ದರ್ಶನ್‌ ಪ್ರಕರಣ ನೆನಪಿಸುತ್ತೆ ಈ ಕೇಸ್.!|‌ಡಿಸಿಪಿ ಸೋಮಶೇಖರ್‌ ದುರಂತ ಕತೆ!|J B R|Darshan| DCP Somashekhar

  Рет қаралды 245,066

Gaurish Akki Studio

Gaurish Akki Studio

Күн бұрын

To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#dcpsomashekhar #police #officer #policedepartment #policelife #policestory #gaurishakkistudio
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 324
@shivaramayyakv1542
@shivaramayyakv1542 3 ай бұрын
ಶ್ರೀ ಜಿ.ಬಿ.ರಂಗಸ್ವಾಮಿ ಅವರ ಸೇವಾ ಅವಧಿಯಲ್ಲಿ ಅನುಭವಗಳನ್ನು ಅವರ ಮಾತುಗಳಲ್ಲಿ ಕೇಳುವುದೇ ಒಂದು ಆನಂದ. ಹೀಗೆ ಮುಂದುವರೆಯಲಿ. . .
@lathakarunakar3016
@lathakarunakar3016 2 ай бұрын
Super sir
@kummarachandrashekhar1429
@kummarachandrashekhar1429 3 ай бұрын
JBR . Anna. 🙏🏼 from. AP. Man ❤
@hemavathi2210
@hemavathi2210 3 ай бұрын
Hi sir thank you so much for this video
@YashasKrishna777
@YashasKrishna777 3 ай бұрын
He is tellingl "Small issue "😂😂
@Gopalkrishna-gd4ws
@Gopalkrishna-gd4ws 3 ай бұрын
I remember reading this case in prajavani those days. But I confused somashekar name with Kempaiah's. Anyway its a great episode
@SathishHL-qt4bg
@SathishHL-qt4bg 3 ай бұрын
ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕಾದ ಪಾಠ. ಜೇಬರ್ ಸರ್ ನಿರೂಪಣೆ ಚೆನ್ನಾಗಿದೆ
@srikanthek737
@srikanthek737 3 ай бұрын
ಜೆಬರ್ ಸರ್ Hatsoff to you. You've narrated this episode like a lesson not just an episode.. ಗೌರಿಶ್ ಅವರೇ ತುಂಬಾ ಥ್ಯಾಂಕ್ಸ್ ನಿಮಗೆ ಈ episode ಗಾಗಿ, ಇಂತಹಾ ಘಟನೆಗಳ ಉಲ್ಲೇಖಗಳು ಜೆಬರ್ ಸರ್ ಇಂದ ಹೆಚ್ಚು ಬರಲಿ.. ಅವರ ಕನ್ನಡ, ಬಳಸುವ ನಿದರ್ಶನಗಳು ಅರ್ಥಗರ್ಭಿತವಾಗಿವೆ.. ಉದಾಹರಣೆಗೆ ಸೌಟು ಪದದ ಹೋಲಿಕೆ , ಡಾ.ರಾಜಕುಮಾರ್ ಉದಾಹರಣೆಗಳು ಇವರು ಕನ್ನಡ ಪಾಂಡಿತ್ಯವನ್ನು ಬಿಂಬಿಸಿವೆ...
@udayadithyah.p8534
@udayadithyah.p8534 3 ай бұрын
ದುರಹಂಕಾರದಿಂದ ಮೆರೆದವರ ಕಥೆ ಹೀಗೆ ಆಗದು.. ಒಳ್ಳೆ ನೀತಿಪಾಠ..
@Dthyagraj
@Dthyagraj 2 ай бұрын
Somashakar.obba.durahankara.ulla.vyakti
@sudheerkumarlkaulgud7521
@sudheerkumarlkaulgud7521 3 ай бұрын
ಕೊನೆಯಲ್ಲಿ ಹೇಳಿದ ಸೌಟಿನ ಉದಾಹರಣೆ ಸೂಕ್ತವಾಗಿದೆ
@anandsagar8684
@anandsagar8684 3 ай бұрын
Gas Ella ಜಿಲ್ಲೆಯಲ್ಲೂ ಇಂಥ ಒಬ್ಬ ಆಫೀಸರ್ ಇರ್ತಾರೆ ಅಂಥವರನ್ನ ಕೂಡ ಇಂಟರ್ವ್ಯೂ ಮಾಡಿ ಬಾರಿ ಮೈಸೂರ್ banglore ಮಾಡಿದ್ರೆ ಹೇಗೆ
@avco10
@avco10 3 ай бұрын
ಗೌರೀಶ್ ಸರ್ 👌👌extordinary episode... Sir ಹೇಳೋ ಒಂದೊಂದು ಪದಗಳು ಒಂದೊಂದು ಘಟನೆಗಳು ನೀತಿ ಪಾಠ ಇದ್ದ ಹಾಗಿತ್ತು... ನಾನು ಹತ್ತನೇ ತರಗತಿಯಾ ಶಾಲಾ ಉಪಾಧ್ಯಯರ ನೀತಿ ಪಾಠ ಕೇಳ್ದಹಾಗಿತ್ತು ❤️🙏🏻ಸ್ಪಷ್ಟ ಕನ್ನಡ ಮನಸ್ಸಿಗೆ ನಾಟೊ ಪದಗಳು 👌👌👌👌ಮನುಷ್ಯನ ಕೋಪ ಅತೀ ಅಪಾಯಕಾರಿ ಅಂತ ತಿಳಿಸಿದ ಘಟನೆಗಳು, ಸೋಮಶೇಖರ್ ಸರ್ ಅವರ ಕೊನೆಯ ದಿನಗಳ ಪ್ರಯಾಣ ಮನಕಲುಕುವoತಿತ್ತು. ಒಬ್ಬ ನಿಷ್ಠಾವಂತ ಅಧಿಕಾರಿಗೆ ಈ ಸ್ಥಿತಿ ಬರಬಾರದಿತ್ತು ಆದರೆ ಅವರ ಒಂದು ಸಣ್ಣ ಋಣಾತ್ಮಕ ವರ್ತನೆ ಅವರನ್ನ ಪಾತಳಕ್ಕೆ ನೂಕಿದ್ದು ವಿಷಾದಕರ.. ಇಂತ ಬೋಧನೆಗಳು ನಿಜ್ಜಕ್ಕೂ ಈಗಿನ ಯುವ ಪೀಳಿಗೆಗೆ ಅತ್ಯಗತ್ಯ.. ಅದ್ಭುತವಾದ ಸಂಚಿಕೆಗೆ 🙏🏻🙏🏻🙏🏻❤️
@yashuranganath4466
@yashuranganath4466 3 ай бұрын
ನೀವು ಕೊಟ್ಟ ಉದಾರಣೆ ಎಕ್ಸಿಲೆಂಟ್. 🙏
@KrishnaMurthyKh-xd6gc
@KrishnaMurthyKh-xd6gc 2 ай бұрын
ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಇದರ ಸಂಪೂರ್ಣ ಕಥೆ ನಾವು ಓದಿದ್ದು ಇವರ ಹೇಳಿದ್ದು ಸರಿಯಾಗಿದೆ ತುಂಬಾ ಧನ್ಯವಾದಗಳು
@basavarajagr3024
@basavarajagr3024 2 ай бұрын
Cid police mele jeep hatsidroo poojari na arrest ಮಾಡಲಿಲ್ಲ karnataka efficient police neerikshana jamenu tagolivaregoo😂
@srinivasnanjappa6095
@srinivasnanjappa6095 2 ай бұрын
ಅತ್ಯದ್ಭುತ ಸಂದರ್ಶನ,, ಜೇ ಬಿ ರಂಗಸ್ವಾಮಿ ಮತ್ತು ಗೌರೀಶ್ ಅಕ್ಕಿ ರವರಿಗೆ ಧನ್ಯವಾದಗಳು
@proudindian2379
@proudindian2379 3 ай бұрын
Idu darshan case ge similar aagilla......darshan case is similar to nirbhaya case
@kusmakusma5939
@kusmakusma5939 2 ай бұрын
no not at all।how this case is similar to nirbhaya case?
@karanatakanativecows1799
@karanatakanativecows1799 3 ай бұрын
ಸಾರ್ ಈ ಕೇಸ್ ಬಗ್ಗೆ ಒಂದು ಎಪಿಸೋಡ್ ಮಾಡಿ ಅಂತ ಕೇಳಿದ್ದೆ. ಈ ಕೇಸ್ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು 🙏🙏
@MohanfDugli-rm4rn
@MohanfDugli-rm4rn 2 ай бұрын
💐♥️💛ಗೌರೀಶ್ ಸರ್(ಬಿಗ್ ಬಾಸ್ )ಉತ್ತಮ ಸಂದರ್ಶನ 👏👏👏👌👌ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏🙏🙏💛♥️💐.
@keshavaprasad2422
@keshavaprasad2422 2 ай бұрын
*ನೀವು ಕಾರ್ಯಕ್ರಮ ನಡೆಸಿಕೊಡೋ ರೀತಿ ತುಂಬಾ ಚೆನ್ನಾಗಿದೆ. ಹೀಗೇ ಮುಂದುವರೆಸಿ.* ಆಲ್ ದ ಬೆಸ್ಟ್.
@kushalmadhav8042
@kushalmadhav8042 3 ай бұрын
Superb narration of a real incident. Felt very bad for DCP Somashekhar.
@sandeepkr4941
@sandeepkr4941 3 ай бұрын
DCP adre avnig en bekadru mado licence irutta..Jana sevaka aste enta dod officer adru adun modlu tilkobeku police avru
@shivanandaraghukotian3899
@shivanandaraghukotian3899 2 ай бұрын
Very good point weak FIR mentioned?
@RoadStory707
@RoadStory707 3 ай бұрын
ಕೊನೆಯಲ್ಲಿ ಅಣ್ಣಾವ್ರ ಗುಣಗಾನ..
@avco10
@avco10 3 ай бұрын
ಮೈಸೂರ್ ಅಚ್ಚ ಕನ್ನಡ 🥰🙏🏻🙏🏻
@mpshylaja5500
@mpshylaja5500 2 ай бұрын
ತುಂಬಾ ಒಳ್ಳೆಯ ಉದಾಹರಣೆ ದುಡುಕುವ ಮುಂಚೆ ಒಮ್ಮೆ ಯೋಚಿಸು...
@RBManjunathaNayaka
@RBManjunathaNayaka 3 ай бұрын
Sir ತಮ್ಮಯ್ಯ ಪುಟ್ಟಸ್ವಾಮಿಗೌಡ and ಚಂದ್ರಪ್ಪ ಮೈಸೂರ್ antyrowrdy squdnalli ಇದ್ದವರು ಇವರ ಬಗ್ಗ ಮಾತನಾಡಸಿ
@prakashdoddalingegowda1030
@prakashdoddalingegowda1030 3 ай бұрын
Jaber ಸರ್ ಕಾರ್ಯಕ್ರಮ ಇನ್ನು ನಿಲ್ಲುವುದು ಬೇಡ,ನಿರಂತರ ವಾಗಿ ಮೂಡಿ ಬರಲಿ
@irappachhatti1962
@irappachhatti1962 3 ай бұрын
ಕರ್ನಾಟಕ ಕಿಂಗ್ ಆಫ್ ಟೈಗರ್ ಸ್ಟೋರಿ ಮಾಡಿ ಮದುಕರ್ ಶೆಟ್ಟಿ ಒಂದೇ ವಿಡಿಯೋ ಮಾಡಿ SP ಗಿರೀಶ್ ಸರ್ ಕರಿಸಿ ಪ್ಲೀಸ್ ಸರ್ 🙏ಕೋಟಿ ನಮಸ್ಕಾರ ಸರ್
@maarundathi3501
@maarundathi3501 2 ай бұрын
Sir nimma kannada bhasha panditya, nimma nirupane super sir
@raghufoods
@raghufoods 3 ай бұрын
Jb rangaswamy sir ಎಪಿಸೋಡ್ ಗೆ ತುಂಬಾ ಕಾಯ್ತಾ ಇದ್ದೆ ❤️❤️❤️❤️
@jaganmkumar2278
@jaganmkumar2278 3 ай бұрын
ಯಾವೋನು ಕಾಯ್ತಾ ಇದ್ದ 😂,🤪🤣🤣🤣
@jaganmkumar2278
@jaganmkumar2278 3 ай бұрын
JBR sir is excellent i know that... but first of all you learn fluent kannada grammer😂😂
@nithinnithin8689
@nithinnithin8689 3 ай бұрын
​@@jaganmkumar2278me to
@madappamaheshkikky1267
@madappamaheshkikky1267 3 ай бұрын
ರಂಗಸ್ವಾಮಿ ಸಾರ್ ಅದ್ಭುತವಾದಂತಹ ಎಪಿಸೋಡ್.❤🎉
@indiras7504
@indiras7504 3 ай бұрын
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗೌರೀಶ್ ಅಕ್ಕಿಯವರೆ
@rajeshagd2295
@rajeshagd2295 3 ай бұрын
When sir talking about Dharshan case in between....gourish bringing back to DCP Somshekar issue...He is not continuing with darshan case for TRP...this is real journolism...❤❤.......
@natarajatr4386
@natarajatr4386 2 ай бұрын
ನಾನು ಕಾಮೆಂಟ್ ಮಾಡುವುದೆ ಕಡಿಮೆ ಆದರೆ ಇದು ಜೀವನಕ್ಕೆ ನೀತಿ ಪಾಠ.super sir.
@manjulanm5201
@manjulanm5201 2 ай бұрын
ಇದು ಜೀವನದ ನೀತಿ ಪಾಠ. ಸಂಭಾಷಣೆ ತುಂಬಾ ಚೆನ್ನಾಗಿದೆ ಧನ್ಯವಾದ.
@kannadathivlogs7608
@kannadathivlogs7608 3 ай бұрын
He fired 6 round which has been in court .. then you covered him.. Waaw😮😮
@jbrswamy1
@jbrswamy1 2 ай бұрын
ಅವರು ಬಂದೂಕಿನಿಂದ ಆಕಾಶಕ್ಕೆ ಆರು ಬಾರಿ ಢಂಢಂ ಅನ್ನಿಸಿದರು. ಯಾರಿಗೂ ತೊಂದರೆ ಯಾಗಲಿಲ್ಲ. ಅದೊಂದು trigger happy ness ನ ಚಪಲ. ದಂಡ ನಾನು ತೆರ ಬೇಕಾಯಿತು!
@vinayakasurve3267
@vinayakasurve3267 3 ай бұрын
ಮುಂದೆ ಇದೇ ಸೋಮಶೇಖರ್ ಕೊರ್ಟನಲ್ಲಿ ವಕೀಲರಿಂದ ಹಲ್ಲೆಗೊಳಗಾದರು , ಮತ್ತು ಇವರು ಅತ್ಮಹತ್ಯೆ ಕೊಂಡರು ಅಂತಾ ಕೇಳಿದ್ದೆ
@pramodmellalli6006
@pramodmellalli6006 3 ай бұрын
Right 👍
@sunithananjundaswamy7758
@sunithananjundaswamy7758 3 ай бұрын
ಸಕಾಲಿಕ ಸಂದರ್ಶನ
@banuprakashbanu9859
@banuprakashbanu9859 3 ай бұрын
ಅದ್ಬುತ ಸ್ಟೋರಿ ಸರ್ Superb
@anilsakrepatna
@anilsakrepatna 2 ай бұрын
All Young police officers who are in service today should watch this. So much of wisdom in what he speaks
@abhishekkalkatte7036
@abhishekkalkatte7036 3 ай бұрын
Ollle lesson .. if you have enough money and influence you can win anything in India ! My confidence in money power is successfully restored 👌🙌 Darshan will be out within 6months. In one month all media will forget this ..
@raghavendrakulkarni2480
@raghavendrakulkarni2480 2 ай бұрын
Is it ❓ then My👉🏻 F🥾🥾T to your DARSHAN In Jail & in advance if he gets out.
@vibin8193
@vibin8193 3 ай бұрын
Kannada literature influence clearly reflects in his talking ... Nice person
@shanthasomaraju4142
@shanthasomaraju4142 3 ай бұрын
ಅಲ್ಲಿ ಪೊಲೀಸ್ ಆಗಿ ಬಂದಿರಲಿಲ್ಲ ಯಾಕೆ ಹೊಡೀಬೇಕಿತ್ತು
@pushpalatha.s2285
@pushpalatha.s2285 2 ай бұрын
ಕದ್ದು ನೋಡಿದ್ದ ತಾನೆ
@sureshbm7136
@sureshbm7136 3 ай бұрын
ಜೇಬರ್ ಸಾರ್,,, ಕೂಡಾ,,, ಉಮೇಶ್ ಸರ್,, ಟೈಗರ್ ಆಶೋಕ್ ಸರ್,,, ಥರಾನೇ,, ಚೆನ್ನಾಗಿ ಹೇಳ್ತರೆ,,,!!!!!! ಮುಂದು ವರೆಯಲಿ,, ಗೌರೀಶ್ ಅಕ್ಕಿ ಸರ್ ಎಪಿಸೋಡ್ ಗಳು ಚೆನ್ನಾಗಿವೆ,,,!!!!!!
@jcblover143
@jcblover143 3 ай бұрын
T X
@rameshks8449
@rameshks8449 2 ай бұрын
ವಿನಯವಂತರಾಗುವುದು ಬಹಳ ಮುಖ್ಯ
@hdveerarajeurs
@hdveerarajeurs 2 ай бұрын
Thunmba adbhuthavagi Vishaya thilisuthare Nanna nechchina Police officer hagu singer
@kempegowda5564
@kempegowda5564 3 ай бұрын
Sir iritiya case ಬಗ್ಗೆ ಮಾಹಿತಿ kottiddakke ಧನ್ಯವಾದಗಳು
@sunil.ssunil.s7977
@sunil.ssunil.s7977 3 ай бұрын
ಸ್ವಾಮಿ ಇಂತ police ಇದ್ರೆ ತುಂಬಾ ಕಷ್ಟ ಅವರ last ಡೈಲಾಗ್ ಕೇಳುವಾಗ
@laxmankodagu5973
@laxmankodagu5973 2 ай бұрын
He kill d Press Report Ballare.& Kodagu press reporters Honers dcp Somashekar.he barth from mad.takcare dr Nimans😢
@shobhakolloori8387
@shobhakolloori8387 2 ай бұрын
ತುಂಬಾ ಚೆನ್ನಾಗಿ ವಿವರಣೆ ಇದೆ
@1970nms
@1970nms 2 ай бұрын
This is one incident(case) which created curiosity across the country during our teen age. But really feel bad about the officer who lost his temper & reasoning power during most of the time in his service to spoil his own life.
@ravideshmukh825
@ravideshmukh825 3 ай бұрын
As per newspaper reports Somasekhar fought with a lawyer over right of way in a narrow passage near dist.court, near Kaveri i Bhavan. This snowballed into a major trouble.
@nomnommonsterr
@nomnommonsterr 2 ай бұрын
My greatest respect to this gentleman. Beautifully narrated and very wise words and insight.
@MdImran-fp9po
@MdImran-fp9po 3 ай бұрын
Who is the culprit in Soujanya murder case? Justice for Soujany!
@RajkumarSN-w6z
@RajkumarSN-w6z 3 ай бұрын
Rangswamy sir is super op x officer.
@seshagirirao9738
@seshagirirao9738 3 ай бұрын
Hats off to this Gentleman what an analysis long live🎉🎉
@gopalakrishna8335
@gopalakrishna8335 3 ай бұрын
Such rational talk and thoughts of Mr. JB Rangaswamy sir🙏🙏. We need many, many more officers like him❤❤.
@pejakkala.mpejakkala.m2695
@pejakkala.mpejakkala.m2695 2 ай бұрын
ಸರ್, ಇಂತಹ ಒಂದು ಒಳ್ಳೆಯ ಸಂದೇಶಕ್ಕೆ ತಲೆಬಾಗಿ ಕ್ರಜ್ಞತೆ ಸಲ್ಲಿಸುತ್ತೆನೆ
@workhorseshankar
@workhorseshankar 3 ай бұрын
Welcome back sir JBR. 🎉 long time wait for your presence.
@humanbeinglivinginhindusta8688
@humanbeinglivinginhindusta8688 3 ай бұрын
Clear example where Ramamurthynagar Police closed murder case ದಿನಾಂಕ 07 .06. 2024 ಶುಕ್ರವಾರ ರಂದು ರಾಮಮೂರ್ತಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬ ಅಮಾಯಕ ಆಟೋ ಚಾಲಕ ಚೇತನ್ ರನ್ನು ಅವನದೇ ಸ್ವಂತ ಅತ್ತೆ ಮಗನಾದ ಡಬಲ್ ಮರ್ಡರ್ ರಾಕಿ ಅಲಿಯಾಸ್ ರಾಕೇಶ್ ಮತ್ತು ಅವನ ಸಹಚರರಿಂದ ಕೊಲೆಯಾಗಿದ್ದನು, ಆದರೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿರವರು FIR ದಾಖಲಿಸಲು ಬದಲಿಗೆ ಆರೋಪಿ ಒಡನೆ ಶಾಮಿಲಾಗಿ UDR ಬುಕ್ ಮಾಡಿ ಕೇಸನ್ನು ಮುಚ್ಚಿ ಹಾಕಿದ್ದಾರೆ.
@maheshmp8941
@maheshmp8941 3 ай бұрын
/
@gauthamdharani
@gauthamdharani 3 ай бұрын
Udr andre?
@dheerajkumarnb6656
@dheerajkumarnb6656 3 ай бұрын
Unnatural death report
@dronason
@dronason 3 ай бұрын
Report to commissioner
@humanbeinglivinginhindusta8688
@humanbeinglivinginhindusta8688 3 ай бұрын
Afraid of double murder Raki @ Rakesh
@ramaswamychikkarangiah2639
@ramaswamychikkarangiah2639 2 ай бұрын
Respected sir Rangaswamy sir. Heartfil thanks to this Episode sir
@SunilNarayan-zc1wx
@SunilNarayan-zc1wx 3 ай бұрын
Narration was so crisp…. JABER SIR!!!
@chandrashekarbk4601
@chandrashekarbk4601 3 ай бұрын
ಸರ್, ನೈಜ ಕಥೆ ವಿವರಣೆ ಕಣ್ಣ ಮುಂದೆ ಬಂದ ಹಾಗೆ ಇತ್ತು. ಇದೇ ತರಹ ಬೇರೆ ನೈಜ ಕಥೆ ಹೇಳಿ ಸರ್
@bhaskarp3499
@bhaskarp3499 3 ай бұрын
Umesh sir nim fan nanu darshan vishyad alli ondu mat kelbeku yake sathirovrovnu sachana ilva antha yak helila nale nan Mane atva nimge ege kalsudre same reply?
@zingzong1234
@zingzong1234 2 ай бұрын
Ahankara baruvudu avana avanathige unnathigalla sir, This is lesson to everybody.
@vasudevaa3055
@vasudevaa3055 3 ай бұрын
The rumour at that time was that satyadevs relative(lady) was in police department and DCP was very close to her that annoyed satyadev and he wanted to take revenge against Somashekar. Truth known to Department well.
@jbrswamy1
@jbrswamy1 2 ай бұрын
ಇದು ಕೇವಲ ರೂಮರ್ ಅಷ್ಟೇ.‌ ಸತ್ಯದೇವನನ್ನು ಆವತ್ತೇ ಡಿಸಿಪಿ ನೋಡಿದ್ದು. ಆ ಕ್ಷಣಕ್ಕೆ ಆದ ದುರಂತ ಎಂಬುದು ಸತ್ಯ.
@SrinivasHassan-fi5di
@SrinivasHassan-fi5di 3 ай бұрын
This soma she kar had a controversial time while studying at manasagangitri, he had fights with fellow students a couple of times, he used to steal precious books from gangotri library regularly, was able to avoid being arrested for the same reason, was an illtempered rouge , his batch mates knew him for wrong reasons!!!
@mt-mt2uq
@mt-mt2uq 2 ай бұрын
navu maduva yella kelasa galannu devaru nodutta iruttaneyennuvadu nija.
@zingzong1234
@zingzong1234 2 ай бұрын
Madiruva Karma yavathhu biduvudilla baddi Chakra baddi something vasuli madduthhe
@srinivasgm2523
@srinivasgm2523 2 ай бұрын
ತಾಳಿದವನು ಬಾಳಿಯಾನು? Patience
@maarundathi3501
@maarundathi3501 3 ай бұрын
Somashekar bahala stylesh officer.olleya kelasa madida nidarshanagalu.omme ksrcts bus Dari madyadalli kettu hodaga ever repair madi chalakana seatnalli kulitu drive madiddu.papernalli badittu.edannu odidene. But olle kelasa enta case nalli gananege barodilla.but era ending very tragidi.bejaru Andre ede.
@prakashdevadiga4174
@prakashdevadiga4174 3 ай бұрын
Welcome back JBR sir,thank u gourish sir for bringing JBR Sir episode back
@raghunathreddy5416
@raghunathreddy5416 3 ай бұрын
ಸಾಹಿತ್ಯ, ನಿಂಮನ್ನ ಇಲ್ಲಿ ತನಕ ತಂದಿದೆ 👍😍🙏
@ramm6258
@ramm6258 2 ай бұрын
Please don't show soft corner to murderer is a murderer doesn't matter if he was a great officer or person in the past ..
@malusm29
@malusm29 2 ай бұрын
ವಿಶೇಷ ಅಧ್ಯಾಯ!!
@siddarajub4099
@siddarajub4099 2 ай бұрын
😂
@ananthkumar9147
@ananthkumar9147 3 ай бұрын
Sir Healiddu Correct.Sanna Wishayakke.Kaanunigea Kai HaakBaardittu
@rameshks8449
@rameshks8449 2 ай бұрын
ಈ ಪ್ರಕರಣ ಪ್ರಜಾವಾಣಿ ಪೇಪರ್ನಲ್ಲಿ ಬರುತಿತ್ತು, ಹೀಗೆ ಅಂತ್ಯ ವಾಯಿತು ಅಂತ ತಿಳಿಯಿತು
@SridharaMurthy-h7q
@SridharaMurthy-h7q 3 ай бұрын
Now he came back with a new narrative... I know he will speak up with a closed cases... But now' he won't speak about ಸೌಜನ್ಯ case now... He don't have that' dare also... I think he has purchased by some one else... Being his fan.... Because of his interest towards literature, but now' from past few months I started hating him... Now forget the past.... Can he show real intrest in solving ಸೌಜನ್ಯ case... USA trip... Unauthorised business with antisocial elements.... Shows something wrong in it... Please explain.... Why you are in a accused position...
@jbrswamy1
@jbrswamy1 2 ай бұрын
Who said I'm accused! The tenant had done that crime when I was in US. They are facing legal music. In fact I only gave complaint to the commissioner to take action. I got acknowledgement for that. Plz don't carry on such gossip news
@jbrswamy1
@jbrswamy1 2 ай бұрын
ನಿಮ್ಮ ಊಹಾತ್ಮಕ ಕಲ್ಪನೆಗೆ ಏನೆಂದು ಉತ್ತರಿಸಬೇಕೋ ತಿಳಿಯದು. ಯಾವುದೇ ಕಳಂಕವಿಲ್ಲದೆ ಗೌರವದಿಂದ ನಿವೃತ್ತಿಯಾಗಿರುವವನು ನಾನು. ಸೌಜನ್ಯ ಕೇಸಿನ ಬಗ್ಗೆ ಓರ್ವ ತನಿಖಾಧಿಕಾರಿಯ ಅನುಭವದಲ್ಲಿ ವಿಶ್ಲೇಷಣೆ ಮಾಡಿದ್ದು ನಾನಾ ವಿವಾದಗಳಿಗೆ ಕಾರಣವಾಯಿತು. ನಾನು ನಿವೃತ್ತನಾಗೇ 18. ವರ್ಷಗಳಾಗಿವೆ. ಸಾವಿನ ಅಂಚಿನಲ್ಲಿರುವ ನನ್ನಿಂದ ಯಾವ ಕೇಡು ಮಾಡಲಾದೀತು? ಸೌಜನ್ಯ ಪ್ರಕರಣ ಕೋರ್ಟ್ ನಲ್ಲಿದೆ. ಬಹುಶಃ ನಾನು ವಿಶ್ಲೇಷಣೆ ಮಾಡಿದ ರೀತಿಯಲ್ಲೇ ತಜ್ಞರ ಅಭಿಪ್ರಾಯ ಗಳು ಬಂದಿವೆ. ಅದರಂತೆಯೇ ತೀರ್ಪು ಬಂದರೆ ನನ್ನ ವಿಶ್ಲೇಷಣೆ ಸರಿ ಎಂದಾಗುತ್ತದೆ. ಇಲ್ಲದಿದ್ದರೆ ಎಲ್ಲಿ ತಪ್ಪಾಗಿತ್ತು ಎಂದು ತಿದ್ದಿಕೊಳ್ಳುತ್ತೇನೆ. ಅನಗತ್ಯವಾದ ಗಾಸಿಪ್ ಗಳಿಗೆ ಕಿವಿಕೊಡಬೇಡಿ. ಸತ್ಯವೇ ಎಂದು ತಿಳಿದು ಕೊಳ್ಳಿರಿ. ಇದು ನನ್ನ ವಿನಂತಿ
@prasannakumarbodh
@prasannakumarbodh 2 ай бұрын
ಜೀವನ ಪಾಠ ಪೋಲಿಸ್ ಅಧಿಕಾರಿಗಳು ಉತ್ತಮ ಗುಣಮಟ್ಟದ ವಿಚಾರಗಳನ್ನು ನಿರೂಪಿಸಿದರು
@jayanthkumar5697
@jayanthkumar5697 3 ай бұрын
Superb JBR sir thanks for coming back 😊❤❤❤
@srinivasakariyappa1015
@srinivasakariyappa1015 2 ай бұрын
ತುಂಬಾ ಉಪಯುಕ್ತ ಮಾಹಿತಿ ಜೊತೆಗೆ ಉತ್ತಮ ಜೀವನಕ್ಕೆ ಉತ್ತಮ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು
@charmannakr7751
@charmannakr7751 3 ай бұрын
Us ge. Ogidde. Anta. Estu. Sulabavagi. Elidru. Pakkada. Beedi. Ge. Oda. Age. Namge. Us. Du. Kanasu. Kuda. Bilalla😂😂😂
@RaghuV-ki9oo
@RaghuV-ki9oo 3 ай бұрын
Sir lofar Nan Maga ramachadrappa circle obba Edda , 2007 girinagr Nalli avnu Hage maddta Edda sir
@vinukumarVinu-h4l
@vinukumarVinu-h4l 2 ай бұрын
It is an very important information to us to how behav with socity.and how to overcome problems...... Thank you sir....
@mangalarudrappa192
@mangalarudrappa192 3 ай бұрын
Looks as if you want darshan to be released which should not happen.
@shakunthalashetty4305
@shakunthalashetty4305 2 ай бұрын
Sawjanaya.case.yenathu.heli.sri🙏
@RuckminiMahalingappa
@RuckminiMahalingappa 3 ай бұрын
ಮಾಕುರು ಧನ ಜನ.ಯೌವನ ಗವ್ರಂ.ಹರತಿನಿಮೇಷಂ ಕಾಲಹ ಗರ್ವ್ಯಂ
@savithasaranjana8838
@savithasaranjana8838 Ай бұрын
Beauty ❤❤❤❤
@SleepyBreakfast-tp5ge
@SleepyBreakfast-tp5ge 3 ай бұрын
Puneeth thandena meerisida maga, Kannada kannmani,preethiya vajra,vamsudharakha legend puneeth no one like you no one can replace you
@kevinalbert190
@kevinalbert190 2 ай бұрын
Sir this Jebar sir speecking method very very fentastic, very interesting.💐👋🙏
@maheshb7659
@maheshb7659 2 ай бұрын
Prjajvani news paper' alla andolana antha maysore nanu article oududini intersting case edu
@shivanandmkannammanavar6775
@shivanandmkannammanavar6775 3 ай бұрын
It is a very good discuss. Thanks for your gaidance
@sadhanacut9062
@sadhanacut9062 2 ай бұрын
ಎಷ್ಟು ಚಂದಾದ ವಿವರಣೆ.. ..
@rocky-sl4qc
@rocky-sl4qc Ай бұрын
ಸರ್ ನನ್ನ ಪ್ರಕಾರ ಯಾರೇ ಆಗ್ಲಿ ಮಾಡಿರೋ ತಪ್ಪನ್ನು ಒಪ್ಕೊಂಡು ಶಿಕ್ಷಯನ್ನು ಅನುಭವಿಸಿ, ಬರುವಾಗ ಹೊಸ ಮನುಷ್ಯನಾಗಿ ಹೊರ ಬರುವುದು ಉತ್ತಮ. ಆಗ ಮಾತ್ರ ಇನ್ನೊಂದು ತಪ್ಪು ಮಾಡದೇ ಇರೋದಕ್ಕೆ ಸಾಧ್ಯ.
@mohanmuruli2192
@mohanmuruli2192 19 күн бұрын
ವಾವ್ ಸೂಪರ್ ಸರ್ ಕೊನೆಯಲ್ಲಿ ಸೌಟ್ ಉದಾಹರಣೆ ಎಲ್ಲರೂ ಇದನ್ನರಿತು ಬಾಳಿದರೆ ಬಾಳೇ ಸ್ವರ್ಗ
@krishnamurthy8440
@krishnamurthy8440 2 ай бұрын
Yellaru e episode nodabeku
@sumanthshetty8403
@sumanthshetty8403 3 ай бұрын
Episode Thumba chennagidhe Yellrru Noduvanthadhu, Inthadhu live aaginu nodi aaythu... 👍
@maarundathi3501
@maarundathi3501 3 ай бұрын
Respected sir nimma sandarshanada lekana ettichege andolana patrikeyalli bandididu nanu odudutta erutene..ettichege lekana kanisutta Ella. Yendru bariri sir
@mercyyarapos5987
@mercyyarapos5987 2 ай бұрын
It’s all good until you fail . Very good lesson. Laws are there . Hats off to the genuine officers in Karnataka. Love the police in Karnataka when it matters at high level they keep doing it . Good example of Prajwal Ravenna and now Darhsan
@muthusirigeri1250
@muthusirigeri1250 2 ай бұрын
What a expansion sir hats off sir
The joker favorite#joker  #shorts
00:15
Untitled Joker
Рет қаралды 30 МЛН
Поветкин заставил себя уважать!
01:00
МИНУС БАЛЛ
Рет қаралды 6 МЛН