ಹೌದು... ಒಂದ್ ಆಂಬುಲೆನ್ಸ್ ಹೋಗ್ತಿದ್ರೆ ಅದ್ರಲ್ಲಿ ಯಾರಾದ್ರೂ ಇರಲಿ ಒಂದ್ ಪ್ರಾಣ ಒಂದ್ ಜೀವ ಅದ್ರಲ್ಲಿ ಇದ್ದರೆ ಅಂತ ನಾವು ದಾರಿ ಮಾಡಿಕೊಡ್ತೀವಿ...ಅಲ್ವಾ ಅಂತ ನಾಗರೀಕ ಪ್ರಪಂಚದಲ್ಲಿ ಇತರ ನಡವಳಿಕೆ ದರ್ಶನ್ ಅವರದು ತಪ್ಪು ಒಬ್ಬನ್ನ ಸಾಯುಸುವಷ್ಟು ಮುಂದು ವರೆದದ್ದು ದೊಡ್ಡ ತಪ್ಪು... ಒಂದು ಜೀವಕ್ಕೆ ನಮ್ಮ ಕನ್ನಡದವರು ತುಂಬಾನೇ ಬೆಲೆ ಕೊಡ್ತೀವಿ ಅಂತ ಜೀವ ಜೊತೆ ಆಟ ಆಡೋ ಯಾವ ವ್ಯಕ್ತಿಗಾಗಲಿ ಗಲ್ಲು ಶಿಕ್ಷೆ ಯೇ ಸರಿ. ಏಕೆಂದರೆ ಕಾನೂನು ಏನು ಮಾಡಬಹುದು ಅನ್ನೋ ಅಹಂಕಾರ ನೆ... ಇಂತ ಜನರಿಗೆ ಗಲ್ಲು ಶಿಕ್ಷೆ ಸರಿ ಇದರಿಂದ ನಮ್ಮ ಜನರ ಮನಸ್ಥಿತಿ ಇನ್ನು ಮುಂದೆ ಬದಲಾವಣೆ ಬರಬಹುದು ಎಂಬ ಅನಿಸಿಕೆ ನನ್ನದು
@samboy1804 ай бұрын
ಎಲ್ಲರ ಹೆಸರು ಬಯಲು ಮಾಡಿ
@fastandrun30144 ай бұрын
ಆ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್
@laxmihadapad11004 ай бұрын
ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಆಗಬೇಕು ಅಷ್ಟೇ..
@FarzanaBanu-pg7cl4 ай бұрын
💯
@Yoganarasimha-se1qt4 ай бұрын
ಅದು ಕನಸಿನ ಮಾತು... ನಮ್ಮ ಭಾರತದ ಸಂವಿಧಾನ ಸರಿ ಇರದ ಕಾರಣ ಇದು ಸಾಧ್ಯವಿಲ್ಲ
@nagamani89694 ай бұрын
ಇನ್ನು ಮುಂದೆ ರಾಮರಾಜ್ಯ ಬರೋತ್ತೇಂತ ನನ್ನ ಮನಸ್ಸು ಹೇಳುತ್ತಿದೆ ಲಕ್ಷ್ಮೀ ನರಸಿಂಹ ಸ್ವಾಮಿಯವರ ದಯದಿಂದ
@suhasprasad4564 ай бұрын
Unfortunately Darshan will escape in this case gets bail in 20 to 30 days society should tech him by boycotting his movies other than nothing can be done In high profile cases conviction percentage is less than 1% in 2 years darshan completely gets releif from this case this how law works for rich peoples in india
@shobhadv94734 ай бұрын
Police ❤❤❤❤❤ great 👍👍👍👍🎉🎉🎉🎉 super thanks 🙏🙏🙏🙏🙏👍 namaste grace of God bless
@KumarKumar-sk8nc4 ай бұрын
ಯಾರೇ ಆಗಲಿ ಶಿಕ್ಷೆ ಆಗಬೇಕು
@justarandomperson32884 ай бұрын
very fine explosion Sir.
@FarzanaBanu-pg7cl4 ай бұрын
One mistake.. Darshan pavitra gowda Whole life and career destroy!?
@charanbl89004 ай бұрын
Karnataka police 🔥🙏
@darshanbodarshanbo59444 ай бұрын
ಚಾಮರಾಜಪೇಟೆ ಕುಳ್ಳ ಜಮೀರ್ ಚೆಲುವ ನಾರಾಯಣ ಬಿಜೆಪಿ ಮುನಿ ರತ್ನ ಬಿಜೆಪಿ ಸುಮಲತಾ ನಿರ್ಮಾಪಕ ರಾಕ್ ಲೈನ್ ದರ್ಶನ್ ಪುಟ್ಟಣ್ಣ ಮೇಲುಕೋಟೆ ಶಾಸಕ ವಿನಯ್ ಕುಲಕರ್ಣಿ ಶಾಸಕ ಮಂಡ್ಯ ದಲ್ಲಿ ಎಂಪಿ ಚುನಾವಣೆ ಸೋತ ಸ್ಟಾರ್ ಚಂದ್ರು ಇವರಿಗೆ ತುಂಬಾ ಬೇಜಾರ್ ಆಗಿರಬೇಕು ಅಂತ ಕಾಣಿಸುತ್ತೆ ಮುಂದೆ ಗಮನಿಸಿದರೆ ಡಿಕೆ ಸುರೇಶ್ ಪ್ರದೀಪ್ ಈಶ್ವರ್ ಇವರಿಗೂ ಬೇಜಾರ್ ಆಗಿರಬಹುದು ಇನ್ನು ಮುಂದೆ ಹೋದರೆ ದರ್ಶನ್ ವಿಚಾರಣೆ ಮಾಡುತ್ತಿರುವ ಪೊಲೀಸ್ ಗೂ ದರ್ಶನ್ ಅರೆಸ್ಟ್ ಆಗಿರೋದು ತುಂಬಾ ಅಂದ್ರೆ ತುಂಬಾ ಬೇಜಾರ್ ಆಗಿರಬಹುದು ವಿಚಾರಣೆ ಮಾಡಲು 😊 ಮುಂದೆ ಗಮನಿಸಿದರೆ ರಾಜ್ಯ ಸರ್ಕಾರ ಕ್ಕೂ ಬೇಜಾರ್ ಆಗಿರಬಹುದು ದರ್ಶನ್ ಸಿಗಾಕಿ ಕೊಂಡಿರೋದಕ್ಕೆ ಬೇಜಾರ್ ಇಲ್ಲದೆ ಸಂತೋಷ ದಿಂದ ಇರೋರು ಅಂದ್ರೆ ನಮ್ಮ ಕರ್ನಾಟಕ ದ ನ್ಯೂಸ್ ಚಾನಲ್ ಗಳು ಮತ್ತು ಬಿಜೆಪಿ ಮುಖಂಡರು ಮತ್ತು ಜೆಡಿಎಸ್ ಮುಖಂಡರು ಅಂತ ಕಾಣುತ್ತೆ??? ಏನ್ ಅಂತೀರಾ ಫ್ರೆಂಡ್ಸ್ ❤️
@ShivaKubyal4 ай бұрын
ಸರ್ ನಿಮ್ಮ ನಿರೂಪಣೆ ಅದ್ಭುತ ನೀವು ಮುಂದೆ ಅಜಿತ್ ಸರ್ ತರಾ ಆಗ್ತೀರಾ 🥰🥰
@geethaparkala55574 ай бұрын
Ajjotha hanmakka ava'e dofda kalla
@Praveenkumar.V.4 ай бұрын
Absolutely, Ramakanth will be one of the best news reporter in Karnataka
@sumaprasad28754 ай бұрын
He must be punished
@ShwetaJambgi4 ай бұрын
Duddin mahime sir
@deepadesurkar77394 ай бұрын
Darshan ge shiskshe kodi
@BharathPalegar-bd3mv4 ай бұрын
Munirathna
@shobabenak47274 ай бұрын
Great police team hats off tappitastarige devare police rupadalli punishment kodtane
@shouryashetty55604 ай бұрын
Madli sir adre devaru bidodilla nadu road alli anata shava aagi sayatare 1 tayi nodu garbhini sankatakke uttara sikke sigutte sir
@seenuk92014 ай бұрын
That pregnant lady what to do police only to give the good punishment for that 13 people real Karnataka Police miss give the real punishment for Hero also
@Motovation..c5kg4 ай бұрын
God bless you sir ❤❤❤
@Motovation..c5kg4 ай бұрын
You are talente very nice sir your voice is very nice
@swami-y5e4 ай бұрын
Good job by police❤
@KGF0074 ай бұрын
ಜೈ ಡಿ ಬಾಸ್, ಜೈ ಚಾಲೆಂಜಿಂಗ್ ಸ್ಟಾರ್👍🙏💞
@jayanthjayanth75204 ай бұрын
We loved him as an actor not as a person
@shwethagr58744 ай бұрын
Worst person
@thenaikvp66024 ай бұрын
@@shwethagr5874ROWDY.
@jayanthjayanth75204 ай бұрын
@@shwethagr5874 worst person but good actor
@lakevi584 ай бұрын
Ramakanth stand with public❤❤❤ Just imagine Public tv ranga and suvarna Ajith 😂😂😂 stand with money
@maadhuhp28184 ай бұрын
Its in our court
@laapoojari65814 ай бұрын
E case na 1 week bit close madthare nodi hana bala
@ajeetbilagi95054 ай бұрын
100% sir
@govindachiploonkar39654 ай бұрын
ನಿಮಗೆ ಅವರ ಹೆಸರು ಹೇಳಲು ಭಯ ಏಕೆ ಅರ್ಧ ಅರ್ಧ ಹೇಳ ಬೇಡಿ
@akshathabsakshu3304 ай бұрын
All sir correct hagi yen agide antha cc TV idri torasi sumne sumne yak yeneno helabeku yara yara kole madidare antha gotta aguthe
@shivashivashankara62864 ай бұрын
Needed Free education & free hospitality to everyone
@Shruti20284 ай бұрын
ಇದು ಸಿನಿಮಾ ಮಾಡಿದಾರೆ ಅನ್ಸುತ್ತ, but this is reality proved by police,
@shivakumarashivakumara33184 ай бұрын
ಹೆಣ್ಣೇ ನಿಲ್ಲಿಸಿದರೆ ಶಾಂತಿಹಿಂದ ಬಳ್ತರೆ
@VKEntertainment154 ай бұрын
Jailig hodrun bega horage bartare that is the power of money 😢 There is two way of construction rich and poor people 😢😢😢
@manoharm34354 ай бұрын
ಲೈ ದರ್ಶನ್ 👢👢👢👢👢👞👞👞
@G.O.A.T2154 ай бұрын
Mamma Umapathi yavru 😂
@RajashekharaDRShekhara4 ай бұрын
Prajwal revanna matter hen aythu bro?
@maadhuhp28184 ай бұрын
Ramakanth sir.. We respect you and you're voice sir... But don't to do conclusion
@nizamuddin-it4vk4 ай бұрын
Pakistan police is also equally involed in this police should face the court trail
@jagam31604 ай бұрын
Helping each other work. Prey is poor
@JstudioJstudio-pm7yu4 ай бұрын
Inmunde naavu darshan na belisidre obba rakshasanna belasida hage
@ADITI_KUMASI4 ай бұрын
Sir please uska bacche ke bare mein socho Na Darshan ke bacchon ke bare mein
Neevella hege conclusion ge bartiri heli.. Neeven Law and order li idira sir .. Ellarigu avakasha ide.. In Law and Order li.... Judge munde en heltare ade sathya agodu sir...
@pallavishankar3654 ай бұрын
Nijvaglu avnu tap madidre Devara Kai inda tappuskolokagalla