ಒಬ್ಬೊಬ್ಬರು ಒಂದೊಂದು ತರ ಹೇಳುತ್ತಾರೆ ಚಿಕ್ಕ ಸೈಟ್ ಇರುವವರು ಏನು ಮಾಡಬೇಕು ಸರ್
@VASTUPRABHULINGАй бұрын
@@mahadevammamm9497 ವಾಸ್ತು ಅಂದರೆ ವೈಜ್ಞಾನಿಕವಾಗಿ ನೋಡಿ ನಿಮಗೆ ಅರ್ಥ ಆಗುತ್ತೆ madam, ಧನ್ಯವಾದ
@belgavitimes1637Ай бұрын
ಸರ್ ನೀವು ಕೊಡುತ್ತಿರುವ ಮಾಹಿತಿಯಿಂದ ನಮಗೆ ತುಂಬಾ ಒಳ್ಳೆಯದು
@VASTUPRABHULINGАй бұрын
@@belgavitimes1637 ಧನ್ಯವಾದಗಳು
@sharadabiradari.g.r.s.kodi8464Ай бұрын
Nice sir
@VASTUPRABHULINGАй бұрын
@@sharadabiradari.g.r.s.kodi8464 ಧನ್ಯವಾದ ನಿಮಗೆ
@VASTUPRABHULINGАй бұрын
@@sharadabiradari.g.r.s.kodi8464 ಧನ್ಯವಾದ
@ravikr7661Ай бұрын
ನಿಮ್ಮ ವಾಸ್ತು ಚಾನೆಲ್ ಅದ್ಭುತವಾಗಿದೆ ಆದರೆ ಬಾಡಿಗೆ ಮನೆಯವರಿಗೆ ಇದು ಅಸಾಧ್ಯ ಸ್ವಂತ ಮನೆಯ ಮಂದಿಗೆ ಚಲೋ ಅದರಿ ಮಾಹಿತಿ
@VASTUPRABHULINGАй бұрын
@@ravikr7661 ಧನ್ಯವಾದ ನಿಮ್ಮ ಅನಿಸಿಕೆಗೆ
@neerajkatti689124 күн бұрын
Devar Mane Elli koduttiri
@kumarswamy-y6i14 күн бұрын
ಮೆಟ್ಟಿಲುಗಳು ಎಲ್ಲಿ ಕೊಡಬೇಕು
@lalithas7489Ай бұрын
dakshena dekina kalli jagada bagge helli gurugale
@VASTUPRABHULINGАй бұрын
@@lalithas7489 ಧನ್ಯವಾದ ನಿಮ್ಮ ಸಂದೇಶಕ್ಕೆ, ದಕ್ಷಿಣ ಖಾಲಿ ಜಾಗೆಯ ಬಗ್ಗೆ ಮಾಹಿತಿ ನೀಡುತ್ತೇನೆ
@thimmappakashanner5950Ай бұрын
ದೇವರ ಮನೆ ಎಲ್ಲಿ? ಬಾತ್ ರೂಮ್ ಎಲ್ಲಿ?
@prathapgp57020 сағат бұрын
Vastu prabhuling mane alli 😂😂😂😂
@praveenpavi181Ай бұрын
Gud well explained sir thank u .. also u tell me sir South West corner site..
@VASTUPRABHULINGАй бұрын
@@praveenpavi181 ಧನ್ಯವಾದ, ಮುಂದಿನ video ದಲ್ಲಿ south west corner site ಬಗ್ಗೆ ತಿಳಿಸುತ್ತೇನೆ Sir
@ManjuManju-bf9fm29 күн бұрын
Parking beku andhre yelli bidbeku
@ShivaKumar-iq2pnАй бұрын
ಬಾತ್ರೂಮ್ ಎಲ್ಲಿ ಬರಬೇಕು ಅಂತ ಹೇಳಿ ಇಲ್ವಲ್ಲ ಸರ್
@VASTUPRABHULINGАй бұрын
@@ShivaKumar-iq2pn episode 2 ನೋಡಿ, ಧನ್ಯವಾದ
@gururajpatil6549Ай бұрын
North direction infront of gate T junction road is there, Is it good to purchase home ?
@VASTUPRABHULINGАй бұрын
ಧನ್ಯವಾದ ನಿಮ್ಮ ಪ್ರಶ್ನೆಗೆ, ಉತ್ತರ ದಿಕ್ಕಿನ T junction road ಇದ್ದರೆ ಅಷ್ಟೊಂದು ಹಾನಿ ಆಗಲ್ಲಾ, ಆದರೆ T junction ಇರುವ ಸರಿಯಾದ ಜಾಗವನ್ನು ನೋಡಬೇಕು, ಹೆಚ್ಚಿನ ಮಾಹಿತಿಗೆ call ಮಾಡಿ, ಧನ್ಯವಾದ