ನಾವು ಜಾತಿಯ ಆಧಾರದ ಮೇಲೆ ಓದುವುದಿಲ್ಲ. ವಸ್ತು, ನಿರೂಪಣೆ ಇವುಗಳು ನಮ್ಮ ಆದ್ಯತೆಗಳು
@antaresbnv33508 күн бұрын
ಲೇಖಕರ ಹೆಸರು ನೋಡಿದರೆ ಯಾವ ಜಾತಿಯವ ಅಂತ ತಿಳಿಯುವುದೇ? ಎಡಪಂಥೀಯ ಕಮ್ಮಿನಿಷ್ಠ ಲದ್ದಿ ಜೀವಿಎಡಬಿಡಂಗಿಗಳು ಈ ರೀತಿ ಬೊಗಳುತ್ತಿರುತ್ತಾರೆ. ಪ್ರಪಂಚದಾದ್ಯಂತ ಈ ಕಮ್ಮಿನಿಷ್ಠರು ಹಿಂದೂಗಳನ್ನು ಒಡೆದು ನಾಶ ಮಾಡಲು ಈ ಸಂಚು. ಇವರ ಬ್ರೈನ್ ಯಾರು ವಾಷ್ ಯಾವ ಲದ್ದಿ ಜೀವಿ ಮಾಡಿದ್ದಾನೊ ಗೊತ್ತಿಲ್ಲ. ಚೈನಾದ ಬಿಸ್ಕೆಟ್ಗೆ ಬಾಲ ಆಡಿಸುವ ಪ್ರಾಣಿಗಳು.
@k.devannadevannakanakeri61278 күн бұрын
ಬೆಲೆಬಾಳುವ ಬರವಣಿಗೆ ಆಗಿದ್ದರೇ..? ಜನ ಖಂಡಿತ ಓದುತ್ತಾರೆ....
@shamprasadrudraiah70346 күн бұрын
ನಿಜ ಸಾರ್
@hulugappagujjal70578 күн бұрын
ದೇವನೂರು ಅವರು ಬರೆದ ಪುಸ್ತಕಗಳು ಅನಂತಮೂರ್ತಿಯವರ ಪುಸ್ತಕಗಳಿಂತ ಹೆಚ್ಚು ಮಾರಾಟ ವಾಗಿವೆ ಸಾರ್🎉