ನಮ್ಮ್ ಬ್ರ್ಯಾಂಡ್ ನಮ್ಮ ಹೆಮ್ಮೆ ಮಾಜಿ ಅಶೋಕ್ ನಗರ ಪೊಲೀಸ್ ಠಾಣೆಯ ನಮ್ಮ ಬಿ ಕೆ ಶಿವರಾಮ್ ....
@gangadharashivaraja48625 ай бұрын
ನಮ್ಮ ಕರುನಾಡ ಹೆಮ್ಮೆಯ ಅಧಿಕಾರಿ ನಮ್ಮ ಬಿ.ಕೆ. ಶಿವರಾಂ ಮತ್ತು ಅವರ ಹಳೆಯ ಅನೇಕ ಸಂಗಡಿಗರು
@nagarajaramadasappa34355 ай бұрын
ಕರುನಾಡು ಕಂಡ ಅಪುರೂಪದ ನ್ಯಾಯಸ್ಸಮ್ಮತ ಅಧಿಕಾರಿ ಧನ್ಯವಾದಗಳು ಸಾರ್ 👌
@sandhyaramesh96824 ай бұрын
ಸರ್,ನೀವು ಕಂಡಂತಹ ಅನೇಕ ಕೇಸ್ ಗಳನ್ನೂ, ಏಷ್ಟು ಸ್ಪಷ್ಟವಾಗಿ,ಕಸ್ತೂರಿ ಕನ್ನಡ ದಲ್ಲಿ ನಿರೂಪಣೆ ಮಾಡಿದ್ದೀರಿ.ನಿಮ್ಮ ಮಾತು ಕೇಳುತ್ತಿರೋಣ ಅನ್ನಿಸುತ್ತದೆ.ನಿಮ್ಮಂತಹ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಕಂಡಂತಹ ನಾವೇ ಧನ್ಯರು.ನಿಮಗೆ ಅಭಿನಂದನೆಗಳು ಸರ್.
@hkmanjula87004 ай бұрын
ಸರ್ ನಿಮ್ಮ ನಿರೂಪಣೆ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನಿಸುತ್ತೆ ಸರ್
@hemavathi82175 ай бұрын
Good morning sir 🎉🎉🎉🎉🎉namma hemmeya police adikari,Nan yavaglu nim video's nodtirtini,nimma maate tumba adbutha sir👌🙏💐💐💐💐💐💐💐💐🙏🙏🙏🙏🙏🙏❤️❤️❤️❤️❤️❤️❤️❤️❤️❤️❤️
@madhubajarangi90335 ай бұрын
ನಮ್ಮ ಸರ್ ❤️🔥👌
@dileepkumar55325 ай бұрын
ಬಿ. ಕೆ. ಶಿವರಾಮ್ ಸರ್ ❤🙏
@vinutha33953 ай бұрын
ಸರ್ ನಿಮ್ಮ ಅಭಿಮಾನಿ ನಿಮ್ಮನ್ನು ಒಂದು ಸಾರಿ ನೋಡಬೇಕು ಮಾತನಾಡಿಸಬೇಕು ಆ ದಿನ ಕಾಯುತಿರುವೆ
@arjunkoli924 ай бұрын
Please take Tiger Ashok Kumar sir review sir.. B K shivram sir is awesome
@shivaboss19675 ай бұрын
Super cop 💪 🚓🚨
@VittalaMurthy-sx8rc3 ай бұрын
ಬಿ ಕೆ.ಶಿವರಾಂ ಅವರಿಗೆ ಧನ್ಯವಾದ ಗಳು.
@Raaj1983-y6n5 ай бұрын
Good morning dear BK..S sir
@rangnatht91134 ай бұрын
ಸೆಲ್ಯೂಟ್ ಸರ್
@Sanatan999-b8y5 ай бұрын
Super COP 🫡 one of the Dakshya Adhikari of our Karnataka ❤
@raghukulkarni87185 ай бұрын
B K S Sir 🙏🏼🙏🏼🙏🏼🙏🏼🙏🏼🌹🌹🌹👌
@rajshekargowda79414 ай бұрын
Love you shivaram sir nivu inna department alli irbekitu devaru nimge ayasu arogya kotu kapadali sir rakshith anna na kelde antha heli
@avimpa4 ай бұрын
ನಮ್ಮ ಸಾಹೇಬರು❤❤❤❤❤
@Rdxfy5 ай бұрын
Super police 🎉🎉🎉
@satishv20585 ай бұрын
Super police
@mallikarjunpujari99504 ай бұрын
Super sir
@RaghunathDixit-py3hy4 ай бұрын
Gd aftrn sir
@dhanushree82844 ай бұрын
B.k.shivaram sir🙏🙏
@vlk73115 ай бұрын
ಇಲ್ಲಿ ಜೈ ಅಂತ ಕಾಮೆಂಟ್ ಮಾಡುವವರು ಯಾರು ಇಲ್ಲಾ 😂
@AkhileshA-vr6mo4 ай бұрын
ಪೊಲೀಸ್ರ ನೆಕ್ಸ್ಟ್ ಟಾರ್ಗೆಟ್ ಹೆದರಿಸುವ ಧರ್ಶನ್ ಫ್ಯಾನ್ಸ್ ಮೇಲೆ ಇದೆ ಅಂತೇ
@doncorleone39014 ай бұрын
Avella chappar galu illi baralla. Illi baroru eno thilkobeku antha baroru.
@manikeri554 ай бұрын
ಈಗೀಗ ಜೈ ಹೋಗಿ ಜೇ ಅಂತ ಬರಿತಿದರೆ
@shivarajb61124 ай бұрын
😂😂😂
@sureshrametri-pz2kk4 ай бұрын
Super Sir🎉
@SrinivasGr-bk2hg4 ай бұрын
Bks sir nama Darshan Opes kode nema kaligay Bidu kalikoluthay plees sir
@ChikkuCN4 ай бұрын
Super sar ❤❤
@Mls98725 ай бұрын
🙏🙏💐👍👌👏
@laxmanpujeri3434 ай бұрын
Good❤sir🎉👌👌🙏🙏💯🆗👍👌🙏🙏🙏💐😱
@srinivasindumathi78644 ай бұрын
Devara iche avana hane baraha Nimma point of view correct agi irobahudu i dont deny criminal jurispudence interpretation bahala astu changes agida 80% of the cases court nalli settle agide
@ramachandrar53865 ай бұрын
B.K.S sir 100% true 👍
@KrishnaMuni-x1y5 ай бұрын
🙏🙏🙏🙏❤️❤️❤️💫💫💫👍👍
@nanjapparbtalur44773 ай бұрын
ನಿಜಕ್ಕೂ ಈಕೇಸಿನಲ್ಲಿ ಪೋಲೀಸರಿಗೆ ಅಭಿನಂದನೆಗಳು ಕಾರಣ ಅವರು ಮನಸ್ಸು ಮಾಡಿದ್ದರೆ ಕೋಟಿಕೋಟೀ ಹಣಗಳಿಸಿ ಕೇಸನ್ನು ಮುಚ್ಚಿಹಾಕಬಹುದಿತ್ತು ಆದರೆ ನ್ಯಾಯಕ್ಕಾಗಿ ಸತತ ಕೆಲಸಮಾಡಿದ್ಧಾರೆ ನಿಜಕ್ಕೂ ಮಾನವ ವ್ಯವಸ್ತೆಗೆ ಗೌರವ ಸಲ್ಲಿಸಿದ್ಧಾರೆ ನ್ಯಾಯಸಿಗುತ್ತೆಂಬ ಸಾಮಾನ್ಯರಿಗೆ ಬರವಸೆ ಮೂಡಿಸಿದ್ಧಾರೆ ಹಣವೇನು ದೊಡ್ಡದಲ್ಲ ಸಾವಿಗೆ ನ್ಯಾಯಕೊಡಿಸಿದ್ಧಾರೆ ಮದದಿಂದ ಮೆರೆವ ಅದಮರಿಗೆ ತಕ್ಕಸಂದೇಶ ಕಳಿಸಿದ್ಧಾರೇ ಪುಣ್ಯಾತ್ಮರು..
@ramachandraramachandra8004Ай бұрын
Cinema culture, political culture ondhe nannyada yaradu mhukha
@avinashm73865 ай бұрын
💯🔥🚨 ಪೊಲೀಸ್ ಇಲಾಖೆ ಅಧಿಕಾರಿಗಳು ❤🫂
@Geetaputtrn4 ай бұрын
🙏👌👌👌🙏🙏
@aahunu784 ай бұрын
Balarama mahitidara
@srinivasindumathi78644 ай бұрын
Super Cop assumptions beda ace criminal lawyers handle madtha idare nimma jurisdiction alla noduva hanne baraha antha ondu ide
@skskemparaju-tf7ec4 ай бұрын
Ellarigu onede nyaya madi sir
@tejuumesh17844 ай бұрын
Nimma mathu keltha edre lelthane erbeku anduthe sir
@sagarrathod41185 ай бұрын
Spandana avr odmele shivram sir kudiyodu jasti madidira anstIde kannu galu muka ella shrink agide
@Arjun_born_to_win5 ай бұрын
ನಿಮ್ಮ ನಾಲಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡುವ ಮೊದಲು ಅವರು ಧೈರ್ಯಶಾಲಿ ಪೊಲೀಸ್ ಅಧಿಕಾರಿ, ಏಕೆಂದರೆ ನಾನು ಸಹಾಯಕ ವೈದ್ಯನಾಗಿದ್ದೇನೆ ಅದು ವಯಸ್ಸಿನ ಅಂಶವನ್ನು ಅವಲಂಬಿಸಿರುತ್ತದೆ .. ವಯಸ್ಸಿಗೆ ಅನುಗುಣವಾಗಿ ದೃಷ್ಟಿ ಬೀಳಲು ....
@sadhanacut90624 ай бұрын
Editing ಸರಿ ಇಲ್ಲ.. ಶುರುವಿನ ತುಂಬಾ5 ನಿಮಿಷ, ಏನು ಹೇಳುತ್ತಾರೆ ಅಂತಾನೆ ಗೊತ್ತಾಗ್ತಿಲ್ಲ..