@@siddharj2334 ni nange huttudiya nimma avvan Tulla
@SunilNayak-xw1sc5 ай бұрын
Yakoo sulle magne kaditidiya
@Ningappa-t1e5 ай бұрын
ಸರಿಯಾದ ಮಾತು ಪ್ರಥಮ ಅವರೇ
@ramramsalian445 ай бұрын
100%
@A2Z_M_PRODUCTION_HUBLI5 ай бұрын
ಸೂಪರ್ ಪ್ರಥಮ್ ಅರ್ಥಪೂರ್ಣವಾಗಿ ಎಲ್ಲವನ್ನು ಹೇಳಿದ್ದೀರಿ 👍👍👍
@ManjulaManju-y9f5 ай бұрын
ನಿಜವಾದ ಅಪ್ಪಟ ಅಪರಂಜಿ ಕಣಪ್ಪ ನೀನು ನಿನ್ನ ಹೆತ್ತ t ತಂದೆ ತಾಯಿ ಪುಣ್ಯ ವಂತರು ನೀನು ನನ್ನ ಹೊಟ್ಟೇಲಿ ಯಾಕಪ್ಪಾ ಹುಟ್ಟಿಲ ಅಂತ ದುಃಖ ಆಗ್ತದೆ ಕಂದ ನಿನ್ನ a ತಾಯೆಭುವನೇಶ್ವರಿ ತಾಯೆಭುವನೇಶ್ವರಿ nurarukala channagittirali kanda god bless you❤😂
@govindrajpoojari12575 ай бұрын
ಬೆದರಿಕೆ ಹಾಕಿರೋ ಬೋಳಿಮಕ್ಳನ್ನು ಓದ್ದು ಒಳಗೆ ಹಾಕಿ ನರ ಕಟ್ ಮಾಡಿ ಪ್ರಥಮ ಮಾತಾಡಿರೋದ್ರಲ್ಲಿ ತಪ್ಪೇನು ಇಲ್ಲ 👍
@RaviRavi-ip7hm5 ай бұрын
Prathap Real hero❤
@prajuchwtu6955 ай бұрын
Iwana hesre Gottila ninge neenu Avna Real hero Anthidya 😅😅😅😅
@Pmmadivalar075 ай бұрын
ಲಾರ್ಡ್ ಪ್ರಥಮ ಗೆ ಜೈ......❤🎉
@channahotel95795 ай бұрын
ಮುತ್ತಿನಂತ ಮಾತುಗಳು ಪ್ರಥಮ್
@NandiniBai-bo6vs5 ай бұрын
ದರ್ಶನ್ ನು ರೌಡಿ ಜಮ್ ಮಾಡ್ತಾನೆ.ಅವರ ಅಂದ ಅಭಿಮಾನಿ ಕೂಡ ರೌಡಿ ಜಮ್ wow ನೈಸ್.
@omakraachari37925 ай бұрын
ನಿಜ ಯಾರ ತಂಟೆಗೂ ಹೋಗಿದೆ ನಿಮ್ಮ ನಿಮ್ಮ ತಂದೆ ತಾಯಿಯರಿಗೆ ಚನ್ನಾಗಿ ನೋಡಿಕೊಳ್ಳಿ ನೀವೇ ಹೀರೊಗಳು. ನೀವೇ ಹೀರೊಗಳಾಗಿ ಧನ್ಯವಾದ
@mearjunmallik5 ай бұрын
Still who is supporting Dharshan is ಅಂಧಾಭಿಮಾನಿ
@ChandrayyaHiremath-ze7xu5 ай бұрын
ಸರ್, ಬರಿ ಅಂಧಾಭಿಮಾನಿ ಅಲ್ಲ... ಕಚಡಾಗಳು ಸರ್ 👍
@kinmin73245 ай бұрын
Aqua fans 😂
@kanasinakoosu7035 ай бұрын
ನಿಜವಾಗಲೂ ಅದ್ಬುತ ಮಾತುಗಳು ಸರ್
@girishachargiliyar22545 ай бұрын
Right ✅️ speech pratham
@shivalingappaghanoor64105 ай бұрын
ಪ್ರಥಮ ನೀವು ಒಬ್ಬ ಒಳ್ಳೇಯ ವ್ಯಕ್ತಿ... ನಾವು ನಿಮ್ಮ ಪರ ಇರತೀವಿ ಪ್ರಥಮ ಸರ.. ನೀವು ಧೈರ್ಯದಿಂದ ಇರಿ...
@keshavakumarcb8945 ай бұрын
ಪ್ರಥಮ್ ನಿಮ್ಮ ಕೆಲಸ ನೀವು ಮಾಡ್ತಾಯಿರಿ ನಿಮ್ಗೆ ತೊಂದ್ರೆ ಆದ್ರೆ ನೀವು ಸುಮ್ನೆ ಒಂದು ಕಂಪ್ಲೇಂಟ್ ಕೊಡಿ ಅಷ್ಟೇ
@abra50795 ай бұрын
Pratham is always straight forward, n gud hearted person...
@sadashwetha95725 ай бұрын
ಕಾಸ್ಸೇಟ್ಟೆ ಉಲ್ಟಾ ಆಡ್ಸತ್ತಿದರೆ ಅಣ್ಣ🤣
@birupujari24355 ай бұрын
Anna tinno kelsa Maadi bere ginnod alla
@shahensha0555 ай бұрын
ಒಂದು ಸಿಲ್ವರ್ ತಟ್ಟೆ ಚಾಪೆ ಒಂದು ದಿಮ್ಮ
@ManuManu-hz6up5 ай бұрын
,😂😂😂
@gkanchan50795 ай бұрын
ಮೊದ್ಲು ಅಪ್ಪ ಅಮ್ಮ ಆಮೇಲೆ ಬೇರೆಯವರು ಅಷ್ಟೆ ❤️👍.
@ashokmunnur94485 ай бұрын
Good speech Pratham Sir everyone need to understand ur words Tq sir
@SheethlpBhasur5 ай бұрын
👌👌👌👌👌👌👌👌 ಅದ್ಭುತ ವಾದ ಮಾತು 👌👌👌👌👌
@MuniRaju-t1l5 ай бұрын
ಪ್ರತಮ್,ಸರ್,ಭಯ,ಬೇಡ, ಸತ್ಯಮೇವ, ಜಯತೇ ❤
@manjumusictech27375 ай бұрын
ಹ್ಯಾಟ್ಸಪ್ sir ನಿಮ್ಮ ಅಮೂಲ್ಯವಾದ ಮಾತುಗಳಿಗೆ 🎀🎖️🎀
@dhananjayajaya5 ай бұрын
Good Prathap
@SR-zn9qp5 ай бұрын
Pratham has changed a lot. He is very matured. God bless you bro with good health and happiness in life. Lot's of love and respect from kundapur Udupi district ❤❤❤❤❤❤❤❤❤❤
HE PRTHAM DONT CARE NINNA HINDHE MANAVATHAVADIGALU MANUSHTHVA HIRUVAVARU 7 CRORE KANNADIGARU HIDHARE❤❤❤❤❤❤❤
@MuraliJ-wx4ni5 ай бұрын
Pratham good 👍
@Cape_Crusader5 ай бұрын
Karnataka's literacy rate is 75.46% , remaining are darshan's fans
@lathasudheeksha5 ай бұрын
😂😂😂😂😂❤❤❤😊
@PrathiiiShetty5 ай бұрын
Wow super bro❤️
@SFOCSCCENTERTechnologyKAR5 ай бұрын
Justice for renukaswamy
@Gt88695 ай бұрын
Super Guru Ninu Nija Heli Bitti Alla Actress And Politician's ge 2 Face irutte Anta 😅❤😅❤😅
@dhanushree82845 ай бұрын
Prathm sir🖐️ god bless you
@siddharj23345 ай бұрын
Hat's off u pratham avare keep go go on god bless u ! 🫡
@shobhadv94735 ай бұрын
Good 👍👍👍 super thanks 🙏🙏🙏🙏🙏 God bless you all one's Grace of God
@rukminiyadav24845 ай бұрын
💯 correctly said 🎉 pratham hat's off to you
@shobhadv94735 ай бұрын
Super thanks 🙏🙏🙏🙏 thankyou sir grace of God bless
@indianbatman00005 ай бұрын
Olle hudga antha sumne helalla...❤
@rakshitgowdaproductions86665 ай бұрын
Perfect speech pratham really appreciated, this is what reality hatts off
@PratapsingPratapsingtl5 ай бұрын
ನಿಜ ಇಲ್ಲಿ ಯಾರಿಗೆ ಯಾರಿಗೂ ಬಾಸ್ ಅಲ್ಲ ನಮಗ್ ನಾವೇ ಬಾಸ್
@Godgift025 ай бұрын
Super bro chenag helidira niv helirodu 200% right
@FarzanaBanu-pg7cl5 ай бұрын
Ur 💯 right 👍
@girishkannada8255 ай бұрын
Very good sir.difference between educated and un educated
@ಕನ್ನಡಮನ5 ай бұрын
U are right pratham
@chetanakrishna5 ай бұрын
Iddid iddang helo ekaika vyakti 👌
@ashalatha7625 ай бұрын
100% heludri.. Nim mathu Thumba Ista Aythu. Inge erbeku uppi tara mathu
@naveenNarayan2n5 ай бұрын
ಎಷ್ಟು ಚಂದ ಮಾತಾಡ್ತಿಯೋ ಪುಥಮ್ ನೀನು
@chandrashekarm.r26335 ай бұрын
You are Very great Pratham
@ರೇಮೊ.Remo.35 ай бұрын
ಸೂಪರ್.ಆಗಿ.ಹೇಳಿಕೆ.ಕೂಟ್ಟಿದ್ದರೆ.ಸಾರ್.🙏🙏🙏🙏🙏🙏
@Cooking_channel8525 ай бұрын
Handsup pratham for your humanity
@prathapht19845 ай бұрын
Very well said Pratham 👏🏻
@thrivenip60025 ай бұрын
Good pratham
@lathasudheeksha5 ай бұрын
❤❤❤❤❤ಪ್ರಥಮ್ 😊
@prakashnaganoor18645 ай бұрын
Super anna
@NageshD-mq6se5 ай бұрын
Pakka Dr rajkumar abhimaani, nam Pratham anna❤
@VeeruAmbani-p2o5 ай бұрын
Super sir 🙏🦁🦁🚩🚩🚩🚩
@harish70415 ай бұрын
Correct agi helidya Pratham ❤
@manojkumar-um3wi5 ай бұрын
Well said
@lohithyadavn.m62855 ай бұрын
MThank you brother
@niranjankff71985 ай бұрын
Mr ಪ್ರಥಮ್ ನೀವು ಕೂಡ ಬೇರೆಯವರ ಬಗ್ಗೆ ಮಾತನಾಡುವ ಬದಲು ನಿನ್ನ ತಂದೆ ತಾಯಿಗೆ ಸಮಯ ಕೊಡು.
@AS-yu5yq5 ай бұрын
😂
@shrinivasrs13855 ай бұрын
Avanenu hogilla maatadakke media davru hogavre keliddare maatadiddane tappenu😊😊😊😊😊😊
@Rakiyadav-dp4rb5 ай бұрын
😅
@kiranuqw125 ай бұрын
Avnu avr tande tayi na chennagi nodkotiddane 🤦🏻 nind niv nodko pa 😂
@niranjankff71985 ай бұрын
@@kiranuqw12 nan nan tande taayina nodkolodu gottide first nin nodko paa😂
@Manoja-vx2fc5 ай бұрын
ಅವನ ಅಭಿಮಾನಿಗಳು ಎಲ್ಲರೂ ಅಂದ ಅಭಿಮಾನಿಗಳೇ ಯಾರು ಸಹ ಉತ್ತಮ ಬರಲ್ಲ
@NagarajaManu-e2r5 ай бұрын
ಸೆಕೆಂಡ್ ಉಪೇಂದ್ರ ನೀವು🙏🏻
@Shahid85225 ай бұрын
ಜೈ D ಬಾಸ್❤
@chandrumeti36895 ай бұрын
ಒಳ್ಳೇ ಹುಡುಗ ಪ್ರಥಮ ಸೂಪರ್ ಮಾತುಗಳು
@krishnamanohar19985 ай бұрын
Pratham rocks😂😂😂😂😂😂😂😂😂😂😂😂😂😂😂...full on entertainment😂😂😂
@abhiprince7705 ай бұрын
ನಿನಿಗೆ ಇದೇ ಮಗನೆ ಹಬ್ಬ.. 😂😊
@MahabaleshwarBhat-kn7xe5 ай бұрын
Nimma melu case rigister madali
@kbsrinivas83085 ай бұрын
ಯಾವ ಸೂಳೆಮಕ್ಕ್ಳು ಪ್ರಥಮ್ ಗೆ ಏನು ಮಾಡಕೆ ಆಗಲ್ಲ
@LokeshLokesh-de7ip5 ай бұрын
Case bilutte
@shivamobiledthservice66025 ай бұрын
Mostly ninu mentol😅
@rameshs20495 ай бұрын
Yeno madtya
@ganeshgana59895 ай бұрын
Anna nivu 💯 nija
@chandu84215 ай бұрын
Yeradu mukada bagge Nija helide brother nam jana stage mele mathado sentiment mathugalige marulagi Avrella devru anno thara feel madthare idella Sullu avara stage hindina jeevana hegiruthe antha yarigu gotiralla Ee vishayana super agi helidiya bro
@Shankrannayelahanka5 ай бұрын
👍👍👍👌👌👌ಯಲಹಂಕ.ಶಂಕರಣ್ಣ
@bhavyarakshith38515 ай бұрын
Great words
@HaneefHani-g3p3 ай бұрын
Super pratam anna nivu nijavadha hero.....100% matu😊😊😊
@yougetreadytelugu29865 ай бұрын
ನಿಜ ಮಾತುಗಳು ಹೇಳಿದ್ರೆ ಯಾರು ನಂಬಂಗೆಲ್ಲ ಕೆಟ್ಟವ ಕೆಟ್ಟ ಮಾತುಗಳು ಹೇಳಿದ್ರೆ ಮಾತ್ರ ಕೇಳ್ತಾರೆ ಜನಗಳು
@BasavarajToragal-q1c2 ай бұрын
Wow super information sir
@udaykumar-lv4xo5 ай бұрын
ಯತಾ ರಾಜ, ತತಾ ಪ್ರಜಾ His followers are going to be same... It is expected... Have you seen how scared Rachita Ram in presence of Darshan?. She gets a panic attack
@virupannavirupanna63874 ай бұрын
Super ಅಣ್ಣ ❤
@Vijayalakshmi-zz6iy5 ай бұрын
Suppar speech
@tejaswirao37805 ай бұрын
Biggboss inda ivagintanka neenu matadiro ella matunnu nan support madtideeni.U are always right.
ಪ್ರಥಮ್ ಒಂದು ಅರ್ಥದಲ್ಲಿ ನೀನು ಹೇಳುದು ಸರಿಯಾಗಿದೆ. ಸಿನೆಮಾದವರಿಂದ ನಮಗೆ ಏನೋ ಆಗಬೇಕಿಲ್ಲ.ನಾವು ಯಾರ ಗುರುಗಳು ಬೇಕಾಗಿಲ್ಲ ಅಂಧಾಭಿಮಾನಿಗಳಿಗೆ ಇದು ಅರ್ಥ ಆಗಬೇಕು. ತಪ್ಪು ಮಾಡಿದ್ದರೆ ಅದು ಕಾನೂನು ನೋಡಿಕೊಳ್ಳುತ್ತೆ. ಪ್ರೊಫ್ ಇಲ್ಲದೆ ಯಾರು ಕೂಡ ಅರೆಸ್ಟ್ ಮಾಡಲ್ಲ,
@mukhtiyarpasha58585 ай бұрын
Super super se se bhi upar Pratam ❤❤❤❤❤❤❤❤❤❤
@anandhuded55265 ай бұрын
ಇನ್ನೂ ಕೆಲವರಿಗೆ ಕೃಷ್ಣನ ಜನ್ಮ ಸ್ಥಳಕ್ಕೆ ಹೋಗಲು ಆತುರ ಪಡತಾ ಇದ್ದಾರೆ.