Uber is everywhere 22 rupees from 8:00 am to 11:00 pm
@mpallinonehub341111 ай бұрын
Bro Mysore earnings madi please 😢
@Sanchari.kannadiga1310 ай бұрын
Bro naan Bangalore alli mathra duty madodu😊
@RajuRaju-x9x3g9 ай бұрын
Guru neenu hoogu guru naavu ellig barbekuu😅
@Sanchari.kannadiga139 ай бұрын
Beda bidu guru naane hogthini
@RajuRaju-x9x3g9 ай бұрын
Neev eethara ist aagide aagide anta heludre video noodorella auto tagond odsudre nimge business loss guruu😢😢😢
@Sanchari.kannadiga139 ай бұрын
Adikke innondu videonu madidini noodi ivaga auto tagondre kasta agutte business kadme agide
@RaghuRaghu-kv8dw5 ай бұрын
ಉಬೆರ್ ಒಲ್ವೋ ಇಲ್ದೆ ಎಸ್ಟ್ ಮಾಡಬೋದು
@Sanchari.kannadiga135 ай бұрын
ಬ್ರೋ ಯಾವತ್ತು ನಾನು ಕೈ ಬಾಡಿಗೆ ಜಾಸ್ತಿ ಮಾಡಿಲ್ಲ
@gopigv13403 ай бұрын
ಈ ಥರ ಹೇಳಿ ಅದು ಎಷ್ಟು ಮನೆ ಹಾಲು ಮಾಡಿದ್ದಿಯೋ
@Sanchari.kannadiga133 ай бұрын
ಮನೆ ಹಾಳು ಮಾಡೊ ಕೆಲ್ಸ ಮಾಡಿದ್ರೆ ವೀಡಿಯೋ ಯಾಕೆ ಮಾಡ್ತಿದ್ದೆ ವೀಡಿಯೊ ಮಾಡಿ ಎಷ್ಟು ದಿನ ಆಯ್ತು ನೋಡಿ ಮಾತು ಕರೆಕ್ಟ್ ಆಗಿ ಮಾತಾಡಿ ನಿಮ್ಗೆ ವಯಸ್ಸಾಗಿದೆ 🤦♂️👍
@gopigv13403 ай бұрын
@@Sanchari.kannadiga13 ಅಯ್ಯೋ ಅಣ್ಣಾ ನೀನು ಯು ಟ್ಯೂಬ್ ನಲ್ಲಿ ವಿಡಿಯೋ ಹಾಕ್ಬೇಕಂದ್ರೆ ಬೇರೆ ಥರ ವಿಡಿಯೋ ಮಾಡಿ ಹಾಕು , ನಾವುನು ಮೆಚ್ಕೊತೀವಿ , ಅದನ್ನ ಬಿಟ್ಟು ನೀನು ನಾನು ಇವತ್ತು ಓಲ ದಲ್ಲಿ ಇಷ್ಟು ಸಂಪಾದನೆ ಮಾಡಿದೆ , ಉಬರ್ ನಲ್ಲಿ ಇಷ್ಟು ಸಂಪಾದನೆ ಮಾಡಿದೆ, ನಮ್ಮ ಯಾತ್ರಿ ಯಲ್ಲಿ ಇಷ್ಟು ಸಂಪಾದನೆ ಮಾಡಿದೆ, ರಾಪಿಡೊ ನಲ್ಲಿ ಇಷ್ಟು ಸಂಪಾದನೆ ಮಾಡಿದೆ ಅಂತ ಯು ಟೂಬ್ ನಲ್ಲಿ ಹಾಕ್ತ ಇದ್ರೆ ಜನ ನಿಮ್ಮಂಥವರ ವಿಡಿಯೋ ನೋಡಿ ಹೊಸ ಆಟೋ ಹಾಕ್ತ ಇದ್ದಾರೆ , ಮೊದಲೇ ನಮಗಿಲ್ಲಿ ಡ್ಯೂಟಿ ಸಿಕ್ತಿಲ್ಲ್ಲ , ಇನ್ನು ಹೊಸ ಆಟೋ ಹಾಕಿ ಲೋನ್ ಕಟ್ಟೋಕ್ಕಾಗದೆ ಒಡ್ಲಾಡ್ತ ಇದ್ದಾರೆ
@gopigv13403 ай бұрын
@@Sanchari.kannadiga13 ನನಗೆ ವಯಸ್ಸಾಗಿದೆ ನಿಜ , ನಂಗೂ ಹೆಂಡತಿ 6 ಕ್ಲಾಸ್ ಓದುತ್ತಿರೋ ಮಗ ಇದ್ದಾನೆ , ನನ್ನ ವಯಸ್ಸು 40 ವರ್ಷ