ಕೊರೋನ ಗೆಲ್ಲೋಣ : ಗಿರೀಶ್ ರೈ ಕಕ್ಯಪದವು (Girish Rai LIVE with Walter Nandalike)

  Рет қаралды 21,638

Daijiworld Television

Daijiworld Television

Күн бұрын

Пікірлер: 70
@meeramaduru6861
@meeramaduru6861 4 жыл бұрын
ಬಹಳ ಒಳ್ಳೆಯ ಕಾರ್ಯಕ್ರಮ ನಿಮ್ಮ ಟೀಮ್ ಗೆ ಧನ್ಯವಾದಗಳು ಸರ್.
@Genral2_Extras
@Genral2_Extras 4 жыл бұрын
Jai tulunad, thanks to daiji world, istu talants thumbi tulukuthiruva namma uuru , nijakku hemme.
@vilasnaik7872
@vilasnaik7872 4 жыл бұрын
Girish Rai Kakkepadavu is the Top Yakshagana Bhagavatha in Tulunaad in present days. Love you sir,
@ushap2729
@ushap2729 4 жыл бұрын
Good programme thank you Walter sir God bless you Girish Anna super bhaghavatike
@veeranagoudapatilsaama625
@veeranagoudapatilsaama625 3 жыл бұрын
ಅಭಿನಂದನೆಗಳು ಸರ್
@mohdansaransar3054
@mohdansaransar3054 4 жыл бұрын
Very nice very different. Descent man giresh Rai God bless 🙏 you
@nathaliadsouza7074
@nathaliadsouza7074 4 жыл бұрын
Supppper supppper Good program 👌👌🌹thankyou Walter sir 🙏 thankyou all Daiji world teams 🙏🙏🙏🌹🌹👍👍👍
@lavitalobo7948
@lavitalobo7948 4 жыл бұрын
Hi, Girish sir, u have awesome voice and nice smile too. Nice programme Valter sir. Thank you.
@vinodprasanna9684
@vinodprasanna9684 4 жыл бұрын
Great voice ,super ,bagavatha nice singing
@loknathshetty8273
@loknathshetty8273 4 жыл бұрын
Supper sir..... Thanks to daaiji world n team🙏
@mohdansaransar3054
@mohdansaransar3054 4 жыл бұрын
Please realy help. Our. Poor people good talent thanks so much
@rameshshetty8549
@rameshshetty8549 4 жыл бұрын
Walter sir nice program thanks
@umeshashetty3922
@umeshashetty3922 4 жыл бұрын
Sir super voice God bless u
@ajay_pn
@ajay_pn 4 жыл бұрын
Great singing.
@wilfreddsouza6642
@wilfreddsouza6642 4 жыл бұрын
Heavenly voice..🌺🌼🙏
@rajupoojary191
@rajupoojary191 4 жыл бұрын
Rai sir namasthe so simple men of u sir n great voice
@ajay_pn
@ajay_pn 4 жыл бұрын
Girish is so innocent, n simple.
@sunilrai6071
@sunilrai6071 4 жыл бұрын
Wish you happy wedding anniversary Girishanna
@jayapalshetty3914
@jayapalshetty3914 4 жыл бұрын
Very happy wedding anniversary 💐💐
@mohdansaransar3054
@mohdansaransar3054 4 жыл бұрын
Namaa. Thulanada. Hemeya puthra. God bless 🙏 you
@prasadprasad-jw2oj
@prasadprasad-jw2oj 4 жыл бұрын
Girishanna baari porlu thojuvar ye 🥰😍
@jayanthpoojarypoojary3566
@jayanthpoojarypoojary3566 4 жыл бұрын
Supper voice girish anna 👌👌
@devadasshetty5788
@devadasshetty5788 4 жыл бұрын
Super Girishanna
@clarenceuppunda786
@clarenceuppunda786 4 жыл бұрын
❤️ಯಕ್ಷಗಾನಂ ಗೆಲ್ಗೆ❤️
@preethigujaran7528
@preethigujaran7528 4 жыл бұрын
Very nice voice sir.
@hemavathidevadiga1884
@hemavathidevadiga1884 4 жыл бұрын
Super girlish sir god bless u
@prashantshetty7340
@prashantshetty7340 4 жыл бұрын
Nice programme
@damodarshetty8515
@damodarshetty8515 4 жыл бұрын
Seems to be simple and humble. God bless u.
@naveensuvarna9989
@naveensuvarna9989 4 жыл бұрын
ವಿಶ್ a ಹ್ಯಾಪಿ mareed life ಗೀರೀಶ್ ಕಕ್ಕೆ padawe 🙏🙏🙏🙏👌
@kumudagatty2445
@kumudagatty2445 4 жыл бұрын
Grand Salute to Daiji World
@jayapalshetty3914
@jayapalshetty3914 4 жыл бұрын
Girish Anna very nice yan la eerena abimani
@jayapalshetty3914
@jayapalshetty3914 4 жыл бұрын
Great daijiworld
@haneefkallarpe3295
@haneefkallarpe3295 4 жыл бұрын
Very supper voice
@ravindrak7593
@ravindrak7593 4 жыл бұрын
Super sir
@nithinbangera8260
@nithinbangera8260 4 жыл бұрын
super girish anna.... rakesh rai adka aren ora lepole plz
@gurudathkamath908
@gurudathkamath908 4 жыл бұрын
Super program
@renukaajitshetty560
@renukaajitshetty560 4 жыл бұрын
This boy is really supper
@jayaprakashjayyu1513
@jayaprakashjayyu1513 4 жыл бұрын
Super voice
@nageshshetty2025
@nageshshetty2025 4 жыл бұрын
Super voice
@sunilrai6071
@sunilrai6071 4 жыл бұрын
👌 Very nice Girishanna
@jagdishlaundry8975
@jagdishlaundry8975 4 жыл бұрын
Super voice annereg. And 3rd wedding anniversary day
@umeshashetty3922
@umeshashetty3922 4 жыл бұрын
Thx daijiworld
@malinisuvarna8488
@malinisuvarna8488 4 жыл бұрын
Super voice. 👌🏼👍
@sureshpoojarisureshpoojari4741
@sureshpoojarisureshpoojari4741 4 жыл бұрын
Nice program God bless you
@jayanthkkj7335
@jayanthkkj7335 4 жыл бұрын
Bhagavataru bhavageete haaduvudu yake
@devadasshetty5788
@devadasshetty5788 4 жыл бұрын
Super vice Girishanna
@sueshkumarsureshkumar5579
@sueshkumarsureshkumar5579 4 жыл бұрын
Girish rai good
@jayanthkkj7335
@jayanthkkj7335 4 жыл бұрын
Idu yaxaganada haadalla marre pls
@santhusanthu5543
@santhusanthu5543 4 жыл бұрын
Walter sir great.
@chithrasathish7203
@chithrasathish7203 4 жыл бұрын
Program g yenna full support aanda callers da pathernga agleg patheryera sari avakasha korle
@prashanthebri6666
@prashanthebri6666 2 жыл бұрын
Girishaana
@ashpaq
@ashpaq 4 жыл бұрын
👌👌👌
@santhusanthu5543
@santhusanthu5543 4 жыл бұрын
Súper.. Girish Anna
@prashantshetty7340
@prashantshetty7340 4 жыл бұрын
👌👌👌❤
@sridharshetty83
@sridharshetty83 4 жыл бұрын
Nice .Keeptup.Tq.
@jayakar3527
@jayakar3527 4 жыл бұрын
Super good program 👌🙏
@yashodharyashu9439
@yashodharyashu9439 4 жыл бұрын
🙏🙏🙏🙏🙏🙏
@jayanthkkj7335
@jayanthkkj7335 4 жыл бұрын
Bhagavataru yaxaganada haadu haadli ,adu bittu bhavageete yake hadbeku bhavageetege bereye Jana iddaralva b r chaya iddare balasubramanyam iddare
@girishkakkepadav6361
@girishkakkepadav6361 4 жыл бұрын
ನೀವು ಟೀಕೆ ಮಾಡುವವರು ಯಾರು ಅಂತ ಗೊತ್ತಿಲ್ಲ. ಭಾವಗೀತೆ ಪದ್ಯ ಹೇಳಿದಕ್ಕೆ 4 ಕಮೆಂಟ್ಸ್ ಹಾಕಿದ್ದೀರಿ. ಮುನಿಸುತರವೆ ಎಂಬ ಭಾವಗೀತೆಯನ್ನು ಮೊದಲು ಹಾಡಿದವರು ಧಾರೇಶ್ವರ್, ಆಮೇಲೆ ಬೇರೆಬೇರೆ ಭಾಗವತರು ಹಾಡಿದ್ದಾರೆ ಹಾಗಂತ ಅವರ ಮೇಲೆ ಕಾಮೆಂಟ್ ಇಲ್ಲ ಆದರೆ ನಾನು ಹಾಡಿದ್ದಕ್ಕೆ ನೀವು ಇಷ್ಟು ಕಾಮೆಂಟ್ ಮಾಡುವುದಾದರೆ ನನ್ನಲ್ಲಿ ಅಸಮಾಧಾನ ಆಗಿರುವ ವ್ಯಕ್ತಿಯಾಗಿರಬೇಕು. ಅಥವಾ ಈ ರೀತಿಯಾದರೂ ನನ್ನನ್ನು ಅಪಹಾಸ್ಯ ಮಾಡಬೇಕೆಂಬ ಉದ್ದೇಶ ಇರಬೇಕು. ನಿಮಗೆ ಒಬ್ಬ ಕಲಾವಿದನ ಬಗ್ಗೆ ಕಾಮೆಂಟ್ಸ್ ಮಾಡ್ಲಿಕ್ಕೆ ತುಂಬಾ ಸುಲಭ ಯಾಕೆಂದ್ರೆ ಅದರಿಂದ ನೀವು ದೊಡ್ಡ ವಿಮರ್ಶಕರು ಎಂಬ ನಿಮಗೆ ಹೆಸರು ಬರುತ್ತದೆ. ಅದರಿಂದ ನೀವು ದೊಡ್ಡ ವ್ಯಕ್ತಿ ಆಗುತ್ತೀರಿ ಆಗುತ್ತೀರಿ. ನಾನು ಕಲೆಯಲ್ಲಿ ಇಷ್ಟು ಮಟ್ಟಕ್ಕೆ ಬರಬೇಕಾದರೆ ಅದರ ಹಿಂದೆ ಎಷ್ಟು ಕಷ್ಟಪಟ್ಟಿದ್ದೇನೆ ಅಂತ ತಾಯಿ ಬ್ರಮರಾಂಬಿಕೆ ಗೆ ಗೊತ್ತು. ಏಳು ವರುಷ ಕಟೀಲು ಮೇಳದಲ್ಲಿ ರಾತ್ರಿ-ಹಗಲು ದುಡಿದಿದ್ದೇನೆ. ಬಪ್ಪನಾಡು ಮೇಳದಲ್ಲಿ ವ್ಯವಸಾಯ ವ್ಯವಸಾಯ ಮಾಡುತ್ತಿದ್ದೇನೆ. ಏನೋ ಕಷ್ಟಪಟ್ಟು ಇಷ್ಟು ಮಟ್ಟಕ್ಕೆ ಬೆಳೆದಿದ್ದೇನೆ ಅದನ್ನು ನಿಮ್ಮಂಥವರಿಗೆ ಸಹಿಸಲು ಆಗುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿಯನ್ನು ಅದು ಸರಿ ಇಲ್ಲ ಅಂತಂದು ಟೀಕೆ ಮಾಡಲು ಸುಲಭ ಆದರೆ ಅದರ ಹಿಂದೆ ಅವ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ ಅದು ಅವನಿಗೆ ಗೊತ್ತು. ಈ ಟೀಕೆ ಮಾಡುವವರು ಕೆಲವರು ಜಾತಿ ನೋಡಿ ಟೀಕೆ ಮಾಡುತ್ತಾರೆ. ಮತ್ತೆ ಕೆಲವರು ಅವನು ಯಕ್ಷಗಾನದಲ್ಲಿ ಬೆಳೆಯುವುದನ್ನು ನೋಡಿ ಸಹಿಸಲಾಗದೆ ಟೀಕೆ ಮಾಡುತ್ತಾರೆ. ನನಗೆ ಪ್ರೋಗ್ರಾಮ್ ನಲ್ಲಿ ಮುನಿಸುತರವೆ ಪದ್ಯವನ್ನು ಹಾಡಲೇ ಬೇಕಂತ ತುಂಬಾ ಮೆಸೇಜು ಮತ್ತೆ ಒತ್ತಡ ಕೂಡ ಇತ್ತು. ಹಾಗಾಗಿ ಮುನಿಸು ತರವೇ ಪದ್ಯ ಹೇಳಿದ್ದು. ಇತ್ತೀಚಿನ ದಿನಗಳಲ್ಲಿ ಕಲಾವಿದರಿಗೆ ಟೀಕೆ-ಟಿಪ್ಪಣಿಗಳಿಗೆ ಜಾಸ್ತಿಯಾಗಿದೆ. ಯಾಕೆಂದರೆ ಟೀಕೆ ಮಾಡುವವರಿಗೆ ಗೊತ್ತಿಲ್ಲ ಕಲಾವಿದರ ಶ್ರಮ. ಅವರು ಆರಾಮವಾಗಿ ಕಾರ್ಯಕ್ರಮವನ್ನು ನೋಡಿ ಮತ್ತೆ ಅವನನ್ನು ಗೇಲಿ ಮಾಡಿ ಹೋಗುತ್ತಾರೆ. ನಾನು ಯಾವತ್ತಾದರೂ ತಾಳಮದ್ದಳೆ ಮತ್ತು ಪುರಾಣ ಪ್ರಸಂಗಗಳಲ್ಲಿ ಭಾವಗೀತೆ ಹಾಡಿದನು ನೀವು ನೋಡಿದ್ದೀರಾ. ನಮಗೆ ತುಳು ಪ್ರಸಂಗದಲ್ಲಿ ಕೆಲವು ಭಾವಗೀತೆಯ ತರ ಪದ್ಯ ಹೇಳಬೇಕಾಗುತ್ತದೆ. ತೆಂಕು ನಲ್ಲಿ ಯಾಗಲಿ ಅಥವಾ ಬಡಗಿ ನಲ್ಲಾಗಲಿ ಸಾಮಾಜಿಕ ಪ್ರಸಂಗ ಬಂದಾಗ ಕೆಲವು ಭಾವಗೀತೆಯ ಹಾಗೆ ಪದ್ಯ ಹೇಳಿದ್ದು ಎಷ್ಟು ಉಂಟು. ಹಾಗಂತ ಪುರಾಣ ಪ್ರಸಂಗ ಬಂದಾಗ ತೆಂಕುನಲ್ಲಾಗಲಿ ಬಡಗಿ ನಲ್ಲಾಗಲಿ ಇಷ್ಟರವರೆಗೆ ಹಾಡಲಿಲ್ಲ. ದಯವಿಟ್ಟು ಇನ್ನು ಮುಂದಾದರು ಒಬ್ಬ ವ್ಯಕ್ತಿಯಲ್ಲಿ ಕೆಟ್ಟದ್ದನ್ನು ಹುಡುಕಬೇಡಿ ಒಳ್ಳೆಯದನ್ನೇ ಹುಡುಕಿ ಆವಾಗ ನೀವು ಸಂತೋಷವಾಗಿರಲು ಸಾಧ್ಯ. ಸಮಸ್ತ ಲೋಕ ಸುಖಿನೋಭವಂತು
@sandeshpakkala9507
@sandeshpakkala9507 4 жыл бұрын
ಸರಿಯಾಗಿ ಉತ್ತರಿಸಿದ್ದಿರೀ ಗಿರೀಶ್ ಅಣ್ಣ,
@sandeshpakkala9507
@sandeshpakkala9507 4 жыл бұрын
ಭಾಗವತರು ಭಾವಗೀತೆ ಹಾಡಬಾರದು ಅಂತ ನಿಯಮ ಏನು ಇಲ್ಲ.ಅದು ಬಹುಜನರ ಅಪೇಕ್ಷೆ ಮೇರೆಗೆ ನೀವು ಹಾಡಿದ್ದು ತಪ್ಪೇನಿಲ್ಲ.... ಶುಭವಾಗಲಿ ಗಿರೀಶ ಅಣ್ಣ ಉತ್ತಮ ಕಾರ್ಯಕ್ರಮ ನೀಡಿದ್ದೀರಿ. ಧನ್ಯವಾದಗಳು...
@jayanthkkj7335
@jayanthkkj7335 4 жыл бұрын
Hagidre yaxaganada hadigu itare hadugalige yavude diference illa anta aitu Hageye yaxaganada bhagavatarigu ulida haadugararigu enu diference illa Ella onde leveliddu
@jayanthkkj7335
@jayanthkkj7335 4 жыл бұрын
Namma prakara yaxagana adbuta kale ulida programmgaliginta adara haadu kuda ulida hadugaliginta shrestha anta enisiddeve guarava ide
@chithrasathish7203
@chithrasathish7203 4 жыл бұрын
Callers g respect korle
@jayanthkkj7335
@jayanthkkj7335 4 жыл бұрын
Dayavittu yaxaganakke bhavageete tarsbedi
@sunilrai6071
@sunilrai6071 4 жыл бұрын
Wish you happy wedding anniversary Girishanna
@prashantshetty7340
@prashantshetty7340 4 жыл бұрын
Super voice
黑天使只对C罗有感觉#short #angel #clown
00:39
Super Beauty team
Рет қаралды 21 МЛН
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 26 МЛН
Season 1 EP 8 with Phoja 95
48:29
kuen Lha Creative Media
Рет қаралды 18 М.
'Comedy Kiladi' Hitesh Kapinadka LIVE on Daijiworld TV : Korona Gellona
1:41:49
Daijiworld Television
Рет қаралды 21 М.
Question and Answer Session with His Holiness The Dalai Lama 💐🙏🪷
42:48