Darshan​ ಅವ್ರೇ ಬದಲಾಗಿ..ಹಿಡಿತ ಇಟ್ಕೊಂಡು ಮಾತಾಡಿ | Gowdatiyara Sene | @newsfirstkannada

  Рет қаралды 1,511,234

NewsFirst Kannada

NewsFirst Kannada

Күн бұрын

Darshan​ ಅವ್ರೇ ಬದಲಾಗಿ..ಹಿಡಿತ ಇಟ್ಕೊಂಡು ಮಾತಾಡಿ | Gowdatiyara Sene | @newsfirstkannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to KZbin Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#GowdatiyaraScene, #DarshanThoogudeepa, #DarshanFans, #Sumalatha, #MahilaAyoga, #WomanCommission, #ComplaintInWomanCommission, #Benagluru, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Пікірлер
@sharadaamma4219
@sharadaamma4219 11 ай бұрын
ಇಂತವರ ಸಿನಿಮಾ ನೊಡಿ ಈಗಿನ ಮಕ್ಕಳೆಲ್ಲ ರೌಡಿಗಳಾಗಿದಾರೆ ಒಳ್ಳೆ ಸಂಘಟನೆ ನಿಮ್ದದು good job❤👌👌👌👌👍🏻👍🏻👍🏻👍🏻👍🏻
@SowMeStyles
@SowMeStyles 11 ай бұрын
Correct howdu
@ramubiradar7626
@ramubiradar7626 7 ай бұрын
😊
@SureshJavaur
@SureshJavaur 6 ай бұрын
😮
@bhimarayabyalyala1938
@bhimarayabyalyala1938 4 ай бұрын
💯💯💯💯💯
@MahendraMahendra-e1y
@MahendraMahendra-e1y 4 ай бұрын
ಅಮ್ಮಂದಿರ ಸೋಜನ್ಯ ರೇಫ್ ಕೇಸ್ ಎಲ್ಲಮ್ಮ ಅದು ಫಾಸ್ಟ್ ಸರಕಾರ ಕೇಳರಮ್ಮ 🙏🙏🙏
@yamunams8168
@yamunams8168 11 ай бұрын
ವಾರೆ ವಾ ಇದು ಮಾಡಬೇಕು ಮಹಿಳೆಯರೇ. . . . .hats off...go ahead.... ಅಹಂಕಾರದ ಪರಮಾವಧಿ ಆತನದು
@yathishbmsyathishbms8432
@yathishbmsyathishbms8432 11 ай бұрын
ವೆರಿ ನೈಸ್ ತುಂಬಾ ಖುಷಿ ಅಯ್ತು ಪ್ರಶ್ನೆ ಮಾಡೋಕ್ ಕೇಳೋಕ್ ನೀವಾದ್ರೂ ಇದಿರಲ್ಲ ವೆರಿ ಗುಡ್ ಮಹಿಳಾ ಮಣಿಗಳೇ 👌👌👌👌👌👌👌👌👌👌👌🔥🔥🔥🔥🤩🤩🤩
@shrishailjanawad148
@shrishailjanawad148 9 ай бұрын
😂😂
@ashokashoka3435
@ashokashoka3435 7 ай бұрын
s😂.ddmd❤.m😂😂ss.s..😂😂d😂d😂defmg😂😂mm😂❤😂m😂😅😮❤😂mmm😂😂m😂😂😂😂t❤😂💫😂😂😢​@@shrishailjanawad148
@SunilKumar-x9l4z
@SunilKumar-x9l4z 7 ай бұрын
Very good maheleyare
@nagesha3698
@nagesha3698 7 ай бұрын
😂😅
@latha.1976
@latha.1976 11 ай бұрын
Yes well said 👏 👍 👌...".ಹೆಣ್ಣನ್ನು ಪೂಜಿಸಬೇಡ....ಗೌರವ ಕೊಡು " 🙏
@manojsg6767
@manojsg6767 11 ай бұрын
ಧೈರ್ಯವಾಗಿ ಪ್ರಶ್ನಿಸಿ ಜೈ ಸಂವಿಧಾನ✊
@RakeshRakesh-zd9jj
@RakeshRakesh-zd9jj 11 ай бұрын
Nanna shata nkn tull
@RakeshRakesh-zd9jj
@RakeshRakesh-zd9jj 11 ай бұрын
Nanna tunne unnu baa rea
@bhovi2
@bhovi2 11 ай бұрын
ಸಂವಿಧಾನ ಇರೋದು ನಿಮ್ಮಂಥ ಕೆಲಸ ಇರಲಾರದೆ ಇರೋರಿಗೆ ಅಲ್ಲ ಕೇಳ್ರೋ ಬಚ್ಚ ಗಳ... ನೀವು ಇಷ್ಟು ಟ್ಯಾಲೆಂಟ್ ಇದ್ರಿ ಅಂದ್ರೆ ದೇಶದಲ್ಲಿ ನಡೆಯೋ... ಪ್ರತಿಯೊಂದು ಹೆಣ್ಣಿನ ಅಪಮಾನ ಕ್ಕೆ.... ಧ್ವನಿ ಎತ್ತುತಿದ್ದ್ರಿ....😂😂😂ಡಿಬಾಸ್.... Sha******* ನು ಕೀತೋಕೊಳ್ಳೋಕೆ ಆಗಲ್ಲ ನೀವು
@NingumbNingumb-os1ri
@NingumbNingumb-os1ri 11 ай бұрын
Hogo shade hutra ning jai D boss ✌️❤
@LakshmiDevamma-mf5gj
@LakshmiDevamma-mf5gj 9 ай бұрын
​@Saarathi.___to 11
@maheshgouda4989
@maheshgouda4989 11 ай бұрын
ಇಷ್ಟೆಲ್ಲಾ ಮಾತಾಡ್ತಿರೋದು ಸರಿ ಆದ್ರೆ ಒಂದು ಹೆಣ್ಣು ಮಗುವಿಗೆ ಅತ್ಯಾಚಾರ ಆದಾಗ ಈ ತರಾ ಹೋರಾಟ ಯಾಕೆ ಮಾಡಲ್ಲ ಮೇಡಂ ನಾಲ್ಕು ಅಯ್ದು ವರ್ಷದ ಮಗು ಮೇಲೆ ಕೂಡ ಅತ್ಯಾಚಾರ ಆಗಿರೋ ಉದಾಹರಣೆ ಕೂಡ ಇದಾವೆ ಆವಾಗ ಸರ್ಕಾರಕ್ಕೆ ದೂರು ಕೊಟ್ಟು ಹೋರಾಡಿ ಶಿಕ್ಷೆ ಕೊಡಿಸಿ ಅತ್ಯಾಚಾರಿಗಳ ಸಂಕೆ ಕೂಡ ಕಡಿಮೆ ಆಗುತ್ತೆ 🙏🙏
@geethabai.mgeetha5028
@geethabai.mgeetha5028 9 ай бұрын
Wow bro super
@lathaupendra6270
@lathaupendra6270 11 ай бұрын
ಸಹೋದರಿಯರೇ ನಮಸ್ಕಾರ, you are ಕರೆಕ್ಟ್ but ಸ್ವಲ್ಪ ಸೌಜನ್ಯ ವಿಷಯದಲ್ಲಿ ಏನಾದರೂ ಹೋರಾಟ ಮಾಡಬಹುದಿತ್ತಲ್ಲವೇ? ಯೋಚನೆ ಮಾಡಿ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಿ ❤️
@bathegowdasuper3830
@bathegowdasuper3830 11 ай бұрын
ದರ್ಶನ್ ನಿಜ ಜೀವನದ ಹೀರೋ ಅಲ್ಲ ಸಿನಿಮಾ ಹೀರೋ ಅಷ್ಟೇ,
@PallaviKenjur
@PallaviKenjur Ай бұрын
💯💯💯💯
@vijayvishista3816
@vijayvishista3816 11 ай бұрын
ಒಳ್ಳೇ ಕೆಲಸ..ಇವನ ದುರಹಂಕಾರ ಇಳೆಯಲೇಬೇಕು
@AnnappaM-o5e
@AnnappaM-o5e 11 ай бұрын
Nin Amman thullu Sule magne shhata harkobeku Phone number kodu nindu bolimagne
@bharath1280
@bharath1280 11 ай бұрын
Good
@jalajakshin157
@jalajakshin157 11 ай бұрын
Howdu
@manjuh8708
@manjuh8708 10 ай бұрын
Yes
@GaneshGani-n8h
@GaneshGani-n8h 7 ай бұрын
👍
@DOREKUSHI
@DOREKUSHI 11 ай бұрын
ಮೇಡಂ ಎಲ್ಲಾ ವಿಶೇಷ ಸರಿ ಆದರೆ ಸೌಜನ್ಯ ವಿಷಯದಲ್ಲಿ ಯಾಕೆ ನೀವು ಧ್ವನಿ ಎತ್ತುತ್ತಿಲ್ಲ ಸೌಜನ ಪರ್ವ ಯಾಕ್ ಮಾತಾಡಿಲ್ಲ
@appubablu3476
@appubablu3476 11 ай бұрын
ನೀವು ಅ ಹುಡ್ಗಿ ಬಗ್ಗೆ ದ್ವನಿ ಎತ್ತಿ ನಿಮ್ಗೆ ಅ ರೈಸ್ ಇಲ್ವಾ
@nithinnithu9817
@nithinnithu9817 11 ай бұрын
Super anna ninu 🙏🏻
@DCNGOWDA-lp7rq
@DCNGOWDA-lp7rq 10 ай бұрын
Adele inu payment agalla 😂😂😂
@nalininalini7818
@nalininalini7818 10 ай бұрын
Bari avra,naavu horaata maadbekalva sir
@manjunathjalannavar1178
@manjunathjalannavar1178 10 ай бұрын
ನಿನಗೇನಾಗಿದೆ ನೀನು ಹೋರಾಟ ಮಾಡು
@anilsakrepatna
@anilsakrepatna 11 ай бұрын
Hatsoff to these ladies! Thank you Mothers ❤❤❤🎉🎉🎉
@ranibelliappa5288
@ranibelliappa5288 11 ай бұрын
Well done ladies 👍
@geethashree3839
@geethashree3839 11 ай бұрын
​ Bh No v
@ShashikalaKushi-ui9ce
@ShashikalaKushi-ui9ce 11 ай бұрын
U r right mam ur question to darshan is genuine we support for this oppose me degree college lecturer stand with you
@Narayanswamy-xc7wi
@Narayanswamy-xc7wi 11 ай бұрын
ನಿಮ್ಮ ಹೋರಾಟಕ್ಕೆ ಎಲ್ಲರ ಬೆಂಬಲ ಇದೆ.
@Jonny2222Ok
@Jonny2222Ok 11 ай бұрын
ಸೂಪರ್ ಮೇಡಂ ನನ್ನ ಮನದ ಮಾತು 👌👍🙏
@bhagyalakshmi2167
@bhagyalakshmi2167 5 ай бұрын
Nimage keasa lva madoke me ninmdu nihu tolkoli bereyavaradu yake
@RaniKote-p4z
@RaniKote-p4z 11 ай бұрын
ದರ್ಶನ ಅವರ ವ್ಯಕ್ತಿತ್ವದ ದರ್ಶನ ಮಾಡಿದ್ದಾರೆ😂😂
@sanjaysanju6233
@sanjaysanju6233 11 ай бұрын
Howdu avr vekthitvana isttapadoru talemele ettkond meristare kastta aadoru eege road ge bandu vatti oori toriskotare😁🤣
@sharandkeri
@sharandkeri 11 ай бұрын
ಲೀಲಾವತಿ ವಿನೋದ್ ಗೆ ಸತ್ರು ನ್ಯಾಯ ಸಿಗಲಿಲ್ಲ... ಮೊದಲ ಅದನ್ ಕೇಳಿ 😡
@lingarajkudari2959
@lingarajkudari2959 11 ай бұрын
​@@sanjaysanju6233 avra vekthitva ista padoru nim hanta slum galu.
@PraveenKumar-jp9lg
@PraveenKumar-jp9lg 11 ай бұрын
super 👌maga ninu
@sanjaysanju6233
@sanjaysanju6233 11 ай бұрын
Tq brother
@vking8127
@vking8127 11 ай бұрын
ಸೇನೆಯಲ್ಲೂ ಜಾತಿನಾ?? ಗೌಡತಿಯರ ಸೇನೆ ಬದಲು ಕನ್ನಡತಿಯರ ಸೇನೆ ಎಂದು ಯಾಕೆ ಹೆಸರು ಇಡಬಾರದಿತ್ತು... ??
@poojashree3648
@poojashree3648 11 ай бұрын
Howdu
@gaanagowshik2683
@gaanagowshik2683 11 ай бұрын
Howdu jaathi hesaralli Horatio beka kannadasene chennagide
@Nikhil-ni2uc
@Nikhil-ni2uc 11 ай бұрын
S ur ryt
@vijayalakshmias3580
@vijayalakshmias3580 9 ай бұрын
🎉
@DharaneeshaiahDharanee-lm7ws
@DharaneeshaiahDharanee-lm7ws 11 ай бұрын
ನಾಯಿ ಬಾಲ ಡೊಂಕು,,,, ಬಾಲಕ್ಕೆ ಧಬ್ಬೆ ಕಟ್ಟದ್ರೆ ನೆಟ್ಟ್ಗಾಗುತ್ತ. ಕಲತುದ್ ಬುಡೊ ಕಲ್ಕೆತಿ ಅಂದ್ರೇ - - -ನಿ ಕಲತುದ್ ಬುಡಲ್ಲಾ,,,,,ಅಂತಾ ಗೊತ್ತಾ.
@sachinkb2254
@sachinkb2254 11 ай бұрын
ಇವ್ರಿಗೆಲ್ಲ ಯಾರೋ ಚೆನ್ನಾಗಿ ಕ್ಲಾಸ್ ತಗೊಂಡು ಬಂದಿದಾರೆ
@EshwarDigatekoppa
@EshwarDigatekoppa 11 ай бұрын
👌nice question
@kavyasm4452
@kavyasm4452 7 ай бұрын
ನಿಜವಾಗಲೂ ತುಂಬಾ ಚೆನ್ನಾಗಿ ಕೇಳಿದ್ದೀರಾ ಸೂಪರ್.....❤️
@vitthalshyasal7399
@vitthalshyasal7399 11 ай бұрын
ಲೋಪ ದರ್ಶನ
@Snakeabhi
@Snakeabhi 11 ай бұрын
U
@SavithaSuresh-y8q
@SavithaSuresh-y8q 11 ай бұрын
ಹೌದು ಮೇಡಂ ನಾನು ದರ್ಶನ್ ಅಭಿಮಾನಿ ಅವರು ಹೇಳಿರುವ ಮಾತು ಸರಿಯಿಲ್ಲ ಹೋರಾಡುತ್ತಿರುವುದು ಕರೆಕ್ಟಾಗಿದೆ❤
@ThejaswiniRajathdreamworld
@ThejaswiniRajathdreamworld 11 ай бұрын
ಕಾನೂನು ಎಲ್ಲರಿಗೂ ಒಂದೇ,ಕಾನೂನು ಅರಿವು ಮುಖ್ಯ..
@PrashantPattanashppi
@PrashantPattanashppi 7 ай бұрын
ಸ್ವಾಭಿಮಾನಿದ ಪ್ರತೀಕ ತಾಯಿ ನೀವು !!🙏
@raghavendraraghavendra
@raghavendraraghavendra 11 ай бұрын
ತೂ ಅವ್ನ ಜನ್ಮಕ್ಕೆ
@vinaygaja1381
@vinaygaja1381 11 ай бұрын
Nim sule magne
@AnnappaM-o5e
@AnnappaM-o5e 11 ай бұрын
Nin Amman thullu Sule magne shhata harkobeku Phone number kodu nindu bolimagne
@dayanandvbgowda6787
@dayanandvbgowda6787 11 ай бұрын
Stupid tara hagoda avnu.......
@shrija.shanbogue
@shrija.shanbogue 11 ай бұрын
Bravo to these ladies ❤❤🎉🎉
@anandm8945
@anandm8945 11 ай бұрын
ಮೇಡಮ್ ನಿಮ್ಮ ಹೋರಾಟ, ಉದ್ದೇಶ ಸರಿ ಇದೆ .
@manjumanjunatha9932
@manjumanjunatha9932 11 ай бұрын
Nanshata sariede hogi swajanya kesali ondu, Dena strike madkeli
@VarunRai-vz4bb
@VarunRai-vz4bb 11 ай бұрын
​@@manjumanjunatha9932ಸೌಜನ್ಯ case already investigation agta ide
@indirap4077
@indirap4077 11 ай бұрын
ಯಾಕೆಂದರೆ ಸೌಜನ್ಯ ಗೆ ಓಟು ಇಲ್ಲ.
@RakeshRakesh-zd9jj
@RakeshRakesh-zd9jj 11 ай бұрын
Tull neck hoge avaldu
@VarunRai-vz4bb
@VarunRai-vz4bb 11 ай бұрын
@@RakeshRakesh-zd9jj ninu darshan ಅಭಿಮಾನಿ ninna low class language. Arta aytu
@sharadharao5912
@sharadharao5912 11 ай бұрын
ಜೈ ಶ್ರೀ ರಾಮ 🎉❤ಮುಂದುವರಿಸಿ ಮಾತೆಯರೆ 8:54
@kavyagalag6981
@kavyagalag6981 11 ай бұрын
Very proud of them atleast someone is raising vioce about this person ,flim allii matra hero real life alli zero
@Reetajohn-1529
@Reetajohn-1529 11 ай бұрын
Hats off to these ladies TQ soooooooo much my friends. Keep it up and go ahead ❤❤❤❤❤
@Rohithvk801
@Rohithvk801 11 ай бұрын
Kuduka , halka ,boli maga darshan bidbedi sorry kelbeku 🤬🤬🤬
@santoshkonuri4749
@santoshkonuri4749 11 ай бұрын
Gandu phone pay number helu umapathi payment haktare😂😂
@narayanprincenani1246
@narayanprincenani1246 11 ай бұрын
Neen mathado maath crctag mathadapa neen crctag edyeno
@manjugaja1653
@manjugaja1653 11 ай бұрын
First ninu correct agi mathodo
@KiirankumarbnNayaka
@KiirankumarbnNayaka 11 ай бұрын
Ade tappu nivu madtidirella
@manuvirat3775
@manuvirat3775 11 ай бұрын
Kudiyake kasu neenu kodthayeno
@sunithagangamma4816
@sunithagangamma4816 11 ай бұрын
ನಮ್ಮದೇ ನಮಗೆ ಸಾಕಷ್ಟು ಇರುತ್ತೆ ಬೇರೆಯವರ ಸಂಸಾರದ ಕತೆ ನಮಗ್ಯಾಕೆ ಬೇಕು ಅಲ್ವೇ😊
@reshmaadil586
@reshmaadil586 10 ай бұрын
You are right
@rakeshasraaki4905
@rakeshasraaki4905 11 ай бұрын
ಮೇಡಂ ನಿಮ್ಮ ಹೋರಾಟ ಸರಿಯಾಗಿ ಇದೆ
@bava7722
@bava7722 11 ай бұрын
NIN amman tulu
@malashree9124
@malashree9124 11 ай бұрын
Frist nin gandange budhi kalsamma thayi. amele darshan bagge mathadamma
@RakeshRakesh-zd9jj
@RakeshRakesh-zd9jj 11 ай бұрын
Tull neck hoge avaldu
@adityanayaka327
@adityanayaka327 11 ай бұрын
​@@bava7722nimma hero ge takka abhimanigalu nimma maneya hennu makkalanna darshan avarige tale hidiri
@adityanayaka327
@adityanayaka327 11 ай бұрын
​@@RakeshRakesh-zd9jjNimma maneya hennu makkalu iddarala avarigu heege heltira thu nim janmakke sagani haka
@manjunathjalannavar1178
@manjunathjalannavar1178 10 ай бұрын
ಈ ನಟನ ಬಾಯಿಯಲ್ಲಿ ಒಳ್ಳೆಯ ಮಾತುಗಳು ಬರಬೇಕು ,ಜೈ ಅಂಬೇಡ್ಕರ್ ಜಿ
@Santhu77-yv6rf
@Santhu77-yv6rf 11 ай бұрын
ಸೌಜನ್ಯಾ ಪ್ರಕರಣ ಹೋರಾಟ ನಡೆಸಿದಾಗ ನೀವು ಹೇಳಿದ್ರಿ
@RajuBalagar-vk8cz
@RajuBalagar-vk8cz 9 ай бұрын
ಆತನಿಗೆ ದುಡಿನ್ ಅಹಂಕಾರ ಹೆಚ್ಚಾಗಿದೆ
@deepakpatildeepakpatil8330
@deepakpatildeepakpatil8330 11 ай бұрын
ನಿನಗೆ ಸೌಜನ್ಯ ಪ್ರಕರಣ ಕಾಣುತ್ತಿಲ್ಲ ಯಾಕ್ ಅಂದ್ರೆ ನಿನ್ ಹೆಸರು ಆಲ್ಲಿ ಬೇಳೆಯಲ್ಲ ಇಲ್ಲಿ ಆದ್ರೆ ಇನ್ನೂ 4 ಜನಕ್ಕೆ ನಿನ್ ಹೆಸರು ಗೊತ್ತಾಗುತ್ತೆ ಅದಕ್ ನಮ್ boss ಹತ್ರ ಬಂದಿ😂😂😂
@srinivasak8989
@srinivasak8989 11 ай бұрын
Thu loper
@shantharajuk5791
@shantharajuk5791 7 ай бұрын
ಈ ಚಳುವಳಿಯಲ್ಲಿ ಭಾಗವಹಿಸಿರುವ ಎಲ್ಲಾ ಮಹಿಳೆಯರಿಗೂ ಅಭಿನಂದನೆಗಳು ಈ ಪುರುಷ ಸಮಾಜದ ಮಧ್ಯೆ ಮಹಿಳೆಯರು ಇಷ್ಟು ಜಾಗೃತಿ ಗೊಳ್ಳುತ್ತಿರುವುದು ತುಂಬಾ ಸಂತೋಷಕರ ಹಾಗೂ ಬದಲಾವಣೆ ಪ್ರಾರಂಭವಾಗುತ್ತಿದೆ ಏನು ಸುತ್ತಿದೆ
@rkidzacademy1089
@rkidzacademy1089 11 ай бұрын
Ma'am ur all great,we r support you all👍👍👍👍👍👍👍👍👍🙏🙏🙏🙏🙏🙏🙏🙏🙏🙏🙏🙏🙏
@suchitraus
@suchitraus 11 ай бұрын
ನಿಮ್ಮ ಅಭಿಪ್ರಾಯ ಸರಿ ಇದೆ ಹೆಣ್ಣಿಗೆ ಗೌರವ ಕೊಡಬೇಕು ❤
@kumarkumi3335
@kumarkumi3335 11 ай бұрын
ಸೌಜನ್ಯ ಕೇಸ್ ನಲ್ಲಿ ನೀವು ಎಲ್ಲಿದ್ರಿ ಏನ್ ಮಾಡ್ತಿದ್ರಿ...
@lagamannachougala5224
@lagamannachougala5224 7 ай бұрын
Exactly 💯💯
@RamanathamRaki
@RamanathamRaki 11 ай бұрын
ಸೌಜನ್ಯ ವಿಷಯ ದಲ್ಲಿ ಮೊದಲು ಪ್ರತಿಭಟನೆ ಮಾಡಿ
@hemanthpjrhemanth3262
@hemanthpjrhemanth3262 11 ай бұрын
Agadre sowjanya vishayadalli d boss support madidna ha..😡 gubalt tandu bandu bitta elli comment madoke
@ananthapadmanabhamn6488
@ananthapadmanabhamn6488 11 ай бұрын
ಸೌಜನ್ಯ ಕೇಸ್ ನಲ್ಲಿ ಯಾಕೆ ಈ ಹೋರಾಟ ಮಾಡ್ಲಿಲ್ಲ, ಆಗ ಗೊತ್ತಾಲಿಲ್ವ......
@momilinkk
@momilinkk 11 ай бұрын
Super bro
@bharath1280
@bharath1280 11 ай бұрын
Excellent
@UnknownUnknoqn
@UnknownUnknoqn 11 ай бұрын
Gands hagi neenu shata teritidiya hogu neenu horta madu Hengusru barbeka horata madoke Neenu hogi horata madudre beda antara Bolimagne avru heltirodu hengusruge maryaade kodalla anta Nim amma akka ella henne Makla nim anta slum fans support madine avnge ee tara matadodu
@UnknownUnknoqn
@UnknownUnknoqn 11 ай бұрын
Oho banda gandsu Neenu shata teritidya ogi nya kodisbekittu Ogi rape madirorna kochaku Ivattu ivrge baididane naale nim amma nim akkunge baitane avaga sumne irtiya Este agli slum fans alva ellibidtira nim buddina
@g_v678
@g_v678 11 ай бұрын
ವಿಡಿಯೋ ಹಾಕಿ ೫ ದಿನ ಆಗಿದೆ. ನೀವ್ಯಾಕೆ ಅವತ್ತೇ ಬಂದು ಕಾಮೆಂಟ್ ಬರೆಯಲಿಲ್ಲ?
@trivenivenkat
@trivenivenkat 7 ай бұрын
Really 👌👌👌👌 madam s Appu sir yavattu yargu irrespect agi matadilla Appu sir always❤️❤️❤️❤️❤️❤️❤️❤️❤️
@pradeeprp5240
@pradeeprp5240 11 ай бұрын
1st ವೀರೇಂದ್ರ ಹೆಗ್ಗಡೆ ಮನೆ ಅತ್ರ ಹೋಗಿ ಸೌಜನ್ಯ ಗೆ ನ್ಯಾಯ ಕೇಳಿ
@indirap4077
@indirap4077 11 ай бұрын
ಸರಿಯಾಗಿ ಹೇಳಿದಿರಿ.
@BRIJESHKUMAR-ht6fi
@BRIJESHKUMAR-ht6fi 11 ай бұрын
4:38 d fans so crazy 😂😂😂😂 same to same darshan characters 😂😂❤
@hemanthpjrhemanth3262
@hemanthpjrhemanth3262 11 ай бұрын
U r right madam 💯 .
@SujathaSujatha-yx4vm
@SujathaSujatha-yx4vm 7 ай бұрын
ಯಥಾ ರಾಜ ತಥಾ ಪ್ರಜಾ ಗಿವ್ ರೆಸ್ಪೆಕ್ಟ್ ಲೇಡೀಸ್ ಮಹಿಳೆಯರಿಗೆ ರೆಸ್ಪೆಕ್ಟ್ ಕೊಡಿ
@AbhishekAbhishek-i9l
@AbhishekAbhishek-i9l 11 ай бұрын
ದೇವರಿಗು ಕೂಡ ದೇವರು ತಾಯಿ ಹೆಣ್ಣು
@basavakurli
@basavakurli 7 ай бұрын
ಧೈರ್ಯವಾಗಿ ಪ್ರಶ್ನಿಸಿ, ಜೈ ಸವಿಧಾನ 🙏 ಹೆಣ್ಣಿಗೆ ಗೌರವ ಕೊಡ್ರಿ
@charanbl8900
@charanbl8900 11 ай бұрын
Well said maam
@RoopaBadiger-hb9rq
@RoopaBadiger-hb9rq 7 ай бұрын
ಈ ಮಾತು ನಿಜ ನೂರಕ್ಕೆ ನೂರು ನಿಜ ಎಲ್ಲರೂ ಈ ಹೆಣ್ಣುಮಕ್ಕಳಿಗೆ ನಿಮ್ಮ ಅಕ್ಕ ತಂಗಿ ಅವರು ಮಾತಾಡಿದ್ದು ಸರಿಯಲ್ಲ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕ ತಂಗಿ ತಾಯಿ ಇರ್ತಾರಲ್ಲ ಅಭಿಮಾನಿಗಳೇ ಅವರ ಬಗ್ಗೆನೂ ನೀವು ಇದೇ ತರ ಮಾತಾಡ್ತೀರಾ ಒಂದು ವಿಚಾರ ದರ್ಶನ್ ಒಂದು ಹೆಣ್ಣಿನ ದೃಷ್ಟಿ ಒಳಗೆ ಪವಿತ್ರ ಗೌಡರು ಫ್ರೆಂಡ್ ಆಗಿ ಹೆಣ್ಣಿನ ಪರವಾಗಿ ನಿಂತಿದ್ರೆ ಸರಿಯಾಗಿತ್ತು ಕೊಲೆ ಮಾಡುವುದರ ಬದಲು ತಿದ್ದಿ ಬುದ್ಧಿ ಹೇಳಿ ಕಳ್ಸಿದ್ರೆ ತುಂಬಾ ಚೆನ್ನಾಗಿರ್ತಿತ್ತು ಯಾರು ಮಾತಾಡಕ್ಕೆ ಆಗ್ತಿರ್ಲಿಲ್ಲ ಮಾತಾಡೋರಿಗೆ ಏನು ಏನು ಬೇಕಾದರೂ ಮಾತಾಡುತ್ತಾರೆ ಯಾರು ಕೆಟ್ಟೋರಲ್ಲ ರೀ ಅಭಿಮಾನಿಗಳಿಗೆ ತಪ್ಪು ತಾಯಿ ತಮ್ಮ ಹೆಂಡ್ತಿ ಮಗ ಹೇಗಿದ್ದಾರೆ ಕೂಡ ತಿಳ್ಕೊಬೇಕು ನಿನಗೆ ಅವರು ಸಿನಿಮಾ ಒಳಗೆ ಮಾಡಿದ್ದು ಸರಿ ಅದನ್ನು ನಾನು ಒಪ್ಕೋತೀನಿ ಆದರೆ 100 ರಲ್ಲಿ 50% ಆದ್ರೂ ಇವ್ರ್ ಬಂದ್ ಮಾಡ್ತಾರ ಮನೆ ಕೆಲಸನಾ ಸರಿ ಮಾಡಿದ್ರೆ ಹಳೆ ರಾಗಿದ್ದರೆ ಅವರು ಈ ಶಿಕ್ಷೆಯಿಂದ ದರ್ಶನ್ ಅವರ ಅಕ್ಕ ಇಲ್ಲಿ ಎಲ್ಲರಿಗೂ ಬುದ್ಧಿ ಹೇಳಿ ಪ್ರಯೋಜನ ಇಲ್ಲಿ ಅಭಿಮಾನಿಗಳು ತಪ್ಪಿದೆ ಏನ್ ಮಾಡಿದ್ರು ಸರಿ ಅಂತ ಹೇಳದೆ ತಪ್ಪು ತಿಳ್ಕೊಂಡು ಮಾತಾಡ್ರಿ ಅವರು ಮಾಡಿದ ತಪ್ಪನ್ನು ಸರಿ ಎಂದಿದ್ದಕ್ಕೆ ಇವತ್ತು ರೇಣುಕಾ ಸ್ವಾಮಿ ಕೊಲೆ ಹೇಗಿತ್ತು ದಯವಿಟ್ಟು ಹೇಳ್ತೀನಿ ಹೆಣ್ಣು ಮಕ್ಕಳಿಗೆ ಗೌರವ ಕೊಡಿ ನೀವು ಬಗ್ಗೆ ಕೀಳಾಗಿ ಮಾತಾಡ್ತೀರಲ್ಲ ಆ ಹೆಣ್ಣು ಮಗಳು ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊಟ್ಟೆ ಒಳಗೆ ಇದ್ದುಕೊಂಡು ನಿಮ್ಮನ್ನ ಭೂಮಿ ತಗೊಂಡು ಬರ್ತಾ ಇಲ್ಲ ಅದೇನಾ ನೀವು ಅವರಿಗೆ ಕೊಡುವ ಗೌರವ ನಿಜ್ವಾಗ್ಲೂ ಅಭಿಮಾನಿಗಳೇ ಆಗಿದ್ರೆ ಬಯಸುವುದಾದರೆ ತಪ್ ಮಾಡಿದ್ರೆ ಶಿಕ್ಷಣ ಅನುಭವಿಸಿಕೊಂಡು ಒಳ್ಳೆಯವನಾಗಿ ಬಾ ಅಂತ ಹೇಳಿ ಇಲ್ಲ ಅಂದ್ರೆ ಇವತ್ತು ರೇಣುಕಾ ಸ್ವಾಮಿಗೆ ಆಗಿದೆ ಗಳಲ್ಲಿ ಯಾರಿಗಾದರೂ ಆದರೆ ಅದು ಸರಿನಾ ಹಾಗಂತ ಅಭಿಮಾನಿಗಳೇ ದರ್ಶನ್ ತಪ್ಪು ಮಾಡಿದ್ರೆ ಶಿಕ್ಷಣ ಅನುಭವಿಸ ಬರ್ಲಿ ಅಂತ ಹೇಳಿ ಒಳ್ಳೆಯವರಾಗಿ ಬರ್ಲಿ ಅಂತ ಬಯಸಿ ತಪ್ಪನ್ನು ತಿದ್ದಿಕೊಂಡು ಬರಲಿ ತಪ್ ಮಾಡ್ತಿದ್ರೆ ದೇವರು ಯಾವುದಾದರೂ ರೂಪದಲ್ಲಿ ಒಳ್ಳೆಯದನ್ನು ವಾಪಸ್ ಬರ್ತಾರೆ ಜೈ ಭಜರಂಗಿ 🙏
@RoopaBadiger-hb9rq
@RoopaBadiger-hb9rq 7 ай бұрын
ಇವತ್ತು ಅಭಿಮಾನಿಗಳೇ ಕೆಟ್ಟದಕ್ಕೂ ಒಳ್ಳೆಯದು ಕುಮಾರಸ್ವಾಮಿ ಕೊಲೆ ಮಾಡುವುದರ ಬದಲಾಗಿ ನೀನ್ ಯಾರಾದ್ರೂ ಮೆಸೇಜ್ ಮಾಡಿ ನಿಮಗೆ ಹೇಗೆ ಆಗಿದ್ರಿ ಸರಿ ಆಗ್ತಿತ್ತ ದರ್ಶನ್ ತಪ್ಪು ಮಾಡಬಾರದು ಅಂತ ಬಯಸುತ್ತೇನೆ ತಪ್ ಮಾಡಿದ್ರೆ ಶಿಕ್ಷೆ ಆಗಲೇಬೇಕು ನಿಮಗೆ ಎಷ್ಟು ನೋವಾಗಿದೆ ನನಗೂ ಅಷ್ಟೇನೂ ಆಗಿದೆ ದಯವಿಟ್ಟು ಇದನ್ನು ಎಲ್ಲರೂ ಒಪ್ಪಿಕೊಳ್ಳಿ ಆದರೆ ಎಲ್ಲರಿಗೂ ದರ್ಶನ್ ತಪ್ ಮಾಡಿಲ್ಲ ಅಂತ ಹೇಳಕ್ಕಾಗಲ್ಲ ಆದರೆ ಅವರು ತಪ್ಪನ್ನು ತಿದ್ದಿಕೊಳ್ಳಬೇಕು ಅವರು ಬದಲಾಗಬೇಕು
@jagadeeshpattar1984
@jagadeeshpattar1984 11 ай бұрын
Darshan should be ban from sandlewood he is unfit
@gururajkumar6205
@gururajkumar6205 10 ай бұрын
ಎನ್ ಮಾತು ಮೇಡಂ ಚಿನ್ನದ ಸುಜಿಯಾಂತ ಕಣ್ಣಿಗೆ ಚುಚ್ಚಿಕೊಳ್ಳಕೆ ಆಗುತ್ತಾ super ❤❤
@tejaswiniv4513
@tejaswiniv4513 11 ай бұрын
The measure of a man is seen in how he respects and supports the women in his real life…Not just showing off on screen
@RadhaSanglikar
@RadhaSanglikar 10 ай бұрын
ಮಹಿಳೆಯರಿಗೆ ಗೌರವ ಕೋಡಿ ದಯವಿಟ್ಟು ಅವಳನ್ನು ಕೀಳಾಗಿ ನೋಡುವುದು ತಪ್ಪು 😢
@hunterp1942
@hunterp1942 11 ай бұрын
ಸೌಜನ್ಯ ಪ್ರಕರಣದಲ್ಲಿ ಯಾಕೆ ಮಾತಾಡಿಲ್ಲ ನೀವು
@sowjanyashetty3832
@sowjanyashetty3832 9 ай бұрын
Nine matadu hogu
@VinayakaVinayaka-wp3fm
@VinayakaVinayaka-wp3fm 11 ай бұрын
amma good speech
@dayanandadaya3066
@dayanandadaya3066 11 ай бұрын
Mane munde hogi kasa gudsi banni 😅😅😅😅ಸೌಜನ್ಯ case bagge mathadake aglilla ಈಗ ಬಂದಿದಿರಲ್ಲ 😅😅😅
@indirap4077
@indirap4077 11 ай бұрын
ಸರಿಯಾಗಿ ಹೇಳಿದಿರಿ.
@ArviM369
@ArviM369 11 ай бұрын
Deshadantya rape case aagtive adake nyaya kodsi ma'am modlu
@rockyrocky1849
@rockyrocky1849 11 ай бұрын
ಸೌಜನ್ಯ ಬಗ್ಗೆ ಧ್ವನಿ ಎತ್ತಿದ್ದೀರಾ 😔 ಬರಿ ಪಬ್ಲಿಸಿಟಿ 💯
@UnknownUnknoqn
@UnknownUnknoqn 11 ай бұрын
Neenu shata teritidya Neenu gandsu neenu horata madebku hengasaru alla Avnu nim maneyavaru bagge matadirodu este agli slum fans alva elbidtira nim slum buddigala
@roopabs-yi7lc
@roopabs-yi7lc 11 ай бұрын
Yes idru bagge matadi
@Kuppansr-ey3eq
@Kuppansr-ey3eq 11 ай бұрын
Super 💯💯💯💯 super 👍👍
@washingmachinesrinivas9936
@washingmachinesrinivas9936 7 ай бұрын
Good speech madam 👍
@bhagyalakshmikshatriya8156
@bhagyalakshmikshatriya8156 11 ай бұрын
Darshan bad man
@Kranthikumarkumar-f7g
@Kranthikumarkumar-f7g 11 ай бұрын
Nin ogi nodida gandu
@shardarajappa3667
@shardarajappa3667 7 ай бұрын
Very well said
@amarkarnal1986
@amarkarnal1986 11 ай бұрын
Yavano ಅವನು ಪಾತ್ರೆ ತೊಳೀರಿ ಅಂದೋನು 😂😅🤦‍♂️🤣
@sagarambig7503
@sagarambig7503 11 ай бұрын
Bro sariyagi helitane 😂😂
@BhagathJK0066
@BhagathJK0066 11 ай бұрын
ಯಾರ ಇವರೆಲ್ಲ ಹೆಣ್ಣ ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಡದ್ರೆ ಕೇಳೋರು ನಿಮ್ಮ ಹೆಣ್ಣ ಮಕ್ಳು ಬಟ್ಟೆ ಬಿಚ್ಚಿ ವಿಡಿಯೋ ಮಾಡ್ತಾರೆ ಅವರನ್ನ ಕೇಳಲ್ಲ ಅನ್ಸುತ್ತೇ ಅದರಿಂದ ಸಮಾಜಕ್ಕೆ ಒಳ್ಳೇದು ಆಗುತ್ತೆ ಅನ್ಸುತ್ತೇ😂😂
@anandap917
@anandap917 11 ай бұрын
😮ಕಪ್ಪೆರಾಯ 😮ಕಪ್ಪೆರಾಯ 😮ಕಪ್ಪೆರಾಯ 😮
@VinayKumar-hs6mk
@VinayKumar-hs6mk 11 ай бұрын
🦏🦏🦏
@GaneshBhajantri-ty9uv
@GaneshBhajantri-ty9uv 11 ай бұрын
ಮೇಡಂ ನಿಮ್ಮ ಹೋರಾಟ ಸರಿಯಾಗಿಇದೆ
@plnagendra6895
@plnagendra6895 11 ай бұрын
Why didn't madam sumalatha raise an objection when she was right there being a woman? Truth is always bitter
@sudhanagaraj6128
@sudhanagaraj6128 11 ай бұрын
Correct she should talk as a woman
@NingumbNingumb-os1ri
@NingumbNingumb-os1ri 11 ай бұрын
Darshn sir✌️🚩❤️
@ChetanKalakonnavar-kr1lt
@ChetanKalakonnavar-kr1lt 11 ай бұрын
Jai DBOSS
@ambarishr7058
@ambarishr7058 11 ай бұрын
Aden madkotira madkoli, Darshan Olleyavaru but Tagadu Word Use madbardittu Aste, Jai D BOSS ❤️
@shylajashyli8579
@shylajashyli8579 11 ай бұрын
ದುರಹಂಕಾರ ಇಳಿಲೇಬೇಕು
@rathnarudrappa3653
@rathnarudrappa3653 7 ай бұрын
Very good job 👍 keep it up in sisters
@jayanthisatish3426
@jayanthisatish3426 11 ай бұрын
Sudden stardom he is hero who is true villain in life with no manners
@prakashah9469
@prakashah9469 7 ай бұрын
ಜೈ. ಅಪ್ಪು.ಜೈ. ಪುನೀತ್. ಸರ್. ದೇವರು.🎉
@rkpradeep8365
@rkpradeep8365 11 ай бұрын
One of the best boss dr rajkumar old is gold ❤❤❤
@shobam7458
@shobam7458 7 ай бұрын
Ladies keep it up, protect women,
@RashmiRashu-cz5qi
@RashmiRashu-cz5qi 7 ай бұрын
ತುಂಬಾ ಚೆನ್ನಾಗಿ ಮಾತಾಡಿದಿರ
@thriveniSg
@thriveniSg 11 ай бұрын
darshan sir 😡 mathadiradu ತಪ್ಪು ಅದು ಯಲ್ಲರಿಗು guthu ❤ ನಾನು D Boss ❤️ fen ❤❤❤ 😂 ಬರೀ esthu ಚಿಕ್ಕ ವಿಷಯ ಕೆ bandiralla ಸೌಜನ್ಯ ಕೇಸ್ 12 varsh dinda i ನ್ಯಾಯ ಸಿಕ್ಕಿಲ್ಲ ಹೋಗಿ ನ್ಯಾಯ ಕೊಡಿಸಿ ಮೇಡಂ ಮಾತು ಮಾತಿಗೆ ಮಹಿಳಾ sanga anthirall bari esthu ಚಿಕ್ಕ ವಿಷಯ ಕೆ bandidirall hogi soujanya kesh ge ನ್ಯಾಯ ‌kodisi 😅😅😅 justice ⚖️ sowjanya
@DBoss4056
@DBoss4056 11 ай бұрын
ಓ ಅಕ್ಕ ಬಂದ್ಲು ಅಕ್ಕ ಬಂದ್ಲು 😅😅😅😅
@mallikarjunddmallikarjun9985
@mallikarjunddmallikarjun9985 7 ай бұрын
ಒಳ್ಳೆಯ ಕೆಲಸಕ್ಕೆ ತಿಳಿಯಬೇಕು ಸಂವಿಧಾನ ಪ್ರಕಾರ ಶಿಕ್ಷೆ ಕೊಡಿ
@manvitmahesh7938
@manvitmahesh7938 7 ай бұрын
Please justice for saujanya
@poornashivkumar4784
@poornashivkumar4784 11 ай бұрын
Keep it up women organisation good job 👍
@shivakumarbannannavar7565
@shivakumarbannannavar7565 11 ай бұрын
Jai d boss ❤❤❤❤ devru❤❤❤❤❤❤
@lingarajuh.l9015
@lingarajuh.l9015 11 ай бұрын
Madam hatsup for u.greate.
@sudhakara9065
@sudhakara9065 11 ай бұрын
Darshan natural agi ಹೇಳಿದ್ದು neevu nimge heldang helta idira amma ಇವತ್ತು ಎಷ್ಟು hudigiru mejestic atra mattu bere bere kade ಎಷ್ಟು gandasar atra bikshe bedi ba anta karitare neevu estu gandasarannah aalumadta idira ಇದರ bagge gamana ಹರಿಸಿ ನಿಮ್ಮ sangatane ಅಷ್ಟು strong idre adannu ನಿಲ್ಲಿಸು gottagutte neenu nimma ಹೆಣ್ಣು ಮಕ್ಕಳ ಮೇಲೆ ಎಷ್ಟು gourava ide ಅಂತ neenu alle ನಿಮ್ಮ ಮನೆ ಹೆಣ್ಣು ಮಕ್ಕಳ ಮೇಲೆ ಮತ್ತು ನಿಮ್ಮ ಅಕ್ಕ ಪಕ್ಕ nodko saaku
@dhanyagatty4391
@dhanyagatty4391 7 ай бұрын
Very good 👍🏻
@rathnamala5078
@rathnamala5078 11 ай бұрын
ನಿಜ. ಹೆಣ್ಣುಮಕ್ಕಳಿಗೆ ಗೌರವ ಕೊಡ್ಲೇಬೇಕು.
@deepakgangabylaiah6879
@deepakgangabylaiah6879 11 ай бұрын
Sumalatha is Naidu , munniratna,rock line is also Naidu…. So they are torturing Gowda community…..
@zhivagophotos9991
@zhivagophotos9991 10 ай бұрын
These Gultis need to be taught a lesson 🤬
@raviprakash9995
@raviprakash9995 11 ай бұрын
Hats off mahila thayandire nivu helta irodu sari ide coment box alli bari kettapada balake madtare kachada abhimanigalu avarella avarannu fallow madtare idu tappu bari chitra madodu mukhya alla nija jivanadalli hage irabeku nayaka nata nirmakarige hage bari rt owdiyuzam matugalu pakkalli sumalatha medam avarige vote bekalla adakke support madtare avaru bandre avara abhimanigala vote bilabekalla darshange aahankara ide idu sathya avaru sarvajanikagi matadodu kaliyali kachada abhimanigalu adanne fallow madtare henmaklige gowrava kododu modalu kaliyali tayandirige namma bembala ide navu yara abhimaniyu alla kannada namma samkruthi bagge abhimanigalu rajkumar avarannu jasti istapadodu avara nadavalike henmaklalige gowrava kododu nirmapakarannu annadataru anta helta gowrava hecchiskotare namma bembala ladeisge gowrava kodabeku summane bayige banda hage aahankarada matu adodelle matina mele niga irali anta tumba gowravayuthavagi heltivi jai kannadambe
@m.l.thulasidhar3806
@m.l.thulasidhar3806 11 ай бұрын
ಸಂವಿಧಾನದಲ್ಲಿ ಗಂಡು ಹೆಣ್ಣು ತಾರತಮ್ಯ ಇಲ್ಲ ಎಲ್ಲರಿಗೂ ಒಂದೇ ಕಾನೂನು, ಇದಕ್ಕೆಲ್ಲ ಉತ್ತರ ಕನ್ನಡ ನಟ ದರ್ಶನ್ ಕ್ಷಮೆ ಯಾಚಿಸಿದ್ದರೆ ತಪ್ಪೇನಾಗುವುದಿಲ್ಲ ದಯಮಾಡಿ ಯೋಚಿಸಿ 💐❤💐
@nandeeshnandi1668
@nandeeshnandi1668 11 ай бұрын
100,%ನಿಜ ಮೇಡಂ ನೀವು ಹೇಳಿದ್ದು ಈವನ್ನು ಹೀರೋಗೆ ನಾಲಕ್ಕೂ ಹೀರೋ ಅಂದರೆ D.R ರಾಜ್ ವಿಷ್ಣು sir
@umasaanvi7129
@umasaanvi7129 11 ай бұрын
Darshan sir yaro nimmanna target madta idare. Inmele swalpa public functions avoid madi
@marychristina371
@marychristina371 7 ай бұрын
ನಿಮ್ಮ ಹೋರಾಟ ಸರಿಯಾಗಿದೆ. ಮೇಡಂ ಮಹಿಳೆಯರಿಗೆ ಗೌರವ ಕೊಡಬೇಕು . ದರ್ಶನ್ ಕ್ಷಮೆ ಕೇಳಬೇಕು -
@mallikarjunacmallik4332
@mallikarjunacmallik4332 11 ай бұрын
I appreciate your dare ladies ❤
@AnandKallur-rc7pe
@AnandKallur-rc7pe 11 ай бұрын
Amma goudati good nimma yjamanru punyavantru
@rositakasal249
@rositakasal249 11 ай бұрын
Don't give up. Fight for the justice.
@yogeshacyogeshac2456
@yogeshacyogeshac2456 11 ай бұрын
ಸೌಜನ್ಯ ವಿಷಯನ್ ಕೇಳಿ ಮೇಡಂ
@latheshgowda9686
@latheshgowda9686 11 ай бұрын
ಅದಕ್ಕೆ ಹೇಳೋದು....Dr. Rajkumar is the best person for an example
News Headlines 5 Minutes 21 Headlines | 07-02-2025 | @newsfirstkannada
4:10
Don’t Choose The Wrong Box 😱
00:41
Topper Guild
Рет қаралды 62 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
Don’t Choose The Wrong Box 😱
00:41
Topper Guild
Рет қаралды 62 МЛН