ ಮೇಷ್ಟ್ರು.. Great poet.. ವರಕವಿ..
@rajeshraju259
@rajeshraju259 2 жыл бұрын
❤️❤️❤️🙏🙏🙏🙏 kannda ratana
@buttegowda
@buttegowda 4 жыл бұрын
🙏🙏🙏
@manjunathhattarwat8862
@manjunathhattarwat8862 3 жыл бұрын
ತುಂಬಾ ಖುಷಿ ಆಯಿತು
@shakunthalas.n4988
@shakunthalas.n4988 4 жыл бұрын
🙏🙏😍
Nanna mele prabhaava beerida pustakagalu-Da. Ra .Bendre
11:47
ALL INDIA RADIO BENGALURU
Рет қаралды 13 М.
Shivarama Karanth K - A documentary movie.
21:04
KLC JNU
Рет қаралды 100 М.
How Strong Is Tape?
00:24
Stokes Twins
Рет қаралды 96 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Ku.Vem.Pu,  Rastra Kavi,   interviewed  By    D. Javare  Gowda
15:55
ALL INDIA RADIO BENGALURU
Рет қаралды 38 М.
D V Gundappa (DVG) | ಡಿವಿಜಿ
49:11
Radio Azim Premji University
Рет қаралды 27 М.