DARJI | Kannada FULL MOVIE | Mico Manju | T Anand | Srinagara Chandru

  Рет қаралды 30,017

Sri Cinemas Kannada

Sri Cinemas Kannada

Күн бұрын

Пікірлер: 27
@rajannav8540
@rajannav8540 Күн бұрын
ನಿಮ್ಮ ಈ ಚಿತ್ರಕ್ಕೆ ನನ್ನ ವಿನಯಪೂರ್ವ ವಂದನೆಗಳು 🙏ಮಧ್ಯಮವರ್ಗದ ಜನರ ಆದರ್ಶ ಅವರ ಸಾಂಸಾರಿಕ ಜೀವನದಲ್ಲಿ ಏನೆಲ್ಲಾ ಕಷ್ಟ, ನೋವು ಮತ್ತು ದುಃಖಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತುಂಬಾ ಅರ್ಥಪೂರ್ಣವಾಗಿ ತೋರಿಸಿದ್ದೀರಿ. ಅಭಿನಯಿಸಿದ ಎಲ್ಲ ಕಲಾವಿದರಿಗೆ ವಂದನೆಗಳು. ಈ ಚಿತ್ರವನ್ನು ಇನ್ನೂ ಹೆಚ್ಚಿನ ವೀಕ್ಷಿಸಿ ಪ್ರೋತ್ಸಾಹಿ ಎಂದು ಕೋರುತ್ತೇನೆ. 🤝👌👍
@acmusicnrl7865
@acmusicnrl7865 5 күн бұрын
ಬಹಳ ಚೆನ್ನಾಗಿ ನಟನೆ ಮಾಡಿದ್ದೀರಿ ಲಲಿತಾ ಮೇಡಂ... ಸಮಾಜಕ್ಕೆ ಇಂತಹ ಸಿನಿಮಾಗಳು ಅಗತ್ಯ.. ಚಿತ್ರ ತಂಡಕ್ಕೆ ಅಭಿನಂದನೆಗಳು ಮೇಡಂ.. ಶುಭವಾಗಲಿ -ಅಸ್ಲಂ ಶೇಖ, ನರಸಲಗಿ. (ವಿಜಯಪುರ ಜಿಲ್ಲೆ)
@vijay449
@vijay449 7 сағат бұрын
being a critic here -New 500 Rupees notes + QR code in the jewelry shop didn't exist when Prahlad helped his Wife's father !! It was supposed to be 1995-2000' era !!
@udayashivaofficial8483
@udayashivaofficial8483 6 күн бұрын
ತಂದೆಯ ನೆನಪ ತಂದು ಕಣ್ಣೀರು ತರಿಸೊ ಚಿತ್ರ.. ಶುಭವಾಗಲಿ ಚಂದ್ರು ಸರ್ ನಿಮ್ಮಿಂದ ಕನ್ನಡ ಚಿತ್ರರಂಗಕ್ಕೆ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳ ಕೊಡುಗೆ ಅತ್ಯವಶ್ಯಕ👌🏻🙏🏻🙏🏻🙏🏻💛❤️💛❤️💛❤️🎥🌺🌺🌺🌺🌺
@amitkumarbilakundi638
@amitkumarbilakundi638 9 сағат бұрын
Best feeling movie, love you appa
@buddabudda864
@buddabudda864 2 күн бұрын
ಗುರು ನಮ್ಮ ಟೈಲರ್ ವೃತ್ತಿಯಲ್ಲಿ ಸಿನಿಮಾ ತೋರಿಸುತಕ್ಕೆ ಧನ್ಯವಾದಗಳು ಆದರೆ ಈ ಟೈಲರ್ ಸಿನಿಮಾ ಬಂದಿಲ್ಲ ಎಂಬ ಕೊರತೆ ನನ್ನಲ್ಲಿತ್ತು
@ViraajS-v9x
@ViraajS-v9x 2 күн бұрын
Super movie 😢😢🙌👌
@sharanammagodi5135
@sharanammagodi5135 2 күн бұрын
ತಂದೆಯ ಬಗ್ಗೆ ತುಂಬಾ ಮನ ತುಂಬಿ ಬರುವ ಕಥೆ, ಅಪ್ಪ ಅಂದ್ರೆ ಆಕಾಶ ಅವ್ರ ಬೆಲೆ ಇದ್ದಾಗ ಗೊತ್ತಾಗಲ್ಲ ❤❤❤❤❤❤❤❤❤❤❤❤
@maheshchinagundi666
@maheshchinagundi666 13 сағат бұрын
👌 movie sir
@PadmaBai-n1h
@PadmaBai-n1h 15 сағат бұрын
Super movie 😢👌🙏
@acmusicnrl7865
@acmusicnrl7865 5 күн бұрын
ಕಥೆ ಚೆನ್ನಾಗಿದೆ. ಎಲ್ಲಾ ಕಲಾವಿದರೂ ಅತ್ಯುತ್ತಮ ನಟನೆ ಮಾಡಿದ್ದಾರೆ..
@thulasithulasi6960
@thulasithulasi6960 Күн бұрын
Nice movie 🎉🎉
@santoshgoudsantoshgoud8724
@santoshgoudsantoshgoud8724 Күн бұрын
Super
@manikantagvmanikantagv1958
@manikantagvmanikantagv1958 3 күн бұрын
Super movie sir ❤🙏
@vasanthdesihamsa4701
@vasanthdesihamsa4701 2 күн бұрын
Omg...ಇಷ್ಟು ಬೇಗ ಯೂ ಡ್ಯೂಬ್ ಗೆ ಯಾಕೆ‌ ಬಿಟ್ರಿ??
@priyadigitalchincholi990
@priyadigitalchincholi990 6 күн бұрын
ಸೂಪರ್ ಮಹಾದೇವ ಸರ್
@srinivasseena1146
@srinivasseena1146 16 сағат бұрын
Appa I mis u appa 😢
@shreshata.K.R.kidsworld
@shreshata.K.R.kidsworld 5 күн бұрын
❤🎉🎉super 👏👏👏👏👏👌👌👌👌👏💐💐🙏🏻
@sunandaim3689
@sunandaim3689 5 күн бұрын
Super story 🙏🙏🙏🙏q
@nagganahn380
@nagganahn380 2 күн бұрын
❤ super
@pradeepgowda3912
@pradeepgowda3912 2 күн бұрын
🙏🙏🙏👍👍
@ArjunH-wc1lz
@ArjunH-wc1lz 5 күн бұрын
Super sir
@lakshmiprakashprakash7117
@lakshmiprakashprakash7117 6 күн бұрын
😭😭🙏🏼🙏🏼
@narayanadeshpande4843
@narayanadeshpande4843 2 күн бұрын
ಪರಿಷೇಚನ ,ಶಬ್ದ ಬಳಸುವ ಬದಲಿಗೆ ಆಚಮನ ಎಂದು ತಪ್ಪಾಗಿ ಬಳಸಿದ್ದು, ಅದನ್ನು ಸರಿಪಡಿಸಬೇಕು.
@shabanashirhatti-u5j
@shabanashirhatti-u5j Күн бұрын
Darji hindi ya pada edu namma kandda da durgati
@koushalyanarayapura1414
@koushalyanarayapura1414 5 күн бұрын
Super sir
MY HEIGHT vs MrBEAST CREW 🙈📏
00:22
Celine Dept
Рет қаралды 94 МЛН
2 MAGIC SECRETS @denismagicshow @roman_magic
00:32
MasomkaMagic
Рет қаралды 21 МЛН
Сюрприз для Златы на день рождения
00:10
Victoria Portfolio
Рет қаралды 2,8 МЛН
Saddu Vicharane Nadeyutthide - New Kannada Full Movie | Rakesh Maiya, Paavana Gowda
2:16:13
SGV Digital - Kannada Full Movies
Рет қаралды 138 М.
Sri Hasanamba Mahime | Kannada HD Movie | Pooja Gandhi | Shubha Poonja | Srinivas Murthy
2:08:55
SGV Digital - Kannada Full Movies
Рет қаралды 846 М.
Natasaarvabhowma Full HD 1080p Movie kannada
2:30:10
One7Gamer
Рет қаралды 638 М.
Kariya Kanbitta - New Kannada Full Movie - Pradyumna, Nirmala, Anil, Duniya Vijay, Yogesh
1:37:04
SGV Digital - Kannada Full Movies
Рет қаралды 191 М.