ಅಜಿತ್ ರವರ ಇಸ್ಟೊಂದು ರೋಷಾ ವೇಷದ ಮಾತುಗಳು ನೋಡ್ತಾ ಇದ್ದಾರೆ ಇದಕ್ಕೆ ದರ್ಶನ್ ರವರ ಕಾಟೆರಾ ಸಿನಿಮಾ ಅನಿಸುತ್ತೆ
@prakashi72045 ай бұрын
ಅದಲ್ಲ ದರ್ಶನ್ ಅವರ ಅಭಿಮಾನಿಗಳು ಈ ಕಚಡಾ ನ್ಯೂಸ್ ಚಾನಲ್ ಆಫೀಸ್ ಮೇಲೆ ಮುತ್ತಿಗೆ ಹಾಕಿದ್ದರಲ್ಲಾ(2 years back)ಅದಕ್ಕೆ ಆ ಸಿಟ್ಟನ್ನಾ ಈ ರೀತಿ ವ್ಯಕ್ತಪಡಿಸುತ್ತಿದ್ದಾನೆ ಈತ.
@santhu808805 ай бұрын
Irbodu irbodu
@jagadeeshjagadeesh29455 ай бұрын
ಸರ್ ಎಲ್ಲಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ..
@channabasavabasava82955 ай бұрын
😄😄@@jagadeeshjagadeesh2945
@jkjk93845 ай бұрын
TRP ಅಜಿತ್....... Why ಓನ್ಲಿ ಟಾರ್ಗೆಟ್ ದರ್ಶನ್.... Stopped ಪ್ರಜ್ವಲ್ issue
@jagadeeshjagadeesh29455 ай бұрын
ಸರ್ ಎಲ್ಲಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ..
@ManjuHari-qe4yg2 ай бұрын
Thu kachada nan maga bandli
@sujathagyadav985 ай бұрын
ಯಾರ್ಗ್ ಯಾವ್ ಚಿಂತೆ ಇರುತ್ತೋ ನಿಮಗೆ ಮಾತ್ರ ಒಂದು ವಾರದಿಂದ ದರ್ಶನ್ ಸರ್ ಚಿಂತೆ
@mohan-bc7iz5 ай бұрын
Thu neenu nijwaaglu henna paapa alli renuka swamy ge nim darshan and avnu gang estu chitrahimse kottu kondiddare adara bagge yochane maadu
@jagadeeshjagadeesh29455 ай бұрын
ಅಜಿತ್ ಸರ್...ನಮ್ಮ ಸಮಾಜಕ್ಕೆ ಮಾರ್ಗ ದರ್ಶನ ನೀಡುವ ಬಹು ಮುಕ್ಯವಾದ ವ್ಯಕ್ತಿ..ಇವರ ಬಗ್ಗೆ ಹಗುರವಾಗಿ..ಕೆಟ್ಟದಾಗಿ ಮಾತನಾಡುವ ಜನ ಒಳ್ಳೆಯ ಪೋಷಕರಿಂದ...ಒಳ್ಳೆಯ ಸಂಸ್ಕಾರವನ್ನು ಕಲಿತಿಲ್ಲ ಅಂತ ಕಾಣುತ್ತೆ...
@parameshs41375 ай бұрын
ಹೌದಪ್ಪ ಸೌಜನ್ಯ ಕೇಸ್ ನಲ್ಲಿ ಥರ್ಡ್ ಬೆರ್ ಇಂವೇಸ್ಟಿಕೇಸನ್ ಮಾಡಿಧಿನಿ ಸಂತೋಷ್ ರಾವ್ ಕೊಲೆಗಾರ ಅಂದ್ರು ಅವ್ರು ಸಂಸಾರ ಆಳಾಗಿ ಒಹಿತು ಸಿ ಬಿ ಐ ಅವರ ನಾ ನಿರಪರಾಧಿ ಅಂತ ರಿಲ್ಲಿಜ್ ಮಾಡುದ್ರು ಆದ್ರೆ ಸೌಜನ್ಯ ಕೊಲೇ ಯಾರ್ ಮಾಡಿದ್ದು ತೋರುಸ್ತಿವ್ರ ದೆಹಲಿ ಲೀ ಸೌಜನ್ಯ ಹೋರಾಟ ಗಾರರು ಹೋರಾಟ ಮಾಡ್ವಾಗ ಅಲ್ಲಿಗೆ ಹೋಗಿ ನ್ಯೂಸ್ ತಗೊಂಡ್ರು ಆದ್ರೆ ತೋರ್ಸಲಿಲ ಯಾಕೆ????????
@saisoumyavlogs1015 ай бұрын
Friends if you ur d boss fans ,liked my vedios and pls subscribe
@BGKfamily5 ай бұрын
Sir soujanya case bagge nu matadi
@praveenpavi10455 ай бұрын
Adhake dum ila bidu guru ivrege
@prashanth38715 ай бұрын
ಇವ್ನ ಜಾತಿ ಆ ಕಾಮಂದರ ಜಾತಿ ಒಂದೇ, 😂
@jagadeeshjagadeesh29455 ай бұрын
ಸರ್ ಎಲ್ಲಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ..
@mjayanna85715 ай бұрын
ಸರ್ ನಾನು ಒಬ್ಬ ಡಿ ಬಾಸ್ ಅಭಿಮಾನಿ ನಾನು ಚೆನ್ನಾಗಿದ್ದೀನಿ ನೀವು ಮಾತನಾಡುವ ಮೊದಲು ಯೋಚನೆ ಮಾಡಿ ಮಾತಾಡಿ ದಯವಿಟ್ಟು ನಿಮ್ಮ ಪದಗಳು ಎಲ್ಲರಿಗೂ ಅನ್ವಯಿಸುವಂತಿದೆ ಅದನ್ನು ವಾಪಸ್ ತೆಗೆದುಕೊಳ್ಳಿ
@rupeshgull39295 ай бұрын
ಅಜಿತ್ ಮೋದಿ ಭಕ್ತ. ಸಿನಿಮಾ ನಟರಿಗೆ ಅಭಿಮಾನಿಗಳು ಇದ್ದರೆ ಸಮಾಜಕ್ಕೆ ಏನೂ ಹಾನಿ ಇಲ್ಲ ಅಂದರೂ ಇವನಿಗೆ ಹೊಟ್ಟೆ ಉರಿ. ಭ್ರಷ್ಟ ರಾಜಕಾರಣಿಗಳಿಗೆ ಅಂಧ ಭಕ್ತರು ಹೆಚ್ಚು ಆದರೆ ನಮ್ಮಂತಹ ಮತದಾರರಿಗೆ ಎಷ್ಟು ದೊಡ್ಡ ಮಾರಕ ಎಂಬ ಅರಿವು ಈ ಲೋಫರ್ ಜರ್ನಲಿಸ್ಟ್ ಗಿದಿಯಾ? ಪ್ರಶ್ನಿಸೋಕೆ ಸಂತೋಷ್ ಲಾಡ್ ಯೇ ಬರಬೇಕಾ? ಅಥವಾ ನೀವು ಡಿ ಬಾಸ್ ಅಭಿಮಾನಿಗಳು ಪಾಠ ಕಲಿಸುತ್ತೀರಾ?
@jagadeeshjagadeesh29455 ай бұрын
ಸರ್ ಎಲ್ಲಿ ಟ್ರೀಟ್ಮೆಂಟ್ ತಗೊಳ್ತಾ ಇದ್ದೀರಾ..
@rupeshgull39295 ай бұрын
@@jagadeeshjagadeesh2945 ಅಹೋರಾತ್ರ ಹತ್ತಿರ ಇರಬಹುದು ಗುರು.
@anithaV-gn6eb4 ай бұрын
Jai d boss ❤❤❤
@venkateshmaddala78745 ай бұрын
Ur correct sir 🙏
@sunilk27065 ай бұрын
Ajith avare nivu Don't intervene between wife and husband relationship. They have their own understanding and Belief. Speak with truth without any bais
@sujathagyadav985 ай бұрын
ನೀವು ವಿಜಯಲಕ್ಷ್ಮಿ ಮೇಡಂ ಬಗ್ಗೆ ಅಷ್ಟು ಹಗುರವಾಗಿ ಮಾತಾಡಬೇಡಿ ಮತ್ತೆ ಅಭಿಮಾನಿಗಳ ಬಗ್ಗೆನೂ ಅಷ್ಟೇ ನೀವು ಈ ವಿಷಯನ ಪರ್ಸನಲ್ ಆಗಿ ತಗೊಂಡ್ ಇದ್ದೀರಾ ಅಂತ ಅನ್ಸುತ್ತೆ
Vijay lakshmi mam is right....trp anumakkanavar😂😂😂
@chinni36805 ай бұрын
Only TRP
@PradeepKumarGಅಂಬಿಗ4 ай бұрын
Love you Dboss, Abhimanya sir nemge Yake bereaved Chitra sir
@guruprasad21155 ай бұрын
Super Agith sir
@dianav51075 ай бұрын
Yes sir true
@VinodKumar-dk3zn5 ай бұрын
💯 true
@dianav51075 ай бұрын
Anchor super star ajith sir super❤
@kanthakm30385 ай бұрын
What is wrong if she asked that. Aduke higella matadoda. Philosopher
@nithinappu22494 ай бұрын
ವಿಚಾರವನ್ನು ಪರಾಮರ್ಶಿಸಿ ಮಾತನಾಡುವುದು ಎಲ್ಲರಿಗೂ ಒಳ್ಳೆಯದು. ಅಂಥವರ ಬಗ್ಗೆ ನೀವೇಕೆ ತಲೆಕೆಡಿಸಿಕೊಳ್ಳುತ್ತೀರಾ let it be.
@chandanaj39235 ай бұрын
Yare agirli abimanigalige baiyo rights yav media gu ela give respect to and take respect
@rameshks23335 ай бұрын
Never talk truth ,society won't accept it
@GuessMe-d9p5 ай бұрын
Good sir
@sachingowda95045 ай бұрын
Idu thumba jaaathi aythu guru, ondu hudugi bagge ingella matadteeyalla enu ansalva ninge, nin life li neen mado thap ge nimanel iror karana na hagadre, nodkond matadu guru ee tara ella matadbeda
@ningappapujari96517 күн бұрын
Ajit Sir you are correct 💯.
@nishadhamdan74505 ай бұрын
Mental mahadeva he is high diabetes he had mental.. speaking lady
@shihhjnnnncsv5 ай бұрын
❤
@DineshKarkera-lx2lm5 ай бұрын
Super sir
@nandish97875 ай бұрын
Ajith great you are Hats off
@jyothijyothiapoojari94585 ай бұрын
So,. Nice
@sujathagyadav985 ай бұрын
ನೀವು ರಾಜಕೀಯದಲ್ಲಿ ಯಾರ್ಯಾರಿಗೆ ಅಭಿಮಾನಿ ಆಗಿದ್ದೀರಾ ಅಜಿತ್ ಸರ್
@harishbm38135 ай бұрын
Correct Ajit sir ths sentence
@darshankgowda87505 ай бұрын
Ajith sir sowjanya case ede tara ediddre ninu nim appage hottidre adane heli ella nanu nam pakad mane uncle huttirodu anta opko
@s_prafulla5 ай бұрын
😂😂😂super
@mahanteshbadiger55145 ай бұрын
Nenna male Bala abhemana ettu adra nenu matadadau nenaga sareyagatta
@ambikabiradar53725 ай бұрын
Exactly..
@rudreshrudresh2355 ай бұрын
😮😮😮😮😮😮
@onelife-ig6kc5 ай бұрын
Hy ajith ಮಾಂಗಲ್ಯ ಬಗ್ಗೆ ಮಾಡಬೇಡ ನೀನು
@mutturaj29835 ай бұрын
Sariyagi.. ugudri.. sir..
@arunkumarc23185 ай бұрын
Swamy u media people plz,just stop dis kind of news ...in those days I mean in 1990&2005 it seems only UDAYA NEWS .IS DER THAT TIME SOCIETY IS IN FULL OF PEACE...BUT NW EVERY ONE IS CREATING LOT OF PROBLEMS....BUT I CAN UNDERSTAND THAT ....( OTTE GAAGI,GEENUU BATTE GAAGI...😂
@dianav51075 ай бұрын
Love you sir
@sharanayynillamma77034 ай бұрын
D BSs ಅಬಿಮಾನಿ ನಾನೂ ನಿಮಾನ್ಸಸಹಾಪೆಟೇನಾಗಇದಿನಿಬಾ ನಿಅಜಿತರೆ ಬೇಡುಕಾಲಿಇದೆ ಬೇಗಬನಿಕಾತಿವಿ😂😂
@vijayac61945 ай бұрын
Sariyaagi ugudideeraa bidi ajith sir
@rupeshgull39295 ай бұрын
ಇದೆ ಮೋದಿ ಅಂಧ ಭಕ್ತರಿಗೆ ಉಗುದ್ರಾ? ಯಡಿಯೂರಪ್ಪ ಕೇಸ್ ಬಗ್ಗೆ ಮಾತಾಡಿದ್ರಾ? ದರ್ಶನ್ ಹೇಳಿ ಕೇಳಿ ನಟ. ಅವನ ಬಗ್ಗೆ ಜನರು ತಲೆ ಕೆಡಿಸಿಕೊಳ್ಳುವುಷ್ಟು ಮಾಧ್ಯಮಗಳು ಪ್ರಸಾರ ಮಾಡುವುದಾದರೂ ಏನಿದೆ? ಇವನು ಬಿಟ್ಟರೆ ಕನ್ನಡ ಸಿನಿಮಾ ರಂಗದಲ್ಲಿ ಬೇರೆ ಒಳ್ಳೆಯ ನಟರು ಯಾರೂ ಇಲ್ಲ ಏನೋ. ನಮ್ಮ ರಾಜ್ಯ ಸರ್ಕಾರ ಆಳುವ ನಮ್ಮ ಭ್ರಷ್ಟ ರಾಜಕಾರಣಿಗಳ ಕತೆ ಏನು. ಅವರೇ ಅಲ್ಲವೇ ನಮ್ಮ ತೆರಿಗೆ ಲೂಟಿ ಮಾಡಿ ಬಡವರು ಹಿಂಸಿಸಿ ಮಜಾಮಾಡೋರು?..
Niv ene pungidru enu agalla nim akili 😅 badkolro badkokrri
@devarajs53135 ай бұрын
ನಾಲಾಯಕ
@PakruA-r2e5 ай бұрын
D Boos
@ambikabiradar53725 ай бұрын
Ajit avare nim bagge ond respect ittu.. Adre e darshan case na tumba personal agi tagondu helta idira..vijayalaxmi tappu hengri agutte.. Ellarante tanna samsar sari madkoloke ond avakasakottidale. Case details est ideyo ast matra heli.. Tumba personal agi tagond helbedi.. Yakandre nim news channel dina nodidag iro face expression gu darshan news helovaga iro expression tumba difference ide.. Darshan vishaya heluvaga nim mukadalli hagetana eddu kanatte..
@vidyashobha60915 ай бұрын
150 janakke ninghestelu
@user-og5of9tp5f5 ай бұрын
En heltire sir nimuge TRP chinte Swalpa mariyade inda mat adi sir