Рет қаралды 23,008
#agarwood
ದಕ್ಷಿಣ ಕನ್ನಡದಲ್ಲಿ ಕೆಲ ವರ್ಷಗಳ ಹಿಂದೆ ಅಗರ್ ವುಡ್ ನಾಟಿ ಮಾಡಿದಾಗ ನಿರೀಕ್ಷೆ ಸಾಕಷ್ಟಿತ್ತು. ಆದರೆ 10 ವರ್ಷದ ಬಳಿಕ ಒಂದಿಷ್ಟು ಆತಂಕ ಶುರುವಾಗಿತ್ತು. ಆದರೆ ಇದೀಗ ಅಗರ್ ವುಡ್ ಮರಕ್ಕೆ ಮಾರುಕಟ್ಟೆ ಇದೆ ಅನ್ನುವುದು ಗೊತ್ತಾಗಿದೆ. ರೈತರು ಮಾರ್ಗಗಳನ್ನು ಹುಡುಕಿಕೊಳ್ಳಬೇಕಿದೆ.